ರಸ(ಕಾವ್ಯಮೀಮಾಂಸೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೧೧ ನೇ ಸಾಲು:
ಯಾವುದು ಆಸ್ವಾದ್ಯವೋ ಅದು ರಸ. ರಸ ಎಂಬುದಕ್ಕೆ ರುಚಿ ಮತ್ತು ಸಾರ ಎಂಬ ಎರಡು ಮುಖ್ಯ ಅರ್ಥಗಳಿವೆ. ಸ್ಪೃಹೆ, ಇಚ್ಛೆ, ಅಭಿಲಾಷೆ, ಪಾದರಸ ಮುಂತಾದ ಅರ್ಥಗಳೂ [[ಬ್ರಹ್ಮ]], [[ಬ್ರಹ್ಮಾನಂದ]], ಸಾರರೂಪವಾದ ತತ್ತ್ವ ಎಂಬ ಅರ್ಥಗಳೂ ಉಂಟು.
 
[[ಭರತ]] ತನ್ನ [[ನಾಟ್ಯಶಾಸ್ತ್ರ]] ಎಂಬ ಕೃತಿಯಲ್ಲಿ ರಸ ಎಂಬ ಮಾತನ್ನು ನಾಟ್ಯ ಕಾವ್ಯಕ್ಕೆ ಅನ್ವಯಿಸಿ ಮೊದಲು ಬಳಸಿದ. ಇವನು ರಸ ಸಂಪ್ರದಾಯದ ಮೂಲಪ್ರವರ್ತಕ. ಭರತನಲ್ಲಿ ರಸಪರಿಕಲ್ಪನೆ ವಿಶೇಷವಾಗಿ ನಾಟ್ಯಕಲೆಗೆ ಅನ್ವಯಿಸಿ ಬರುತ್ತದೆ. ರಸವು ಭಾವನೆಯ ಅಭಿವ್ಯಕ್ತಿ ಆಗಿದ್ದು ಮುಂದೆ `ರಸ ಎನ್ನುವುದು ಕಾವ್ಯದಿಂದ ಪಡೆಯುವ ಆನಂದಾನುಭವ' ಎಂಬ ಅರ್ಥವನ್ನೂ ಒಳಗೊಂಡಿತು.
 
==ಭಾವಗಳು ಮತ್ತು ರಸಗಳು==
"https://kn.wikipedia.org/wiki/ರಸ(ಕಾವ್ಯಮೀಮಾಂಸೆ)" ಇಂದ ಪಡೆಯಲ್ಪಟ್ಟಿದೆ