ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
'''ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ'''ಯು ([[ಸ್ವೀಡನ್‌ನ ಭಾಷೆ]] - Nobelpriset i fysik) [[ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿ]]ಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು [[ಆಲ್‌ಫ್ರೆಡ್ ನೊಬೆಲ್]]‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು [[ನೊಬೆಲ್ ಪ್ರಶಸ್ತಿ]]ಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; [[ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]], [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]], [[ನೊಬೆಲ್ ಶಾಂತಿ ಪ್ರಶಸ್ತಿ]], ಮತ್ತು [[ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ]] ಇತರ ಪ್ರಶಸ್ತಿಗಳು.
 
ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ [[ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್]]‌ರಿಗೆ "ಅಪೂರ್ವವಾದ [[ರೆಂಟ್‌ಗನ್ ಕಿರಣ|ಕಿರಣಗಳ]] (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು. ಪ್ರಶಸ್ತಿಯನ್ನು ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್ [[ಸ್ಟಾಕ್‍ಹೋಮ್]] ನಗರದಲ್ಲಿ ಆಲ್‌ಫ್ರೆಡ್ ನೊಬೆಲ್‌ರ ಸಾವಿನ ವಾರ್ಷಿಕೋತ್ಸವವಾದ ಡಿಸೆಂಬರ್ ೧೦ರಂದು ನೀಡಲಾಗುತ್ತದೆ. ೨೦೧೭ರವರೆಗೆ ೨೦೬ ವ್ಯಕ್ತಿಗಳು ಪುರಸ್ಕೃತರಾಗಿದ್ದಾರೆ.
 
==೨೦೧೬ನೇ ಸಾಲಿನ ಭೌತಶಾಸ್ತ್ರ ಪ್ರಶಸ್ತಿ==