ಭೂತಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕಿಸೋರ್ಸ್ ನ ಮೈಸೂರು ವಿವಿ ವಿಶ್ವಕೋಶ ದಿಂದ ಮಾಹಿತಿ ಸೇರ್ಪಡೆ
ಟ್ಯಾಗ್: 2017 source edit
೬೯ ನೇ ಸಾಲು:
== ಇದನ್ನೂ ನೋಡಿ ==
* [[ಭೂತಾನದ ಇತಿಹಾಸ]]
kumar
 
ಭೂತಾನ ಪೂರ್ವ ಹಿಮಾಲಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ಸ್ವತಂತ್ರ ರಾಜ್ಯ. ಉ.ಅ. 26ಲಿ30 - 28030 ಪೂ.ರೇ. 8ಲಿ45'-92ಲಿ25' ನಡುವೆ ಹಬ್ಬಿದೆ. ಉತ್ತರದಲ್ಲಿ ಟಿಬೆಟ್, ದಕ್ಷಿಣದಲ್ಲಿ ಭಾರತದ ಪಶ್ಚಿಮ ಬಂಗಾಲ ರಾಜ್ಯದ ಜಲಪೈಗುರಿ ಜಿಲ್ಲೆ ಹಾಗೂ ಅಸ್ಸಾಮಿನ ಗೋಲಾಪಾರಾ, ಕಾಮರೂಪ ಮತ್ತು ದರಾಂಗ್ ಜಿಲ್ಲೆಗಳು, ಪಶ್ಚಿಮದಲ್ಲಿ ಟಿಬೆಟ್, ಸಿಕ್ಕಿಮ್, ನೈಋತ್ಯದಲ್ಲಿ ಬಂಗಾಲದ ಡಾರ್ಜಿಲಿಂಗ್ ಜಿಲ್ಲೆ ಮತ್ತು ಪೂರ್ವದಲ್ಲಿ ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆ ಸುತ್ತುವರಿದಿದೆ. ವಿಸ್ತೀರ್ಣ 46,600 ಚಕಿಮೀ. ಜನಸಂಖ್ಯೆ ಸುಮಾರು 1,247,000 (1983). ರಾಜಧಾನಿ ಥಿಂಪೂ.
"https://kn.wikipedia.org/wiki/ಭೂತಾನ್" ಇಂದ ಪಡೆಯಲ್ಪಟ್ಟಿದೆ