ಶಲ್ಯ (ಮಹಾಭಾರತದ ಪಾತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Uttar_slain2.jpg ಹೆಸರಿನ ಫೈಲು Steinsplitterರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲ...
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪ ನೇ ಸಾಲು:
'''ಶಲ್ಯ''' [[ಮಾದ್ರ]] ದೇಶದ ರಾಜ, [[ನಕುಲ]] [[ಸಹದೇವ]]ರ ತಾಯಿ ಮಾದ್ರಿಯ ಅಣ್ಣ ಈ '''ಶಲ್ಯ.''' ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ನಂತರ ತನ್ನ ತಂಗಿ ಮಾದ್ರಿಯನ್ನು ಅವನಿಗೇ ಕೊಟ್ಟು ಮದುವೆ ಮಾಡಿದ.
 
ಮಹಾಭಾರತದ ಯುದ್ದ ಆರಂಭವಾದಗ ಪಾಂಡವರಿಗೆ ಸಹಾಯ ಮಾಡಲು ತನ್ನ ಅಪಾರ ಸೈನ್ಯದೊಡನೆ ಬರುತ್ತಿದ್ದಾಗ ದಾರಿಯಲ್ಲಿ ಧುರ್ಯೋಧನನ ಕುತಂತ್ರದಿಂದಾಗಿ ತನಗೆ ಸಿಕ್ಕ ಅತ್ಯುತ್ತಮ ಆಥಿತ್ಯವನ್ನು ಯುಧಿಷ್ಟೀರನ ಆಥಿತ್ಯವೆಂದು ತಪ್ಪಾಗಿ ತಿಳಿದು ಮಾತಿಗೆ ಸಿಲುಕಿ [[ಧುರ್ಯೋಧನದುರ್ಯೋಧನ]]ನಿಗೆ ಸಹಾಯ ಮಾಡುವಂತಾಗುತ್ತದೆ.ಯುದ್ಧದಲ್ಲಿ ಅರೆಮನಸ್ಸಿನಿಂದ ಭಾಗವಹಿಸಿದರೂ ಶಲ್ಯನು ಉತ್ತರಕುಮಾರನೂ ಸೇರಿದಂತೆ ಹಲವಾರು ವೀರರನ್ನು ಕೊಲ್ಲುತ್ತಾನೆ.
{{ಮಹಾಭಾರತ}}
[[ವರ್ಗ:ಮಹಾಭಾರತದ ಪಾತ್ರಗಳು]]