ಉಡುಪಿ ಖಾದ್ಯಶೈಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೧ ನೇ ಸಾಲು:
 
[[File:Vegetarian Curry.jpeg|thumb|right|ಉಡುಪಿ ಶೈಲಿಯ ಊಟ]]
'''ಉಡುಪಿ ಖಾದ್ಯಶೈಲಿ'''ಯು [[ದಕ್ಷಿಣ ಭಾರತ]]ದ ಒಂದು ವಿಶ್ವವಿಖ್ಯಾತವಾಗಿರುವ [[ಪಾಕವಿಧಾನ]]. ಇದು [[ಕರ್ನಾಟಕದ ಖಾದ್ಯಶೈಲಿ]]ಯ ಒಂದು ಪ್ರಮುಖ ಭಾಗವಾಗಿದೆ ಮತ್ತು ತನ್ನ ಹೆಸರನ್ನು [[ಭಾರತ]]ದ [[ಕರ್ನಾಟಕ]] ರಾಜ್ಯದ ಕರಾವಳಿ ತೀರದ ನಗರವಾದ [[ಉಡುಪಿ ಜಿಲ್ಲೆ|ಉಡುಪಿ]]ಯಿಂದ ಪಡೆದಿದೆ. ಉಡುಪಿ ಖಾದ್ಯಶೈಲಿಯ ಉಗಮ [[ಮಧ್ವಾಚಾರ್ಯ]]ರಿಂದ ಸ್ಥಾಪಿತವಾದ ಉಡುಪಿಯ [[ಅಷ್ಟ ಮಠಗಳು|ಅಷ್ಟಮಠ]]ದಲ್ಲಿ ಆಗಿದೆ.
==ಉಡುಪಿ ಖಾದ್ಯಗಳ ಸ್ಥೂಲ ಪಟ್ಟಿ==
{| class="wikitable sortable" style="text-align:center;" width="95%"
೬೪ ನೇ ಸಾಲು:
|ಸಸ್ಯಾಹಾರಿ
|ಅಕ್ಕಿ,ಹಲಸಿನ ಹಣ್ಣು
|ಅಕ್ಕಿ ಮತ್ತು ಹಲಸಿನ ಹಣ್ಣಿನ ಸೊಳೆಯನ್ನು ಕಡೆದು [[ಬಾಳೆ ಹಣ್ಣು|ಬಾಳೆ ]]ಎಲೆ ಅಥವಾ [[ಸಾಗುವಾನಿ]] ಮರದ ಎಲೆಯಲ್ಲಿ ಕಟ್ಟಿ ಹಬೆಯಲ್ಲಿ ಬೇಯಿಸುವುದು
|
|
"https://kn.wikipedia.org/wiki/ಉಡುಪಿ_ಖಾದ್ಯಶೈಲಿ" ಇಂದ ಪಡೆಯಲ್ಪಟ್ಟಿದೆ