ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
ಟ್ಯಾಗ್: 2017 source edit
೧ ನೇ ಸಾಲು:
[[ಚಿತ್ರ:Sa-indian-gud.jpg|thumbnail|right|ಭಾರತದ ಬೆಲ್ಲದ ಒಂದು ಪೆಂಟೆ]]
'''ಬೆಲ್ಲ'''ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ [[ಸಕ್ಕರೆ]]. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು [[ಕಾಕಂಬಿ]] ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ [[ಕಬ್ಬಿನ ರಸ]]ದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ [[ಸೂಕ್ರೋಸ್ಸುಕ್ರೋಸ್]], ೨೦ ಪ್ರತಿಶತದವರೆಗೆ [[ವಿಲೋಮ ಸಕ್ಕರೆ]]ಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಗಾಗಿಯೂ ಬಳಸುತ್ತಾರೆ.
==ಬೆಲ್ಲ ತಯಾರಿಕೆ ವಿಧಾನ==
;ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಕೆ:ಬೆಲ್ಲ ತಯಾರಿಸುವ ಜಾಗಕ್ಕೆ "ಆಲೆಮನೆ" ಎನ್ನುವರು.
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ