ಕನ್ನಡಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → using AWB
No edit summary
೧ ನೇ ಸಾಲು:
[[ಚಿತ್ರ:Half rim glasses.JPG|thumb|right|ಅರೆಕಟ್ಟು ವಿನ್ಯಾಸ ಹೊಂದಿರುವ ಒಂದು ಆಧುನಿಕ ಕನ್ನಡಕ.]]
'''ಕನ್ನಡಕ'''ವು, ಸಾಮಾನ್ಯವಾಗಿ [[ದೋಷಪರಿಹಾರಕ ಮಸೂರ|ದೃಷ್ಟಿ ಸರಿಪಡಿಕೆ]], [[ಕಣ್ಣಿನ ರಕ್ಷಣೆ]], ಅಥವಾ [[ನೀಲಲೋಹಿತಾತೀತ ಲೇಪ|ನೀಲಲೋಹಿತಾತೀತ ಕಿರಣಗಳಿಂದ ರಕ್ಷಣೆಗಾಗಿ]] [[ಕಣ್ಣು]]ಗಳ ಮುಂಭಾಗದಲ್ಲಿ ಧರಿಸಲಾಗುವ, [[ಮಸೂರ]]ಗಳನ್ನು ಹೊರುವ ಚೌಕಟ್ಟು. ಆಧುನಿಕ ಕನ್ನಡಕವು ವಿಶಿಷ್ಟವಾಗಿ [[ಮೂಗು|ಮುಗೇಣಿನ]] ಮೇಲಿನ ಮೆತ್ತೆ ಜೋಡಣೆಗಳು ಮತ್ತು [[ಕಿವಿ]]ಗಳ ಮೇಲಿರಿಸಲಾದ "ಕಣತಲೆ ತೋಳುಗಳನ್ನು" ಆಧರಿಸಿರುತ್ತದೆ. ಐತಿಹಾಸಿಕ ಪ್ರಕಾರಗಳು, [[ಪ್ಯಾನ್ಸ್-ನೇ]], [[ಒಕ್ಕಣ್ಣ ಕನ್ನಡಕ]], [[ಲಾರ್ನ್ಯೆಟ್]], ಮತ್ತು [[ಸಿಸರ್ಸ್-ಗ್ಲಾಸಸ್]]‌ಗಳನ್ನುಗ್ಲಾಸಸ್‌ಗಳನ್ನು ಒಳಗೊಂಡಿವೆ.
==ಉಲ್ಲೇಖಗಳು==
{{Reflist}}
 
 
{{ಚುಟುಕು}}
[[ವರ್ಗ:ದೋಷಪರಿಹಾರಕ ಮಸೂರಗಳು]]
"https://kn.wikipedia.org/wiki/ಕನ್ನಡಕ" ಇಂದ ಪಡೆಯಲ್ಪಟ್ಟಿದೆ