ಗುರುದಯಾಳ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು →‎top: clean up using AWB
೧೪ ನೇ ಸಾಲು:
|occupation = [[ಬರಹಗಾರ]], [[ಕಾದಂಬರಿಕಾರ]]
}}
 
 
'''ಗುರ್ದಿಯಲ್ ಸಿಂಘ್''' ಜ್ಞಾನಪೀಠ ಪ್ರಶಸ್ತಿ ವಿಜೇತ ಪಂಚಾಬಿ ಸಾಹಿತಿ.ಇವರಿಗೆ ೧೯೭೫ರಲ್ಲಿ [[ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ.೨೦೦೦ನೆಯ ಇಸವಿಯಲ್ಲಿ [[ಜ್ಞಾನಪೀಠ ಪ್ರಶಸ್ತಿ]]ಹಾಗೂ ೧೯೯೮ರಲ್ಲಿ [[ಪದ್ಮಶ್ರೀ]] ಪ್ರಶಸ್ತಿ ದೊರೆತಿದೆ.
ಗುರ್ದಿಯಲ್ ಸಿಂಗ್ ಬ್ರಿಟಿಷ್ ಪಂಜಾಬ್‍ನ ಭೈನಿ ಫತೇಹ್ ಹಳ್ಳಿಯಲ್ಲಿ ಜೈತು ಬಳಿ ಜನವರಿ ೧೦ ೧೯೩೩ ರಂದು ಜನಿಸಿದರು. ಅವರ ತಂದೆ, ಜಗತ್ ಸಿಂಗ್ ಒಂದು ಬಡಗಿಯಾಗಿದ್ದರು, ಮತ್ತು ಅವರ ತಾಯಿ, ನಿಹಾಲ್ ಕೌರ್ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಯುವ ಗುರ್ದಿಯಲ್ ಸಿಂಗ್ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಗಳಾನ್ನು ಉನ್ನತಿಗೊಳಿಸಲು ೧೨ ನೇ ವಯಸ್ಸಿನಲ್ಲಿ ಬಡಗಿಯಾಗಿ ಕೆಲಸ ಪ್ರಾರಂಭಿಸಿದರು.
{{ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು}}
 
[[ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಸಾಹಿತಿಗಳು]]
"https://kn.wikipedia.org/wiki/ಗುರುದಯಾಳ್_ಸಿಂಗ್" ಇಂದ ಪಡೆಯಲ್ಪಟ್ಟಿದೆ