ರಿಕ್ಟರ್ ಮಾಪಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ
ಟ್ಯಾಗ್: 2017 source edit
ಚುNo edit summary
೧೧ ನೇ ಸಾಲು:
 
ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ [[ಲಘುಗಣಕ|ಲಘುಗಣಕವನ್ನು]] ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ. ಇದೊಂದು ವಿವೃತಾಂತ (ಓಪನ್ ಎಂಡೆಡ್) ಲಘುಗಣಕೀಯ (ಲಾಗರಿತ್ಮಿಕ್) ಮಾನಕವಾಗಿದ್ದರೂ 0ಯಿಂದ 10ರವರೆಗೆ ಸಂಖ್ಯೆಗಳುಳ್ಳ ಮಾನಕವೆಂದು ನಿರೂಪಿಸುವುದು ರೂಢಿ. ಈ ವ್ಯಾಪ್ತಿಯನ್ನು ಮೀರುವ ಭೂಕಂಪನದ ಸಂಭವನೀಯತೆ ಕಡಿಮೆ ಎಂಬುದೇ ಕಾರಣ.
 
ಇದೊಂದು ವಿವೃತಾಂತ (ಓಪನ್ ಎಂಡೆಡ್) ಲಘುಗಣಕೀಯ (ಲಾಗರಿತ್ಮಿಕ್) ಮಾನಕವಾಗಿದ್ದರೂ 0ಯಿಂದ 10ರವರೆಗೆ ಸಂಖ್ಯೆಗಳುಳ್ಳ ಮಾನಕವೆಂದು ನಿರೂಪಿಸುವುದು ರೂಢಿ. ಈ ವ್ಯಾಪ್ತಿಯನ್ನು ಮೀರುವ ಭೂಕಂಪನದ ಸಂಭವನೀಯತೆ ಕಡಿಮೆ ಎಂಬುದೇ ಕಾರಣ. ಭೂಚಲನೆಯ ಪಾರವನ್ನು (ಆಂಪ್ಲಿಟ್ಯೂಡ್) ಪ್ರಧಾನ ಅಲೆಯ ಅವಧಿಯಿಂದ ಭಾಗಿಸಿದಾಗ ಲಭಿಸುವ ಭಾಗಲಬ್ಧದ ಲಘುಗಣಕವನ್ನು ಈ ಮಾನಕದಲ್ಲಿ ನಮೂದಿಸಿರುವ ಸಂಖ್ಯೆಗಳು ಪ್ರತಿನಿಧಿಸುತ್ತವೆ. ಎಂದೇ, ರಿಕ್ಟರ್ ಮಾನಕದಲ್ಲಿ ಯಾವುದೇ ಸಂಖ್ಯೆ ಪ್ರತಿನಿಧಿಸುವ ಭೂಕಂಪನ ಅದರ ಹಿಂದಿನ ಸಂಖ್ಯೆಯದಕ್ಕಿಂತ 10ಪಟ್ಟು ಅಧಿಕ ಪರಿಮಾಣವುಳ್ಳದ್ದಾಗಿದೆ. ಭೂಕಂಪನ ಬಿಡುಗಡೆ ಮಾಡಿದ ಒಟ್ಟು ಶಕ್ತಿಯನ್ನು ಅಂದಾಜು ಮಾಡಲು ಮಾತ್ರ ಇದು ಉಪಯುಕ್ತ (ಸ್ಥಳದಿಂದ ಸ್ಥಳಕ್ಕೆ ಬದಲಾಗುವ ಭೂಕಂಪನ ವಿನಾಶಕಾರೀ ಸಾಮಥ್ರ್ಯ ವನ್ನು ಅಂದಾಜು ಮಾಡಲು ಮರ್ಕಲಿ ಮಾನಕ ಬಳಕೆಯಲ್ಲಿದೆ). ಅಮೆರಿಕನ್ ಭೂಕಂಪನವಿಜ್ಞಾನಿ ಚಾಲ್ರ್ಸ್ ಫ್ರಾನ್ಸಿಸ್ ರಿಕ್ಟರ್(1900-85) ಈ ಮಾನಕವನ್ನು ಉಪಜ್ಞಿಸಿದ (1935).
=== ಅಳತೆಗೋಲಿನ ಬಗ್ಗೆ ಹೆಚ್ಚಿನ ಮಾಹಿತಿ ===

"https://kn.wikipedia.org/wiki/ರಿಕ್ಟರ್_ಮಾಪಕ" ಇಂದ ಪಡೆಯಲ್ಪಟ್ಟಿದೆ