ಅಂಕೀಯ ಏಕಮಸೂರ ಪ್ರತಿಫಲನ ಕ್ಯಾಮರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
→‎top: clean up using AWB
 
೧ ನೇ ಸಾಲು:
[[ಚಿತ್ರ:Pentax K-x IMG 2159.jpg|thumb]]
'''ಅಂಕೀಯ ಏಕಮಸೂರ ಪ್ರತಿಫಲನ ಕ್ಯಾಮರಾಗಳು''' ('''ಡಿಎಸ್ಎಲ್ಆರ್''' ಎಂದೂ ಕರೆಯಲಾದ) ಒಂದು [[ಏಕಮಸೂರ ಪ್ರತಿಫಲನ ಕ್ಯಾಮರಾ]]ದ ದೃಗ್ವಿಜ್ಞಾನ ಹಾಗು ಯಾಂತ್ರಿಕ ವ್ಯವಸ್ಥೆಯನ್ನು [[ಛಾಯಾಚಿತ್ರ ಕಾಗದ]]ದ ಬದಲು [[ಚಿತ್ರ ಸಂವೇದಕ|ಅಂಕೀಯ ಚಿತ್ರಣ ಸಂವೇದಕದ]] ಜೊತೆಗೆ ಒಗ್ಗೂಡಿಸುವ [[ಅಂಕೀಯ ಕ್ಯಾಮರಾಗಳು]]. ಪ್ರತಿಫಲನ ವಿನ್ಯಾಸ ವಿಧಾನವು ಒಂದು ಡಿಎಸ್ಎಲ್ಆರ್ ಮತ್ತು ಇತರ ಅಂಕೀಯ ಕ್ಯಾಮರಾಗಳ ನಡುವಿನ ಪ್ರಮುಖ ವ್ಯತ್ಯಾಸ. ಪ್ರತಿಫಲನ ವಿನ್ಯಾಸದಲ್ಲಿ, ಬೆಳಕು ಮಸೂರದ ಮೂಲಕ ಚಲಿಸುತ್ತದೆ, ಆಮೇಲೆ ಚಿತ್ರವನ್ನು ಪರ್ಯಾಯವಾಗಿ [[ನೋಟಸಾಧಕ]] ಅಥವಾ ಚಿತ್ರ ಸಂವೇದಕಕ್ಕೆ ಕಳಿಸುವ ಒಂದು ಕನ್ನಡಿಗೆ ಚಲಿಸುತ್ತದೆ.
 
[[ವರ್ಗ:ಕ್ಯಾಮರಾಗಳು]]