ಅಂಜನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
clean up; + info using AWB
೧೭ ನೇ ಸಾಲು:
==ವೃತ್ತಿಜೀವನ==
'''[[ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦) ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ '''[[ಶಶಿಕುಮಾರ್]]''' ಮತ್ತು '''[[ಮಾಲಾಶ್ರೀ]]''' ಅಭಿನಯದ '''[[ಪೋಲಿಸ್‍ನ ಹೆಂಡ್ತಿ]]'''(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದ್ದಾರೆ. ಪ್ರಸಿದ್ಧ ನಟ ನಿರ್ದೇಶಕ '''[[ಕಾಶಿನಾಥ್]]''' ನಿರ್ದೇಶನದ
'''[[ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ನೀಡಿದ ಅಮೋಘ ಅಭಿನಯ ಚಿತ್ರರಸಿಕರ ಮನಸೂರೆಗೊಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶ ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ '''ಜುದಾಯಿ'''(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ '''[[ಶ್ರೀದೇವಿ]]''' ನಿರ್ವಹಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ<ref name="ರಾಜೇಂದ್ರ">{{cite web|title=ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್|url=http://kannada.filmibeat.com/tv/25-comedy-darbar-on-kasthuri-tv-by-kashinath-aid0052.html|publisher=ಕನ್ನಡ ಫಿಲ್ಮಿ ಬಿಟ್}}</ref>.
 
'''[[ಅನಂತ್ ನಾಗ್]]''' ಅಭಿನಯದ '''[[ಒಂದು ಸಿನಿಮಾ ಕಥೆ]]'''(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ '''[[ಟೈಗರ್ ಪ್ರಭಾಕರ್]]''' ಅವರೊಂದಿಗೆ '''[[ಕಿಲಾಡಿ ತಾತ]]'''(೧೯೯೦) ಮತ್ತು '''[[ಸೆಂಟ್ರಲ್ ರೌಡಿ]]'''(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. '''[[ಸುನಿಲ್ ಕುಮಾರ್ ದೇಸಾಯಿ]]''' ಅವರ ನಿರ್ದೇಶನದ '''[[ನಿಷ್ಕರ್ಷ]]''' ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. '''[[ದೇವರಾಜ್‌]]''' ಅಭಿನಯದ '''[[ರೋಷಗಾರ]]'''(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, '''[[ಲೂಟಿ ಗ್ಯಾಂಗ್]]'''(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ '''[[ಅಂಬರೀಶ್]]''' ಅವರೊಂದಿಗೆ '''[[ಮೇಘ ಮಂದಾರ]]'''(೧೯೯೨) ಮತ್ತು '''[[ಮೈಸೂರು ಜಾಣ]]'''(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್]]''' ಮತ್ತು '''[[ಸಿತಾರ]]''' ಅಭಿನಯದ '''[[ಬಂಗಾರದ ಕಳಶ]]'''(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.
೫೫ ನೇ ಸಾಲು:
| ೧೯೯೨ || ''[[ರೋಷಗಾರ]]'' || ಕನ್ನಡ || || [[ಓಂ ಸಾಯಿಪ್ರಕಾಶ್]] || [[ದೇವರಾಜ್‌]]
|-
| ೧೯೯೨ || ''[[ಹಟಮಾರಿ ಹೆಣ್ಣು ಕಿಲಾಡಿ ಗಂಡು| ಹಠಮಾರಿ ಹೆಣ್ಣು ಕಿಲಾಡಿ ಗಂಡು]]'' || ಕನ್ನಡ || || [[ರೇಣುಕಾ ಶರ್ಮ]] || [[ಶ್ರೀಧರ್]], [[ಮಾಲಾಶ್ರೀ]]
|-
| ೧೯೯೩ || ''[[ಆತಂಕ]]'' || ಕನ್ನಡ || || [[ಓಂ ಸಾಯಿಪ್ರಕಾಶ್]] || [[ಅನಂತ್ ನಾಗ್]], [[ವಿನಯಾ ಪ್ರಸಾದ್]]
೮೪ ನೇ ಸಾಲು:
==ಉಲ್ಲೇಖಗಳು==
{{reflist}}
 
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:ಚಲನಚಿತ್ರ ನಟಿಯರು]]
"https://kn.wikipedia.org/wiki/ಅಂಜನಾ" ಇಂದ ಪಡೆಯಲ್ಪಟ್ಟಿದೆ