ವಿಷ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರ ಅಳವಡಿಕೆ
ಚುNo edit summary
೧ ನೇ ಸಾಲು:
[[Image:Vishnu and Lakshmi on Shesha Naga, ca 1870.jpg|thumb|tight|ಮಹಾವಿಷ್ಣು]]
'''ವಿಷ್ಣು''' [[ತ್ರಿಮೂರ್ತಿ]]ಗಳಲ್ಲಿ ಒಬ್ಬನಾಗಿದ್ದು,ಸಕಲ ಲೋಕಗಳ ಸ್ಥಿತಿಕರ್ತ ಎಂದು ಹಿಂದೂ ಧರ್ಮ ನಂಬುತ್ತದೆ.[[ಭಗವದ್ಗೀತೆ]]ಯಲ್ಲಿ ವರ್ಣಿಸಿದಂತೆ 'ವಿಶ್ವರೂಪಿ'.[[ನಾರಾಯಣ]]ಎಂದೂ ಕರೆಯುತ್ತಾರೆ.ಧರ್ಮ ಸಂಸ್ಥಾಪನೆಗಾಗಿ [[ದಶಾವತಾರ]] ತಾಳಿ [[ಭೂಲೋಕ]]ವನ್ನು ರಕ್ಷಿಸಿದಾತ ಎಂದು [[ಪುರಾಣ]]ಗಳು ಕೊಂಡಾಡುತ್ತವೆ.
[[ವರ್ಗ:ಹಿಂದೂ ದೇವತೆಗಳು]]
 
"https://kn.wikipedia.org/wiki/ವಿಷ್ಣು" ಇಂದ ಪಡೆಯಲ್ಪಟ್ಟಿದೆ