ವಿಜಯಪುರ ತಾಲ್ಲೂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
'''ವಿಜಯಪುರ ''' ಒಂದು ನಗರ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರ .ಇದು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯಲ್ಲಿದೆ.
 
=='''ಚರಿತ್ರೆ'''==
 
[[ವಿಜಯಪುರ]]ದ ಪುರಾತನ ಹೆಸರು '''ಬಿಜ್ಜನಹಳ್ಳಿ'''. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. 10-11 ನೆ ಶತಮಾನಗಳಲ್ಲಿ ಕಲ್ಯಾಣಿ [[ಚಾಲುಕ್ಯ|ಚಾಲುಕ್ಯರಿಂದ]] ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ [[ದೆಹಲಿ]]ಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ [[ವಿಜಯಪುರ]], ಕ್ರಿ.ಶ. 1347ರಲ್ಲಿ [[ಬೀದರ]]ನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.
೭೩ ನೇ ಸಾಲು:
ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ '''ಆದಿಲ್ ಶಾಹಿ''' ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು '''ವಿಜಯಪುರ'''ವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು [[ವಿಜಯಪುರ]] ಎಂಬ ಹೆಸರನ್ನೇ ಬಳಸುತ್ತಾರೆ.
 
=='''ಭೌಗೋಳಿಕ'''==
 
ಈ ತಾಲ್ಲೂಕದ ವಿಸ್ತೀರ್ಣ 2659 ಚ.ಕಿ.ಮೀ ಮತ್ತು ವಾರ್ಷಿಕ ಮಳೆ 59 ಸೆ.ಮೀ. ವಿಜಾಪುರ ತಾಲ್ಲೂಕವು 115 ಹಳ್ಳಿಗಳು,44 ಗ್ರಾಮ ಪಂಚಾಯತಗಳು, ಮತ್ತು 3 ಹೊಬಳ್ಳಿಗಳನ್ನೊಳಗೊಂಡಿದೆ.
೮೩ ನೇ ಸಾಲು:
[[ವಿಜಯಪುರ]] ತಾಲ್ಲೂಕವು [[ವಿಜಯಪುರ]] ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲ್ಲೂಕಾಗಿದೆ.
 
=='''ಹವಾಮಾನ'''==
 
* <big>ಬೇಸಿಗೆ-ಚಳಿಗಾಲ</big>- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ [[ವಿಜಯಪುರ]]ದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ '''42.7''' ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9.5''' ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
೯೧ ನೇ ಸಾಲು:
* <big>ಗಾಳಿ</big> - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ವಿಜಯಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
 
=='''ಆಹಾರ'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರ ದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಚಾರಿತ್ರಿಕ ಘಟನೆಗಳು'''==
 
* 1650 - '''ವಿಶ್ವ ಪ್ರಖ್ಯಾತ ಗೋಲ ಗುಂಬಜ್''' ನಿರ್ಮಾಣ.
೧೩೩ ನೇ ಸಾಲು:
* 2013 - [[ಕರ್ನಾಟಕ]] ರಾಜ್ಯ ಸರ್ಕಾರದಿಂದ '''ವಿಜಯಪುರ ನಗರಸಭೆ'''ಯನ್ನು '''ವಿಜಯಪುರ ಮಹಾನಗರ ಪಾಲಿಕೆ'''ಯಾಗಿ ರಚನೆ.
 
=='''ಧಾರ್ಮಿಕ ಕೇಂದ್ರಗಳು'''==
 
* [[ಬಬಲಾದಿ]] - '''ಶ್ರೀ ಗುರು ಚಕ್ರವರ್ತಿ ಸದಾಶಿವ ಮೂರ್ತಿ'''ಗಳ ವಂಶ ಪಾರಂಪರ್ಯ ಗದ್ದುಗೆಗಳು ಮತ್ತು ಭವ್ಯವಾದ '''ಚಂದ್ರಗಿರಿ''' ಮಠವಿದೆ.
೧೪೫ ನೇ ಸಾಲು:
* [[ಬೆಳ್ಳುಬ್ಬಿ]] - ಪ್ರಖ್ಯಾತ ಹಾಗೂ ಐತಿಹಾಸಿಕ '''ಶ್ರೀ ಮಳೇಮಲ್ಲೇಶ್ವರ ದೇವಾಲಯ'''ವಿದೆ.
 
=='''ಪ್ರಮುಖ ವ್ಯಕ್ತಿಗಳು'''==
 
{{col-begin}}
೧೭೨ ನೇ ಸಾಲು:
{{col-end}}
 
=='''ಸಂಸ್ಕೃತಿ'''==
 
[[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]]
೧೭೯ ನೇ ಸಾಲು:
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ '''ಲಂಬಾಣಿ ಜನಾಂಗ'''ವು ವಿಶೇಷವಾಗಿದೆ.
 
=='''ಧರ್ಮಗಳು'''==
 
ವಿಜಯಪುರ ತಾಲ್ಲೂಕಿನಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.
 
=='''ಹಬ್ಬಗಳು'''==
 
ಪ್ರತಿವರ್ಷ '''ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸ ವ''', ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಭಾಷೆಗಳು'''==
 
ತಾಲ್ಲೂಕಿನ ಪ್ರಮುಖ ಭಾಷೆ '''ಕನ್ನಡ'''. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
 
=='''ಕಲೆ'''==
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
=='''ಹಣಕಾಸು'''==
 
ತಾಲ್ಲೂಕಿನಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. [[ವಿಜಯಪುರ]] ನಗರದ [[ಬಸವನ ಬಾಗೇವಾಡಿ]] ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ '''ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ'''ಯ ಕಚೇರಿಯಿದೆ.
 
=='''ಆರ್ಥಿಕತೆ'''==
 
ತಾಲ್ಲೂಕಿನಲ್ಲಿ ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
 
=='''ವ್ಯಾಪಾರ'''==
 
'''ವಿಜಯಪುರ''' ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.
 
=='''ಉದ್ಯೋಗ'''==
 
ತಾಲ್ಲೂಕಿನಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಕೃಷಿ'''==
 
'''ಕೃಷಿ''' ಬಿಜಾಪೂರ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು [[ಭೀಮಾ]] ನದಿ ಮತ್ತು ಆಲಮಟ್ಟಿಯಲ್ಲಿನ [[ಕೃಷ್ಣಾ]] ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.
 
=='''ನೀರಾವರಿ'''==
 
ವಿಜಯಪುರ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಕೆರೆಗಳು'''==
 
<big>'''ವಿಜಯಪುರ ತಾಲ್ಲೂಕಿನ ಕೆರೆಗಳು'''</big>
೨೨೯ ನೇ ಸಾಲು:
 
[[ಬಬಲೇಶ್ವರ]], [[ಸೋಮದೇವರಹಟ್ಟಿ]]-1, [[ಸೋಮದೇವರಹಟ್ಟಿ]]-2, [[ಬಿಜ್ಜರಗಿ]], [[ನಾಗರಾಳ]], [[ಹುಣಶ್ಯಾಳ]]-1, [[ಹುಣಶ್ಯಾಳ]]-2, [[ಬೇಗಂ ತಲಾಬ್ ಕೆರೆ]], [[ಅಲಿಯಾಬಾದ್]]([[ಅಲಿಬಾದ್]]), [[ರಾಂಪುರ]], [[ಕುಮಠೆ]], [[ಟಕ್ಕಳಕಿ]], [[ಲೋಹಗಾಂವ]], [[ಕಾಖಂಡಕಿ]] -1, [[ಕಾಖಂಡಕಿ]]-2, [[ಧನ್ನರಗಿ]], [[ಇಟ್ಟಂಗಿಹಾಳ]], [[ಇಟ್ಟಂಗಿಹಾಳ]] ಕಿಲಾರ ಹಟ್ಟಿ.
=='''ಸಪ್ತ ಕೆರೆ ಒಡಲು ತುಂಬುವ ಕೃಷ್ಣೆ'''==
 
*ಸತತ ಬರ, ಅಂತರ್ಜಲ ಕುಸಿತದಿಂದ ಹನಿ ಕುಡಿಯುವ ನೀರಿಗೂ ತತ್ವಾರ ಪಡುವ ವಿಜಯಪುರ ತಾಲ್ಲೂಕಿನ ಕೆಲ ಗ್ರಾಮಗಳ ಜನರ ಸಮಸ್ಯೆಗೆ ಈಗ ಇತಿಶ್ರೀ ಬೀಳುವ ಸಮಯ. ಜಲಸಂಪನ್ಮೂಲ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವತಿಯಿಂದ ರೂಪಿಸಿದ ಸಪ್ತ ಕೆರೆ ತುಂಬುವ ಯೋಜನೆಯಿಂದಾಗಿ ವಿಜಯಪುರ ಈಗ ನೆಮ್ಮದಿ ಪಡೆದಿದೆ.
 
=='''ಬ್ಯಾಂಕುಗಳು'''==
 
<big>'''ರಾಷ್ತ್ರೀಕೃತ ಬ್ಯಾಂಕುಗಳು'''</big>
೩೦೯ ನೇ ಸಾಲು:
ವಿಜಯಪುರ ನಗರದಲ್ಲಿ ಮುಖ್ಯ ಖಜಾನೆ ಕಚೇರಿಯಿದೆ.
 
=='''ಹಳ್ಳಿಗಳು'''==
 
<big>'''ವಿಜಯಪುರ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು'''</big>
೩೧೫ ನೇ ಸಾಲು:
[[ಆಹೇರಿ]]([[ಬೇರಿ]]), [[ಐನಾಪುರ]], [[ಅಗಸನಹಳ್ಳಿ]], [[ಅಳಗಿನಾಳ]], [[ಅಲಿಯಾಬಾದ್]]([[ಅಲಿಬಾದ್]]), [[ಅಂಕಲಗಿ]], [[ಅರಕೇರಿ]], [[ಅರ್ಜುನಗಿ]], [[ಅಡವಿ ಸಂಗಾಪುರ]], [[ಅತಾಲಟ್ಟಿ]], [[ಬಬಲಾದಿ]], [[ಬಬಲೇಶ್ವರ]], [[ಬಾಬಾನಗರ]], [[ಬರಟಗಿ]], [[ಬೆಳ್ಳುಬ್ಬಿ]], [[ಬಿಜ್ಜರಗಿ]], [[ಬೋಳಚಿಕ್ಕಲಕಿ]], [[ಬೊಮ್ಮನಳ್ಳಿ]], [[ಭುರಣಾಪುರ]],[[ಭೂತನಾಳ]], [[ಚಿಕ್ಕ ಗಲಗಲಿ]], [[ಚಿಂತಾಮಣಿ]], [[ದಾಶ್ಯಾಳ]], [[ದೇವಾಪುರ]], [[ದೇವರ ಗೆಣ್ಣೂರ]], [[ಧನ್ನರ್ಗಿ]] ([[ದಂದರಗಿ]]), [[ಧನ್ಯಾಳ]], [[ಡೋಮನಾಳ]], [[ದೂಡಿಹಾಳ]], [[ದ್ಯಾಬೇರಿ]], [[ಧನವಾಡ ಹಟ್ಟಿ]], [[ದದಾಮಟ್ಟಿ]], [[ಘೊನಸಗಿ]], [[ಗೂಗದಡ್ಡಿ]], [[ಗುಣದಾಳ]], [[ಗುಣಕಿ]], [[ಹಡಗಲಿ]], [[ಹಲಗಣಿ]], [[ಹಂಚಿನಾಳ ಪಿ.ಎಚ್]], [[ಹಂಚಿನಾಳ ಪಿ.ಎಮ್]], [[ಹಂಗರಗಿ]], [[ಹೆಬ್ಬಾಳಟ್ಟಿ]], [[ಹೆಗಡಿಹಾಳ]], [[ಹಿಟ್ಟಿನಹಳ್ಳಿ]], [[ಹೊಕ್ಕುಂಡಿ]], [[ಹೊನಗನಹಳ್ಳಿ]], [[ಹೊನವಾಡ]], [[ಹೊನ್ನಳ್ಳಿ]], [[ಹೊನ್ನುಟಗಿ]], [[ಹೊಸೂರ]], [[ಹುಬನೂರ]], [[ಹುಣಶ್ಯಾಳ]], [[ಹರನಾಳ]], [[ಹಣಮಸಾಗರ]], [[ಇಂಗನಾಳ]], [[ಇಟ್ಟಂಗಿಹಾಳ]], [[ಜೈನಾಪುರ]], [[ಜಾಲಗೇರಿ]], [[ಜಂಬಗಿ ಎ]], [[ಜಂಬಗಿ ಎಚ್]], [[ಜುಮನಾಳ]], [[ಕಗ್ಗೋಡ]], [[ಕನಕಗಿರಿ]], [[ಕಾಖಂಡಕಿ]], [[ಕೃಷ್ಣಾನಗರ]], [[ಕಿಲಾರಹಟ್ಟಿ]], [[ಕಳ್ಳಕವಟಗಿ]], [[ಕಂಬಾಗಿ]], [[ಕಣಬೂರ]], [[ಕನಮಡಿ]], [[ಕಣಮುಚನಾಳ]], [[ಕನ್ನಾಳ]], [[ಕನ್ನೂರ]], [[ಕಾರಜೋಳ]], [[ಕತ್ನಳ್ಳಿ]]([[ಕತಕನಹಳ್ಳಿ]]), [[ಕಾತ್ರಾಳ]], [[ಕವಲಗಿ]], [[ಕೆಂಗಲಗುತ್ತಿ]], [[ಖತಿಜಾಪುರ]]([[ಖಜಾಪುರ]]), [[ಕೊಡಬಾಗಿ]], [[ಕೊಟ್ಯಾಳ]], [[ಕುಮಟಗಿ]], [[ಕುಮಠೆ]], [[ಲಿಂಗದಳ್ಳಿ]], [[ಲೋಹಗಾಂವ]], [[ಮಧಗುಣಕಿ]], [[ಮಡಸನಾಳ]], [[ಮಧಬಾವಿ]], [[ಮಹಲ ಬಾಗಾಯತ]], [[ಮಖಣಾಪುರ]], [[ಮಮದಾಪುರ]], [[ಮಂಗಳೂರ]], [[ಮಿಂಚನಾಳ]], [[ಮಲಕನದೇವರಹಟ್ಟಿ]], [[ನಾಗರಾಳ]], [[ನಾಗಠಾಣ]], [[ನಂದ್ಯಾಳ]], [[ನವರಸಪುರ]], [[ನಿಡೋಣಿ]], [[ರತ್ನಾಪುರ]], [[ರಾಂಪುರ]], [[ರಂಭಾಪುರ]], [[ಸಾರವಾಡ]], [[ಸಂಗಾಪುರ(ಎಸ್.ಹೆಚ್)]], [[ಸವನಳ್ಳಿ]], [[ಶೇಗುಣಸಿ]], [[ಶಿರಬೂರ]], [[ಶಿರನಾಳ]], [[ಶಿವಣಗಿ]], [[ಸಿದ್ದಾಪುರ ಕೆ]], [[ಸಿದ್ದಾಪುರ]], [[ಸೋಮದೇವರಹಟ್ಟಿ]], [[ಸುತಗುಂಡಿ]], [[ತಾಜಪುರ ಪಿ.ಎಮ್.]], [[ತಾಜಪುರ ಎಚ್]], [[ಟಕ್ಕಳಕಿ]], [[ತಿಡಗುಂದಿ]], [[ತಿಗಣಿಬಿದರಿ]], [[ತಿಕೋಟಾ]], [[ತೋನಶ್ಯಾಳ]], [[ತೊರವಿ]], [[ಉಕುಮನಾಳ]], [[ಉಪ್ಪಲದಿನ್ನಿ]], [[ಉತ್ನಾಳ]], [[ಯಕ್ಕುಂಡಿ]], [[ಯತ್ನಾಳ]].
 
=='''ಗ್ರಾಮ ಪಂಚಾಯತಿಗಳು'''==
 
<big>'''ವಿಜಯಪುರ ತಾಲ್ಲೂಕಿನ ಗ್ರಾಮ ಪಂಚಾಯತಿಗಳು'''</big>
೩೨೧ ನೇ ಸಾಲು:
[[ಆಹೇರಿ]], [[ಐನಾಪುರ]], [[ಅಲಿಯಾಬಾದ]], [[ಅರಕೇರಿ]], [[ಅರ್ಜುಣಗಿ]], [[ಬಬಲೇಶ್ವರ]], [[ಬಾಬಾನಗರ]], [[ಬರಟಗಿ]], [[ಬಿಜ್ಜರಗಿ]], [[ಬೋಳಚಿಕ್ಕಲಕಿ]], [[ದೇವರಗೆಣ್ಣೂರ]], [[ಘೋಣಸಗಿ]], [[ಗುಣದಾಳ]], [[ಗುಣಕಿ]], [[ಹಡಗಲಿ]], [[ಹಲಗಣಿ]], [[ಹೆಗಡಿಹಾಳ]], [[ಹಿಟ್ನಳ್ಳಿ]], [[ಹೊನಗನಹಳ್ಳಿ]], [[ಹೊನವಾಡ]], [[ಹೊನ್ನುಟಗಿ]], [[ಹೊಸೂರ]], [[ಜೈನಾಪುರ]], [[ಜಾಲಗೇರಿ]], [[ಜಂಬಗಿ ಹೆಚ್]], [[ಕಂಬಾಗಿ]], [[ಕನಮಡಿ]], [[ಕನ್ನೂರ]], [[ಕಾರಜೋಳ]], [[ಕಾಖಂಡಕಿ]], [[ಕೋಟ್ಯಾಳ]], [[ಕುಮಠೆ]], [[ಲೋಹಗಾಂವ]], [[ಮದಭಾವಿ]], [[ಮಖಣಾಪುರ]], [[ಮಮದಾಪುರ]], [[ನಾಗಠಾಣ]], [[ನಿಡೋಣಿ]], [[ಸಾರವಾಡ]], [[ಶಿವಣಗಿ]], [[ಸಿದ್ದಾಪುರ ಕೆ]], [[ತಾಜಪುರ ಹೆಚ್]], [[ಟಕ್ಕಳಕಿ]], [[ತಿಡಗುಂದಿ]], [[ತಿಕೋಟಾ]], [[ತೊರವಿ]].
 
=='''ನೆಮ್ಮದಿ (ಹೋಬಳಿ) ಕೇಂದ್ರಗಳು''' ==
 
<big>'''ವಿಜಯಪುರ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು / ಹೋಬಳಿ ಕೇಂದ್ರಗಳು'''</big>
೩೨೭ ನೇ ಸಾಲು:
[[ಬಬಲೇಶ್ವರ]], [[ವಿಜಯಪುರ ]], [[ತಿಕೋಟಾ]], [[ನಾಗಠಾಣ]], [[ಮಮದಾಪುರ]].
 
=='''ನಾಡ ಕಚೇರಿಗಳು'''==
 
<big>'''ವಿಜಯಪುರ ತಾಲ್ಲೂಕಿನ ನಾಡ ಕಚೇರಿಗಳು'''</big>
೩೩೩ ನೇ ಸಾಲು:
[[ಮಮದಾಪುರ]]
 
=='''ಕಂದಾಯ ಕಚೇರಿಗಳು'''==
<big>'''ವಿಜಯಪುರ ತಾಲ್ಲೂಕಿನ ಕಂದಾಯ ಕಚೇರಿಗಳು'''</big>
 
[[ಬಬಲೇಶ್ವರ]], [[ವಿಜಯಪುರ]], [[ತಿಕೋಟಾ]], [[ನಾಗಠಾಣ]], [[ಮಮದಾಪುರ]].
 
=='''ತಾಲ್ಲೂಕು ಪಂಚಾಯತಿ'''==
 
* <big>'''ತಾಲ್ಲೂಕು ಪಂಚಾಯತ, ವಿಜಯಪುರ'''</big>
೩೮೬ ನೇ ಸಾಲು:
{{col-end}}
 
=='''ಜಿಲ್ಲಾ ಪಂಚಾಯತ'''==
 
<big>'''ವಿಜಯಪುರ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
೪೦೭ ನೇ ಸಾಲು:
{{col-end}}
 
=='''ಉಚಿತ ಪ್ರಸಾದನಿಲಯಗಳು'''==
 
<big>'''ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯಗಳು (ಬಾಲಕರು)'''</big>
೪೧೩ ನೇ ಸಾಲು:
[[ಬಾಬಾನಗರ]], [[ಬಿಜ್ಜರಗಿ]], [[ಬಬಲೇಶ್ವರ]], [[ಕಾಖಂಡಕಿ]], [[ಕಗ್ಗೋಡ]] , [[ಹೊನ್ನುಟಗಿ]], [[ಶಿವಣಗಿ]]
 
=='''ದೂರವಾಣಿ ಸಂಕೇತ ಹಾಗೂ ವಿನಿಮಯ ಕೇಂದ್ರಗಳು'''==
 
* [[ವಿಜಯಪುರ]] - 08352
೪೨೪ ನೇ ಸಾಲು:
[[ಅರಕೇರಿ]], [[ಬಬಲೇಶ್ವರ]], [[ಬಿಜ್ಜರಗಿ]], [[ವಿಜಯಪುರ ]], [[ಗುಣದಾಳ]], [[ಹೊನಗನಹಳ್ಳಿ]], [[ಹೊನವಾಡ]], [[ಹೊನ್ನುಟಗಿ]], [[ಕನಮಡಿ]], [[ಕನ್ನೂರ]], [[ಕಳ್ಳಕವಟಗಿ]], [[ಕಾಖಂಡಕಿ]], [[ಲೋಹಗಾಂವ]], [[ಮಮದಾಪುರ]], [[ನಾಗಠಾಣ]], [[ನಿಡೋಣಿ]], [[ಸಾರವಾಡ]], [[ಶಿವಣಗಿ]], [[ಜುಮನಾಳ]], [[ತಾಜಪುರ ಹೆಚ್]], [[ಟಕ್ಕಳಕಿ]], [[ತಿಡಗುಂದಿ]], [[ತಿಕೋಟಾ]], [[ತೊರವಿ]], [[ಉತ್ನಾಳ]], [[ಯಕ್ಕುಂಡಿ]] .
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು'''==
 
<big>'''ವಿಜಯಪುರ ನಗರ ಭಾಗದ ಅಂಚೆ ಸೂಚ್ಯಂಕ ಸಂಖ್ಯೆಗಳು ಮತ್ತು ಅಂಚೆ ಕಚೇರಿಗಳು'''</big>
೪೪೮ ನೇ ಸಾಲು:
* [[ಶಿವಣಗಿ]] - 586127 ([[ಅಂಕಲಗಿ]], [[ಹಡಗಲಿ]], [[ಹೊನ್ನುಟಗಿ]], [[ಕಗ್ಗೋಡ]], [[ಮುಳಸಾವಳಗಿ]], [[ಪಡಗಾನೂರ]], [[ಶಿವಣಗಿ]], [[ಯಂಬತ್ನಾಳ]]).
 
=='''ದೂರವಾಣಿ ಕೈಪಿಡಿ'''==
 
<big>'''ಸಾರ್ವಜನಿಕ ಸಹಾಯವಾಣಿ'''</big>
೫೪೯ ನೇ ಸಾಲು:
* ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕಾರ್ಯಾಲಯ - 320275
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು'''==
 
<big>'''ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು'''</big>
೫೫೫ ನೇ ಸಾಲು:
[[ಅರಕೇರಿ]], [[ಅರ್ಜುಣಗಿ]], [[ಬಬಲೇಶ್ವರ]], [[ಬಾಬಾನಗರ]], [[ಬರಟಗಿ]], [[ಬಿಜ್ಜರಗಿ]], [[ಬೊಮ್ಮನಳ್ಳಿ]], ದರ್ಗಾ, [[ದ್ಯಾಬೇರಿ]], [[ದೇವಾಪುರ]], [[ದೇವರಗೆಣ್ಣೂರ]], [[ಧನ್ಯಾಳ]], [[ಡೋಮನಾಳ]], [[ಘೋಣಸಗಿ]], [[ಗುಣಕಿ]], [[ಹಡಗಲಿ]], [[ಹಂಗರಗಿ]], [[ಹೆಗಡಿಹಾಳ]], [[ಹಿಟ್ನಳ್ಳಿ]], [[ಹೊನವಾಡ]], [[ಹೊನ್ನುಟಗಿ]], [[ಹೊಸೂರ]], [[ಜೈನಾಪುರ]], [[ಜಾಲಗೇರಿ]], [[ಜಂಬಗಿ ಹೆಚ್]], [[ಕನಮಡಿ]], [[ಕನ್ನೂರ]], [[ಕಾರಜೋಳ]], [[ಕಾಖಂಡಕಿ]], [[ಕೋಟ್ಯಾಳ]], [[ಕಾತ್ರಾಳ]], [[ಕವಲಗಿ]], [[ಕೆಂಗಲಗುತ್ತಿ]], [[ಕುಮಠೆ]], [[ಲೋಹಗಾಂವ]], [[ಮದಭಾವಿ]], [[ಮಖಣಾಪುರ]], [[ಮಮದಾಪುರ]], [[ಮಿಂಚನಾಳ]], [[ನಾಗರಾಳ]], [[ನಾಗಠಾಣ]], [[ಕೃಷ್ಣಾನಗರ]], [[ಸವನಳ್ಳಿ]], [[ನಿಡೋಣಿ]], [[ಸಾರವಾಡ]], [[ಶೇಗುಣಸಿ]], [[ಶಿರಬೂರ]], [[ಶಿವಣಗಿ]], [[ಸಿದ್ದಾಪುರ ಕೆ]], [[ತಾಜಪುರ ಹೆಚ್]], [[ಟಕ್ಕಳಕಿ]], [[ತಿಡಗುಂದಿ]], [[ತಿಕೋಟಾ]], [[ತೊರವಿ]], [[ಯಕ್ಕುಂಡಿ]].
 
=='''ಸರ್ಕಾರೇತರ ಸಂಸ್ಥೆಗಳು'''==
 
40ಕ್ಕೂ ಹೆಚ್ಚು '''ಸರ್ಕಾರೇತರ ಸಂಸ್ಥೆಗಳು'''(ಎನ್.ಜಿ.ಓ.) ಸಮಾಜದ ಒಳಿತಿಗಾಗಿ ಶ್ರಮಿಸುತ್ತಿವೆ. ಅವುಗಳು ಈ ಕೆಳಗಿನಂತಿವೆ.
೬೦೦ ನೇ ಸಾಲು:
{{col-end}}
 
=='''ಶಿಕ್ಷಣ'''==
 
'''ಪ್ರಮುಖ ಶಿಕ್ಷಣ ಸಂಸ್ಥೆಗಳು'''
೯೨೯ ನೇ ಸಾಲು:
* ಸುರಪುರ ಹೈಟೆಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ತಿಕೋಟಾ
 
=='''ಆರಕ್ಷಕ (ಪೋಲಿಸ್) ಠಾಣೆ'''==
 
'''ವಿಜಾಪುರ ತಾಲ್ಲೂಕಿನ ಪೋಲಿಸ್ ಠಾಣೆಗಳು'''
೯೩೯ ನೇ ಸಾಲು:
# ಹೊರ ಪೋಲಿಸ್ ಠಾಣೆ, [[ಕನಮಡಿ]]
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
 
'''ವಿಜಯಪುರ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು'''
೯೫೭ ನೇ ಸಾಲು:
* ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜ್ಜರಗಿ
 
=='''ತೋಟಗಾರಿಕೆ'''==
ತೋಟಗಾರಿಕೆ ಆಧಾರಿತ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,ಉಳ್ಳಾಗಡ್ಡಿ, ಅರಿಷಿಣ, ಬಾಳೆ, ಇತ್ಯಾದಿ ಬೆಳೆಯುತ್ತಾರೆ.
 
=='''ಕೃಷಿ ಮಾರುಕಟ್ಟೆಗಳು'''==
 
<big>'''ವಿಜಯಪುರ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು'''</big>
೯೬೯ ನೇ ಸಾಲು:
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ತಿಡಗುಂದಿ]]
 
=='''ರೈತ ಸಂಪರ್ಕ ಕೇಂದ್ರಗಳು'''==
 
* <big>ವಿಜಯಪುರ</big> - ಮಮದಾಪುರ, ಬಬಲೇಶ್ವರ, ತಿಕೋಟಾ, ನಾಗಠಾಣ.
 
=='''ಬೀಜ ಉತ್ಪಾದಕ ಕಂಪನಿಗಳು'''==
* ಮೆ. ಗ್ರೇನ್ ಗೋಲ್ಡ್ ಅಗ್ರಿ ಟೆಕ್ನಾಲಜಿ ಪ್ರೈ.ಲಿ., [[ವಿಜಯಪುರ]].
* ಮಿತ್ರ ಅಗ್ರೊ ಕಾರ್ಪೊರೇಶನ್, [[ವಿಜಯಪುರ ]].
 
=='''ಆಹಾರ ಸಂಸ್ಕರಣೆ ಘಟಕಗಳು'''==
* ಶ್ರೀ ಬಸವೇಶ್ವರ ಅಗ್ರೋ ಆಹಾರ ಸಂಸ್ಕರಣೆ ಘಟಕ, [[ವಿಜಯಪುರ]]
 
=='''ಮದ್ಯ ಘಟಕಗಳು'''==
* ನಿಸರ್ಗ ಮದ್ಯ ಘಟಕ, [[ವಿಜಯಪುರ]]
* ರಿಕೊ ಮದ್ಯ ಘಟಕ, [[ಕನ್ನಾಳ]], ತಾ||ಜಿ|| ವಿಜಯಪುರ
* ಹಂಪಿ ಹೆರಿಟೆಜ್ ಮದ್ಯ ಘಟಕ, [[ಭೂತನಾಳ]], ತಾ||ಜಿ|| ವಿಜಯಪುರ
 
=='''ನರ್ಸರಿಗಳು'''==
* ಮಾದರಿ ನರ್ಸರಿ, ಕೃಷಿ ವಿಶ್ವವಿದ್ಯಾಲಯ , ತಾ||ಜಿ|| ವಿಜಯಪುರ
* ಜಿ. ಆರ್. ನರ್ಸರಿ ಮತ್ತು ಫಾರ್ಮಸ್, ಜುಮನಾಳ, ತಾ||ಜಿ|| ವಿಜಯಪುರ
೯೯೩ ನೇ ಸಾಲು:
* ಭೂತನಾಳ ನರ್ಸರಿ , ತಾ||ಜಿ|| ವಿಜಯಪುರ
 
=='''ಶೀತಲಿಕರಣ ಘಟಕಗಳು'''==
* ದ್ರಾಕ್ಷಿ ಬೆಳೆಗಾರರ ಸಹಕಾರ ಸಂಘ, [[ವಿಜಯಪುರ]]
* ಕರ್ನಾಟಕ ಶೀತಲಿಕರಣ ಘಟಕ, [[ವಿಜಯಪುರ]]
೧,೦೦೪ ನೇ ಸಾಲು:
* ಕರ್ನಾಟಕ ಹೌಸಿಂಗ್ ಬೋರ್ಡ್ ಶೀತಲಿಕರಣ ಘಟಕ, [[ವಿಜಯಪುರ]]
 
=='''ಹಾಲು ಉತ್ಪಾದಕ ಘಟಕಗಳು'''==
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ '''ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ'''ವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], [[ವಿಜಯಪುರ]]. ಇದನ್ನು '''ವಿಜಯಪುರ ಡೈರಿ'''ಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
 
೧,೦೧೧ ನೇ ಸಾಲು:
[[ಅಡವಿ ಸಂಗಾಪುರ]], [[ಅರಕೇರಿ]], [[ಅರ್ಜುಣಗಿ]], [[ಬಬಲೇಶ್ವರ]], [[ಬಾಬಾನಗರ]], [[ಬಿಜ್ಜರಗಿ]], [[ಬೆಳ್ಳುಬ್ಬಿ]], [[ಚಿಕ್ಕಗಲಗಲಿ]], [[ಧನರ್ಗಿ]], [[ದೇವರಗೆಣ್ಣೂರ]], [[ಘೋಣಸಗಿ]], [[ಹಲಗಣಿ]],[[ಹಂಗರಗಿ]], [[ಹೆಬ್ಬಾಳಟ್ಟಿ]], [[ಹೊಸೂರ]], [[ಜೈನಾಪುರ]], [[ಜಂಬಗಿ ಹೆಚ್]], [[ಜುಮನಾಳ]], [[ಕನಮಡಿ]], [[ಕನ್ನೂರ]], [[ಕಾತ್ರಾಳ]], [[ಕಾರಜೋಳ]], [[ಕಾಖಂಡಕಿ]], [[ಕುಮಠೆ]], [[ಲೋಹಗಾಂವ]], [[ಲಿಂಗದಳ್ಳಿ]], [[ಮಖಣಾಪುರ]], [[ನಾಗರಾಳ]], [[ನಾಗಠಾಣ]], [[ನಿಡೋಣಿ]], [[ಸೋಮದೇವರಹಟ್ಟಿ]], [[ಶಿರಬೂರ]], [[ಸಿದ್ದಾಪುರ ಕೆ]], [[ಟಕ್ಕಳಕಿ]], [[ತೊರವಿ]], [[ಯಕ್ಕುಂಡಿ]], [[ಯತ್ನಾಳ]].
 
=='''ನ್ಯಾಯಾಲಯಗಳು'''==
 
[[File:Police station bijapur.JPG|thumb|ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಯಪುರ]]
೧,೦೨೨ ನೇ ಸಾಲು:
* ಜೆ.ಎಮ್.ಎಫ್.ಸಿ. ನ್ಯಾಯಾಲಯ, [[ವಿಜಯಪುರ]]
 
=='''ನದಿಗಳು'''==
ವಿಜಯಪುರ ಜಿಲ್ಲೆಯಲ್ಲಿ ಹರಿಯುವ [[ನದಿ]]ಗಳೆಂದರೆ [[ಕೃಷ್ಣಾ]] ಮತ್ತು [[ಡೋಣಿ]].
 
೧,೦೨೯ ನೇ ಸಾಲು:
# [[ಡೋಣಿ]]
 
=='''ಬೆಳೆಗಳು'''==
 
'''ಆಹಾರ ಬೆಳೆಗಳು'''
೧,೦೪೩ ನೇ ಸಾಲು:
'''ಬದನೆಕಾಯಿ''', '''ಟೊಮ್ಯಾಟೊ''', ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಸಕ್ಕರೆ ಕಾರ್ಖಾನೆಗಳು'''==
 
* [[ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷ್ಣಾನಗರ]], ತಾ|| ಜಿ|| ವಿಜಯಪುರ. ಇದು ೧೯೮೨ ರಲ್ಲಿ ಸ್ಥಾಪಿಸಿದ ಜಿಲ್ಲೆಯ ಪ್ರಪ್ರಥಮ ಸಕ್ಕರೆ ಕಾರ್ಖಾನೆಯಾಗಿದೆ.
೧,೦೫೦ ನೇ ಸಾಲು:
* ಬೆಳಗಾಂವ ಸಕ್ಕರೆ ಕಾರ್ಖಾನೆ, ಹೊನವಾಡ, ತಾ||ಜಿ|| ವಿಜಯಪುರ.
 
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
 
'''ವಿಜಯಪುರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು'''
೧,೦೫೭ ನೇ ಸಾಲು:
[[ಕಾಖಂಡಕಿ]], [[ಹೊನಗನಹಳ್ಳಿ ]], [[ಹೊನವಾಡ]], [[ಕಂಬಾಗಿ]], [[ಕನಮಡಿ]], [[ಯಕ್ಕುಂಡಿ]].
 
=='''ಆಸ್ಪತ್ರೆಗಳು'''==
 
[[ವಿಜಯಪುರ]] ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ.
೧,೧೯೫ ನೇ ಸಾಲು:
{{col-end}}
 
=='''ಪಶು ಆಸ್ಪತ್ರೆಗಳು'''==
 
'''ಪಶು ಆಸ್ಪತ್ರೆ, ವಿಜಯಪುರ '''
೧,೨೩೧ ನೇ ಸಾಲು:
ರಾಜ್ಯ ಹೆದ್ದಾರಿ - ೬೫ => ಬಿಜಾಪೂರ - ಜಮಖಂಡಿ - ಮುಧೋಳ - ರಾಮದುರ್ಗ - ಸವದತ್ತಿ -ಧಾರವಾಡ
 
=='''ಆಕಾಶವಾಣಿ ಕೇಂದ್ರ'''==
 
[[ವಿಜಯಪುರ]] ನಗರದ [[ಅಥಣಿ]] ರಸ್ತೆಯಲ್ಲಿ '''ಆಕಾಶವಾಣಿ''' ಕೇಂದ್ರವಿದೆ. '''101.8 ಮೆಗಾ ಹರ್ಟ್ಸ್ ತರಂಗಾಂತರ'''ದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ಇದು '''ಮಹಾತ್ಮ ಗಾಂಧಿ ವೃತ್ತ'''ದಿಂದ 4 ಕಿ.ಮೀ. ಅಂತರದಲ್ಲಿ [[ಅಥಣಿ]]ಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ.
೧,೨೩೯ ನೇ ಸಾಲು:
'''2x*3 ಕಿ.ವ್ಯಾ'''. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು '''80. ಕಿ.ಮೀ.''' ದೂರದವರೆಗೂ ಕೇಳಿಬರುತ್ತದೆ. ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.
 
=='''ವಾಹನ ಸಾರಿಗೆ'''==
[[ವಿಜಯಪುರ]] ಪಟ್ಟಣವು '''ನಗರ''' ಹಾಗೂ '''ಗ್ರಾಮೀಣ ಸಾರಿಗೆ''' ಹೊಂದಿದೆ. ಪಟ್ಟಣದಲ್ಲಿ 9 ಫೆಬ್ರುವರಿ 2013 ರಂದು ಅತ್ಯಾಧುನಿಕ [[ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ]]ದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.
 
೧,೨೪೬ ನೇ ಸಾಲು:
[[ವಿಜಯಪುರ]]ದಿಂದ [[ಮುಂಬಯಿ]], [[ಪುಣೆ|ಪುನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. [[ವಿಜಯಪುರ]] ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ '''-''' <big>ಕೆ ಎ - 28</big> ಆಗಿದೆ. ವಿಜಯಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ '''ಪ್ರಾದೇಶಿಕ ಸಾರಿಗೆ ಕಚೇರಿ'''ಯನ್ನು ಹೊಂದಿದೆ.
 
=='''ರೈಲು ಸಾರಿಗೆ'''==
 
<big>'''ವಿಜಯಪುರ ತಾಲ್ಲೂಕಿನ ರೈಲು ನಿಲ್ದಾಣಗಳು'''</big>
೧,೨೫೬ ನೇ ಸಾಲು:
* [[ಮಿಂಚನಾಳ]]
 
=='''ವಿಜಯಪುರ ತಾಲ್ಲೂಕಿನಿಂದ ಇತರೆ ತಾಲ್ಲೂಕಿಗೆ ಇರುವ ದೂರ'''==
 
ವಿಜಯಪುರ ಜಿಲ್ಲೆಯ ತಾಲ್ಲೂಕಿನಿಂದ ತಾಲ್ಲೂಕಿಗೆ ಇರುವ ದೂರವನ್ನು ಈ ಕೆಳಗಿನ ಕೊಷ್ಟಕದಲ್ಲಿ ಕೊಡಲಾಗಿದೆ.
೧,೩೧೧ ನೇ ಸಾಲು:
|}
 
=='''ಸರಕಾರಿ ವಾಹನ ನಿಲ್ದಾಣಗಳು'''==
 
* ವಿಜಯಪುರ - ಶಿವಣಗಿ, ಬಬಲೇಶ್ವರ, ತಿಕೋಟಾ.
 
=='''ವಾಹನ ತರಬೇತಿ ಶಾಲೆಗಳು'''==
 
ವಿಜಯಪುರ ನಗರದಲ್ಲಿ 20 ಕ್ಕೂ ಹೆಚ್ಚು ವಾಹನ ತರಬೇತಿ ಶಾಲೆಗಳಿವೆ.
೧,೩೨೩ ನೇ ಸಾಲು:
* ಶ್ರೀ ಸಾಯಿ ವಾಹನ ತರಬೇತಿ ಶಾಲೆ, ವಿಜಯಪುರ.
 
=='''ವಾಹನ ಮಾರಾಟ ಮಳಿಗೆಗಳು'''==
 
{{col-begin}}
೧,೩೭೬ ನೇ ಸಾಲು:
{{col-end}}
 
== '''ಕ್ರೀಡಾಂಗಣ'''==
 
ವಿಜಯಪುರ ತಾಲ್ಲೂಕಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ '''ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ'''ವನ್ನು 1982ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣ ದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.
 
=='''ಕ್ರೀಡೆ'''==
 
[[ವಿಜಯಪುರ]] ತಾಲ್ಲೂಕು '''ಸೈಕ್ಲಿಸ್ಟಗಳ ಕಣಜ'''. ಪ್ರಮುಖವಾಗಿ '''ಪ್ರೇಮಲತಾ ಸುರೇಬಾನ''', '''ಯಲಗುರೇಶ ಗಡ್ಡಿ''' , '''ಲಕ್ಕಪ್ಪ ಕುರಣಿ''', '''ಗೀತಾಂಜಲಿ ಜ್ಯೋತೆಪ್ಪನ್ನವರ''' ಮತ್ತು '''ನೀಲಮ್ಮ ಮಲ್ಲಿಗವಾಡ''' ಮುಂತಾದವರು. '''ರಾಜೇಶ್ವರಿ ಗಾಯಕವಾಡ'''ರವರು ಅಂತರಾಷ್ಟ್ರೀಯ ಕ್ರಿಕೆಟನಲ್ಲಿ ಭಾಗವಹಿಸಿದ್ದಾರೆ. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. '''ಕರ್ನಾಟಕ ಪ್ರೀಮಿಯರ್ ಲೀಗ್'''ನ '''ವಿಜಯಪುರ ಬುಲ್ಸ್''' ಕ್ರಿಕೆಟ್ ತಂಡ ಇದೆ.
 
=='''ಚಿತ್ರ ಮಂದಿರಗಳು'''==
 
[[ವಿಜಯಪುರ]] ನಗರದಲ್ಲಿ '''7''' ಚಿತ್ರ ಮಂದಿರಗಳು ಇವೆ.
೧,೩೯೮ ನೇ ಸಾಲು:
* 7. ತ್ರಿಪುರ ಸುಂದರಿ ಚಿತ್ರ ಮಂದಿರ
 
=='''ರಾಜಕೀಯ'''==
* [[ವಿಜಯಪುರ]] (ವಿಜಯಪುರ ಪಟ್ಟಣ)
* [[ಬಬಲೇಶ್ವರ]] (ವಿಜಯಪುರ ಗ್ರಾಮೀಣ)
 
=='''ವಿಜ್ಞಾನ'''==
 
[[ಭಾಸ್ಕರಾಚಾರ್ಯ]]ರು ವಿಜಯಪುರದ ಗಣಿತಜ್ಞರು.
೧,೪೨೨ ನೇ ಸಾಲು:
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು [[ವಿಜಯಪುರ]] ನಗರದಲ್ಲಿದೆ.
 
=='''ತಂತ್ರಜ್ಞಾನ'''==
 
<big>'''ವಿಜಯಪುರ ಕೃಷಿ ಹವಾಮಾನ ಸೇವೆಗಳು'''</big>
೧,೪೩೧ ನೇ ಸಾಲು:
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು [[ವಿಜಯಪುರ]] ನಗರದಲ್ಲಿದೆ.
 
=='''ಹೋಟೆಲುಗಳು'''==
 
{{col-begin}}
೧,೪೯೭ ನೇ ಸಾಲು:
{{col-end}}
 
=='''ಉಲ್ಲೇಖಗಳು'''==
 
<References/>
೧,೫೧೩ ನೇ ಸಾಲು:
}}
 
=='''ಬಾಹ್ಯ ಸಂಪರ್ಕಗಳು'''==
 
* [http://www.bijapurcity.mrc.gov.in/ ವಿಜಯಪುರ ನಗರಸಭೆ, ವಿಜಯಪುರ]
"https://kn.wikipedia.org/wiki/ವಿಜಯಪುರ_ತಾಲ್ಲೂಕು" ಇಂದ ಪಡೆಯಲ್ಪಟ್ಟಿದೆ