ಅರ್ಚನಾ ಉಡುಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
'''ಅರ್ಚನಾ ಉಡುಪ'': ಇವರು ಭಾರತದ ಗಾಯಕಿ.ಪ್ರಮುಖವಾಗಿ ಕನ್ನಡ ಭಾಷೆಯ ಗೀತೆಗಳನ್ನು ಹಾಡಿದ್ದಾರೆ.
ಅರ್ಚನಾ ಉಡುಪ ಇವರು ಭಾರತದ ಗಾಯಕಿ. ಅವರು ಚಲನಚಿತ್ರ ಹಗೂ ಭಕ್ತಿಗೀತೆ ಎರಡನ್ನು ಕೂಡ ಹಾಡುತ್ತಾರೆ.ಇವರು ಹೊಸನಗರ ತಾಲೂಕಿನ ಶಿವಮೊಗ್ಗದವರು.ಅವರು ಜೀ.ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸ.ರಿ.ಗ.ಮ.ಪ. ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದು ಜನರಿಗೆ ಪರಿಚಯವಾದವರು.ಇವರು ಶಿವಳ್ಳಿ ಬ್ರಾಹ್ಮಣ ಜಾತಿಗೆ ಸೇರಿದವರು. ಇವರ ತಂದೆ ಶ್ರೀನಿವಾಸ ಉಡುಪ.ಇವರು ಸಂಗೀತದ ಅಧ್ಯಯನ ಕರ್ನಾಟಿಕ್ ಸಂಗೀತವನ್ನು ಶ್ರೀ ಬಾಲಕೃಷ್ಣ ಅವರಲ್ಲಿ ಮತ್ತು ಸುಗಮ ಸಂಗೀತವನ್ನು ಅವರ ತಂದೆಯಾದ ಶ್ರೀನಿವಾಸ್ ಉಡುಪರ ಬಳಿ ಕಲಿತ್ತಿದ್ದರು.ಹಿಂದೂಸ್ತಾನಿ ಸಂಗೀತವನ್ನು ಡಾ| ಶಕುಂತಲಾ ನರಸಿಂಹರ ಬಳಿ ಕಲಿತ್ತಿದರು<ref><http://www.indianetzone.com/16/archana_udupa.htm</ref>.
==ಬಾಲ್ಯ ಮತ್ತೂ ವೃತ್ತಿ==
ಇವರು ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಜೀ.ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸ.ರಿ.ಗ.ಮ.ಪ. ಎಂಬ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ಧಾರೆ.<ref><http://www.indianetzone.com/16/archana_udupa.htm</ref>.
==ಪ್ರಮುಖ ಹಾಡುಗಳು==
Line ೯ ⟶ ೧೧:
*[[ಹಬ್ಬಗಳು|ಹಬ್ಬ]]
*ಇಂದು [[ಶುಕ್ರವಾರ]]
 
ಇತ್ಯಾದಿ
 
== ಸಂದ ಪುರಸ್ಕಾರಗಳು ==
Line ೧೮ ⟶ ೨೦:
#ಹೆಮ್ಮೆಯ ಪ್ರಶಸ್ತಿ-೨೦೦೦-೨೦೦೧
#ಸೈಯದ್ರಿ ಪ್ರಶಸ್ತಿ-೨೦೦೧-೨೦೦೨
 
ಇತ್ಯಾದಿ.
 
== ಉಲ್ಲೇಖಗಳು ==
"https://kn.wikipedia.org/wiki/ಅರ್ಚನಾ_ಉಡುಪ" ಇಂದ ಪಡೆಯಲ್ಪಟ್ಟಿದೆ