ಕಾಗೋಡು ಸತ್ಯಾಗ್ರಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನ ಮೈಸೂರು ವಿವಿ ವಿಶ್ವಕೋಶ ದಿಂದ
ಟ್ಯಾಗ್: 2017 source edit
 
ವಿಕೀಕರಣ
ಟ್ಯಾಗ್: 2017 source edit
೧ ನೇ ಸಾಲು:
 
ಕಾಗೋಡು ಸತ್ಯಾಗ್ರಹ
[[ಶಿವಮೊಗ್ಗ]] ಜಿಲ್ಲೆ [[ಸಾಗರ]] ತಾಲ್ಲೂಕು ಕಾಗೋಡು ಗ್ರಾಮದಲ್ಲಿ ೧೯೫೧ ರಲ್ಲಿ ನಡೆದ ಗೇಣಿ ರೈತರ ಸತ್ಯಾಗ್ರಹ (1951). ಈ ರೈತ ಹೋರಾಟ ಕರ್ನಾಟಕದ ರೈತ ಚಳವಳಿಯ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ರಾಜಕೀಯ ಅಧಿಕಾರ ಜನರಿಗೆ ಪ್ರಾಪ್ತವಾಗಿದ್ದರೂ ಆರ್ಥಿಕ ಶೋಷಣೆಯಿಂದ ಜನರು ಮುಕ್ತವಾಗಿರಲಿಲ್ಲ. Uಮಾಂತರಗ್ರಾಮಾಂತರ ಪ್ರದೇಶಗಳಲ್ಲಿ ಜಮೀನ್ದಾರಿಕೆ ವ್ಯವಸ್ಥೆಯ ಮೂಲದಿಂದ ಬಂದ ಗೇಣಿ ಪದ್ಧತಿಯೂ ಅಂತಹ ಶೋಷಣೆಗೆ ಹೆಚ್ಚಿನ ಅವಕಾಶ ನೀಡಿತ್ತು. ಆಗ ಇಂಥ ವ್ಯವಸ್ಥೆಯ ವಿರುದ್ಧ ನಡೆದ ಈ ರೈತ ಹೋರಾಟ ಕರ್ನಾಟಕದ ರೈತ ಚಳವಳಿಯ ಇತಿಹಾಸದಲ್ಲಿ ಮೈಲಿಗಲ್ಲಾಗಿದೆನಡೆಯಿತು.
 
ಸಾಗರ ಪಟ್ಟಣದಿಂದ ಉತ್ತರದಿಕ್ಕಿಗೆ ಕೆಳದಿಮಾಸೂರು ಮಾರ್ಗದಲ್ಲಿ ಸಾಗರದಿಂದ 15ಕಿಮೀ ದೂರದಲ್ಲಿ ವರದಾ ನದಿಯ ದಂಡೆಯ ಮೇಲಿರುವ ಕಾಗೋಡು ಮಲೆನಾಡಿನ ಒಂದು ಪುಟ್ಟ ಹಳ್ಳಿ. ಕಾಗೋಡು ಚಳವಳಿ ನಡೆದ ಕಾಲಕ್ಕೆ ಇಲ್ಲಿ ಒಟ್ಟು 50 ಮನೆಗಳಿದ್ದುವು. ಈಗ 232 ಕುಟುಂಬಗಳಿವೆ. ಅವುಗಳಲ್ಲಿ ದೀವರ ಕುಟುಂಬಗಳೆ ಹೆಚ್ಚು. ಉಳಿದಂತೆ ಹರಿಜನರು, ಮಡಿವಾಳರು, ಅಕ್ಕಸಾಲಿಗರು, ಲಿಂಗಾಯಿತರು ಮೊದಲಾದವರಿದ್ದರು. ಒಟ್ಟು ಜಮೀನಿನ ವಿಸ್ತೀರ್ಣ ಸು.891 ಎಕರೆ.
==ಹಿನ್ನೆಲೆ==
ಆಗಿನ ಮೈಸೂರು ರಾಜ್ಯದ ಮಲೆನಾಡು ಪ್ರಾಂತ್ಯದಲ್ಲಿ ಭೂ ಒಡೆತನದ ಹಕ್ಕು ಹಿಂದು ಶ್ರೇಣೀಕೃತ ಸಮಾಜದ ಮೇಲ್ವರ್ಗದವರ ಕೈಯಲ್ಲಿ ಹೆಚ್ಚಾಗಿತ್ತು. ಕೆಲವೇ ಜಮೀನ್ದಾರರ ಅಡಿಯಲ್ಲಿ ರೈತಾಪಿ ಗೇಣಿ ಒಕ್ಕಲುಗಳು ಇರುತ್ತಿದ್ದರು. ಅವರೆಲ್ಲ ಬಹುತೇಕ ಗೇಣಿದಾರರಾಗಿ ಮತ್ತು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈ ದುಡಿಮೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಬರುತ್ತಿತ್ತು. ಭೂ ಒಡೆಯರ ಮನೆಗಳಲ್ಲಿ ವರ್ಷದಲ್ಲಿ ಹಲವಾರು ದಿವಸ ಬಿಟ್ಟಿ ದುಡಿಮೆ ಮಾಡುವ ಪದ್ಧತಿಯೂ ಇತ್ತು. ರುಮಾಲು ಸುತ್ತಿಕೊಳ್ಳುವುದು, ಉದ್ದವಾಗಿ ಮೊಳಕಾಲ ಕೆಳಗಿನವರೆಗೆ ಪಂಚೆ ಉಡುವುದು, ಕಾಲಿಗೆ ಚಪ್ಪಲಿ ಹಾಕಿಕೊಳ್ಳುವುದು, ಒಡೆಯರ ಎದುರು ಛತ್ರಿ ಹಿಡಿದು ನಡೆಯುವುದು ಅಪರಾಧಗಳಾಗಿದ್ದುವು. ಒಡೆಯರು ಎದುರಾದಾಗ ಮಳೆ ಸುರಿಯುತ್ತಿದ್ದರೂ ಛತ್ರಿ ಮಡಿಚಿ ಹಿಡಿದು ಮಳೆಯಲ್ಲಿ ನೆನೆಯುತ್ತಲೇ ಮುಂದೆ ಹೋಗಬೇಕಾಗಿತ್ತು. ಒಡೆಯರು ಎದುರಾದಾಗ ಚಪ್ಪಲಿ ಕೈಯಲ್ಲಿ ಹಿಡಿದು ನಡುಬಗ್ಗಿಸಿ ನಮಸ್ಕರಿಸಿ ಮುಂದೆ ಹೋಗಬೇಕು. ತಪ್ಪಿದರೆ ಅದು ಅವಿಧೇಯ ವರ್ತನೆ ಎಂದು ಭಾವಿಸಲಾಗುತ್ತಿತ್ತು. ಅದಕ್ಕೆ ಶಿಕ್ಷೆ ಕಾದಿರುತ್ತಿತ್ತು. ಪ್ರತಿಯೊಬ್ಬ ಗೇಣಿದಾರನೂ ಭೂ ಮಾಲೀಕರ ಬಳಿ ವರ್ಷದಲ್ಲಿ 15-20 ದಿವಸ ಸಂಬಳವಿಲ್ಲದೆ ಬಿಟ್ಟಿ ಕೆಲಸ ಮಾಡಬೇಕಾಗಿತ್ತು.

ಮಲೆನಾಡಿನಲ್ಲಿ ಬತ್ತ ಮತ್ತು ಇತರ ಧಾನ್ಯಗಳನ್ನು ಅಳೆಯುವ ಸಾಧನವಾಗಿ ಕೊಳಗ ಎಂಬ ಮಾನಕವಿತ್ತು. ಒಂದು ಕೊಳಗಕ್ಕೆ ಮೂರು ಸೇರು ಎಂದು ಸರ್ಕಾರದ ಅಧಿಕೃತ ಅಳತೆ. ಆದರೆ ಕೆಲವು ಭೂಮಾಲೀಕರು ಗೇಣಿ ಬತ್ತ ಅಳೆಯಲು ಮೂರುವರೆ ಅಥವಾ ನಾಲ್ಕು ಸೇರುಗಳು ಹಿಡಿಯುವ ಕೊಳಗವನ್ನು ಮಾಡಿಸಿಟ್ಟುಕೊಂಡಿದ್ದರು. ತಮ್ಮ ಕೊಳಗದಲ್ಲೇ ಗೇಣಿ ಬತ್ತ ಅಳೆದುಕೊಡಬೇಕೆಂದು ರೈತರಿಗೆ ಕಡ್ಡಾಯ ಮಾಡುತ್ತಿದ್ದರು. ಅದಕ್ಕೆ ತಪ್ಪಿದರೆ ಜಮೀನು ಕಳೆದುಕೊಳ್ಳುವ ಅನಿಶ್ಚಿತತೆಯ ಬದುಕಿನ ಭಯದಿಂದಾಗಿ ರೈತರು ಯಾರೂ ಪ್ರತಿಭಟಿಸದೆ ಮೌನ ವಹಿಸಿದ್ದರು. ಇದಲ್ಲದೆ ಗೇಣಿ ರೈತ ಬತ್ತಕೊಡುವಾಗ ನಿಗದಿಪಡಿಸಿದ ಅಳತೆಯ ಬತ್ತವನ್ನು ಕೊಡುವುದಲ್ಲದೆ ಪ್ರತಿಯೊಂದು ಚೀಲಕ್ಕೆ ಹೆಚ್ಚು ಬತ್ತವೆಂದು ಒಂದು ಕೊಳಗವನ್ನು ಹೆಚ್ಚಾಗಿ ಕೊಡಬೇಕಾಗಿತ್ತು.
 
ರೈತ ಸಂಘಟನೆಯು ಸ್ವಾತಂತ್ರ್ಯ ಬರುವ ಸ್ವಲ್ಪ ಮೊದಲೇ ಒಂದು ನೆಲೆಯನ್ನು ಕಂಡುಕೊಂಡಿತ್ತು. ಕಾಂಗ್ರೆಸ್‍ನ ಪ್ರಮುಖರು ಮತ್ತು ಮುಂದೆ ಸಚಿವರಾಗಿ ಕೀರ್ತಿಪಡೆದ ಕಡಿದಾಳ್ ಮಂಜಪ್ಪನವರು (ನೋಡಿ- ಕಡಿದಾಳ್ ಮಂಜಪ್ಪ) 1945ರಲ್ಲಿಯೇ ತೀರ್ಥಹಳ್ಳಿಯಲ್ಲಿ ಮಲೆನಾಡು ಗೇಣಿ ರೈತ ಸಂಘವನ್ನು ಸ್ಥಾಪಿಸಿದ್ದರು. ಕಡಿದಾಳರೂ ಒಂದು ಗೇಣೀ ಕುಟುಂಬ ಮೂಲದಿಂದಲೇ ಬಂದವರಾಗಿದ್ದು ಅವರು ಭೂಮಾಲೀಕರು ಮತ್ತು ಒಕ್ಕಲುಗಳ ನಡುವೆ ಸಂಧಾನ ಮಾರ್ಗದಲ್ಲಿ ಸಮಸ್ಯೆಗಳ ಪರಿಹಾರವಾಗಬೇಕೆಂದು ನಂಬಿದ್ದರು. ಸಾಗರ ತಾಲ್ಲೂಕಿನಲ್ಲಿಯೂ ಅದೇವರ್ಷ ಗೇಣಿ ರೈತರ ಸಂಘಟನೆ ರೂಪುತಳೆಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್. ಗಣಪತಿಯಪ್ಪ, ಮರತ್ತೂರಿನ ಡಿ. ಮೂಕಪ್ಪ, ಮನೆಘಟ್ಟ ಚೌಡಪ್ಪ, ಎಲಗಳಲೆ ಡಿ.ಆರ್.ಹುಚ್ಚಪ್ಪ, ಬರಸಿನ ದ್ಯಾವಪ್ಪ, ಕಾಗೋಡಿನ ಪವಾಜಿ ಬೀರನಾಯ್ಕ, ಮಂಡಗಳಲೆ ಹೊಸೂರು ರಾಮನಾಯ್ಕ ಮೊದಲಾದ ಮುಖಂಡರು ಈ ಸಂಘಟನೆಯಲ್ಲಿ ಪಾಲ್ಗೊಂಡಿದ್ದರು. ಗೇಣಿದಾರರ ಸಮುದಾಯದ ಬಹುಭಾಗವಾಗಿದ್ದ ದೀವರ ಜನಾಂಗದ ಹಿರಿಯರು ಈ ಸಂಸ್ಥೆಯ ಮುಂಚೂಣಿಯಲ್ಲಿದ್ದರು. ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಗೇಣಿದಾರರಲ್ಲಿ ಅವರು ಜಾಗೃತಿ ಮೂಡಿಸತೊಡಗಿದರು.
ಆಗಿನ ಮೈಸೂರು ರಾಜ್ಯದ ಮಲೆನಾಡು ಪ್ರಾಂತ್ಯದಲ್ಲಿ ಭೂ ಒಡೆತನದ ಹಕ್ಕು ಹಿಂದು ಶ್ರೇಣೀಕೃತ ಸಮಾಜದ ಮೇಲ್ವರ್ಗದವರ ಕೈಯಲ್ಲಿ ಹೆಚ್ಚಾಗಿತ್ತು. ಕೆಲವೇ ಜಮೀನ್ದಾರರ ಅಡಿಯಲ್ಲಿ ರೈತಾಪಿ ಗೇಣಿ ಒಕ್ಕಲುಗಳು ಇರುತ್ತಿದ್ದರು. ಅವರೆಲ್ಲ ಬಹುತೇಕ ಗೇಣಿದಾರರಾಗಿ ಮತ್ತು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಈ ದುಡಿಮೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಬರುತ್ತಿತ್ತು. ಭೂ ಒಡೆಯರ ಮನೆಗಳಲ್ಲಿ ವರ್ಷದಲ್ಲಿ ಹಲವಾರು ದಿವಸ ಬಿಟ್ಟಿ ದುಡಿಮೆ ಮಾಡುವ ಪದ್ಧತಿಯೂ ಇತ್ತು. ರುಮಾಲು ಸುತ್ತಿಕೊಳ್ಳುವುದು, ಉದ್ದವಾಗಿ ಮೊಳಕಾಲ ಕೆಳಗಿನವರೆಗೆ ಪಂಚೆ ಉಡುವುದು, ಕಾಲಿಗೆ ಚಪ್ಪಲಿ ಹಾಕಿಕೊಳ್ಳುವುದು, ಒಡೆಯರ ಎದುರು ಛತ್ರಿ ಹಿಡಿದು ನಡೆಯುವುದು ಅಪರಾಧಗಳಾಗಿದ್ದುವು. ಒಡೆಯರು ಎದುರಾದಾಗ ಮಳೆ ಸುರಿಯುತ್ತಿದ್ದರೂ ಛತ್ರಿ ಮಡಿಚಿ ಹಿಡಿದು ಮಳೆಯಲ್ಲಿ ನೆನೆಯುತ್ತಲೇ ಮುಂದೆ ಹೋಗಬೇಕಾಗಿತ್ತು. ಒಡೆಯರು ಎದುರಾದಾಗ ಚಪ್ಪಲಿ ಕೈಯಲ್ಲಿ ಹಿಡಿದು ನಡುಬಗ್ಗಿಸಿ ನಮಸ್ಕರಿಸಿ ಮುಂದೆ ಹೋಗಬೇಕು. ತಪ್ಪಿದರೆ ಅದು ಅವಿಧೇಯ ವರ್ತನೆ ಎಂದು ಭಾವಿಸಲಾಗುತ್ತಿತ್ತು. ಅದಕ್ಕೆ ಶಿಕ್ಷೆ ಕಾದಿರುತ್ತಿತ್ತು. ಪ್ರತಿಯೊಬ್ಬ ಗೇಣಿದಾರನೂ ಭೂ ಮಾಲೀಕರ ಬಳಿ ವರ್ಷದಲ್ಲಿ 15-20 ದಿವಸ ಸಂಬಳವಿಲ್ಲದೆ ಬಿಟ್ಟಿ ಕೆಲಸ ಮಾಡಬೇಕಾಗಿತ್ತು.
ಆಗಿನ ಕಾಲಕ್ಕೆ ವಿದ್ಯಾವಂತರಾಗಿದ್ದ ಎಚ್. ಗಣಪತಿಯಪ್ಪನರು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಸಮೀಪದ ಹೊಸೂರಿನವರು. ರೈತಕುಟುಂಬದಲ್ಲಿ ಹುಟ್ಟಿದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಗಾಂಧೀವಾದಿಗಳಾಗಿದ್ದರು. ಸರ್ಕಾರಿ ನೌಕರಿ ಬಿಟ್ಟು ಖಾಸಗಿ ಶಾಲೆಯ ಉಪಾಧ್ಯಾಯರಾಗಿ ಜೀವನ ನಿರ್ವಹಿಸುತ್ತಿದ್ದರು. ಶೋಷಣೆಗೊಳಗಾದವರಲ್ಲಿ ಜಾಗೃತಿ ಉಂಟುಮಾಡುವುದು ಇವರ ಕಾರ್ಯನೀತಿಯಾಗಿತ್ತು. ಕಾಗೋಡು ಹಿರೇನೆಲ್ಲೂರು ಗ್ರಾಮಕ್ಕೆ ಸೇರಿದ ಮುಜ್ರೆ ಗ್ರಾಮ. ಇಲ್ಲಿಯ ಭೂಮಾಲೀಕರಾದ ಕೆ.ಜಿ.ಒಡೆಯರ್ ಕುಟುಂಬದವರು ಶಿವಮೊಗ್ಗ ಜಿಲ್ಲೆಯ ಭೂಮಾಲೀಕರಲ್ಲಿ ಪ್ರಮುಖರಾಗಿದ್ದರು. ಅವರು ಮೂವರು ಅಣ್ಣ ತಮ್ಮಂದಿರು. ಕಾಗೋಡು ಚಳವಳಿಯ ಸಂದರ್ಭದಲ್ಲಿ ಕಾಗೋಡಿನಲ್ಲಿದ್ದ ಮನೆಗಳಲ್ಲಿ ಲಿಂಗಾಯತರದಾಗಿದ್ದ ಮನೆ ಅದೊಂದೇ. ಈ ಕಾಗೋಡು ಗೌಡರ ಮನೆಗೆ ಏಳುಹಳ್ಳಿ ಗೌಡಿಕೆ ಇತ್ತು. ನೆರೆಹೊರೆಯ ಅನೇಕ ಊರುಗಳಲ್ಲಿ ಇವರ ಜಮೀನುಗಳಿದ್ದುವು. ಆಗಿನ ಕಾಲದಲ್ಲಿ ಎಕರೆಗೆ ನಾಲ್ಕಾಣೆಯಂತೆ ಮೂರು ಸಾವಿರ ರೂಪಾಯಿ ಕಂದಾಯ ಕಟ್ಟುತ್ತಿದ್ದರು. ಸಾವಿರಾರು ಎಕರೆಭೂಮಿ ಇವರಿಗೆ ವಂಶಪಾರಂಪರ್ಯವಾಗಿ ಬಂದಿದ್ದಿತ್ತು. ಕಾಗೋಡು ಮನೆತನದ ಕೆ.ಗುರುಬಸಪ್ಪಗೌಡ ಅಥವಾ ಕೆ.ಜಿ.ಒಡೆಯರ್ ನಡುಕಲ ಸಹೋದರರಾಗಿದ್ದು ಉನ್ನತ ವ್ಯಾಸಂಗ ಮಾಡಿದ್ದರು. ವಿದೇಶ ಪ್ರವಾಸ ಮಾಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ರಾಜ್ಯಮಟ್ಟದ ಅನೇಕ ಕಾಂಗ್ರೆಸ್ ನಾಯಕರಿಗೆ ನಿಕಟ ಒಡನಾಡಿಗಳಾಗಿದ್ದರು. ಇವರು ಶಿವಮೊಗ್ಗ ಬೆಂಗಳೂರುಗಳಲ್ಲಿ ಹೆಚ್ಚಾಗಿರುತ್ತಿದ್ದರು.
ಇಂತಹ ಪ್ರಭಾವಶಾಲಿ ಕುಟುಂಬದ ಗುರುವೇಗೌಡರು ಗೇಣಿ ರೈತರನ್ನು ತಮ್ಮ ಕೊಳಗದಲ್ಲೇ ಬತ್ತ ಅಳೆದುಕೊಡಲು ಒತ್ತಾಯಿಸುತ್ತಿದ್ದರು. ಕೊಡದಿದ್ದವರ ಮೇಲೆ ದರ್ಪ ತೋರಿಸುತ್ತಿದ್ದರು. ಇಂಥದ್ದೊಂದು ಪರಿಸ್ಥಿತಿಯಲ್ಲಿ ಗೇಣಿ ರೈತರಲ್ಲಿ ಹುಟ್ಟಿದ ಜಾಗೃತಿ ಕ್ರಮೇಣ ದಂಗೆಯ ರೂಪ ತಳೆಯತೊಡಗಿತು. ಇದರ ಫಲವಾಗಿ ಅನೇಕ ಬದಲಾವಣೆಗಳು ಕಾಣಿಸಿಕೊಂಡವು. ರೈತರು ಒಡೆಯರ ಮನೆಗಳಿಗೆ ಬಿಟ್ಟಿ ಬಿಗಾರಿ ಕೆಲಸಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಪ್ರತಿವರ್ಷ ಗೇಣಿ ಬತ್ತ ಕೊಟ್ಟಿದ್ದಕ್ಕೆ ರಶೀದಿ ಪಡೆಯಬೇಕು. ಗೇಣಿ ಬತ್ತ ಅಳೆಯುವಾಗ ಸರ್ಕಾರಿ ಅಳತೆಯ ಮಾಪನವಾದ ಮೂರು ಸೇರಿನ ಕೊಳಗದಲ್ಲಿ ಅಳೆಯಬೇಕುz ರೈತರು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಗೇಣಿ ಜಮೀನಿನಿಂದ ಒಕ್ಕಲೆಬ್ಬಿಸದಂತೆ ಸರ್ಕಾರಕ್ಕೆ ರಕ್ಷಣೆ ನೀಡುವಂತೆ ಕೇಳಬೇಕು. ಇಂಥ ಅನೇಕ ಹೊಸ ವಿಚಾರಗಳು ರೈತ ಸಂಘದ ಸದಸ್ಯರಲ್ಲಿ ಚಲಾವಣೆಗೊಳ್ಳತೊಡಗಿದವು. ಈ ಬಗೆಯ ಸಂಘದ ಸಭೆಗಳಿಂದಾಗಿ ಪ್ರಭಾವಿತರಾದ ರೈತರು ಒಡೆಯರ ಮುಂದೆ ನಿಂತು ಧೈರ್ಯವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸತೊಡಗಿದರು.
ಮಲೆನಾಡಿನಲ್ಲಿ ಬತ್ತ ಮತ್ತು ಇತರ ಧಾನ್ಯಗಳನ್ನು ಅಳೆಯುವ ಸಾಧನವಾಗಿ ಕೊಳಗ ಎಂಬ ಮಾನಕವಿತ್ತು. ಒಂದು ಕೊಳಗಕ್ಕೆ ಮೂರು ಸೇರು ಎಂದು ಸರ್ಕಾರದ ಅಧಿಕೃತ ಅಳತೆ. ಆದರೆ ಕೆಲವು ಭೂಮಾಲೀಕರು ಗೇಣಿ ಬತ್ತ ಅಳೆಯಲು ಮೂರುವರೆ ಅಥವಾ ನಾಲ್ಕು ಸೇರುಗಳು ಹಿಡಿಯುವ ಕೊಳಗವನ್ನು ಮಾಡಿಸಿಟ್ಟುಕೊಂಡಿದ್ದರು. ತಮ್ಮ ಕೊಳಗದಲ್ಲೇ ಗೇಣಿ ಬತ್ತ ಅಳೆದುಕೊಡಬೇಕೆಂದು ರೈತರಿಗೆ ಕಡ್ಡಾಯ ಮಾಡುತ್ತಿದ್ದರು. ಅದಕ್ಕೆ ತಪ್ಪಿದರೆ ಜಮೀನು ಕಳೆದುಕೊಳ್ಳುವ ಅನಿಶ್ಚಿತತೆಯ ಬದುಕಿನ ಭಯದಿಂದಾಗಿ ರೈತರು ಯಾರೂ ಪ್ರತಿಭಟಿಸದೆ ಮೌನ ವಹಿಸಿದ್ದರು. ಇದಲ್ಲದೆ ಗೇಣಿ ರೈತ ಬತ್ತಕೊಡುವಾಗ ನಿಗದಿಪಡಿಸಿದ ಅಳತೆಯ ಬತ್ತವನ್ನು ಕೊಡುವುದಲ್ಲದೆ ಪ್ರತಿಯೊಂದು ಚೀಲಕ್ಕೆ ಹೆಚ್ಚು ಬತ್ತವೆಂದು ಒಂದು ಕೊಳಗವನ್ನು ಹೆಚ್ಚಾಗಿ ಕೊಡಬೇಕಾಗಿತ್ತು.
ಕಾಗೋಡಿನ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದ ಎಲೆ ಕನ್ನಪ್ಪ ಗೇಣಿ ಬತ್ತ ಕೊಟ್ಟಿದ್ದಕ್ಕೆ ರಶೀದಿ ಕೇಳಿದನೆಂಬ ಕಾರಣಕ್ಕೆ ಕಾಗೋಡು ಗೌಡರು ಆತನನ್ನು ಹಿಡಿದು ಥಳಿಸಿದರು. ಈ ವಿಚಾರ ರೈತರಲ್ಲಿ ಕಿಚ್ಚು ಹಚ್ಚಿತು. ಆಗ ಸಾಗರ ತಾಲ್ಲೂಕು ರೈತಸಂಘದ ಮುಂಖಡರು ಕಾಗೋಡು ಒಡೆಯರ ದಬ್ಬಾಳಿಕೆಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎದುರಾಗಿ ಸತ್ಯಾಗ್ರಹ ಹೂಡುವಂತೆ ಹುರಿದುಂಬಿಸಿದರು. ಈ ನಡುವೆ 1951 ಏಪ್ರಿಲ್ 16ರಂದು ಕಡಗಳಲೆ ಎಂಬ ಗ್ರಾಮದಲ್ಲಿ ಭೂಮಾಲೀಕರು ಮತ್ತು ರೈತರ ನಡುವೆ ಜಮೀನು ಉಳುತ್ತಿದ್ದಾಗ ಘರ್ಷಣೆ ನಡೆದು ರೈತರು ಆರಂಭ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆಗಳು ನಡೆದವು. ಎತ್ತುಗಳನ್ನು ಬಿಚ್ಚಿ ಓಡಿಸಿ ನೇಗಿಲು ನೊಗಗಳನ್ನು ಕಡಿದು ಹಾಕಿ, ಹೊಡೆದು ಬಡಿದು ಅವರನ್ನು ಅಲ್ಲಿಂದ ಅಟ್ಟಲಾಯಿತು. ಈ ಸುದ್ದಿ ಕೂಡಲೇ ತಾಲ್ಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತು.
 
ಮಾರನೆಯ ದಿನ ಎಚ್.ಗಣಪತಿಯಪ್ಪನವರ ನೇತೃತ್ವದಲ್ಲಿ ಸಾವಿರಾರು ರೈತರು ಸಾಗರ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಕಾನೂನನ್ನು ಕೈಗೆ ತೆಗೆದುಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಕಾಗೋಡಿನಲ್ಲಿ ಅಹಿಂಸಾತ್ಮಕ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಯಿತು. ಏಪ್ರಿಲ್ 18ರಂದು ರೈತ ಸಂಘದ ಅಧ್ಯಕ್ಷರಾದ ಡಿ.ಮೂಕಪ್ಪನವರ (ಮಾಜಿ ಶಾಸಕರು) ಮುಖಂಡತ್ವದಲ್ಲಿ ಪ್ರಥಮ ಸತ್ಯಾಗ್ರಹ ತಂಡ ಧರಣಿ ಕುಳಿತು ಬಂಧನಕ್ಕೊಳಗಾಯಿತು. ಸರಕಾರ ನೂರಾರು ಪೆÇಲೀಸರನ್ನು ಒಡೆಯರ ಜಮೀನಿಗೆ ಪಹರೆ ಹಾಕಿತು. ರೈತರು ಅಲ್ಲಲ್ಲಿ ಚಳವಳಿ ನಡೆಸಿ ಲಾಠಿ ಏಟು ತಿಂದರೂ ಹೆದರದೆ ಬಂಧನಕ್ಕೊಳಗಾಗುತ್ತಿದ್ದರು. ಆಗ ಕಂದಾಯ ಸಚಿವರಾಗಿದ್ದ ಕಡಿದಾಳ್ ಮಂಜಪ್ಪನವರು ಕಾಗೋಡು ಭೂಮಾಲೀಕರಿಗೂ ರೈತರಿಗೂ ನಡುವೆ ಸಂಧಾನಸಭೆ ನಡೆಸಿದರು. ಆದರೆ ರೈತರಿಗೆ ಯಾವುದೇ ಭೂಮಿಯನ್ನು ಬಿಡಲು ಸಾಧ್ಯವಿಲ್ಲವೆಂದು ಗುರುವೇಗೌಡರು ಪಟ್ಟುಹಿಡಿದಾಗ ಈ ಸಂಧಾನ ವಿಫಲವಾಯಿತು. ಅನೇಕ ರೈತ ಮುಂದಾಳುಗಳು ಬಂದಿsತರಾದರು.
ರೈತ ಸಂಘಟನೆಯು ಸ್ವಾತಂತ್ರ್ಯ ಬರುವ ಸ್ವಲ್ಪ ಮೊದಲೇ ಒಂದು ನೆಲೆಯನ್ನು ಕಂಡುಕೊಂಡಿತ್ತು. ಕಾಂಗ್ರೆಸ್‍ನ ಪ್ರಮುಖರು ಮತ್ತು ಮುಂದೆ ಸಚಿವರಾಗಿ ಕೀರ್ತಿಪಡೆದ ಕಡಿದಾಳ್ ಮಂಜಪ್ಪನವರು (ನೋಡಿ- [[ಕಡಿದಾಳ್ ಮಂಜಪ್ಪ)]]ನವರು 1945ರಲ್ಲಿಯೇ ತೀರ್ಥಹಳ್ಳಿಯಲ್ಲಿ[[ತೀರ್ಥಹಳ್ಳಿ]]ಯಲ್ಲಿ ಮಲೆನಾಡು ಗೇಣಿ ರೈತ ಸಂಘವನ್ನು ಸ್ಥಾಪಿಸಿದ್ದರು. ಕಡಿದಾಳರೂ ಒಂದು ಗೇಣೀ ಕುಟುಂಬ ಮೂಲದಿಂದಲೇ ಬಂದವರಾಗಿದ್ದು ಅವರು ಭೂಮಾಲೀಕರು ಮತ್ತು ಒಕ್ಕಲುಗಳ ನಡುವೆ ಸಂಧಾನ ಮಾರ್ಗದಲ್ಲಿ ಸಮಸ್ಯೆಗಳ ಪರಿಹಾರವಾಗಬೇಕೆಂದು ನಂಬಿದ್ದರು. ಸಾಗರ ತಾಲ್ಲೂಕಿನಲ್ಲಿಯೂ ಅದೇವರ್ಷ ಗೇಣಿ ರೈತರ ಸಂಘಟನೆ ರೂಪುತಳೆಯಿತು. ಸ್ವಾತಂತ್ರ್ಯ ಹೋರಾಟಗಾರ ಎಚ್. ಗಣಪತಿಯಪ್ಪ, ಮರತ್ತೂರಿನ ಡಿ. ಮೂಕಪ್ಪ, ಮನೆಘಟ್ಟ ಚೌಡಪ್ಪ, ಎಲಗಳಲೆ ಡಿ.ಆರ್.ಹುಚ್ಚಪ್ಪ, ಬರಸಿನ ದ್ಯಾವಪ್ಪ, ಕಾಗೋಡಿನ ಪವಾಜಿ ಬೀರನಾಯ್ಕ, ಮಂಡಗಳಲೆ ಹೊಸೂರು ರಾಮನಾಯ್ಕ ಮೊದಲಾದ ಮುಖಂಡರು ಈ ಸಂಘಟನೆಯಲ್ಲಿ ಪಾಲ್ಗೊಂಡಿದ್ದರು. ಗೇಣಿದಾರರ ಸಮುದಾಯದ ಬಹುಭಾಗವಾಗಿದ್ದ ದೀವರ ಜನಾಂಗದ ಹಿರಿಯರು ಈ ಸಂಸ್ಥೆಯ ಮುಂಚೂಣಿಯಲ್ಲಿದ್ದರು. ತಮ್ಮ ಹಕ್ಕು ಬಾಧ್ಯತೆಗಳ ಬಗ್ಗೆ ಗೇಣಿದಾರರಲ್ಲಿ ಅವರು ಜಾಗೃತಿ ಮೂಡಿಸತೊಡಗಿದರು.
ಇದರಿಂದಾಗಿ ರೈತ ಚಳವಳಿ ದುರ್ಬಲಗೊಳ್ಳುತ್ತಾ ಸಾಗಿಬಂತು. 1951 ಮೇ 21ರಂದು ಎಚ್.ಗಣಪತಿಯಪ್ಪನವರು ಕಾಗೋಡಿನಲ್ಲಿ ರೈತ ಸಂಘದ ಸಭೆ ಏರ್ಪಡಿಸಿದರು. ಆಗ ಆ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡರಾಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ಶಾಂತವೇರಿ ಗೋಪಾಲಗೌಡರು ಭಾಗವಹಿಸಿದ್ದರು. ರೈತ ಸಂಘ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಚಳವಳಿಯನ್ನು ಮುಂದುವರಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೋಪಾಲಗೌಡರು ಈ ಹೋರಾಟದ ನೇತೃತ್ವ ವಹಿಸಿದರು. 28ರ ಹರೆಯದ ಗೋಪಾಲಗೌಡರು ತಮ್ಮ ವಿದ್ಯಾರ್ಥಿದೆಸೆಯಿಂದಲೂ ಪುರೋಹಿತಶಾಹಿಯನ್ನು ಜಮೀನ್ದಾರಿ ದಬ್ಬಾಳಿಕೆಯನ್ನು ಮೂಢ ನಂಬಿಕೆಗಳನ್ನು ವಿರೋಧಿಸಿಕೊಂಡು ಬಂದಿದ್ದ ಹೋರಾಟಗಾರರಾಗಿದ್ದರು. 1948 ರಿಂದಲೇ ಅವರು ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸಂಘಟನೆಯ ಹೊಣೆಹೊತ್ತಿದ್ದರು. ಅವರು ತೀರ್ಥಹಳ್ಳಿಯಲ್ಲಿ 1948ರಲ್ಲಿ ಸಂಘಟಿಸಿದ ರೈತ ಸಮಾವೇಶಕ್ಕೆ ರಾಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಬಂದು ಭಾಗವಹಿಸಿದ್ದರು. ಹೀಗೆ ರೈತರೊಡನೆ ಸಂಪರ್ಕ ಮತ್ತು ರಾಜಕೀಯ ಪ್ರಬುದ್ಧತೆ ಪಡೆದಿದ್ದ ಗೋಪಾಲಗೌಡರ ನಾಯಕತ್ವ ಕಾಗೋಡು ಸತ್ಯಾಗ್ರಹಕ್ಕೆ ದೊರೆತದ್ದು ಅದರ ಶಕ್ತಿ ನೂರ್ಮಡಿಯಾಗಲು ಕಾರಣವಾಯಿತು ಎನೋಡಿv ಗೋಪಾಲಗೌಡ, ಶಾಂತವೇರಿಏ.
ಕಾಗೋಡಿನ ಒಡೆಯರ ಮನೆತನದ ಕೆ.ಜಿ.ಒಡೆಯರು ಅಂದಿನ ಕಾಂಗ್ರೆಸ್‍ನ ಪ್ರಮುಖ ಮುಂದಾಳಾಗಿದ್ದುದರಿಂದ ಸಮಾಜವಾದಿ ಪಕ್ಷ ಈ ಚಳವಳಿಯನ್ನು ಒಂದು ಮಾದರಿ ಹೋರಾಟವಾಗಿ ರೂಪುಗೊಳಿಸಲು ಸಜ್ಜಾಯಿತು. ಈ ಚಳವಳಿಯಲ್ಲಿ ಸಮಾಜವಾದಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು ರೈತರೊಂದಿಗೆ ಭಾಗವಹಿಸಿದರು. ಗೋಪಾಲಗೌಡರು, ವೈ.ಆರ್.ಪರಮೇಶ್ವರಪ್ಪ, ಜಿ.ಸದಾಶಿವರಾವ್, ಗರುಡಶರ್ಮ, ಖಾದ್ರಿಶಾಮಣ್ಣ, ಟಿ.ಎನ್.ಗಂಡುಗಲಿ, ಬೀ.ಸು.ಕೃಷ್ಣಮೂರ್ತಿ, ಸಿ.ಜಿ.ಕೆ. ರೆಡ್ಡಿ, ಮುಲ್ಕಾಗೋವಿಂದ ರೆಡ್ಡಿ, ಈಶ್ವರಪ್ಪ ಮೊದಲಾದವರು ಗೇಣಿ ರೈತರ ನಡುವೆ ಶಿಬಿರಗಳನ್ನು ನಡೆಸುತ್ತಾ ಹಳ್ಳಿ ಹಳ್ಳಿಗಳನ್ನು ಸುತ್ತುತ್ತಾ ರೈತರನ್ನು ಸತ್ಯಾಗ್ರಹಕ್ಕೆ ಹುರಿದುಂಬಿಸುತ್ತಿದ್ದರು. ಗೋಪಾಲಗೌಡರು, ಎಚ್. ಗಣಪತಿಯಪ್ಪ ಸೇರಿದಂತೆ ಅನೇಕ ಮುಖಂಡರು ಬಂಧನಕ್ಕೊಳಗಾಗಿ ಜೈಲು ಸೇರಿದರು. ಆಗ ಶಾಂತವೇರಿ ಗೋಪಾಲಗೌಡರು ರಾಷ್ಟ್ರಮಟ್ಟದ ಸಮಾಜವಾದಿ ನಾಯಕರಾದ ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ್, ಪಂಡಿತ ರಮಾನಂದ ಮಿಶ್ರರಂತಹವರ ಗಮನವನ್ನು ಈ ಚಳವಳಿಯತ್ತ ಸೆಳೆದರು. ಅವರು ತಮ್ಮ ಇತರ ಕಾರ್ಯಕ್ರಮಗಳನ್ನು ಬದಿಗೊತ್ತಿ ಕಾಗೋಡಿನತ್ತ ಧಾವಿಸಿದರು. ಈ ನಾಯಕರನ್ನು ನೋಡಲು ಮಲೆನಾಡಿನ ಜನಸಾಗರವೇ ಸೇರಿತ್ತು.
ಆಗಿನ ಕಾಲಕ್ಕೆ ವಿದ್ಯಾವಂತರಾಗಿದ್ದ ಎಚ್. ಗಣಪತಿಯಪ್ಪನರು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಸಮೀಪದ ಹೊಸೂರಿನವರು. ರೈತಕುಟುಂಬದಲ್ಲಿ ಹುಟ್ಟಿದ ಇವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಗಾಂಧೀವಾದಿಗಳಾಗಿದ್ದರು. ಸರ್ಕಾರಿ ನೌಕರಿ ಬಿಟ್ಟು ಖಾಸಗಿ ಶಾಲೆಯ ಉಪಾಧ್ಯಾಯರಾಗಿ ಜೀವನ ನಿರ್ವಹಿಸುತ್ತಿದ್ದರು. ಶೋಷಣೆಗೊಳಗಾದವರಲ್ಲಿ ಜಾಗೃತಿ ಉಂಟುಮಾಡುವುದು ಇವರ ಕಾರ್ಯನೀತಿಯಾಗಿತ್ತು. ಕಾಗೋಡು ಹಿರೇನೆಲ್ಲೂರು ಗ್ರಾಮಕ್ಕೆ ಸೇರಿದ ಮುಜ್ರೆ ಗ್ರಾಮ. ಇಲ್ಲಿಯ ಭೂಮಾಲೀಕರಾದ ಕೆ.ಜಿ.ಒಡೆಯರ್ ಕುಟುಂಬದವರು ಶಿವಮೊಗ್ಗ ಜಿಲ್ಲೆಯ ಭೂಮಾಲೀಕರಲ್ಲಿ ಪ್ರಮುಖರಾಗಿದ್ದರು. ಅವರು ಮೂವರು ಅಣ್ಣ ತಮ್ಮಂದಿರು. ಕಾಗೋಡು ಚಳವಳಿಯ ಸಂದರ್ಭದಲ್ಲಿ ಕಾಗೋಡಿನಲ್ಲಿದ್ದ ಮನೆಗಳಲ್ಲಿ ಲಿಂಗಾಯತರದಾಗಿದ್ದ ಮನೆ ಅದೊಂದೇ. ಈ ಕಾಗೋಡು ಗೌಡರ ಮನೆಗೆ ಏಳುಹಳ್ಳಿ ಗೌಡಿಕೆ ಇತ್ತು. ನೆರೆಹೊರೆಯ ಅನೇಕ ಊರುಗಳಲ್ಲಿ ಇವರ ಜಮೀನುಗಳಿದ್ದುವು. ಆಗಿನ ಕಾಲದಲ್ಲಿ ಎಕರೆಗೆ ನಾಲ್ಕಾಣೆಯಂತೆ ಮೂರು ಸಾವಿರ ರೂಪಾಯಿ ಕಂದಾಯ ಕಟ್ಟುತ್ತಿದ್ದರು. ಸಾವಿರಾರು ಎಕರೆಭೂಮಿ ಇವರಿಗೆ ವಂಶಪಾರಂಪರ್ಯವಾಗಿ ಬಂದಿದ್ದಿತ್ತು. ಕಾಗೋಡು ಮನೆತನದ ಕೆ.ಗುರುಬಸಪ್ಪಗೌಡ ಅಥವಾ ಕೆ.ಜಿ.ಒಡೆಯರ್ ನಡುಕಲ ಸಹೋದರರಾಗಿದ್ದು ಉನ್ನತ ವ್ಯಾಸಂಗ ಮಾಡಿದ್ದರು. ವಿದೇಶ ಪ್ರವಾಸ ಮಾಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು. ರಾಜ್ಯಮಟ್ಟದ ಅನೇಕ ಕಾಂಗ್ರೆಸ್ ನಾಯಕರಿಗೆ ನಿಕಟ ಒಡನಾಡಿಗಳಾಗಿದ್ದರು. ಇವರು ಶಿವಮೊಗ್ಗ ಬೆಂಗಳೂರುಗಳಲ್ಲಿ ಹೆಚ್ಚಾಗಿರುತ್ತಿದ್ದರು.
ಲೋಹಿಯಾರವರು ಕಾಗೋಡಿನಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ ಸ್ವತಃ ಒಡೆಯರ ಜಮೀನನ್ನು ಸುತ್ತುವರಿದಿದ್ದ ಬೇಲಿಯನ್ನು ಕಿತ್ತೆಸೆದು ಮುನ್ನುಗ್ಗಿದ್ದರು. ಆಗ ರೈತ ಸಮೂಹ ಪ್ರವಾಹದೋಪಾದಿಯಲ್ಲಿ ನುಗ್ಗಿಬಂದು ಎಲ್ಲ ಬಂಧನಗಳನ್ನು ಕಿತ್ತೆಸದು ಉಳುವವನೆ ನೆಲದೊಡೆಯ, ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಮೊಳಗಿಸುತ್ತ ರೈತ ಚಳವಳಿಗೆ ಹೊಸ ಇತಿಹಾಸ ಬರೆಯಿತು. ಅಂದು ರಾತ್ರಿ ಸಾಗರ ರೈಲ್ವೆ ನಿಲ್ದಾಣದಲ್ಲಿ ಲೋಹಿಯಾ ಅವರನ್ನು ಬಂಧಿಸಲಾಯಿತು. ಅವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ರೈತರ ಹೋರಾಟದ ನ್ಯಾಯಸಮ್ಮತ ಬೇಡಿಕೆಯನ್ನು ಪ್ರತಿಪಾದಿಸಿದರು. ಈ ಸುದ್ದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾ¬ತು. ಆಗ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂರವರು ಕೂಡಲೇ ಲೋಹಿಯಾ ಅವರ ಮೇಲೆ ಹೂಡಿದ್ದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರು. ರೈತ ಚಳವಳಿ ಹಾಗೂ ಕಾಗೋಡು ಸತ್ಯಾಗ್ರಹ ಚಳವಳಿ ನಿಂತಿತು. ಆದರೆ ರೈತರು ಹಿಂದಿಗಿಂತ ಹೆಚ್ಚು ಸಂಘಟಿತರಾಗಲು ಇದು ನಾಂದಿಯಾಯಿತು.
 
ಕಾಗೋಡು ಸತ್ಯಾಗ್ರಹ ಮೈಸೂರು ರಾಜ್ಯದ ಮೇಲೆ ಪರೋಕ್ಷವಾಗಿ ರಾಜಕೀಯ ಮತ್ತು ಸಾಮಾಜಿಕ ಪರಿಣಾಮ ಬೀರಿತು. ಜೊತೆಗೆ ಗೇಣಿ ರೈತವರ್ಗದ ಹೋರಾಟಕ್ಕೆ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸಿತು. ರಾಷ್ಟ್ರಮಟ್ಟದಲ್ಲಿಯೂ ಚಳವಳಿ ಗುರುತಿಸಲ್ಪಟ್ಟಿತು. ಶಾಂತವೇರಿ ಗೋಪಾಲಗೌಡರು 1952ರಲ್ಲಿ ಸಾಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ವತಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಚುನಾಯಿತರಾದರು. ವಿಧಾನಸಭೆ ರಚಿತವಾದ ಸ್ವಲ್ಪ ಕಾಲದಲ್ಲೇ ಗೇಣಿದಾರರ ಶಾಸನ ಜಾರಿಗೆ ಬಂದಿತ್ತು. ಮುಂದೆ 1961ರ ಜತ್ತಿ ಸಮಿತಿ ವರದಿಯನ್ನು ಆಧರಿಸಿ ಮತ್ತೊಂದು ಗೇಣಿ ಶಾಸನವನ್ನು ರಚಿಸಲಾಯಿತು. ಅದು 1965ರಲ್ಲಿ ಜಾರಿಗೆ ಬಂತು. ಈ ಕಾಯಿದೆಗಳು ರೈತರ ಹಕ್ಕನ್ನು ಮತ್ತು ಉಳುವ ರೈತನೆ ನೆಲದೊಡೆಯನಾಗುವ ಅವಕಾಶವನ್ನು ಹೆಚ್ಚಿಸಿದ್ದವು. ಈ ಕಾಯಿದೆ ರಚನೆಯಲ್ಲಿ ಆಗ ಕಂದಾಯ ಸಚಿವರಾಗಿದ್ದ ಮಲೆನಾಡ ಗಾಂಧಿಯೆಂದು ಪ್ರಸಿದ್ಧರಾದ ಕಡಿದಾಳ್ ಮಂಜಪ್ಪನವರ ಪಾತ್ರವೂ ಗಣನೀಯವಾಗಿತ್ತು. 1974ರಲ್ಲಿ ಡಿ.ದೇವರಾಜ ಅರಸು ಅವರ ಸರ್ಕಾರ ತಂದ ಸಮಗ್ರ ಗೇಣಿ ಶಾಸನ ಸಂಪೂರ್ಣವಾಗಿ ಸಮಗ್ರ ಗೇಣಿ ಜಮೀನಿಗೆ ಗೇಣಿದಾರರನ್ನು ಒಡೆಯರನ್ನಾಗಿ ಮಾಡುವಲ್ಲಿ ದೊಡ್ಡ ಹೆಜ್ಜೆಯಾಯಿತು. ಅಲ್ಲಿಗೆ ಕಾಗೋಡು ಸತ್ಯಾಗ್ರಹ ಯಾವ ಧ್ಯೇಯೋದ್ದೇಶಗಳಿಗಾಗಿ ಹುಟ್ಟಿಕೊಂಡಿತೋ ಅದು ಪೂರ್ಣಗೊಂಡಂತಾಯಿತು. (ಎನ್.ಎಚ್.ಎಂ.)
ಇಂತಹ ಪ್ರಭಾವಶಾಲಿ ಕುಟುಂಬದ ಗುರುವೇಗೌಡರು ಗೇಣಿ ರೈತರನ್ನು ತಮ್ಮ ಕೊಳಗದಲ್ಲೇ ಬತ್ತ ಅಳೆದುಕೊಡಲು ಒತ್ತಾಯಿಸುತ್ತಿದ್ದರು. ಕೊಡದಿದ್ದವರ ಮೇಲೆ ದರ್ಪ ತೋರಿಸುತ್ತಿದ್ದರು. ಇಂಥದ್ದೊಂದು ಪರಿಸ್ಥಿತಿಯಲ್ಲಿ ಗೇಣಿ ರೈತರಲ್ಲಿ ಹುಟ್ಟಿದ ಜಾಗೃತಿ ಕ್ರಮೇಣ ದಂಗೆಯ ರೂಪ ತಳೆಯತೊಡಗಿತು. ಇದರ ಫಲವಾಗಿ ಅನೇಕ ಬದಲಾವಣೆಗಳು ಕಾಣಿಸಿಕೊಂಡವು. ರೈತರು ಒಡೆಯರ ಮನೆಗಳಿಗೆ ಬಿಟ್ಟಿ ಬಿಗಾರಿ ಕೆಲಸಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಪ್ರತಿವರ್ಷ ಗೇಣಿ ಬತ್ತ ಕೊಟ್ಟಿದ್ದಕ್ಕೆ ರಶೀದಿ ಪಡೆಯಬೇಕು. ಗೇಣಿ ಬತ್ತ ಅಳೆಯುವಾಗ ಸರ್ಕಾರಿ ಅಳತೆಯ ಮಾಪನವಾದ ಮೂರು ಸೇರಿನ ಕೊಳಗದಲ್ಲಿ ಅಳೆಯಬೇಕುz ರೈತರು ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಗೇಣಿ ಜಮೀನಿನಿಂದ ಒಕ್ಕಲೆಬ್ಬಿಸದಂತೆ ಸರ್ಕಾರಕ್ಕೆ ರಕ್ಷಣೆ ನೀಡುವಂತೆ ಕೇಳಬೇಕು. ಇಂಥ ಅನೇಕ ಹೊಸ ವಿಚಾರಗಳು ರೈತ ಸಂಘದ ಸದಸ್ಯರಲ್ಲಿ ಚಲಾವಣೆಗೊಳ್ಳತೊಡಗಿದವು. ಈ ಬಗೆಯ ಸಂಘದ ಸಭೆಗಳಿಂದಾಗಿ ಪ್ರಭಾವಿತರಾದ ರೈತರು ಒಡೆಯರ ಮುಂದೆ ನಿಂತು ಧೈರ್ಯವಾಗಿ ತಮ್ಮ ಬೇಡಿಕೆಗಳನ್ನು ಮಂಡಿಸತೊಡಗಿದರು.
 
==ಸತ್ಯಾಗ್ರಹ==
ಕಾಗೋಡಿನ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದ ಎಲೆ ಕನ್ನಪ್ಪ ಗೇಣಿ ಬತ್ತ ಕೊಟ್ಟಿದ್ದಕ್ಕೆ ರಶೀದಿ ಕೇಳಿದನೆಂಬ ಕಾರಣಕ್ಕೆ ಕಾಗೋಡು ಗೌಡರು ಆತನನ್ನು ಹಿಡಿದು ಥಳಿಸಿದರು. ಈ ವಿಚಾರ ರೈತರಲ್ಲಿ ಕಿಚ್ಚು ಹಚ್ಚಿತು. ಆಗ ಸಾಗರ ತಾಲ್ಲೂಕು ರೈತಸಂಘದ ಮುಂಖಡರು ಕಾಗೋಡು ಒಡೆಯರ ದಬ್ಬಾಳಿಕೆಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎದುರಾಗಿ ಸತ್ಯಾಗ್ರಹ ಹೂಡುವಂತೆ ಹುರಿದುಂಬಿಸಿದರು. ಈ ನಡುವೆ 1951 ಏಪ್ರಿಲ್ 16ರಂದು ಕಡಗಳಲೆ ಎಂಬ ಗ್ರಾಮದಲ್ಲಿ ಭೂಮಾಲೀಕರು ಮತ್ತು ರೈತರ ನಡುವೆ ಜಮೀನು ಉಳುತ್ತಿದ್ದಾಗ ಘರ್ಷಣೆ ನಡೆದು ರೈತರು ಆರಂಭ ಮಾಡುತ್ತಿದ್ದಾಗ ಅವರ ಮೇಲೆ ಹಲ್ಲೆಗಳು ನಡೆದವು. ಎತ್ತುಗಳನ್ನು ಬಿಚ್ಚಿ ಓಡಿಸಿ ನೇಗಿಲು ನೊಗಗಳನ್ನು ಕಡಿದು ಹಾಕಿ, ಹೊಡೆದು ಬಡಿದು ಅವರನ್ನು ಅಲ್ಲಿಂದ ಅಟ್ಟಲಾಯಿತು. ಈ ಸುದ್ದಿ ಕೂಡಲೇ ತಾಲ್ಲೂಕಿನಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತು.
ಮಾರನೆಯ ದಿನ ಎಚ್.ಗಣಪತಿಯಪ್ಪನವರ ನೇತೃತ್ವದಲ್ಲಿ ಸಾವಿರಾರು ರೈತರು ಸಾಗರ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಕಾನೂನನ್ನು ಕೈಗೆ ತೆಗೆದುಕೊಂಡವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಕಾಗೋಡಿನಲ್ಲಿ ಅಹಿಂಸಾತ್ಮಕ ಸತ್ಯಾಗ್ರಹ ನಡೆಸಲು ತೀರ್ಮಾನ ಮಾಡಲಾಯಿತು. ಏಪ್ರಿಲ್ 18ರಂದು ರೈತ ಸಂಘದ ಅಧ್ಯಕ್ಷರಾದ ಡಿ.ಮೂಕಪ್ಪನವರ (ಮಾಜಿ ಶಾಸಕರು) ಮುಖಂಡತ್ವದಲ್ಲಿ ಪ್ರಥಮ ಸತ್ಯಾಗ್ರಹ ತಂಡ ಧರಣಿ ಕುಳಿತು ಬಂಧನಕ್ಕೊಳಗಾಯಿತು. ಸರಕಾರ ನೂರಾರು ಪೆÇಲೀಸರನ್ನು ಒಡೆಯರ ಜಮೀನಿಗೆ ಪಹರೆ ಹಾಕಿತು. ರೈತರು ಅಲ್ಲಲ್ಲಿ ಚಳವಳಿ ನಡೆಸಿ ಲಾಠಿ ಏಟು ತಿಂದರೂ ಹೆದರದೆ ಬಂಧನಕ್ಕೊಳಗಾಗುತ್ತಿದ್ದರು. ಆಗ ಕಂದಾಯ ಸಚಿವರಾಗಿದ್ದ ಕಡಿದಾಳ್ ಮಂಜಪ್ಪನವರು ಕಾಗೋಡು ಭೂಮಾಲೀಕರಿಗೂ ರೈತರಿಗೂ ನಡುವೆ ಸಂಧಾನಸಭೆ ನಡೆಸಿದರು. ಆದರೆ ರೈತರಿಗೆ ಯಾವುದೇ ಭೂಮಿಯನ್ನು ಬಿಡಲು ಸಾಧ್ಯವಿಲ್ಲವೆಂದು ಗುರುವೇಗೌಡರು ಪಟ್ಟುಹಿಡಿದಾಗ ಈ ಸಂಧಾನ ವಿಫಲವಾಯಿತು. ಅನೇಕ ರೈತ ಮುಂದಾಳುಗಳು ಬಂದಿsತರಾದರುಬಂಧಿತರಾದರು.
ಇದರಿಂದಾಗಿ ರೈತ ಚಳವಳಿ ದುರ್ಬಲಗೊಳ್ಳುತ್ತಾ ಸಾಗಿಬಂತು. 1951 ಮೇ 21ರಂದು ಎಚ್.ಗಣಪತಿಯಪ್ಪನವರು ಕಾಗೋಡಿನಲ್ಲಿ ರೈತ ಸಂಘದ ಸಭೆ ಏರ್ಪಡಿಸಿದರು. ಆಗ ಆ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡರಾಗಿದ್ದ ತೀರ್ಥಹಳ್ಳಿ ತಾಲ್ಲೂಕಿನ ಶಾಂತವೇರಿ ಗೋಪಾಲಗೌಡರು ಭಾಗವಹಿಸಿದ್ದರು. ರೈತ ಸಂಘ ಮತ್ತು ಸಮಾಜವಾದಿ ಪಕ್ಷಗಳು ಒಟ್ಟಾಗಿ ಚಳವಳಿಯನ್ನು ಮುಂದುವರಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೋಪಾಲಗೌಡರು ಈ ಹೋರಾಟದ ನೇತೃತ್ವ ವಹಿಸಿದರು. 28ರ ಹರೆಯದ ಗೋಪಾಲಗೌಡರು ತಮ್ಮ ವಿದ್ಯಾರ್ಥಿದೆಸೆಯಿಂದಲೂ ಪುರೋಹಿತಶಾಹಿಯನ್ನು ಜಮೀನ್ದಾರಿ ದಬ್ಬಾಳಿಕೆಯನ್ನು ಮೂಢ ನಂಬಿಕೆಗಳನ್ನು ವಿರೋಧಿಸಿಕೊಂಡು ಬಂದಿದ್ದ ಹೋರಾಟಗಾರರಾಗಿದ್ದರು. 1948 ರಿಂದಲೇ ಅವರು ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸಂಘಟನೆಯ ಹೊಣೆಹೊತ್ತಿದ್ದರು. ಅವರು ತೀರ್ಥಹಳ್ಳಿಯಲ್ಲಿ 1948ರಲ್ಲಿ ಸಂಘಟಿಸಿದ ರೈತ ಸಮಾವೇಶಕ್ಕೆ ರಾಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಬಂದು ಭಾಗವಹಿಸಿದ್ದರು. ಹೀಗೆ ರೈತರೊಡನೆ ಸಂಪರ್ಕ ಮತ್ತು ರಾಜಕೀಯ ಪ್ರಬುದ್ಧತೆ ಪಡೆದಿದ್ದ ಗೋಪಾಲಗೌಡರ ನಾಯಕತ್ವ ಕಾಗೋಡು ಸತ್ಯಾಗ್ರಹಕ್ಕೆ ದೊರೆತದ್ದು ಅದರ ಶಕ್ತಿ ನೂರ್ಮಡಿಯಾಗಲು ಕಾರಣವಾಯಿತು ಎನೋಡಿv ಗೋಪಾಲಗೌಡ, ಶಾಂತವೇರಿಏ.
ಕಾಗೋಡಿನ ಒಡೆಯರ ಮನೆತನದ ಕೆ.ಜಿ.ಒಡೆಯರು ಅಂದಿನ ಕಾಂಗ್ರೆಸ್‍ನ ಪ್ರಮುಖ ಮುಂದಾಳಾಗಿದ್ದುದರಿಂದ ಸಮಾಜವಾದಿ ಪಕ್ಷ ಈ ಚಳವಳಿಯನ್ನು ಒಂದು ಮಾದರಿ ಹೋರಾಟವಾಗಿ ರೂಪುಗೊಳಿಸಲು ಸಜ್ಜಾಯಿತು. ಈ ಚಳವಳಿಯಲ್ಲಿ ಸಮಾಜವಾದಿ ಕಾರ್ಯಕರ್ತರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು ರೈತರೊಂದಿಗೆ ಭಾಗವಹಿಸಿದರು. ಗೋಪಾಲಗೌಡರು, ವೈ.ಆರ್.ಪರಮೇಶ್ವರಪ್ಪ, ಜಿ.ಸದಾಶಿವರಾವ್, ಗರುಡಶರ್ಮ, ಖಾದ್ರಿಶಾಮಣ್ಣ, ಟಿ.ಎನ್.ಗಂಡುಗಲಿ, ಬೀ.ಸು.ಕೃಷ್ಣಮೂರ್ತಿ, ಸಿ.ಜಿ.ಕೆ. ರೆಡ್ಡಿ, ಮುಲ್ಕಾಗೋವಿಂದ ರೆಡ್ಡಿ, ಈಶ್ವರಪ್ಪ ಮೊದಲಾದವರು ಗೇಣಿ ರೈತರ ನಡುವೆ ಶಿಬಿರಗಳನ್ನು ನಡೆಸುತ್ತಾ ಹಳ್ಳಿ ಹಳ್ಳಿಗಳನ್ನು ಸುತ್ತುತ್ತಾ ರೈತರನ್ನು ಸತ್ಯಾಗ್ರಹಕ್ಕೆ ಹುರಿದುಂಬಿಸುತ್ತಿದ್ದರು. ಗೋಪಾಲಗೌಡರು, ಎಚ್. ಗಣಪತಿಯಪ್ಪ ಸೇರಿದಂತೆ ಅನೇಕ ಮುಖಂಡರು ಬಂಧನಕ್ಕೊಳಗಾಗಿ ಜೈಲು ಸೇರಿದರು. ಆಗ ಶಾಂತವೇರಿ ಗೋಪಾಲಗೌಡರು ರಾಷ್ಟ್ರಮಟ್ಟದ ಸಮಾಜವಾದಿ ನಾಯಕರಾದ ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ್, ಪಂಡಿತ ರಮಾನಂದ ಮಿಶ್ರರಂತಹವರ ಗಮನವನ್ನು ಈ ಚಳವಳಿಯತ್ತ ಸೆಳೆದರು. ಅವರು ತಮ್ಮ ಇತರ ಕಾರ್ಯಕ್ರಮಗಳನ್ನು ಬದಿಗೊತ್ತಿ ಕಾಗೋಡಿನತ್ತ ಧಾವಿಸಿದರು. ಈ ನಾಯಕರನ್ನು ನೋಡಲು ಮಲೆನಾಡಿನ ಜನಸಾಗರವೇ ಸೇರಿತ್ತು.
[[ರಾಮ ಮನೋಹರ ಲೋಹಿಯಾ|ಲೋಹಿಯಾರವರು]] ಕಾಗೋಡಿನಲ್ಲಿ ರೈತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಲ್ಲದೆ ಸ್ವತಃ ಒಡೆಯರ ಜಮೀನನ್ನು ಸುತ್ತುವರಿದಿದ್ದ ಬೇಲಿಯನ್ನು ಕಿತ್ತೆಸೆದು ಮುನ್ನುಗ್ಗಿದ್ದರು. ಆಗ ರೈತ ಸಮೂಹ ಪ್ರವಾಹದೋಪಾದಿಯಲ್ಲಿ ನುಗ್ಗಿಬಂದು ಎಲ್ಲ ಬಂಧನಗಳನ್ನು ಕಿತ್ತೆಸದು ಉಳುವವನೆ ನೆಲದೊಡೆಯ, ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಮೊಳಗಿಸುತ್ತ ರೈತ ಚಳವಳಿಗೆ ಹೊಸ ಇತಿಹಾಸ ಬರೆಯಿತು. ಅಂದು ರಾತ್ರಿ ಸಾಗರ ರೈಲ್ವೆ ನಿಲ್ದಾಣದಲ್ಲಿ ಲೋಹಿಯಾ ಅವರನ್ನು ಬಂಧಿಸಲಾಯಿತು. ಅವರು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ರೈತರ ಹೋರಾಟದ ನ್ಯಾಯಸಮ್ಮತ ಬೇಡಿಕೆಯನ್ನು ಪ್ರತಿಪಾದಿಸಿದರು. ಈ ಸುದ್ದಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾ¬ತು. ಆಗ ಪ್ರಧಾನಿಯಾಗಿದ್ದ [[ಪಂ. ಜವಾಹರಲಾಲ್ ನೆಹರು|ಜವಾಹರಲಾಲ್ ನೆಹರೂರವರುನೆಹರೂ]]ರವರು ಕೂಡಲೇ ಲೋಹಿಯಾ ಅವರ ಮೇಲೆ ಹೂಡಿದ್ದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದರು. ರೈತ ಚಳವಳಿ ಹಾಗೂ ಕಾಗೋಡು ಸತ್ಯಾಗ್ರಹ ಚಳವಳಿ ನಿಂತಿತು. ಆದರೆ ರೈತರು ಹಿಂದಿಗಿಂತ ಹೆಚ್ಚು ಸಂಘಟಿತರಾಗಲು ಇದು ನಾಂದಿಯಾಯಿತು.
 
==ರಾಜಕೀಯ ಮತ್ತು ಸಾಮಾಜಿಕ ಪರಿಣಾಮ==
ಕಾಗೋಡು ಸತ್ಯಾಗ್ರಹ ಮೈಸೂರು ರಾಜ್ಯದ ಮೇಲೆ ಪರೋಕ್ಷವಾಗಿ ರಾಜಕೀಯ ಮತ್ತು ಸಾಮಾಜಿಕ ಪರಿಣಾಮ ಬೀರಿತು. ಜೊತೆಗೆ ಗೇಣಿ ರೈತವರ್ಗದ ಹೋರಾಟಕ್ಕೆ ಒಂದು ಸೈದ್ಧಾಂತಿಕ ನೆಲೆಯನ್ನು ಒದಗಿಸಿತು. ರಾಷ್ಟ್ರಮಟ್ಟದಲ್ಲಿಯೂ ಚಳವಳಿ ಗುರುತಿಸಲ್ಪಟ್ಟಿತು. ಶಾಂತವೇರಿ ಗೋಪಾಲಗೌಡರು 1952ರಲ್ಲಿ ಸಾಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ವತಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಚುನಾಯಿತರಾದರು. ವಿಧಾನಸಭೆ ರಚಿತವಾದ ಸ್ವಲ್ಪ ಕಾಲದಲ್ಲೇ ಗೇಣಿದಾರರ ಶಾಸನ ಜಾರಿಗೆ ಬಂದಿತ್ತು. ಮುಂದೆ 1961ರ ಜತ್ತಿ ಸಮಿತಿ ವರದಿಯನ್ನು ಆಧರಿಸಿ ಮತ್ತೊಂದು ಗೇಣಿ ಶಾಸನವನ್ನು ರಚಿಸಲಾಯಿತು. ಅದು 1965ರಲ್ಲಿ ಜಾರಿಗೆ ಬಂತು. ಈ ಕಾಯಿದೆಗಳು ರೈತರ ಹಕ್ಕನ್ನು ಮತ್ತು ಉಳುವ ರೈತನೆ ನೆಲದೊಡೆಯನಾಗುವ ಅವಕಾಶವನ್ನು ಹೆಚ್ಚಿಸಿದ್ದವು. ಈ ಕಾಯಿದೆ ರಚನೆಯಲ್ಲಿ ಆಗ ಕಂದಾಯ ಸಚಿವರಾಗಿದ್ದ ಮಲೆನಾಡ ಗಾಂಧಿಯೆಂದು ಪ್ರಸಿದ್ಧರಾದ ಕಡಿದಾಳ್ ಮಂಜಪ್ಪನವರ ಪಾತ್ರವೂ ಗಣನೀಯವಾಗಿತ್ತು. 1974ರಲ್ಲಿ ಡಿ.ದೇವರಾಜ ಅರಸು ಅವರ ಸರ್ಕಾರ ತಂದ ಸಮಗ್ರ ಗೇಣಿ ಶಾಸನ ಸಂಪೂರ್ಣವಾಗಿ ಸಮಗ್ರ ಗೇಣಿ ಜಮೀನಿಗೆ ಗೇಣಿದಾರರನ್ನು ಒಡೆಯರನ್ನಾಗಿ ಮಾಡುವಲ್ಲಿ ದೊಡ್ಡ ಹೆಜ್ಜೆಯಾಯಿತು. ಅಲ್ಲಿಗೆ ಕಾಗೋಡು ಸತ್ಯಾಗ್ರಹ ಯಾವ ಧ್ಯೇಯೋದ್ದೇಶಗಳಿಗಾಗಿ ಹುಟ್ಟಿಕೊಂಡಿತೋ ಅದು ಪೂರ್ಣಗೊಂಡಂತಾಯಿತು. (ಎನ್.ಎಚ್.ಎಂ.)
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಶಾಂತವೇರಿ ಗೋಪಾಲಗೌಡ | ಶಾಂತವೇರಿ ಗೋಪಾಲಗೌಡ}}
"https://kn.wikipedia.org/wiki/ಕಾಗೋಡು_ಸತ್ಯಾಗ್ರಹ" ಇಂದ ಪಡೆಯಲ್ಪಟ್ಟಿದೆ