Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{
{{ನಿಮ್ಮ ಪರಿಚಯವನ್ನು ಮಾಡಿ}}
ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾತಾಲ್ಲೂಕಿನ ರ್ಯಾವಣಕಿ ಗ್ರಾಮದ ಷಣ್ಮುಖಯ್ಯ ಮತ್ತು ಸರ್ವಮಂಗಳಾ ಅವರ ಉದರದಲ್ಲಿ ೧೯೭೧ ರಲ್ಲಿ ಜನನ ಜನಿಸಿದ ವಿಜಯ ಅಮೃತರಾಜ್ ಸದ್ಯ ಕೊಪ್ಪಳ ನಿವಾಸಿ, ಪ್ರಾಥಮಿಕ ಶಿಕ್ಷಣದಿಂದ ಪದವಿಯವರೆಗೂ ಕೊಪ್ಪಳದಲ್ಲಿ , ನಂತರ ಕಾನೂನು ವಿದ್ಯಾಭ್ಯಾಸ ಬಳ್ಳಾರಿಯಲ್ಲಿ ಈ ನಡುವೆ ಎರಡು ವರ್ಷ ಮಂಡಲಗೇರಿಯಲ್ಲಿ ಐ.ಟಿ.ಐ. ಫಿಟ್ಟರ್ ಹಾಗೂ ಜೆ.ಓ.ಡಿ.ಸಿ. ಎಲೆಕ್ಟ್ರಿಕಲ್ ಕೊಪ್ಪಳದಲ್ಲಿ , ಮತ್ತು ಮೈಸೂರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಅಭ್ಯಸಿಸಿದರು ವೃತ್ತಿಯಿಂದ ನ್ಯಾಯವಾದಿ ಪ್ರವೃತ್ತಿಯಿಂದ ಸಾಹಿತ್ಯ ಕೃಷಿ , ವಿದ್ಯಾರ್ಥಿದೆಸೆಯಿಂದಲೇ ಚಳುವಳಿಯಲ್ಲಿ ಭಾಗವಹಿಸಿ ಕಾಲೇಜು ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಸೇವೆ , ನಂತರದ ವರ್ಷಗಳಲ್ಲಿ ಸಾಹಿತ್ಯ ಕೃಷಿ ಮತ್ತು ವಕಾಲತ್ತಿಗೆ ಬದುಕನ್ನು ಸೀಮಿತ.
ಸಂಘಟನೆ:- ರಾಜ್ಯ ವಕೀಲರ ಸಾಹಿತ್ಯ ಪರಿಷತ್. ಸಂಸ್ಥಾಪಕ ರಾಜ್ಯಾಧ್ಯಕ್ಷರು.
ಕೃತಿಗಳು
ಹುರಿಗಾಳು , ಒಡೆದ ಹೃದಯಕ್ಕೆ ಔಷಧಿ, ಕವನ ಸಂಕಲನ, ಅವ್ವಳ ನಗು , ಎನ್ನುವ ಭಾವಗೀತೆಯ ವೀರ ರಾಣಿ ಕಿತ್ತೂರು ಚೆನ್ನಮ್ಮ ಲಾವಣಿ ಸಿ.ಡಿಗಳು . ಹಾಗು ಅಪ್ಪ , ಅವ್ವ , ಚಿಟಿಕೆ, ನಿಮಗಾಗಿ ಡಿಜಿಟಲ್ ಕವನ ಸಂಕಲನಗಳು, ಮತ್ತು ಶಾಂತಿಯೆಡೆಗೆ ಕಿರುಚಿತ್ರ , ಮೂರು ಬಿಟ್ಟವರು ಸಿನಿಮಾದಲ್ಲಿ ಅಭಿನಯ.
ಪ್ರಮುಖ ಕವಿಗೋಷ್ಠಿಯಲ್ಲಿ ಕವನ ವಾಚನ.}}
{{ಟೆಂಪ್ಲೇಟು:User tu-4}}
{{ಟೆಂಪ್ಲೇಟು:User kn-4}}
"https://kn.wikipedia.org/wiki/ಸದಸ್ಯ:VASANTH_S.N." ಇಂದ ಪಡೆಯಲ್ಪಟ್ಟಿದೆ