ತಿರುವಾಂಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
೪೧ ನೇ ಸಾಲು:
== ಟ್ರಾವಂಕೂರು/ತಿರುವಾಂಕೂರಿನ ತಿಳಿದುಬಂದಿರುವ ಇತಿಹಾಸ ==
=== ಹಿಂದೆಯೇ ದಾಖಲಿಸಲಾಗಿದ್ದ ಇತಿಹಾಸ ===
ಒಂದನೇ ಶತಮಾನ ADಯಲ್ಲಿ ಕೇರಳ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ಲಿನಿಯು ಪ್ರಸ್ತಾಪಿಸಿದ್ದ ಪ್ರಕಾರ ಈ ಪ್ರದೇಶವು ತಮಿಳು ಅಯ್‌‌' ರಾಜಸಂತತಿಯವರಿಂದ ಸಂಗಮ್‌‌/ಮ ಅವಧಿಯಲ್ಲಿ (c. 300 BC – 600 AD) ಮಧುರೈ ಪಾಂಡ್ಯನ್‌‌ ರಾಜಸಂತತಿಯ ಸಾರ್ವಭೌಮತ್ವದಡಿಯಲ್ಲಿ ಆಳಲ್ಪಡುತ್ತಿದ್ದು ಈಗಿನ ದಿನಮಾನದ ತಿರುವಲ್ಲಾ ಬಳಿಯಿರುವ ನೆಲ್ಕಿಂದಾ/ಡಾ ಅಥವಾ ನೆಲ್ಸಿಂದಾ/ಡಾವನ್ನು ರಾಜಧಾನಿಯನ್ನಾಗಿ ಹೊಂದಿತ್ತು.<ref>ನ್ಯಾಚುರಲ್‌ ಹಿಸ್ಟರಿ (ಪ್ಲಿನಿ)</ref> ಪಿತೃಪ್ರಧಾನ ವ್ಯವಸ್ಥೆಯ ತಮಿಳು ವೇನಾಡು (ಕೊಲ್ಲಂ) ಅರಸರು ಅಯ್‌‌ ರಾಜಸಂತತಿಯವರೊಂದಿಗೆ ಸುಮಾರು 1100 AD.ಯ ವೇಳೆಗೆ ವಿಲೀನಗೊಂಡುದುದು ವೇನಾಡು ಸಾಮ್ರಾಜ್ಯವು ರೂಪುಗೊಳ್ಳಲು ಕಾರಣವಾಯಿತು. 1310ರಲ್ಲಿ [[ಮಲಿಕ್‌‌ ಕಾಫರ್‌‌/ಮಲ್ಲಿಕಾಫರನ]]ನ ಆಕ್ರಮಣದ ನಂತರ ತಮಿಳು ವೇನಾಡು ರಾಜರುಗಳು 1314ರಲ್ಲಿ ಮಾತೃಪ್ರಧಾನ ವ್ಯವಸ್ಥೆಯನ್ನು ಅಂಗೀಕರಿಸುವ ಮೂಲಕ, ಉತ್ತರ ಕೇರಳದ ಕೊಲಾತಿ/ಥಿರಿಸ್‌‌ ಮನೆತನದ ಇಬ್ಬರು ಮಾತೃಪ್ರಧಾನ ವ್ಯವಸ್ಥೆಯ ರಾಜಕುಮಾರಿಯರಿಗೆ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟರು.
 
=== 18ನೇ ಶತಮಾನ ===
ಟ್ರಾವಂಕೂರು/ತಿರುವಾಂಕೂರಿನ ಅರಸರು ಸಮಂತನ್‌ ನಾಯರ್‌‌ ಮತ್ತು ಇಲ್ಲತು ನಾಯರ್‌‌‌ ಜಾತಿಗಳಿಗೆ ಸೇರಿದ ಮಲೆಯಾಳಿ ಕ್ಷತ್ರಿಯರಾಗಿದ್ದರು.<ref name="jstor.org">http://www.jstor.org/stable/3629883 ದ ಇಂಟರ್ನಲ್‌‌ ಸ್ಟ್ರಕ್ಚರ್‌‌ ಆಫ್‌ ದ ನಾಯರ್‌‌ ಕ್ಯಾಸ್ಟ್‌‌, C. J. ಫುಲ್ಲರ್‌‌</ref><ref name="autogenerated1">[http://www.everyculture.com/South-Asia/Nayar-History-and-Cultural-Relations.html ನಾಯರ್‌ ಜನರ ಇತಿಹಾಸ ಹಾಗೂ ಸಾಂಸ್ಕೃತಿಕ ಬಾಂಧವ್ಯಗಳು]</ref> ಇಲ್ಲತು ನಾಯರ್‌‌‌ಗಳು ಸೈನ್ಯದ ಮುಂಚೂಣಿ ಸ್ಥಾನಗಳಲ್ಲಿದ್ದರು. ಸಮಂತನ್‌ ನಾಯರ್‌‌ಗಳು ಕೂಡಾ ಇತರೆ ನಾಯರ್‌‌‌ ಜಾತಿಗಳವರ ಹಾಗೆಯೇ ಮರುಮಕ್ಕಥಾಯಮ್‌‌ ಎಂದು ಹೆಸರಾದ ಮಾತೃಸಂತತಿಯ ಉತ್ತರಾಧಿಕಾರತ್ವದ ವ್ಯವಸ್ಥೆಯನ್ನೇ ಪಾಲಿಸುತ್ತಿದ್ದರು.
"https://kn.wikipedia.org/wiki/ತಿರುವಾಂಕೂರು" ಇಂದ ಪಡೆಯಲ್ಪಟ್ಟಿದೆ