ಹೂವಿನ ಹಿಪ್ಪರಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
'''ಹೂವಿನ ಹಿಪ್ಪರಗಿ''' ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು [[ವಿಜಯಪುರ]] ಜಿಲ್ಲೆಯ [[ಬಸವನ ಬಾಗೇವಾಡಿ]] ತಾಲ್ಲೂಕಿನಲ್ಲಿದೆ. [[ಹೂವಿನ ಹಿಪ್ಪರಗಿ]] ಗ್ರಾಮವು [[ವಿಜಯಪುರ]] - [[ಮುದ್ದೇಬಿಹಾಳ]] ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ [[ವಿಜಯಪುರ]]ದಿಂದ ಸುಮಾರು ೫೫ ಕಿ. ಮಿ. ದೂರ ಇದೆ.
 
=='''ಚರಿತ್ರೆ'''==
 
[[ಹೂವಿನ ಹಿಪ್ಪರಗಿ]]ಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
 
=='''ಭೌಗೋಳಿಕ'''==
 
[[ಹೂವಿನ ಹಿಪ್ಪರಗಿ]] ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
 
=='''ಹವಾಮಾನ'''==
 
* ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''೪೨.೭ ಡಿಗ್ರಿ'''ವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''೯.೫ ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
೪೮ ನೇ ಸಾಲು:
* ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಜನಸಂಖ್ಯೆ'''==
 
[[ಹೂವಿನ ಹಿಪ್ಪರಗಿ]] ಗ್ರಾಮದಲ್ಲಿ ಜನಸಂಖ್ಯೆ ಸುಮಾರು '''೧೦,೫೦೦''' ಇದೆ. ಅದರಲ್ಲಿ ೬೦೦೦ ಪುರುಷರು ಮತ್ತು ೪೫೦೦ ಮಹಿಳೆಯರು ಇದ್ದಾರೆ.
 
=='''ಧರ್ಮಗಳು'''==
 
[[ಹೂವಿನ ಹಿಪ್ಪರಗಿ]] ಗ್ರಾಮದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
 
=='''ಭಾಷೆಗಳು'''==
 
[[ಹೂವಿನ ಹಿಪ್ಪರಗಿ]] ಗ್ರಾಮದ ಪ್ರಮುಖ ಭಾಷೆ '''[[ಕನ್ನಡ]]'''. ಕನ್ನಡ ಭಾಷೆ ಒಂದನ್ನೇ ಮಾತನಾಡುತ್ತಾರೆ .
 
=='''ದೇವಾಲಯಗಳು'''==
 
'''ಶ್ರೀ ಗುರು ಪರಮಾನಂದ ದೇವಸ್ಥಾನ''', ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ '''ಕನ್ನಡ'''. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ಜೋಳದ ರೊಟ್ಟಿ''',, '''ಸೇಂಗಾ ಚಟ್ನಿ,''', '''ಎಣ್ಣಿ ಬದನೆಯಕಾಯಿ ಪಲ್ಯ''',, '''ಕೆನೆಮೊಸರು''' ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಕಲೆ ಮತ್ತು ಸಂಸ್ಕೃತಿ'''==
 
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
೭೪ ನೇ ಸಾಲು:
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''[[ಇಲಕಲ್ಲ ಸೀರೆ]]''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
 
=='''ನೀರಾವರಿ'''==
 
ಗ್ರಾಮದ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಹಬ್ಬಗಳು'''==
 
ಪ್ರತಿವರ್ಷ '''ಶ್ರೀ ಪರಮಾನಂದ ಜಾತ್ರಾ ಮಹೋತ್ಸ ವ''', ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
=='''ಉದ್ಯೋಗ'''==
 
ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ '''೭೦%''' ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಬೆಳೆಗಳು'''==
 
'''ಆಹಾರ ಬೆಳೆಗಳು'''
೧೦೪ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಶಿಕ್ಷಣ'''==
 
'''ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು'''
 
* '''ಶ್ರೀ ಸಿದ್ದಾರೂಢ ಕಿರಿಯ ಪ್ರಾಥಮಿಕ ಶಾಲೆ'''
 
* '''ಎಸ್.ಪಿ.ಕಿರಿಯ ಪ್ರಾಥಮಿಕ ಶಾಲೆ'''
 
* '''ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ'''
 
* '''ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ'''
 
* '''ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ'''
 
* '''ಸರಕಾರಿ ಹಿರಿಯ ಆಶ್ರಮ ಪ್ರಾಥಮಿಕ ಶಾಲೆ'''
 
* '''ಶ್ರೀ ಪರಮಾನಂದ ಹಿರಿಯ ಪ್ರಾಥಮಿಕ ಶಾಲೆ'''
 
* '''ವಿಶ್ವಚೇತನ ಪ್ರೌಡ ಶಾಲೆ'''
 
* '''ಶ್ರೀ ಗುರು ಪರಮಾನಂದ ಕೈಗಾರಿಕಾ ತರಬೇತಿ ಕೇಂದ್ರ'''
 
* '''ಎಮ್.ಕೆ. ಕೈಗಾರಿಕಾ ತರಬೇತಿ ಕೇಂದ್ರ'''
 
* '''ನ್ಯಾಶನಲ್ ಕೈಗಾರಿಕಾ ತರಬೇತಿ ಕೇಂದ್ರ'''
 
* '''ಶ್ರೀ ಸದ್ಗುರು ಸಿದ್ದಾರೂಢ ಮಹಾಸ್ವಾಮಿಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ'''
 
* '''ಶ್ರೀ ವಿಶ್ವಕರ್ಮ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯ'''
 
* '''ಶ್ರೀ ಆರ್.ಎಸ್.ವಿ.ಎಲ್.ಬಿ. ಚಿತ್ರಕಲಾ ಶಾಲೆ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ'''
 
* '''[[ಶ್ರೀ ಎಮ್.ಜಿ.ಕೋರಿ ಮತ್ತು ಡಾ.ಬಿ.ಜಿ.ಬ್ಯಾಕೋಡ ಸಂಯುಕ್ತ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ]]'''
 
* '''ಸರಕಾರಿ ಆಶ್ರಮ ಶಾಲೆ, ಹೂವಿನ ಹಿಪ್ಪರಗಿ, ತಾ.ಬಸವನ ಬಾಗೇವಾಡಿ'''
 
=='''ಸಾಕ್ಷರತೆ'''==
 
[[ಹೂವಿನ ಹಿಪ್ಪರಗಿ]] ಗ್ರಾಮದ '''ಸಾಕ್ಷರತೆಯ ಪ್ರಮಾಣ''' ಸುಮಾರು '''೬೭%'''. ಅದರಲ್ಲಿ '''೭೫% ಪುರುಷರು''' ಹಾಗೂ '''೫೫% ಮಹಿಳೆಯರು''' ಸಾಕ್ಷರತೆ ಹೊಂದಿದೆ.
 
=='''ರಾಜಕೀಯ'''==
 
[[ಹೂವಿನ ಹಿಪ್ಪರಗಿ]] ಗ್ರಾಮವು ಬಿಜಾಪುರ ಜಿಲ್ಲೆಯ '''[[ದೇವರ ಹಿಪ್ಪರಗಿ]]''' ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
 
=='''ಆರೋಗ್ಯ'''==
 
ಗ್ರಾಮದಲ್ಲಿ '''ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ'''ವಿದೆ.
 
=='''ಪಶು ಚಿಕಿತ್ಸಾಲಯ'''==
 
ಗ್ರಾಮದಲ್ಲಿ '''ಪಶು ಚಿಕಿತ್ಸಾಲಯ'''ವಿದೆ.
 
=='''ವಿದ್ಯುತ್ ಪರಿವರ್ತನಾ ಕೇಂದ್ರ'''==
 
'''೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ'''ವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
 
=='''ಕೃಷಿ ಮಾರುಕಟ್ಟೆ'''==
 
ಗ್ರಾಮದಲ್ಲಿ '''ಕೃಷಿ ಮಾರುಕಟ್ಟೆ'''ಯಿದೆ.
 
=='''ರೈತ ಸಂಪರ್ಕ ಕೇಂದ್ರ'''==
 
ಗ್ರಾಮದಲ್ಲಿ '''ರೈತ ಸಂಪರ್ಕ ಕೇಂದ್ರ'''ವಿದೆ.
 
=='''ಮಳೆ ಮಾಪನ ಕೇಂದ್ರ'''==
 
ಗ್ರಾಮದಲ್ಲಿ '''ಮಳೆ ಮಾಪನ ಕೇಂದ್ರ'''ವಿದೆ.
 
=='''ಬ್ಯಾಂಕುಗಳು'''==
 
* ಸಿಂಡಿಕೇಟ್ ಬ್ಯಾಂಕ್
೧೮೪ ನೇ ಸಾಲು:
* ಕರ್ನಾಟಕ ಸಹಕಾರಿ ಬ್ಯಾಂಕ್
 
=='''ಗ್ರಾಮ ಪಂಚಾಯತಿ ಕಾರ್ಯಾಲಯ'''==
 
ಗ್ರಾಮದಲ್ಲಿ '''ಗ್ರಾಮ ಪಂಚಾಯತಿ ಕಾರ್ಯಾಲಯ'''ವಿದೆ.
 
=='''ನೆಮ್ಮದಿ (ಹೋಬಳಿ) ಕೇಂದ್ರ'''==
 
ಗ್ರಾಮದಲ್ಲಿ '''ನೆಮ್ಮದಿ ಕೇಂದ್ರ'''ವಿದೆ.
 
=='''ನಾಡ ಕಚೇರಿ'''==
 
ಗ್ರಾಮದಲ್ಲಿ ನಾಡ ಕಚೇರಿಯಿದೆ.
 
=='''ಕಂದಾಯ ಕಚೇರಿ'''==
 
ಗ್ರಾಮದಲ್ಲಿ ಕಂದಾಯ ಕಚೇರಿಯಿದೆ.
 
=='''ಉಚಿತ ಪ್ರಸಾದನಿಲಯಗಳು'''==
 
ಗ್ರಾಮದಲ್ಲಿ '''ಮೆಟ್ರಿಕ್ ಪೂರ್ವ ಬಾಲಕಿಯರ ಉಚಿತ ಪ್ರಸಾದನಿಲಯ''' ಹಾಗೂ '''ಮಾತೋಶ್ರೀ ಗಂಗಮ್ಮ ಗಂಗಾಧರಪ್ಪ ಹಳ್ಳೂರ ಉಚಿತ ಪ್ರಸಾದನಿಲಯ''' ಇವೆ.
 
=='''ದೂರವಾಣಿ ವಿನಿಮಯ ಕೇಂದ್ರ'''==
 
ಗ್ರಾಮದಲ್ಲಿ '''ದೂರವಾಣಿ ವಿನಿಮಯ ಕೇಂದ್ರ(ಬಿ.ಎಸ್.ಎನ್.ಎಲ್)'''ವಿದೆ.
 
=='''ಗ್ರಾಮ ಪಂಚಾಯತಿ ಗ್ರಂಥಾಲಯ'''==
 
ಗ್ರಾಮದಲ್ಲಿ '''ಗ್ರಾಮ ಪಂಚಾಯತಿ ಗ್ರಂಥಾಲಯ'''ವಿದೆ.
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆ'''==
 
* ಹೂವಿನ ಹಿಪ್ಪರಗಿ - 586208 (ಬೂದಿಹಾಳ, ಬ್ಯಾಕೋಡ, ಹುಣಶ್ಯಾಳ ಪಿ.ಬಿ., ಕುದರಿ ಸಾಲವಾಡಗಿ, ಕೊಣ್ಣೂರ, ಸೋಮನಾಳ, ವಡವಡಗಿ).
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ'''==
 
ಗ್ರಾಮದಲ್ಲಿ '''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ'''ವಿದೆ.
 
=='''ಕೆರೆ'''==
 
ಗ್ರಾಮದ ಹತ್ತಿರ ಕೆರೆಯಿದೆ.
 
=='''ಹಾಲು ಉತ್ಪಾದಕ ಸಹಕಾರಿ ಸಂಘ'''==
 
ಗ್ರಾಮದಲ್ಲಿ '''ಹಾಲು ಉತ್ಪಾದಕ ಸಹಕಾರಿ ಸಂಘ'''ವಿದೆ.
 
=='''ರಾಜ್ಯ ಹೆದ್ದಾರಿ'''==
 
ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.
೨೩೪ ನೇ ಸಾಲು:
ರಾಜ್ಯ ಹೆದ್ದಾರಿ - 61 => ಮನಗೊಳಿ - ಬಸವನ ಬಾಗೇವಾಡಿ - ಹೂವಿನ ಹಿಪ್ಪರಗಿ - ತಾಳಿಕೋಟೆ - ಹುಣಸಗಿ - ದೇವಾಪುರ - ದೇವದುರ್ಗ - ಶಿರವಾರ - ನೀರಮಾನ್ವಿ - ಬಾಚಿಹಾಳ
 
=='''ಸರಕಾರಿ ವಾಹನ ನಿಲ್ದಾಣ'''==
 
ಗ್ರಾಮದಲ್ಲಿ '''ಸರಕಾರಿ ವಾಹನ ನಿಲ್ದಾಣ'''ವಿದೆ.
"https://kn.wikipedia.org/wiki/ಹೂವಿನ_ಹಿಪ್ಪರಗಿ" ಇಂದ ಪಡೆಯಲ್ಪಟ್ಟಿದೆ