ಚಾರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ತಯಾರಿ: clean up, replaced: ಅಥವ → ಅಥವಾ (2) using AWB
ಚು →‎ಚಾರಣದಿಂದ ಲೋಕ ಜ್ಞಾನ: clean up, replaced: ಜ್ನಾನ → ಜ್ಞಾನ using AWB
೧೩ ನೇ ಸಾಲು:
ನಿಯಮಿತವಾಗಿ ಚಾರಣ ಮಾಡುವುದರಿಂದ, ಚಾರಣಿಗನ ಆರೋಗ್ಯಕ್ಕೆ ಉತ್ತಮ ಕೊಡುಗೆ ದೊರೆಯುತ್ತದೆ. ದೀರ್ಘಕಾಲದ ನಡುಗೆ, ಬೆಟ್ಟ ಏರುವಿಕೆ, ಶುದ್ದಗಾಳಿಯ ಸೇವನೆ ಇವೆಲ್ಲವೂ ದೇಹಾರೋಗ್ಯದ ಮೇಲೆ ಸತ್ಪರಿಣಾಮ ಮಾಡುತ್ತವೆ.
 
==ಚಾರಣದಿಂದ ಲೋಕ ಜ್ನಾನಜ್ಞಾನ==
ವಿವಿಧ ಹಳ್ಳಿ ಮತ್ತು ಪಟ್ಟಣಗಳ ಮೂಲಕ ಸಾಗಿ, ಚಾರಣ ಮಾಡುವುದರಿಂದಾಗಿ, ಚಾರಣಿಗರಲ್ಲಿ ಸುತ್ತಲಿನ ಜಗತ್ತಿನ ಬಗ್ಗೆ ತಿಳಿವಳಿಕೆಹೆಚ್ಚುತ್ತದೆ. ಹೊಸ ಹೊಸ ಸ್ಥಳಗಳಲ್ಲಿ ನಡೆಯುವಾಗ, ತಕ್ಷಣದ ನಿರ್ಣಯಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಉಂಟಾಗುವುದರಿಂದ, ಅವು ಮುಂದಿನ ದಿನಚಿರಿಯಲ್ಲಿ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು, ತಮ್ಮ ಜೀವನವನ್ನು ರೂಪಿಸಲು ಚಾರಣಿಗರಿಗೆ ಸಹಾಯಮಾಡುತ್ತವೆ.
 
"https://kn.wikipedia.org/wiki/ಚಾರಣ" ಇಂದ ಪಡೆಯಲ್ಪಟ್ಟಿದೆ