ಪತ್ರಾಗಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
==ಪತ್ರಾಗಾರ ==
50 ವರ್ಷಗಳ ಹಿಂದಿನ ದಾಖಲೆ, ಪುಸ್ತಕಗಳು, ಹಿಂದಿನ ತಲೆಮಾರಿನಿಂದ ಬಳುವಳಿಯಾಗಿ ಬಂದ ತಾಳೆಗರಿ, ಹಸ್ತಪ್ರತಿ, ಕಡತ, ಮುಂತಾದ ಅಮೂಲ್ಯ ದಾಖಲೆಗಳನ್ನು ಶೇಖರಿಸಿಡುವ ಸಂಗ್ರಹಾಲಯಕ್ಕೆ ಪತ್ರಾಗಾರವೆನ್ನುತ್ತಾರೆ (Archives) ಇತ್ತೀಚೆಗೆ ಪತ್ರಾಗಾರಗಳು ಬೆರಳೆಣಿಕೆಯಷ್ಟು ಪ್ರಾರಂಭವಾಗಿದೆ. ಆದರೆ ಪತ್ರಾಗಾರದ ರೀತಿಯಲ್ಲಿ ಕೃತಿಗಳನ್ನು ಜೋಪಾನ ಮಾಡಬೇಕಾದರೆ ನಮ್ಮಲ್ಲಿರುವ ಪುಸ್ತಕಗಳ ಸಂಗ್ರಹದಿಂದ ಇವನ್ನೆಲ್ಲ ಬೇರ್ಪಡಿಸಿ ಪ್ರತ್ಯೇಕವಾಗಿ ಜೋಡಿಸಬೇಕಾಗುತ್ತದೆ. ಪತ್ರಾಗಾರದಲ್ಲಿ ತಾಳೆಗರಿ, ಹಸ್ತಪ್ರತಿ, ಲಿಥೋಗ್ರಫಿ ಮುದ್ರಿತ ಕೃತಿಗಳು, ಟೈಪ್ ಮಾಡಿದ ಕೃತಿಗಳು , ಆದುನಿಕ ಮುದ್ರಿತ ಕೃತಿಗಳು, ಕಡತ, ಫೈಲುಗಳು, ಪೋಟೋ, ಸ್ಮರಣ ಸಂಚಿಕೆ, ನಿಯತಕಾಲಿಕೆಗಳು, ವರದಿಗಳು, ಹೀಗೆ ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಿ ಜೋಪಾನ ಮಾಡಬೇಕಾಗುತ್ತದೆ. ಪುರಾತನ ಕಾಲದಿಂದ ಬಂದಿರುವ ಹಳೆಯ ಗ್ರಂಥಗಳು, ನಿಯತಕಾಲಿಕೆಗಳು ಮತ್ತು ದಾಖಲೆಗಳನ್ನು ಕಾಪಾಡುವುದು ಅತ್ಯಂತ ಮಹತ್ವವಾದುದು. ಇವುಗಳು ಪೂರ್ವಿಕರಿಂದ ಬಂದ ಪವಿತ್ರ ಆಸ್ತಿ. ಇವು ಇಂದಿನ ಜನಾಂಗಕ್ಕೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಅತ್ಯಂತ ಅವಶ್ಯಕ ಸಾಧನ ಸಾಧನಗಳಾಗಿವೆ. ಆದ್ದರಿಂದ ಇವುಗಳೆನ್ನವನ್ನು ಕಾಪಿಡುವುದು ನಮ್ಮ ಕರ್ತವ್ಯವಾಗಿದೆ.
 
ಈಗ ಎಲ್ಲಿ ನೋಡಿದರಲ್ಲಿ ಗ್ರಂಥಾಲಯಗಳಿವೆ ಪ್ರಾಥಮಿಕ ಮಟ್ಟದಿಂದ ಹಿಡಿದು ಇಂಜಿನಿಯರ್ ಕಾಲೆಜು ತನಕವೂ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆ ಇದೆ. ಶಿಕ್ಷಣ ಕ್ಷೇತ್ರಗಳಲ್ಲದೆ, ದಾರ್ಮಿಕ ಕೇಂದ್ರ, ಸಂಘ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಹೀಗೆ ಹತ್ತು ಹಲವು ರೀತಿಯಲ್ಲಿ ಓದುಗನಿಗೆ ಸುಲಭವಾಗಿ ಸಿಗುವ ಹಾಗೆ ಗ್ರಂಥಗಳು ಸಿಗುತ್ತವೆ. ಕತೆ ನಾಟಕ, ಚರಿತ್ರೆ, ಧಾರ್ಮಿಕ ಇಂತಹ ಕೆಲವೇ ವಿಷಯಗಳನ್ನೊಳಗೊಂಡ ಗ್ರಂಥಗಳು ಸಾರ್ವಜನಿಕ ಗ್ರಂಥಾಲಯದಲ್ಲಿದ್ದರೆ, ದಾರ್ಮಿಕ, ಸಂಸ್ಕøತಿ, ಚರಿತ್ರೆ, ಮುಂತಾದ ವಿಷಯಗಳನ್ನೊಳಗೊಂಡ ಗ್ರಂಥಗಳು ದಾರ್ಮಿಕ ಕೇಂದ್ರಗಳಲ್ಲಿರುತ್ತದೆ. ಶಿಕ್ಷಣ, ಪಠ್ಯ, ಚರಿತ್ರೆ, ಭಾಷೆ, ಇತಿಹಾಸ, ವಿಜ್ಞಾನ, ಮುಂತಾದ ಗ್ರಂಥಾಲಯಗಳು ಶಿಕ್ಷಣ ಕ್ಷೇತ್ರಗಳಲ್ಲಿರುತ್ತದೆ.
"https://kn.wikipedia.org/wiki/ಪತ್ರಾಗಾರ" ಇಂದ ಪಡೆಯಲ್ಪಟ್ಟಿದೆ