ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಉಚ್ಛ → ಉಚ್ಚ (3) using AWB
೮ ನೇ ಸಾಲು:
 
=== ಪ್ರತಿಪಕ್ಷ ===
ದ್ವೈತವು ಹರಿಸರ್ವೋತ್ತಮವನ್ನು ಪ್ರತಿಪಾದಿಸುವುದರಿಮದ , ಶೈವ , ಶಾಕ್ತ (ಶಕ್ತಿ-ಅಂಬಿಕೆ), ಇತ್ಯಾದಿ ಪಂಥಗಳಿಗೂ ಜೀವ -ಬ್ರಹ್ಮ ರಿಗೆ ಬೇಧವನ್ನು ಒತ್ತಿ ಹೇಳುವುದರಿಂದ ಅದ್ವೈತಕ್ಕೂ , ಪ್ರತಿ ಪಕ್ಷವಾಗಿದೆ. ಮದ್ವರು ಅದ್ವೈತವನ್ನು ಉಗ್ರವಾಗಿ ಖಂಡಿಸಿದ್ದಾರೆ. ಈವರಗೂ ದ್ವೈತ ಮಂಡನೆಗಿಂತ ಹೆಚ್ಚಾಗಿ ಖಂಡನೆಯೇ ನೆಡೆದಿದೆ.
 
== ಮಾಧ್ವ ಮತದ ಸಂಗ್ರಹ: ==
೧೮ ನೇ ಸಾಲು:
::ಮುಕ್ತಿರ್ನೈಜ ಸುಖಾನುಭೂತಿರಮಲಾ ಭಕ್ತಿಶ್ಚಸತ್ಸಾಧನಂ |
::ಹ್ಯಕ್ಷಾದಿ ತ್ರಿತಯಂ ಪ್ರಮಾಣಮುಖಿ ಲಾಮ್ನಾಯೈಕವೇದ್ಯೋ ಹರಿಃ||
:೧ : ಹರಿಸರ್ವೋತ್ತಮ, ೨ : ಜಗತ್ತು ಸತ್ಯ, :೩: ತತ್ವದಲ್ಲಿ ಬೇಧ ಪರಮಾರ್ಥಿಕವಾದದ್ದು ೪ : ಜೀವಿಗಳಲ್ಲಿ (ಹರೇರವಚರಾ) ಉಚ್ಛಉಚ್ಚ -ನೀಚ ತಾರತಮ್ಯವಿದೆ ,೫ : ಮುಕ್ತಿ ಎಂದರೆ ನೈಜಸುಖ ಶುದ್ಧ ಭಕ್ತಿ ಮುಕ್ತಿಸಾಧನ; ೬ : ಪ್ರತ್ಯಕ್ಷ, ಅನುಮಾನ, ಆಗಮಗಳೆಂಬ ಮೂರು ಪ್ರಮಾಣಗಳು ;೭ : ನಿಗಮಾಗಮಗಳೆಲ್ಲವೂ ಶ್ರೀಹರಿಯನ್ನು ತಿಳಿಸುವುದಕ್ಕಾಗಿ ಇದೆ.
 
'''ತತ್ವ ಸಂಗ್ರಹ'''
೨೫ ನೇ ಸಾಲು:
{| class="wikitable"
|-
|:'''ಸಾರಾಂಶ''':ಹರಿಯು ಸರ್ವೋತ್ತಮನು; ಜಗತ್ತು ಸತ್ಯ ; ಬೇಧವು ಪರಮಾರ್ಥಿಕವಾದದ್ದು ; ಜೀವಿಗಳಲ್ಲಿ ಉಚ್ಛರುಉಚ್ಚರು ನೀಚರು ಎಂಬ ಬೇಧವಿದೆ ; ಮುಕ್ತಿ ಎಂದರೆ ನೈಜ ಸುಖ ; ಶುದ್ಧ ಭಕ್ತಿಯು ಮುಕ್ತಿಸಾಧನ ; ಪ್ರಮಾಣಗಳು ಮೂರು : ಪ್ರತ್ಯಕ್ಷ, ಅನುಮಾನ , ಆಗಮ. ನಿಗಮಗಳು [ವೇದಗಳು]-- ಶ್ರೀಹರಿಯನ್ನು ತಿಳಿಸುವುದಕ್ಕಾಗಿ ಇದೆ.
*ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀಹರಿಯನ್ನು ಕುರಿತದ್ದೇ ಆಗಿದೆ. ವಿಷ್ಣು ತತ್ವ ಒಂದೇ ಸ್ವತಂತ್ರ ತತ್ವ ಮತ್ತು ಪರಿಪೂರ್ಣ, ಕಲ್ಯಾಣ ಗುಣ ಪೂರ್ಣ. ಅವನ ಮುಕ್ತಿ ಪದ ರೂಪ- ವಾಸುದೇವ. ಲಕ್ಷ್ಮಿ - ಶಕ್ತಿ ಸ್ವರೂಪಿಣಿ; ಶ್ರೀಹರಿಯ ಅಧೀನ ; ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ.
ನಾನಾರೂಪ :- ವಿಷ್ಣು ಮಾಯಿ - ಲಕ್ಷ್ಮಿ ಮಾಯೆ; ಪ್ರಕೃತಿ ; ಹಾಗೆಯೇ ಅವರ ಬೇರೆ ರೂಪದ ಜೋಡಿ; ಸಂಕರ್ಷಣ-ಜಯಾ ; ಪ್ರದ್ಯುಮ್ನ - ಕೃತಿ [ಪ್ರದ್ಯುಮ್ನ ರೂಪ, ಸೃಷ್ಟಿಕರ್ತ]; ಅನಿರುದ್ಧ [ಪಾಲನೆಗಾಗಿ]- ಶಾಂತಿ ; ಲಕ್ಷ್ಮಿ ನಾಶವಿಲ್ಲದ ಅಕ್ಷರಾಳು ; ಸರ್ವವ್ಯಾಪಕಳು; ಅದೇ ಬ್ರಹ್ಮ ರುದ್ರಾದಿಗಳ ಶರೀರಕ್ಕೆ ನಾಶ ಉಂಟು.
೬೯ ನೇ ಸಾಲು:
 
===ನೀಚೋಚ್ಛಭಾವಂಗತಾ ===
:ಅನಂತ ಕೋಟಿ ಜೀವಾತ್ಮರಲ್ಲಿ ಒಂದಕ್ಕೊಂದು ಸಮವಲ್ಲ. ಜೀವಿಗಳಲ್ಲಿ ಉಚ್ಛಉಚ್ಚ-ನೀಚ ತಾರತಮ್ಯವಿದೆ . ಈರೀತಿ ಹೇಳಿದವರು ಮಧ್ವರೊಬ್ಬರೇ !
:ಜೀವರು ಮೂರು ವಿಧ . ಮುಕ್ತಿಯೋಗ್ಯ , ತಮೋಯೋಗ್ಯ , ನಿತ್ಯ ಸಂಸಾರಿ . ದೇವ , ಮನುಷ್ಯ, ಪಿತೃ , ಚಕ್ರವರ್ತಿ , ಮನಷ್ಯೋತ್ತಮರು ಮುಕ್ತಿಯೋಗ್ಯರು .
:ದೈತ್ಯ, ರಾಕ್ಷಸ , ಪಿಶಾಚ , ಮನುಷ್ಯಾಧಮರು ತಮೋ ಯೋಗ್ಯರು , ಇವರಿಗೆ ಸಂಸಾರಿಕ ಸುಖವೇ ಸುಖ . ಇವರ ಸ್ವರೂಪವೇ ದುಃಖ ;ನಿಜ ಸುಖವಿಲ್ಲ. ಕೊನೆಗೆ ನರಕವಾಸ ವೆಂಬ ಸ್ಥಿತಿ .
೯೧ ನೇ ಸಾಲು:
::ಮಾಹಾತ್ಮ್.ತ್ಯ ಜ್ಞಾನ ಪೂರ್ವಸ್ತು ಸುದೃಡಃ ಸರ್ವತೋಧಿಕಃ |
::ಸ್ನೇಹೋಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ||
:ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಜಾನ .
 
===ಅಕ್ಷಾದಿ ತ್ರಿತ್ರಯಂ ಪ್ರಮಾಣಂ ===
೧೦೭ ನೇ ಸಾಲು:
*ವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ . ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ -ಸ್ವಲ್ಪ ಕಡಿಮೆಯ ಸ್ಥಾನ. ಲಕ್ಷ್ಮಿಯ ನಂತರದ ಸ್ಥಾನ-ವಾಯುವಿಗೆ ; ಅವನೇ ಪ್ರಾಣದೇವರು ; ಅವನೇ ಹರಿಯ ಪ್ರತಿಬಿಂಬ ; ಅವನಿಗೆ ರುದ್ರ ಗರುಡರು ಪ್ರತಿಬಿಂಬಗಳು ; ಅವರಿಗೆ ಪ್ರತಿಬಿಂಬರು ಪ್ರಾಣ, ಅನಿರುದ್ಧರು. ಸೂರ್ಯ ಚಂದ್ರರು. ಅವರಿಗೆ ಪ್ರತಿಬಿಂಬಗಳು ಋಷಿ ಮುನಿಗಳು. ಹೀಗೆ ಬಿಂಬ ಪ್ರತಿಬಿಂಬ ವ್ಯವಸ್ಥೆ - ಸೃಷ್ಟಿಯ ಕ್ರಮ ; ಬಿಂಬಕ್ಕಿಂತ ಪ್ರತಿಬಿಂಬ ಶತಾಂಶ ನ್ಯೂನ [ಕಡಿಮೆ ಶಕ್ತಿಯುಳ್ಳದ್ದು].
== ಪದಾರ್ಥ ವಿಭಾಗ ==
*ಜಗತ್ತು -ದ್ರವ್ಯ :- ಪದಾರ್ಥಗಳು ಹತ್ತು -ದ್ರವ್ಯಗಳು ಇಪ್ಪತ್ತು-'''ಪ್ರಕೃತಿ ಎಂಬ ದ್ರವ್ಯವು ವಿಶ್ವದ ಮೂಲ'''. [[ಅವಿದ್ಯೆ ]] ಅಥವಾ '''ಮಾಯೆಯೂ ಒಂದು ದ್ರವ್ಯವೇ'''; ಅದು ಒಬ್ಬೊಬ್ಬರಿಗೂ ಬೇರೆಬೇರೆ. '''ಕಾಲವೂ ದ್ರವ್ಯವೇ'''. ಅದು ಪ್ರಕೃತಿಯಿಂದ ಹುಟ್ಟುತ್ತದೆ. ಎಲ್ಲಾ ಪದಾರ್ಥಗಳಿಗೂ ಆಧಾರವಾಗಿದೆ.
ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)
:ಪದ (ಮಾತು ): ಎಲ್ಲಾಶಬ್ದ ಗಳಿಗೂ ಪರಮಾತ್ಮ ಪರ ಅರ್ಥ ಇದೆ,ಉದಾ : ಅಗ್ನಿ - ಎಂದರೆ ಬೆಂಕಿಯೂ ಹೌದು ,ದೇವತೆಯೂ ಹೌದು.
೧೨೪ ನೇ ಸಾಲು:
:'''ಚೈತನ್ಯ ಮಹಾಪ್ರಭು''' (೧೪೮೫-೧೫೩೩) ; '''ಮಾಧ್ವಮತದ ಗೌಡೀಯ ಶಾಖೆ'''ಯೆಂದು ಇವರವೇದಾಂತಕ್ಕೆ ಹೆಸರಿದೆ . ಇದಕ್ಕೆ '''ಅಚಿಂತ್ಯಬೇಧಾಬೇಧ''' ವೆನ್ನುತ್ತಾರೆ. ಅವರು ಗ್ರಂಥಗಳನ್ನು ರಚಿಸದಿದ್ದರೂ ಅವರ ಶಿಷ್ಯ -ಪ್ರಶಷ್ಯರು ಗ್ರಂಥಗಳನ್ನು ರಚಿಸಿದರು. ಚೈತನ್ಯರು '''ಶ್ರೀಕೃಷ್ಣೇ ಪರಬ್ರಹ್ಮ''' ವೆನ್ನುತ್ತಾರೆ. ಅವನೇ ಅನಂತಗುಣ -ಶಕ್ತಿವಂತ. ಆ ಶಕ್ತಿಗೆ '''ವಿಶೇಷ''' ವೆಂದು ಹೆಸರು. ; ಬೇಧವು ಇಲ್ಲದಿದ್ದರೂ ಬೇಧವು ತೋರುವುದು- '''ವಿಶೇಷ.''' ಸರ್ವವ್ಯಾಪಿಯಾದರೂ ಮೂರ್ತರೂಪ ಧರಿಸಿರುವುದು / ತಾಳುವುದು- '''ವಿಶೇಷ''' . ಅವನು ಜಗತ್ತಿಗೆ ನಿಮಿತ್ತ ಕಾರಣ; ಶಕ್ತಿಯೊಂದಿಗೆ ಸೇರಿದಗ ಉಪಾದಾನ ಕಾರಣ. ಇತ್ಯಾದಿ
 
== ದ್ವೈತ ಮತ್ತು ಅದ್ವೈತ ==
 
*ದ್ವೈತದಲ್ಲಿ ತಾತ್ವಿಕವಾಗಿ ಸ್ವತಂತ್ರ ಮತ್ತು ಅಸ್ವತಂತ್ರ ಎಂದು ತತ್ವಗಳು ಎರಡು ವಿಧ. ಹರಿ ಎಂಬುದು ಒಂದೇ ಸ್ವತಂತ್ರ ತತ್ವ ; ಉಳೀದವೆಲ್ಲಾ ಅಸ್ವತಂತ್ರ ತತ್ವಗಳು. ಹೀಗೆ ಮಧ್ವರ ಪ್ರಕಾರ ಎರಡು ಬಗೆಯ ತತ್ವಗಳಿವೆ. ಅಸ್ವತಂತ್ರ ತತ್ವಗಳು, ಮಾಯೆ ಅಥವಾ ಮಿಥ್ಯೆಯಲ್ಲ - ಎರಡೂ ಇದೆ. ಶಂಕರರ ಪ್ರಕಾರ ಪಾರಮಾರ್ಥಿಕವಾಗಿ ಇರುವದು ಒಂದೇ ತತ್ವ - ಎರಡಾಗಿ ಕಾಣುತ್ತದೆ. ಅಸ್ವತಂತ್ರ ತತ್ವಗಳು ಕೇವಲ ಅಭಾಸ ; ತಾತ್ಕಾಲಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ -ಪ್ರಾಪಂಚಿಕ ಸತ್ಯ - ಪ್ರತಿಭಾಸಿಕ [ತೋರಿಕೆಯ]ಸತ್ಯ ; ಜ್ಞಾನವಾದಾಗ ತೋರಿಕೆಯ ಸತ್ಯ ಇಲ್ಲವಾಗಿ ಹೋಗುತ್ತದೆ. ಆದರೆ ಮಧ್ವರ ಪ್ರಕಾರ ಎರಡೂ ಸತ್ಯವೇ -ಎರಡಾಗಿಯೇ ಇರುತ್ತದೆ ; ಆದರೆ ಎರಡು ಸ್ವತಂತ್ರ ಸಮಾನ ತತ್ವಗಳಲ್ಲ. ಹೀಗೆ ಪಶ್ಚಿಮದ ಡ್ಯೂಅಲಿಸಮ್ (ಎರಡು ಸಮಾನ-ಸ್ವತಂತ್ರ ತ್ತತ್ವಗಳು) ಅಲ್ಲ ; ಒಂದೇ ಒಂದು ತತ್ವವೇ ಸ್ವತಂತ್ರ - ಅದು ವಿಷ್ಣು ತತ್ವ ; ಇನ್ನುಳಿದವು ಅದಕ್ಕೆ ಅಧೀನ ತತ್ವಗಳು.
೧೫೧ ನೇ ಸಾಲು:
 
== ಹೆಚ್ಚಿಗೆ ಓದಲು ==
[[ಚಾರ್ವಾಕ]] ದರ್ಶನ ;[[ಜೈನ ಧರ್ಮ]]- ಜೈನ ದರ್ಶನ ;[[ಬೌದ್ಧ ಧರ್ಮ]] ;[[ಸಾಂಖ್ಯ]]-ಸಾಂಖ್ಯ ದರ್ಶನ ;([[ಯೋಗ]])->[[ರಾಜಯೋಗ]] ;[[ನ್ಯಾಯ ದರ್ಶನ]] ;[[ವೈಶೇಷಿಕ ದರ್ಶನ]];;[[ಮೀಮಾಂಸ ದರ್ಶನ]] - ;[[ವೇದಾಂತ]] ದರ್ಶನ / [[ಉತ್ತರ ಮೀಮಾಂಸಾ]] ;[[ಅದ್ವೈತ]] ;[[ಆದಿ ಶಂಕರರು ಮತ್ತು ಅದ್ವೈತ]] ;[[ವಿಶಿಷ್ಟಾದ್ವೈತ]] ದರ್ಶನ ;[[ದ್ವೈತ ದರ್ಶನ]] - ಮಾಧ್ವ ಸಿದ್ಧಾಂತ ;[[ಪಂಚ ಕೋಶ]]--[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ]] ;[[ವೀರಶೈವ]];[[ಬಸವಣ್ಣ]];[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]];[[ಭಗವದ್ಗೀತಾ ತಾತ್ಪರ್ಯ]] ;[[ಕರ್ಮ ಸಿದ್ಧಾಂತ]] ;[[ಸದಸ್ಯ:Bschandrasgr/ಪರಿಚಯ|ಗೀತೆ]];.[[ಭಾರತೀಯ ತತ್ವಶಾಸ್ತ್ರ ಸಮೀಕ್ಷೆ]][[ವೇದಗಳು]]--[[ಕರ್ಮ ಸಿದ್ಧಾಂತ]]--[[ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು]][[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು]]-ಅಸ್ತಿತ್ವ-ಸತ್ಯವೇ-ಮಿಥ್ಯವೇ -[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ]]-[[ಮೋಕ್ಷ]]-[[ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ]]
 
== ಆಧಾರ ==
೧೬೧ ನೇ ಸಾಲು:
http://www.dlshq.org/download/hinduismbk.htm#_VPID_97
 
[[ವರ್ಗ:ತತ್ವಶಾಸ್ತ್ರ]]
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ