ಸಿಂದಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೭ ನೇ ಸಾಲು:
'''ಸಿಂದಗಿ''' ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ. ಇದು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯಲ್ಲಿದೆ. ಸಿಂದಗಿ ಪಟ್ಟಣವು [[ವಿಜಯಪುರ]] - [[ಗುಲ್ಬರ್ಗಾ]] ರಾಷ್ಟ್ರಿಯ ಹೆದ್ದಾರಿ - 218 ರಲ್ಲಿದೆ. ಜಿಲ್ಲಾ ಕೇಂದ್ರ [[ವಿಜಯಪುರ]]ದಿಂದ ಸುಮಾರು 60 ಕಿ.ಮಿ. ದೂರ ಇದೆ.
 
=='''ಚರಿತ್ರೆ'''==
[[File:Sindagi.JPG|thumb|ಸಿಂದಗಿ ನಕಾಶೆ]]
 
೫೦ ನೇ ಸಾಲು:
ದೇವಾಲಯದ ಒಳ ಪ್ರಾಕಾರವು ವಿಶಾಲವಾಗಿದೆ. ಪ್ರದಕ್ಷಿಣಾ ಪಥದ ಬಲಭಾಗದಲ್ಲಿ ಪ್ರತ್ಯೇಕವಾದ ಭ್ರಮರಾಂಬಿಕಾ ದೇವಾಲಯವಿದೆ. ನರಸಿಂಹ ಮತ್ತು ಬನಶಂಕರಿಯ ಚಿಕ್ಕ ಗುಡಿಗಳು ಇರುತ್ತವೆ. ಅನೇಕ ಬಿಡಿ ವಿಗ್ರಹಗಳು ಈ ದೇವಾಲಯದಲ್ಲಿ ಇರುತ್ತವೆ.
 
=='''ಭೌಗೋಳಿಕ'''==
 
[[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ ಸಿಂದಗಿ ತಾಲ್ಲೂಕವು ಉತ್ತರಕ್ಕೆ [[ಗುಲ್ಬರ್ಗಾ]] ಜಿಲ್ಲೆ , ಪಶ್ಚಿಮಕ್ಕೆ [[ಇಂಡಿ]] ತಾಲ್ಲೂಕು ಮತ್ತು [[ವಿಜಯಪುರ]] ತಾಲ್ಲೂಕು, ದಕ್ಷಿಣಕ್ಕೆ [[ಮುದ್ದೇಬಿಹಾಳ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಗುಲ್ಬರ್ಗಾ]] ತಾಲ್ಲೂಕುಗಳಿವೆ. ಈ ತಾಲ್ಲೂಕದ ವಿಸ್ತೀರ್ಣ 2225 ಚ.ಕಿಮೀ ಮತ್ತು ವಾರ್ಷಿಕ ಮಳೆ 59 ಸೆ.ಮೀ. ಇದೆ. ಸಿಂದಗಿ ತಾಲ್ಲೂಕವು 143 ಹಳ್ಳಿಗಳು, 40 ಗ್ರಾಮ ಪಂಚಾಯತಗಳು, ಮತ್ತು 3 ಹೊಬಳ್ಳಿಗಳನ್ನೊಳಗೊಂಡಿದೆ.
೫೬ ನೇ ಸಾಲು:
[[ಕರ್ನಾಟಕ]] ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ [[ವಿಜಯಪುರ]] ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ [[ದೇವರ ಹಿಪ್ಪರಗಿ]] ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
 
=='''ಹವಾಮಾನ'''==
* <big>ಬೇಸಿಗೆ-ಚಳಿಗಾಲ</big>- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ [[ವಿಜಯಪುರ]]ದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ '''42.7''' ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9.5''' ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆ ಕಾಲ</big> - 35&nbsp;°C - 42&nbsp;°C ಡಿಗ್ರಿ ಸೆಲ್ಸಿಯಸ್
೬೩ ನೇ ಸಾಲು:
* <big>ಗಾಳಿ</big> - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಮಳೆ ಮಾಪನ ಕೇಂದ್ರಗಳು'''==
 
*<big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ, ರಾಮನಳ್ಳಿ, ಸಸಬಾಳ, ಕಡ್ಲೇವಾಡ, ಕೊಂಡಗೂಳಿ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ವಿಜಯಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ|ಶೇಂಗಾ]],[[ಸಪೋಟ|ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ|ಉಳ್ಳಾಗಡ್ಡಿ (ಈರುಳ್ಳಿ)]]. [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
 
=='''ಭಾಷೆಗಳು'''==
 
ಪ್ರಮುಖ ಭಾಷೆ '''ಕನ್ನಡ'''. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು '''ಲಂಬಾಣಿ''' ಭಾಷೆಯನ್ನು ಮಾತನಾಡುತ್ತಾರೆ.
 
=='''ಆಹಾರ (ಖಾದ್ಯ)'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರ ದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ದೇವಾಲಯಗಳು'''==
 
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಧಾರ್ಮಿಕ ಕೇಂದ್ರಗಳು'''==
 
* [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ '''ರಾಮಲಿಂಗ''' ದೇವಾಲಯವನ್ನು ಸ್ಥಾಪಿಸಿದ್ದಾನೆ.
೮೯ ನೇ ಸಾಲು:
* [[ಹಿರೇರೂಗಿ]] - '''ಶ್ರೀ ಜಟ್ಟಿಂಗೇಶ್ವರ ದೇವಾಲಯ'''ವಿದೆ.
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳು ಇವೆ.
 
=='''ಹಬ್ಬಗಳು'''==
 
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಸಂಸ್ಕೃತಿ'''==
[[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]]
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
೧೦೩ ನೇ ಸಾಲು:
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.'''ಲಂಬಾಣಿ ಜನಾಂಗ'''ವು ವಿಶೇಷವಾಗಿದೆ.
 
=='''ಕಲೆ'''==
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
=='''ಆರ್ಥಿಕತೆ'''==
 
ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
 
=='''ವ್ಯಾಪಾರ'''==
 
'''ಸಿಂದಗಿ''' ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ '''ಆಲಮೇಲ''' ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
 
=='''ಕೃಷಿ'''==
 
'''ಕೃಷಿ''' ಸಿಂದಗಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು [[ಭೀಮಾ]] ನದಿ ಮತ್ತು ಆಲಮಟ್ಟಿಯಲ್ಲಿನ [[ಕೃಷ್ಣಾ]] ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.
 
=='''ನೀರಾವರಿ'''==
 
ಸಿಂದಗಿ ತಾಲ್ಲೂಕಿನ ಪ್ರತಿಶತ 30 ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಉದ್ಯೋಗ'''==
 
ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಬೆಳೆಗಳು'''==
 
<big>'''ಆಹಾರ ಬೆಳೆಗಳು'''</big>
೧೪೧ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಸಸ್ಯಗಳು'''==
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
 
=='''ಪ್ರಾಣಿಗಳು'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
 
=='''ಸಾಕ್ಷರತೆ'''==
 
ಸಾಕ್ಷರತೆಯು 2011 ವರ್ಷದ ಪ್ರಕಾರ '''67%'''. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ.
 
=='''ಶಿಕ್ಷಣ'''==
 
'''ಪ್ರಮುಖ ಶಿಕ್ಷಣ ಸಂಸ್ಥೆಗಳು'''
೧೭೯ ನೇ ಸಾಲು:
* '''ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ'''
 
=='''ಕವಿಗಳು'''==
 
* [[ಎಂ.ಎಂ.ಕಲಬುರ್ಗಿ]]
೧೮೫ ನೇ ಸಾಲು:
* ವಾಸುದೇವ ಬಲವಂತರಾಯ
 
=='''ಸಂಗೀತಗಾರರು'''==
 
* ರವೀಂದ್ರ ಹಂದಿಗನೂರ
 
=='''ರಾಜಕೀಯ'''==
 
ಸಿಂದಗಿ ನಗರವು [[ವಿಜಯಪುರ]] ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.
೧೯೫ ನೇ ಸಾಲು:
[http://www.sindagitown.mrc.gov.in/ ಸಿಂದಗಿ ಪುರಸಭೆ]
 
=='''ಆರೋಗ್ಯ'''==
 
ಸಿಂದಗಿ ನಗರದಲ್ಲಿ '''ಸರಕಾರಿ ತಾಲ್ಲೂಕು ಆಸ್ಪತ್ರೆ'''ಯಿದೆ.
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
 
'''ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು'''
೨೧೪ ನೇ ಸಾಲು:
* '''33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ'''
 
=='''ಬ್ಯಾಂಕಗಳು '''==
 
* '''ಯೂನಿಯನ್ ಬ್ಯಾಂಕ, ಸಿಂದಗಿ '''
೨೩೪ ನೇ ಸಾಲು:
* ಸಿಂದಗಿ
 
=='''ಪಟ್ಟಣ ಪಂಚಾಯತಿಗಳು'''==
 
* [[ಆಲಮೇಲ]]
* ಸಿಂದಗಿ
 
=='''ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು'''==
 
[[ಆಹೇರಿ]], [[ಆಲಹಳ್ಳಿ]], [[ಆಲಗೂರ]], [[ಆಲಮೇಲ]], [[ಅಂಬಳನೂರ]], [[ಆನೆಮಡು]], [[ಅಂತರಗಂಗಿ]], [[ಆಸಂಗಿಹಾಳ]], [[ಅಸಂತಾಪೂರ]], [[ಅಸ್ಕಿ]], [[ಬಬಲೇಶ್ವರ]], [[ಬಾಗಲೂರ]], [[ಬಳಗಾನೂರ]], [[ಬನಹಟ್ಟಿ ಪಿ.ಎ.]], [[ಬಂದಾಳ]], [[ಬನಹಟ್ಟಿ ಪಿ.ಟಿ.]], [[ಬಸ್ತಿಹಾಳ]], [[ಬೆಕಿನಾಳ]], [[ಬಂಕಲಗಿ]], [[ಬಂಟನೂರ]], [[ಬಿ.ಬಿ.ಇಂಗಳಗಿ]], [[ಬಿಂಜಳಭಾವಿ]], [[ಬಿಸನಾಳ]], [[ಬೊಮ್ಮನಹಳ್ಳಿ]], [[ಬೊಮ್ಮನಜೋಗಿ]], [[ಬೊರಗಿ]], [[ಬ್ರಹ್ಮದೇವನಮಡು]], [[ಬೂದಿಹಾಳ ಡೋಣ]], [[ಬೂದಿಹಾಳ ಪಿ.ಎಚ್.]], [[ಬೂದಿಹಾಳ ಪಿ.ಟಿ.]], [[ಬ್ಯಾಡಗಿಹಾಳ]], [[ಬ್ಯಾಕೋಡ]], [[ಬ್ಯಾಲ್ಯಾಳ]], [[ಚಾಂದಕವಟೆ]], [[ಚಂದನಗರ]], [[ಚಟ್ನಳ್ಳಿ]], [[ಚಟ್ಟರಕಿ]], [[ಚಿಕ್ಕ ಆಲ್ಲಾಪೂರ]], [[ಚಿಕ್ಕ ರೂಗಿ]], [[ಚಿಕ್ಕ ಸಿಂದಗಿ]], [[ಡಂಬಳ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ದೇವರನಾವದಗಿ]], [[ದೇವೂರ]], [[ಢವಲಾರ]], [[ಗಬಸಾವಳಗಿ]], [[ಗಂಗನಳ್ಳಿ]], [[ಗಣಿಹಾರ]], [[ಗೋಲಗೇರಿ]], [[ಗೊರವಗುಂಡಗಿ]], [[ಗುಬ್ಬೆವಾಡ]], [[ಗುಡ್ಡಳ್ಳಿ]], [[ಗುಂಡಗಿ]], [[ಗುತ್ತರಗಿ]], [[ಹಚ್ಯಾಳ]], [[ಹಡಗಿನಾಳ]], [[ಹಲಗುಂಡಕನಾಳ]], [[ಹಂಚಳಿ]], [[ಹಂಚಿನಾಳ]], [[ಹಂದಿಗನೂರ]], [[ಹರನಾಳ]], [[ಹಾವಳಗಿ]], [[ಹಿಕ್ಕನಗುತ್ತಿ]], [[ಹಿಟ್ಟಿನಹಳ್ಳಿ]], [[ಹೊನ್ನಳ್ಳಿ]], [[ಹುಣಶ್ಯಾಳ]], [[ಹೂವಿನಹಳ್ಳಿ]], [[ಇಬ್ರಾಹಿಮಪೂರ]], [[ಜಲಪೂರ]], [[ಜಲವಾಡ]], [[ಜತ್ನಾಳ]], [[ಕಡಣಿ]], [[ಕಡ್ಲೇವಾಡ ಪಿ.ಎ.]], [[ಕಡ್ಲೇವಾಡ ಪಿ.ಸಿ.ಎಚ್.]], [[ಕದ್ರಾಪೂರ]], [[ಕಕ್ಕಳಮೇಲಿ]], [[ಕಲಹಳ್ಳಿ]], [[ಕಲಕೇರಿ]], [[ಕಣ್ಣ ಗೂಡಿಹಾಳ]], [[ಕನ್ನೊಳ್ಳಿ]], [[ಕರವಿನಾಳ]], [[ಕೆರೂರ]], [[ಕೆರುಟಗಿ]], [[ಕೆಸರಹಟ್ಟಿ]], [[ಖೈನೂರ]], [[ಖಾನಾಪೂರ]], [[ಕೊಕಟನೂರ]], [[ಕೊಂಡಗೂಳಿ]], [[ಕೊರಹಳ್ಳಿ]], [[ಕೊರವಾರ]], [[ಕುಬರಗೊಂಡ]], [[ಕುಳೇಕುಮಟಗಿ]], [[ಕುಮಸಗಿ]], [[ಕುರಬತಹಳ್ಳಿ]], [[ಮಾಡಬಾಳ]], [[ಮಾದನಹಳ್ಳಿ]], [[ಮದರಿ]], [[ಮಲಘಾಣ]], [[ಮಂಗಳೂರ]], [[ಮನ್ನಾಪೂರ]], [[ಮಣ್ಣೂರ]], [[ಮೊರಟಗಿ]], [[ಮುಳಸಾವಳಗಿ]], [[ಮುರಡಿ]], [[ನಾಗರಾಳ ಡೋಣ]], [[ನಾಗರಹಳ್ಳಿ]], [[ನಾಗಾವಿ ಬಿ.ಕೆ.]], [[ನಾಗಾವಿ ಕೆ.ಡಿ.]], [[ನಂದಗೇರಿ]], [[ನೀರಲಗಿ]], [[ನಿವಾಳಖೇಡ]], [[ಓತಿಹಾಳ]], [[ಪಡಗಾನೂರ]], [[ಪುರದಾಳ]], [[ರಾಮನಹಳ್ಳಿ]], [[ರಾಂಪೂರ ಪಿ.ಎ.]], [[ರಾಂಪೂರ ಪಿ.ಟಿ.]], [[ಸಲಾದಹಳ್ಳಿ]], [[ಸಸಬಾಳ]], [[ಸಲಾದಹಳ್ಳಿ]], [[ಶಂಬೇವಾಡ]], [[ಶಿರಸಗಿ]], [[ಸೋಮಜಾಳ]], [[ಸೋಮಾಪುರ]], [[ಸುಂಗಠಾಣ]], [[ಸುರಗಿಹಳ್ಳಿ]], [[ತಾರಾಪೂರ]], [[ತಾವರಖೇಡ]], [[ತೋಂಟಾಪೂರ]], [[ತಿಳಗೂಳ]], [[ತಿರುಪತಿನಗರ]], [[ತುರಕನಗೇರಿ]], [[ಉಚಿತ ನಾವದಗಿ]], [[ವರ್ಕನಳ್ಳಿ]], [[ವಿಭೂತಿಹಳ್ಳಿ]], [[ವಣಕಿನಾಳ]], [[ವಂದಾಲ]], [[ವರ್ಕನಹಳ್ಳಿ]], [[ಯಲಗೋಡ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ಯರಗಲ ಕೆ.ಡಿ.]].
 
=='''ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು'''==
 
[[ಆಲಮೇಲ]], [[ಅಸ್ಕಿ]], [[ಬಾಗಲೂರ]], [[ಬಳಗಾನೂರ]], [[ಬೊಮ್ಮನಹಳ್ಳಿ]], [[ಬಂದಾಳ]], [[ಬೆಕಿನಾಳ]], [[ಬ್ಯಾಕೋಡ]], [[ಚಾಂದಕವಠೆ]], [[ಚಟ್ಟರಕಿ]], [[ಚಿಕ್ಕರೂಗಿ]], [[ದೇವರಹಿಪ್ಪರಗಿ]], [[ದೇವಣಗಾಂವ]], [[ದೇವರನಾವದಗಿ]], [[ಗಬಸಾವಳಗಿ]], [[ಗೊಲಗೇರಿ]], [[ಗುಬ್ಬೇವಾಡ]], [[ಹಂದಿಗನೂರ]], [[ಹರನಾಳ]], [[ಹಿಟ್ನಳ್ಳಿ]] , [[ಹೊನ್ನಳ್ಳಿ]], [[ಹುಣಶ್ಯಾಳ]], [[ಜಲವಾಡ]], [[ಕಡಣಿ]], [[ಕಲಕೇರಿ]], [[ಕನ್ನೊಳ್ಳಿ]], [[ಕೆರುಟಗಿ]], [[ಕೊಕಟನೂರ]], [[ಕೊಂಡಗೂಳಿ]], [[ಕೋರಹಳ್ಳಿ]], [[ಕೊರವಾರ]], [[ಮಲಘಾಣ]], [[ಮಣ್ಣೂರ]], [[ಮೊರಟಗಿ]], [[ಮುಳಸಾವಳಗಿ]], [[ರಾಂಪೂರ]], [[ಸುಂಗಠಾಣ]], [[ಯರಗಲ್ಲ ಬಿ.ಕೆ.]], [[ಯಲಗೋಡ]], [[ಯಂಕಂಚಿ]], [[ನಾಗಾವಿ ಬಿ.ಕೆ.]], [[ಕಕ್ಕಳಮೇಲಿ]], [[ಗುತ್ತರಗಿ]], [[ರಾಮನಳ್ಳಿ]].
 
=='''ಸಿಂದಗಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು'''==
 
ಸಿಂದಗಿ, [[ದೇವರ ಹಿಪ್ಪರಗಿ]], [[ಆಲಮೇಲ]].
 
=='''ನಾಡ ಕಚೇರಿಗಳು'''==
 
<big>'''ಸಿಂದಗಿ ತಾಲ್ಲೂಕಿನ ನಾಡ ಕಚೇರಿಗಳು'''</big>
೨೫೭ ನೇ ಸಾಲು:
[[ದೇವರ ಹಿಪ್ಪರಗಿ]], [[ಆಲಮೇಲ]].
 
=='''ಕಂದಾಯ ಕಚೇರಿಗಳು'''==
 
ಸಿಂದಗಿ, [[ದೇವರ ಹಿಪ್ಪರಗಿ]], [[ಆಲಮೇಲ]].
 
=='''ತಾಲ್ಲೂಕು ಪಂಚಾಯತಿಗಳು'''==
 
* <big>'''ತಾಲ್ಲೂಕು ಪಂಚಾಯತ, ಸಿಂದಗಿ'''</big>
೩೦೭ ನೇ ಸಾಲು:
{{col-end}}
 
=='''ಜಿಲ್ಲಾ ಪಂಚಾಯತ'''==
 
<big>'''ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
೩೨೮ ನೇ ಸಾಲು:
{{col-end}}
 
=='''ಉಚಿತ ಪ್ರಸಾದನಿಲಯಗಳು'''==
 
ಸಿಂದಗಿ,[[ಆಲಮೇಲ]], [[ಬಳಗಾನೂರ]], [[ಮಲಘಾಣ]], [[ಬಿ.ಬಿ.ಇಂಗಳಗಿ]], [[ಅಸ್ಕಿ]], [[ಕಲಕೇರಿ]], [[ದೇವರಹಿಪ್ಪರಗಿ]], [[ಮುಳಸಾವಳಗಿ]], [[ಹಿಟ್ನಳ್ಳಿ]], [[ಜಲವಾಡ]]
 
=='''ದೂರವಾಣಿ ಸಂಕೇತಗಳು'''==
 
* ಸಿಂದಗಿ - 08488
* [[ದೇವರ ಹಿಪ್ಪರಗಿ]] - 08424
 
=='''ದೂರವಾಣಿ ವಿನಿಮಯ ಕೇಂದ್ರಗಳು'''==
 
<big>'''ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು'''</big>
೩೪೩ ನೇ ಸಾಲು:
[[ಆಲಮೇಲ]], [[ಬಾಗಲೂರ]], [[ದೇವರಹಿಪ್ಪರಗಿ]], [[ದೇವಣಗಾಂವ]], [[ಗೊಲಗೇರಿ]], [[ಹೊನ್ನಳ್ಳಿ]], [[ಜಲವಾಡ]], [[ಕಲಕೇರಿ]], [[ಕನ್ನೊಳ್ಳಿ]], [[ಕೊರವಾರ]], [[ಮೊರಟಗಿ]], [[ರಾಂಪುರ]], ಸಿಂದಗಿ, [[ಯರಗಲ್ಲ ಬಿ.ಕೆ.]], [[ಯಂಕಂಚಿ]].
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು'''==
 
* ಸಿಂದಗಿ - 586128 ([[ಅಸಂತಾಪುರ]], [[ಬಳಗಾನೂರ]], [[ಬಂದಾಳ]], [[ಬನಹಟ್ಟಿ ಪಿ.ಎ.]], [[ಬೊರಗಿ]], [[ಬ್ಯಾಕೋಡ]], [[ಚಾಂದಕವಟೆ]], [[ಚಿಕ್ಕ ಸಿಂದಗಿ]], [[ಗಣಿಹಾರ]], [[ಗೋಲಗೇರಿ]], [[ಗುಬ್ಬೆವಾಡ]], [[ಹೊನ್ನಳ್ಳಿ]], [[ಖೈನೂರ]], [[ಖಾನಾಪುರ]], [[ಮಾಡಬಾಳ]], [[ಮಲಘಾಣ]], [[ಸಸಬಾಳ]], [[ಸೋಮಜಾಳ]], [[ಸುಂಗಠಾಣ]], [[ಯಂಕಂಚಿ]]).
೩೫೩ ನೇ ಸಾಲು:
* [[ದೇವಣಗಾಂವ]] - 586206 ([[ಬೊಮ್ಮನಹಳ್ಳಿ]], [[ದೇವರನಾವದಗಿ]], [[ಕಡ್ಲೇವಾಡ ಪಿ.ಎ.]], [[ಕುಮಸಗಿ]]).
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''==
 
<big>'''ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''</big>
೩೫೯ ನೇ ಸಾಲು:
[[ಆಲಗೂರ]], [[ಆಲಮೇಲ]], [[ಅಸಂತಾಪುರ]], [[ಅಸ್ಕಿ]], [[ಬಬಲೇಶ್ವರ]], [[ಬಾಗಲೂರ]], [[ಬಂಟನೂರ]], [[ಬಿ.ಬಿ.ಇಂಗಳಗಿ]], [[ಬಿಂಜಳಭಾವಿ]], [[ಬೊಮ್ಮನಹಳ್ಳಿ]], [[ಬೊಮ್ಮನಜೋಗಿ]], [[ಬೊರಗಿ]], [[ಬ್ಯಾಕೋಡ]], [[ಬೆಕಿನಾಳ]], [[ಚಾಂದಕವಟೆ]], [[ಚಟ್ಟರಕಿ]], [[ಚಿಕ್ಕ ರೂಗಿ]], [[ಚಿಕ್ಕ ಸಿಂದಗಿ]], [[ದೇವಣಗಾಂವ]], [[ದೇವರಹಿಪ್ಪರಗಿ]], [[ದೇವರನಾವದಗಿ]], [[ಗಬಸಾವಳಗಿ]], [[ಗಣಿಹಾರ]], [[ಗೋಲಗೇರಿ]], [[ಗುಂಡಗಿ]], [[ಗುತ್ತರಗಿ]], [[ಗುಬ್ಬೇವಾಡ]], [[ಹಂದಿಗನೂರ]], [[ಹಲಗುಣಕಿ]], [[ಹಿಕ್ಕನಗುತ್ತಿ]], [[ಹಿಟ್ಟಿನಹಳ್ಳಿ]], [[ಜಲವಾಡ]], [[ಕಡಣಿ]], [[ಕಲಕೇರಿ]], [[ಕನ್ನೊಳ್ಳಿ]], [[ಖೈನೂರ]], [[ಕೊಂಡಗೂಳಿ]], [[ಕೊರಹಳ್ಳಿ]], [[ಕೊರವಾರ]],[[ಮಾಡಬಾಳ]], [[ಮಣ್ಣೂರ]], [[ಮೊರಟಗಿ]], [[ಮುಳಸಾವಳಗಿ]], [[ಮಲಘಾಣ]], [[ಓತಿಹಾಳ]], [[ಪಡಗಾನೂರ]], ಸಿಂದಗಿ, [[ಸೋಮಜಾಳ]], [[ಸುಂಗಠಾಣ]], [[ಸುರಗಿಹಳ್ಳಿ]], [[ತಿಳಗೂಳ]], [[ಯಲಗೋಡ]], [[ಯಂಕಂಚಿ]], [[ಯರಗಲ್ಲ ಬಿ.ಕೆ.]], [[ಯರಗಲ ಕೆ.ಡಿ.]].
 
=='''ಕೆರೆಗಳು'''==
 
<big>'''ಸಿಂದಗಿ ತಾಲ್ಲೂಕಿನ ಕೆರೆಗಳು'''</big>
೩೬೯ ನೇ ಸಾಲು:
[[ದೇವರಹಿಪ್ಪರಗಿ]]-1, [[ದೇವರಹಿಪ್ಪರಗಿ]]-2, [[ದೇವರಹಿಪ್ಪರಗಿ]]-3, [[ಮುಳಸಾವಳಗಿ]], [[ಚಿಕ್ಕ ರೂಗಿ]], [[ಪಡಗಾನೂರ]] -1, [[ಪಡಗಾನೂರ]] ರಾಮತೀರ್ಥ, [[ಗುಬ್ಬೆವಾಡ]] - [[ಸಾಸಬಾಳ]], [[ಮಣ್ಣೂರ]].
 
=='''ಕಾಲುವೆಗಳು'''==
 
* ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
೩೭೬ ನೇ ಸಾಲು:
* ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
 
=='''ಕೃಷಿ ಮಾರುಕಟ್ಟೆಗಳು'''==
 
<big>'''ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು'''</big>
೩೮೫ ನೇ ಸಾಲು:
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ಆಲಮೇಲ]]
 
=='''ರೈತ ಸಂಪರ್ಕ ಕೇಂದ್ರಗಳು'''==
 
* <big>ಸಿಂದಗಿ</big> - ಆಲಮೇಲ, ದೇವರಹಿಪ್ಪರಗಿ.
 
=='''ಹಾಲು ಉತ್ಪಾದಕ ಘಟಕಗಳು'''==
 
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ '''ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ'''ವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], [[ವಿಜಯಪುರ]]. ಇದನ್ನು '''ವಿಜಯಪುರ ಡೈರಿ'''ಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
೩೯೭ ನೇ ಸಾಲು:
[[ಆಲಮೇಲ]], [[ಪಡಗಾನೂರ]], [[ಯಂಕ್ಕಂಚಿ]], [[ತಾರಾಪುರ]], [[ಮೊರಟಗಿ]], [[ಮಂಗಳೂರ]], [[ಮಲಘಾಣ]], [[ಖಾನಾಪುರ]], [[ದೇವನಗಾಂವ]], [[ಚಿಕ್ಕಸಿಂದಗಿ]], [[ಬೂದಿಹಾಳ]], [[ಬ್ಯಾಕೋಡ]], [[ಆಹೇರಿ]], [[ಕೊರಳ್ಳಿ]].
 
=='''ಆರಕ್ಷಕ (ಪೋಲಿಸ್) ಠಾಣೆ'''==
 
ಸಿಂದಗಿ ನಗರದ '''ಪೋಲಿಸ್ ಠಾಣೆ'''ಯು ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
 
=='''ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು'''==
 
* ಪೋಲಿಸ್ ಠಾಣೆ, [[ಆಲಮೇಲ]]
೪೦೮ ನೇ ಸಾಲು:
* ಪೋಲಿಸ್ ಠಾಣೆ, ಸಿಂದಗಿ
 
=='''ಸಕ್ಕರೆ ಕಾರ್ಖಾನೆಗಳು'''==
 
* ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, [[ಆಲಮೇಲ]], ತಾ|| ಸಿಂದಗಿ, ಜಿ|| [[ವಿಜಯಪುರ]].
೪೧೪ ನೇ ಸಾಲು:
* ಸರ್ವಭೌಮ ಸಕ್ಕರೆ ಕಾರ್ಖಾನೆ, [[ಚಟ್ಟರಕಿ]], ತಾ|| ಸಿಂದಗಿ, ಜಿ|| [[ವಿಜಯಪುರ]].
 
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
 
'''ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು'''
೪೨೧ ನೇ ಸಾಲು:
[[ಚಾಂದಕವಠೆ]], [[ಕೊರವಾರ]], [[ಮಲಘಾಣ]], [[ಗೊಲಗೇರಿ]].((ನಾಗಾವಿ.ಬಿ.ಕೆ)).
 
=='''ಪಶು ಆಸ್ಪತ್ರೆಗಳು'''==
 
* '''ಪಶು ಆಸ್ಪತ್ರೆ, ಸಿಂದಗಿ'''
೪೩೫ ನೇ ಸಾಲು:
[[ಸುಂಗಠಾಣ]], [[ಗುಬ್ಬೇವಾಡ]], [[ಗುಟ್ಟರಗಿ]], [[ಕಕ್ಕಳಮೇಲಿ]], [[ದೇವರನಾವದಗಿ]], [[ಮಲಘಾಣ]], [[ಮುಳಸಾವಳಗಿ]], [[ಯಲಗೋಡ]], [[ಅಸ್ಕಿ]], [[ಕೊಂಡಗೂಳಿ]], [[ಗೊಲಗೇರಿ]], [[ತಿಳಗೋಳ]].
 
=='''ನ್ಯಾಯಾಲಯಗಳು'''==
 
* ತಾಲೂಕು ಸಿವಿಲ್ ನ್ಯಾಯಾಲಯ, ಸಿಂದಗಿ
೪೫೩ ನೇ ಸಾಲು:
<big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
 
=='''ಸರಕಾರಿ ವಾಹನ ನಿಲ್ದಾಣಗಳು'''==
 
* ಸಿಂದಗಿ - ದೇವರ ಹಿಪ್ಪರಗಿ, ಆಲಮೇಲ, ಕಲಕೇರಿ.
 
=='''ಚಿತ್ರ ಮಂದಿರಗಳು'''==
 
<big>ಸಿಂದಗಿ</big>
"https://kn.wikipedia.org/wiki/ಸಿಂದಗಿ" ಇಂದ ಪಡೆಯಲ್ಪಟ್ಟಿದೆ