M67: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
→‎top: removing unwanted <big> tags using AWB
೧ ನೇ ಸಾಲು:
<big><big>ಮೇಸಿಯೆ ಪಟ್ಟಿಯ 67ನೇ ಆಕಾಶಕಾಯ</big></big>[[File:Messier object 067.jpg|250px|thumb|ಎಂ 67
{| class="wikitable"
|-
| <big><big>ಪರಿಧಿ</big></big> || <big><big>10 ಜ್ಯೋತಿರ್ವರ್ಷಗಳು</big></big>
|-
| <big><big>ನಕ್ಷತ್ರ ಪುಂಜ</big></big> || <big><big>ಕಟಕ ರಾಶಿ</big></big>
|-
|}
೧೩ ನೇ ಸಾಲು:
ನಕ್ಷತ್ರಗಳ ವಿಕಾಸವನ್ನು ಅಧ್ಯಯನ ಮಾಡುವಾಗ [[ಕೆಂಪು]] ದೈತ್ಯ, ಚಂಚಲ [[ನಕ್ಷತ್ರ]]ಗಳು ಹೀಗೆ ಅನೇಕ ಹಂತಗಳನ್ನು ಕಾಣುತ್ತೇವೆ. ಈ ಎಲ್ಲ ಹಂತಗಳ ಉದಾಹರಣೆಗಳು ನಮಗೆ ಇಲ್ಲಿ ದೊರಕುತ್ತವೆ. ಹೆಚ್ಚಿನ [[ದ್ರವ್ಯರಾಶಿ]]ಯ [[ನಕ್ಷತ್ರ]]ಗಳು ಈಗಾಗಲೇ [[ಕೆಂಪು]] ದೈತ್ಯಗಳಾಗಿರುವುದನ್ನು ಇಲ್ಲಿ ಗುರುತಿಸಬಹುದು. ಅತಿ ಹೆಚ್ಚು ದೀಪ್ತಿಯ ಬ್ಲೂಸ್ಟ್ಯಾಗ್ಲರ್‍ಸ್ ಎಂಬ ವರ್ಗದ [[ನಕ್ಷತ್ರ]]ಗಳನ್ನು ಇಲ್ಲಿ ಕಾಣಬಹುದು.
ಈ ಗುಚ್ಛದ ವಯಸ್ಸು ಸುಮಾರು ಸೌರಮಂಡಲದ ವಯಸ್ಸಿನಷ್ಟೇ ಆಗಿರುವುದರಿಂದ [[ಸೂರ್ಯ]]ನಂತಹ [[ನಕ್ಷತ್ರ]]ಗಳನ್ನು ಅಭ್ಯರ್ಸಿಸುವ ಕೆಲಸ ಭರದಿಂದ ಸಾಗಿದೆ. [[ಸೂರ್ಯ]]ನಂತಹ ಸುಮಾರು ಒಂದು ನೂರು [[ನಕ್ಷತ್ರ]]ಗಳಿವೆ. ಅಂದರೆ ಶೇಕಡಾವಾರು 15ರಷ್ಟು ಎಂದಾಯಿತು. ಅವುಗಳನ್ನು ವಿಶೇಷವಾಗಿ ಕಲೆಗಳು, ಸೌರಚಾಚಿಕೆಗಳಂತಹ ಚಟುವಟಿಕೆಗಳಿಗಾಗಿ ಗಮನಿಸಲಾಗುತ್ತಿದೆ. [[ಸೂರ್ಯ]]ನ 11ವರ್ಷದ ನಿಯತಕಾಲಿಕೆಗೆ (ವಾಸ್ತವದಲ್ಲಿ 22 ವರ್ಷ) ಕಾರಣ ಹುಡುಕುವಲ್ಲಿ ಇದು ಬಹಳ ಸಹಾಯವಾಗಬಲ್ಲುದು. ಆಯಸ್ಕಾಂತ ಶಕ್ತಿಯ ಮೂಲ ಕಾರಣ ಪತ್ತೆಯಾಗಬೇಕಿದೆ; ಅಲ್ಲದೆ ವರ್ಣಾವರಣ ಮತ್ತು ಕಿರೀಟಗಳು ಯಾವ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ಈ ಬಗೆಯ ಅಧ್ಯಯನ ಅವಶ್ಯವಾಗಿದೆ.
 
[[ವರ್ಗ:ಖಗೋಳಶಾಸ್ತ್ರ]]
"https://kn.wikipedia.org/wiki/M67" ಇಂದ ಪಡೆಯಲ್ಪಟ್ಟಿದೆ