ಕೇನೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೇನೋಪನಿಷತ್'
( ಯಾವುದೇ ವ್ಯತ್ಯಾಸವಿಲ್ಲ )

೨೨:೩೦, ೨ ಅಕ್ಟೋಬರ್ ೨೦೦೮ ನಂತೆ ಪರಿಷ್ಕರಣೆ

ಕೇನೋಪನಿಷತ್ ಸಾಮವೇದದ ತಲವಾಕರ ಬ್ರಾಹ್ಮಣ ಭಾಗಕ್ಕೆ ಸೇರಿದೆ.ಇದನ್ನು ಕೆಲವೊಮ್ಮೆ ತಲವಾಕರ ಉಪನಿಷತ್ ಎಂದೂ ಕರೆಯುತ್ತಾರೆ.ಕೇನ ಎಂದರೆ ಯಾರಿಂದ ಎಂದು ಅರ್ಥ.ಈ ಜಗತ್ತಿನ ಸೃಷ್ಟಿ ಯಾರಿಂದ ಆಯಿತು ಎಂಬ ಪ್ರಶ್ನೆಗೆ ಉತ್ತರವು ಕೆನೋಪನಿಷತ್ತಿನಲ್ಲಿದೆ.ಸೃಷ್ಟಿ,ಬ್ರಹ್ಮ,ಜೀವ ಇತ್ಯಾದಿ ಮೂಲಭೂತವಾದ ವಿಚಾರಗಳ ಮೇಲೆ ಜಿಜ್ಞಾಸೆಯನ್ನು ಮಾಡಿರುವ ಈ ಉಪನಿಷತ್ತು ಸರ್ವವೂ ಬ್ರಹ್ಮಮಯ-ಎಲ್ಲವೂ ಬ್ರಹ್ಮನಿಂದಾಗಿಯೇ ನಡೆಯುತ್ತದೆ ಎಂದು ಭೋದಿಸುತ್ತದೆ.ಪರತತ್ವದ ಸಾಕ್ಷಾತ್ಕಾರವು ಇಂದ್ರಿಯಾತೀತವಾದುದು ಎಂಬುದನ್ನು ಕೇನೋಪನಿಷತ್ತು ಸ್ಪಷ್ಟಪಡಿಸುತ್ತದೆ.

ಆಧಾರ

೧.ಹಿಂದೂ ಧರ್ಮದ ಪರಿಚಯ:ಎದುರ್ಕಳ ಕೆ.ಶಂಕರನಾರಾಯಣ ಭಟ್

ಬಾಹ್ಯ ಸಂಪರ್ಕಗಳು