2014ರ ಅಕ್ಟೋಬರ್ ಹರಿಯಾನ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೪೮ ನೇ ಸಾಲು:
|ನೋಟಾ ||0.4%
|}
*Oct 28, 2014ರಂದು ಮಹಾರಾಷ್ಟ್ರ ವಿಧಾನಸಭೆಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ [[ದೇವೇಂದ್ರ ಜಿ. ಫಡ್ನವಿಸ್|ದೇವೇಂದ್ರ ಫಡ್ನವಿಸ್]] [[ದೇವೇಂದ್ರ ಜಿ. ಫಡ್ನವಿಸ್|ದೇವೇಂದ್ರ ಫಡ್ನವಿಸ್‌]] ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದಿ.31-10-2014 ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವಿಸ್‌ ಅವರು ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಿಎಂ ಗಾದಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದವರು.
2009=ಬಿಜೆಪಿ -46; ಕಾಂ-82; ಎನ್.ಸಿಪಿ.-44; ಎಂ.ಎಸ್.ಎಸ್. 13;ಪಕ್ಷೇತರರು 24;ಇತರರು -17.
{| class="wikitable"
೭೦ ನೇ ಸಾಲು:
|2014||288||122||27.8%
|}
==[[ದೇವೇಂದ್ರ ಜಿ. ಫಡ್ನವಿಸ್|ದೇವೇಂದ್ರ ಫಡ್ನವಿಸ್‌]]==
1970ರ ಜುಲೈ 22 ರಂದು ಜನಿಸಿದ [[ದೇವೇಂದ್ರ ಜಿ. ಫಡ್ನವಿಸ್|ದೇವೇಂದ್ರ ಫಡ್ನವಿಸ್]] ಅವರದ್ದು ಮೂಲತಃ ರಾಜಕಾರಣದ ಕುಟುಂಬ. ದೇಶಸ್ತ ಬ್ರಾಹ್ಮಣ ಸಮುದಾಯದ ಈ ನಾಯಕನ ತಂದೆಯ ಹೆಸರು ಗಂಗಾಧರರಾವ್ ಫಡ್ನವೀಸ್. ತಾಯಿ ಹೆಸರು ಸರಿತಾ ಫಡ್ನವೀಸ್. ಅಮರಾವತಿಯ ಇವರು ಸದ್ಯ 'ವಿದರ್ಭ ಹೌಸಿಂಗ್ ಸೊಸೈಟಿ'ಯ ನಿರ್ದೇಶಕಿ. ಗಂಗಾಧರ ರಾವ್ ಫಡ್ನವೀಸ್ ಅವರು ಜನಸಂಘ, ಆ ನಂತರ ಬಿಜೆಪಿಯಿಂದ ನಾಗ್ಪುರದ ಎಂಎಲ್‌ಸಿ ಆಗಿದ್ದರು.
;ಶೈಕ್ಷಣಿಕ ಅರ್ಹತೆ:
1986-87ರಲ್ಲಿ ಧರ್ಮಪೀಠ ಜ್ಯೂನಿಯರ್ ಕಾಲೇಜಿನಲ್ಲಿ ವ್ಯಾಸಂಗ. ನಂತರ ನಾಗ್ಪುರ ಕಾನೂನು ಕಾಲೇಜಿನಿಂದ ಪದವಿ. ಬರ್ಲಿನ್‌ನ 'ಜರ್ಮನ್ ಫೌಂಡೇಶನ್ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್' ಸಂಸ್ಥೆಯಿಂದ 'ಬ್ಯೂಸಿನೆಸ್ ಮ್ಯಾನೇಜ್‌ಮೆಂಟ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವರು. ಆರ್ಥಿಕ ವಿಷಯಗಳ ಕುರಿತು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ.