ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪುಟ ಸಂಯೋಜನೆ (via JWB)
ಟ್ಯಾಗ್: 2017 source edit
೬೯ ನೇ ಸಾಲು:
ಸಾಗರ ನಗರದಲ್ಲಿ ಡಿಗ್ರಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ರಂಗಮಂದಿರ, ಆಧುನಿಕ ಶೈಲಿಯ ರೈಲ್ವೆ ನಿಲ್ದಾಣ, ಜಿಲ್ಲಾಮಟ್ಟದ ಮಾದರಿಯಲ್ಲಿ ಕಂದಾಯ ಉಪವಿಭಾಗದ ಕಚೇರಿ, ವಿಭಾಗಮಟ್ಟದ ಮೆಸ್ಕಾಂ, ಜಿಲ್ಲಾ ಪಂಚಾಯತ್ ಎಂಜನಿಯರಿಂಗ್, ಅರಣ್ಯ ವಿಭಾಗದ ಕಚೇರಿಗಳು, RTO ಕಚೇರಿ, ಕ್ರೀಡಾಂಗಣ, ಭವ್ಯವಾದ ಪ್ರವಾಸಿ ಮಂದಿರಗಳು ತಲೆ ಎತ್ತಿ ನಿಂತು ಸಾಗರ ನಗರವನ್ನು ಸುಂದರವಾದ ನಗರವನ್ನಾಗಿ ಮಾಡಿವೆ.
ವಿಶ್ವವಿಖ್ಯಾತ ಜೋಗ್‌ಫಾಲ್ಸ್, ಸಿಗಂದೂರು, ವರದಹಳ್ಳಿ ಇಕ್ಕೇರಿ, ಕೆಳದಿ, ಮುಂತಾದ ಪ್ರೇಕ್ಷಣೀಯ ಸ್ಥಳಗಳ ನೆಲೆವೀಡಾಗಿದ್ದು, ಪ್ರವಾಸಿಗರ ಮನಸೆಳೆಯುವ ಅತ್ಯಾಕರ್ಷಕ ಹಸಿರು ಹೊದಿಕೆಯ ಮಲೆನಾಡಿನ ಕೇಂದ್ರವಾಗಿದೆ. ಮಾರುಕಟ್ಟೆ ಕೇಂದ್ರ ಕೂಡ.
 
[[ಕಾಗೋಡು ಸತ್ಯಾಗ್ರಹ]], ಉಳುವವನೇ ಭೂಮಿಯ ಒಡೆಯ ಮುಂತಾದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಹೋರಾಟದ ಭೂಮಿಯಾದ ಸಾಗರವು ಇತಿಹಾಸ ಪ್ರಸಿದ್ಧವಾಗಿದೆ. ಶಿವಮೊಗ್ಗ ಜಿಲ್ಲೆ ವಿಭಜಿಸಿ ಸಾಗರ, ಸೊರಬ, ಹೊಸನಗರ,ಶಿಕಾರಿಪುರ ತಾಲ್ಲೂಕುಗಳನ್ನೊಳಗೊಂಡ ಸಾಗರ ಜಿಲ್ಲೆಯನ್ನು ರಚಿಸುವ ಒತ್ತಾಯವೂ ಇದೆ.
 
== ವಿಮಾನ ನಿಲ್ದಾಣ ==
ಶಿವಮೊಗ್ಗ ವಿಮಾನ ನಿಲ್ದಾಣವು ಶಿವಮೊಗ್ಗ ನಗರದಿಂದ ೧೧ ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ ೨ ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ - ಜೂನ್ 2017 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ