ಕೂಡಲ ಸಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬಾಹ್ಯ ಸಂಪರ್ಕಗಳು: {{ಲಿಂಗಾಯತ ವಿಷಯಗಳು}}
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೪ ನೇ ಸಾಲು:
| type =
| state_name = ಕರ್ನಾಟಕ
| district = [[ಬಾಗಲಕೋಟೆ ಜಿಲ್ಲೆ|ಬಾಗಲಕೋಟೆ]]
| leader_title =
| leader_name =
೩೧ ನೇ ಸಾಲು:
[[File:Basava cropped.jpg|right|thumb|ಅಣ್ಣ ಬಸವಣ್ಣ]]
 
'''ಕೂಡಲ ಸಂಗಮ''' ಗ್ರಾಮವು [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ಹುನಗುಂದ]] ತಾಲ್ಲೂಕಿನಲ್ಲಿ ಇದೆ. [[ಆಲಮಟ್ಟಿ ಅಣೆಕಟ್ಟುಆಣೆಕಟ್ಟು|ಆಲಮಟ್ಟಿ ಅಣೆಕಟ್ಟಿನಿಂದ]] ಸುಮಾರು ೩೫ ಕಿ.ಮಿ.ದೂರದಲ್ಲಿದೆ.
 
=='''ಚರಿತ್ರೆ'''==
'''ಕೂಡಲ ಸಂಗಮ'''ವು [[ಬಸವೇಶ್ವರ|ಬಸವಣ್ಣ]]ನವರ ಐಕ್ಯ ಸ್ಥಳವಾಗಿದ್ದು, [[ಲಿಂಗಾಯತ]] ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ [[ಜಾತವೇದ ಮುನಿ]]ಗಳಿಂದ ಶಿಕ್ಷಣ ಮತ್ತು ಮಾರ್ಗ ದರ್ಶನ ಪಡೆದರು. ಇಲ್ಲಿ [[ಕೃಷ್ಣಾ ನದಿ|ಕೃಷ್ಣ ನದಿ]] ಮತ್ತು [[ಮಲಪ್ರಭಾ ನದಿ]] ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ [[ಆಂಧ್ರ ಪ್ರದೇಶ]] ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ. [[ಕರ್ನಾಟಕ ಸರ್ಕಾರ|ಕರ್ನಾಟಕ ಸರಕಾರ]]ವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. '''ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ'''ವು ಈ ಪುಣ್ಯಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.
 
=='''ಭೌಗೋಳಿಕ'''==
೫೧ ನೇ ಸಾಲು:
 
=='''ಸಾಂಸ್ಕೃತಿಕ'''==
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದೂ|ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆ ಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. <big>'''ಜೋಳದ ರೊಟ್ಟಿ'''</big>,, '''ಶೆಂಗಾ ಚಟ್ನಿ,''', '''ಎಣ್ಣಿ ಬದನೆಯಕಾಯಿ ಪಲ್ಯ''',, '''ಕೆನೆಮೊಸರು''' ಹಾಗೂ ಸಿಹಿತಿಂಡಿ ಎಳ್ಳು ಹೋಳಿಗೆ, ಶೆಂಗಾ ಹೋಳಿಗೆ, ಅಲ್ಪಿ (ಕರದಂಟು) ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಕಲೆ ಮತ್ತು ಸಂಸ್ಕೃತಿ'''==
[[File:Uttar Karnataka food.JPG|right|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>'''ಉತ್ತರ ಕರ್ನಾಟಕ'''</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''[[ಇಳಕಲ್ಲ ಸೀರೆ|ಇಲಕಲ್ಲ ಸೀರೆ]]''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
 
=='''ಧರ್ಮಗಳು'''==
ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಇಸ್ಲಾಂ ಧರ್ಮ|ಮುಸ್ಲಿಂ]]''' ಧರ್ಮದ ಜನರಿದ್ದಾರೆ.
 
=='''ಭಾಷೆಗಳು'''==
ಗ್ರಾಮದ ಪ್ರಮುಖ ಭಾಷೆ '''[[ಕನ್ನಡ]]'''. ಇದರೊಂದಿಗೆ [[ಹಿಂದಿ]], ಹಾಗೂ [[ಆಂಗ್ಲ|ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
 
=='''ದೇವಾಲಯಗಳು'''==
೭೬ ನೇ ಸಾಲು:
 
=='''ಕಾಲುವೆಗಳು'''==
'''[[ಕೃಷ್ಣಾ ನದಿ|ಕೃಷ್ಣಾ]]''' ನದಿಯ [[ಆಲಮಟ್ಟಿ ಆಣೆಕಟ್ಟು]]ಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
=='''ಉದ್ಯೋಗ'''==
"https://kn.wikipedia.org/wiki/ಕೂಡಲ_ಸಂಗಮ" ಇಂದ ಪಡೆಯಲ್ಪಟ್ಟಿದೆ