ಸೆಲೇನಾ ಗಾಡನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
==ಕೊಡುಗೆಗಳು==
ಸೆಲೇನಾ ಅವರ ಸಣ್ಣ ಕಥೆಗಳು ಹಾಗೂ ಪದ್ಯಗಳನ್ನು ಡೇಸ್ಡ್ ಆಂಡ್ ಕನ್ಪ್ಯೂಸ್ಡ್, ಸಾಲ್ಸ್ಬರ್ಗ್ ರಿವ್ಯೂ, ಲೀ ಗನ್ ಮುಂತಾದವುಗಳಲ್ಲಿ ಪ್ರಕಟವಾಗಿದೆ. ಇವರನ್ನು ಬಿ.ಬಿ.ಸಿ [[ರೇಡಿಯೋ]]ದಲ್ಲಿ ನಿಯಮಿತವಾಗಿ ಪ್ರಸಾರದಲ್ಲಿ ಕಾಣಬಹುದಾಗಿತ್ತು.
{{colbegin|23}}
 
==ದೂರದರ್ಶನ ಮತ್ತು ರೇಡಿಯೋ==
೪೯ ನೇ ಸಾಲು:
* ೧೯೯೮ ಡಚ್ ಕರೆಜ್ ಅನ್ಡ್ ಬ್ಲೂ ಚೀಸ್.
* ೧೯೯೬ ರೈಸಿಂಗ್ ಮಾಗಸೀನ್.<ref>https://poetryschool.com/how-i-did-it/i-ted-hughes-award-salena-godden-livewire/</ref>
{{colend|23}}
 
ಅವರ ಆತ್ಮ ಚರಿತ್ರೆಯನ್ನು ಮುಗಿಸಿ ಪ್ರಕಟಿಸಲು ೮ ವರ್ಷ ಆಯಿತು. ಕೆವಿನ್ ಕಾನ್ರಾಯ್ ಸ್ಕಾಟ್ ತಮ್ಮ ಆತ್ಮ ಚರಿತ್ರೆಯನ್ನು ಬರೆಯಲು ಅವರಿಗೆ ಆದೇಶ ನೀಡಿದರು.ಅವರ ಪ್ರಯಾಣ. ಲೈವ್ ವಯರ್ ಅವರ ಮೊದಲ ಆಲ್ಬಮ್. ಅವರ ಪದ್ಯ 'ಕಾಣ್ಟ್ ಬಿ ಬೊವೆರ್ಡ್' ಆಡಂಬರದ ಶೈಲಿಯಲ್ಲಿ ಭಾಷಣ ಮಾಡಿರುವ ಪದ್ಯ. ಈ ತರದ ಪದ್ಯಗಳನ್ನು ಇವರಿಗೆ ಟಿಮ್ ವೆಲ್ಸ್, ಜಾಕ್ ಸ್ಕಾಟ್ ಮತ್ತು ಜಾನ್ ಕೂಪರ್ ಕ್ಲಾರ್ಕ್ ಅವರಿಂದ ಪರಿಚಯವಾಯಿತು.
"https://kn.wikipedia.org/wiki/ಸೆಲೇನಾ_ಗಾಡನ್" ಇಂದ ಪಡೆಯಲ್ಪಟ್ಟಿದೆ