ಮುದ್ದೇಬಿಹಾಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೯ ನೇ ಸಾಲು:
[[ಮುದ್ದೇಬಿಹಾಳ]]ದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
 
=='''ಚರಿತ್ರೆ'''==
 
'''ಬಾಸರಗೌಡ ನಾಡಗೌಡ'''ರ ಪೂರ್ವಜರಾದ ಪರಮಣ್ಣನವರಿಂದ ೧೬೮೦ ರಲ್ಲಿ ಸ್ಥಾಪಿಸಲಾಯಿತು.ಅದೇ ಮನೆತನದ ಹುಚ್ಚಪ್ಪನವರು ೧೭೨೦ ರಲ್ಲಿ ಕೋಟೆ ಕಟ್ಟಿಸಿದ್ದರು.
೪೯ ನೇ ಸಾಲು:
[http://www.muddebihaltown.gov.in/tourism ಮುದ್ದೇಬಿಹಾಳ ಪುರಸಭೆ]
 
=='''ಧಾರ್ಮಿಕ ಕೇಂದ್ರಗಳು'''==
 
* [[ಬಸರಕೋಡ]] - '''ಅಮರ ಶಿಲ್ಪಿ ಜಕನಾಚಾರಿ'''ಯಿಂದ 1805ರಲ್ಲಿ ಮಲ್ಲಿಕಾರ್ಜುನ ಮತ್ತು ಮೂರು ಲಿಂಗ ದೇವಾಲಯಗಳ ನಿರ್ಮಾಣವಾಗಿದೆ ಎನ್ನುತ್ತಾರೆ.
೫೭ ನೇ ಸಾಲು:
* [[ತಾಳಿಕೋಟೆ]] - '''ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಗಳ''' ಮಠವಿದೆ.
 
=='''ಭೌಗೋಳಿಕ'''==
 
[[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಮುದ್ದೇಬಿಹಾಳ]] ತಾಲ್ಲೂಕವು ಉತ್ತರಕ್ಕೆ [[ಸಿಂದಗಿ]] ಜಿಲ್ಲೆ , ಪಶ್ಚಿಮಕ್ಕೆ [[ಬಸವನ ಬಾಗೇವಾಡಿ]] ತಾಲ್ಲೂಕು ಮತ್ತು [[ವಿಜಯಪುರ]] ತಾಲ್ಲೂಕು, ದಕ್ಷಿಣಕ್ಕೆ [[ರಾಯಚೂರ]] ಜಿಲ್ಲೆ ಮತ್ತು ಪೂರ್ವಕ್ಕೆ [[ಗುಲ್ಬರ್ಗಾ]] ಜಿಲ್ಲೆ ಇದೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. [[ಮುದ್ದೇಬಿಹಾಳ]] ತಾಲ್ಲೂಕವು ೧೪೩ ಹಳ್ಳಿಗಳು, ೩೨ ಗ್ರಾಮ ಪಂಚಾಯತಗಳು, ೪ ಹೊಬಳಿಗಳನ್ನೊಳಗೊಂಡಿದೆ.
೬೩ ನೇ ಸಾಲು:
[[ಕರ್ನಾಟಕ]] ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿ [[ತಾಳಿಕೋಟಿ]] ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
 
=='''ಹವಾಮಾನ'''==
 
* <big>ಬೇಸಿಗೆ-ಚಳಿಗಾಲ</big>- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ [[ವಿಜಯಪುರ]]ದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ '''42.7''' ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9.5''' ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
೭೪ ನೇ ಸಾಲು:
* <big>ಗಾಳಿ</big> - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
 
=='''ಮಳೆ ಮಾಪನ ಕೇಂದ್ರಗಳು'''==
 
*<big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ, ನಾರಾಯಣಪುರ.
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ವಿಜಯಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ | ಶೇಂಗಾ]],[[ಸಪೋಟ | ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ |ಉಳ್ಳಾಗಡ್ಡಿ (ಈರುಳ್ಳಿ)]]. ವಿಜಯಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
 
=='''ಆಹಾರ (ಖಾದ್ಯ)'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರ ದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
=='''ಸಾಕ್ಷರತೆ'''==
 
[[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿ ಸಾಕ್ಷರತೆಯು 2011 ವರ್ಷದ ಪ್ರಕಾರ '''67%'''. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ತಾಲ್ಲೂಕಿನಲ್ಲಿ ಪುರುಷರು 2.5 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 4 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.
 
=='''ಜನಸಂಖ್ಯೆ'''==
 
[[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿ ಜನಸಂಖ್ಯೆಯು 2011ನೇ ಜನಗಣತಿಯ ಪ್ರಕಾರ ಸುಮಾರು '''4.5 ಲಕ್ಷ'''ಕ್ಕೂ ಹೆಚ್ಚು ಇದೆ. 3 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 2 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ [[ಮುದ್ದೇಬಿಹಾಳ]] ನಗರದ ಜನಸಂಖ್ಯೆಯು '''50 ಲಕ್ಷ'''ಕ್ಕೂ ಅಧಿಕವಾಗಿದೆ. ಪ್ರತಿಶತ '''70%'''ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ತಾಲ್ಲೂಕಿನಲ್ಲಿ ಲಿಂಗಾನುಪಾತ ಪ್ರತಿ 1000 ಪುರುಷರಿಗೆ 940 ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ 3.56% ಜನಸಂಖ್ಯೆ ಹೊಂದಿದೆ.
 
=='''ಭಾಷೆಗಳು'''==
 
[[ಮುದ್ದೇಬಿಹಾಳ]] ತಾಲ್ಲೂಕಿನಲ್ಲಿ ಪ್ರಮುಖ ಭಾಷೆ '''ಕನ್ನಡ'''. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು '''ಲಂಬಾಣಿ''' ಭಾಷೆಯನ್ನು ಮಾತನಾಡುತ್ತಾರೆ.
 
=='''ದೇವಾಲಯಗಳು'''==
 
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯ ನಾಗಲಿಂಗೇಶ್ವರ ,ಪವಾಡ ಬಸವೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಮಸೀದಿಗಳು'''==
 
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
 
=='''ಹಬ್ಬಗಳು'''==
 
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಕೃಷಿ'''==
 
'''ಕೃಷಿ''' [[ಮುದ್ದೇಬಿಹಾಳ]] ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು [[ಆಲಮಟ್ಟಿ]]ಯಲ್ಲಿನ [[ಕೃಷ್ಣಾ]] ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು ಇತ್ಯಾದಿ.
 
=='''ನೀರಾವರಿ'''==
 
[[ಮುದ್ದೇಬಿಹಾಳ]] ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
 
=='''ಸಂಸ್ಕೃತಿ'''==
 
[[File:Lambaniwomen.jpg|thumb|ಲಂಬಾಣಿ ಜನಾಂಗದ ಮಹಿಳೆ]]
೧೨೫ ನೇ ಸಾಲು:
ಅಪ್ಪಟ '''ಉತ್ತರ ಕರ್ನಾಟಕ''' ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ. ಜಿಲ್ಲೆಯಲ್ಲಿ '''ಲಂಬಾಣಿ ಜನಾಂಗ'''ವು ವಿಶೇಷವಾಗಿದೆ.
 
=='''ಕಲೆ'''==
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
=='''ಆರ್ಥಿಕತೆ'''==
 
ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
 
=='''ವ್ಯಾಪಾರ'''==
 
[[ಮುದ್ದೇಬಿಹಾಳ]] ಮತ್ತು [[ತಾಳಿಕೋಟಿ]] ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ '''ಚಡಚಣ''' ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
 
=='''ಉದ್ಯೋಗ'''==
 
ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
 
=='''ಶಿಕ್ಷಣ'''==
 
'''ಪ್ರಮುಖ ಶಿಕ್ಷಣ ಸಂಸ್ಥೆಗಳು'''
೧೮೭ ನೇ ಸಾಲು:
* '''ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯ, ನಾಲತವಾಡ, ಮುದ್ದೇಬಿಹಾಳ '''
 
=='''ಪ್ರಮುಖ ವ್ಯಕ್ತಿಗಳು'''==
 
* ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು
೧೯೯ ನೇ ಸಾಲು:
* [[ಎಚ್ ಬಿ ವಾಲೀಕಾರ]]
 
=='''ರಾಜಕೀಯ'''==
 
[[ಮುದ್ದೇಬಿಹಾಳ]] ತಾಲ್ಲೂಕು [[ಬಿಜಾಪುರ]] ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.
೨೦೫ ನೇ ಸಾಲು:
[[ಮುದ್ದೇಬಿಹಾಳ]] ಪುರಸಭೆಯು 1973ರಲ್ಲಿ ರಚನೆಯಾಯಿತು. ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ ಗಳಿದ್ದು 23 ಚುನಾಯಿತ ಸದಸ್ಯರು ಹಾಗೂ 5 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
 
=='''ಆರೋಗ್ಯ'''==
 
[[ಮುದ್ದೇಬಿಹಾಳ]] ನಗರದಲ್ಲಿ '''ಸರಕಾರಿ ತಾಲ್ಲೂಕು ಆಸ್ಪತ್ರೆ'''ಯಿದೆ.
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
 
'''ಮುದ್ದೇಬಿಹಾಳ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು'''
೨೧೯ ನೇ ಸಾಲು:
* '''೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ತಾಳಿಕೋಟಿ'''
 
=='''ಬ್ಯಾಂಕಗಳು '''==
 
* '''ವಿಜಯ ಬ್ಯಾಂಕ, ಮುದ್ದೇಬಿಹಾಳ'''
೨೪೭ ನೇ ಸಾಲು:
* '''ಶ್ರೀ ಶರಣ ವೀರೇಶ್ವರ ಸಹಕಾರಿ ಬ್ಯಾಂಕ್, ನಾಲತವಾಡ, ಮುದ್ದೇಬಿಹಾಳ, ಬಿಜಾಪೂರ.(ಮುಖ್ಯ ಕಚೇರಿ)'''
 
=='''ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು'''==
 
[[ಅಬ್ಬಿಹಾಳ]], [[ಅಡವಿಹುಲಗಬಾಳ]], [[ಅಡವಿಸೋಮನಾಳ]], [[ಅಗಸಬಾಳ]], [[ಆಲಕೊಪ್ಪರ]], [[ಆಲೂರ]], [[ಅಮರಗೋಳ]], [[ಅರಸನಾಳ]], [[ಆರೆಶಂಕರ]], [[ಅರೆಮುರಾಳ]], [[ಬೈಲಕೂರ]], [[ಬಳಬಟ್ಟಿ]], [[ಬಾಳದಿನ್ನಿ]], [[ಬಳಗಾನೂರ]], [[ಬಳವಾಟ]], [[ಬಂಗಾರಗುಂಡ]], [[ಬನೋಶಿ]], [[ಬಸರಕೋಡ]], [[ಬಾವೂರ]], [[ಬೇಲೂರ]], [[ಬಂಟನೂರ]], [[ಬಿದರಕುಂದಿ]], [[ಬಿಳೇಭಾವಿ]], [[ಬೊಳವಾಡ]], [[ಬೊಮ್ಮನಹಳ್ಳಿ]] , [[ಬೂದಿಹಾಳ ಪಿ.ಎನ್.]], [[ಬೂದಿಹಾಳ ಪಿ.ನಾಲತವಾಡ]], [[ಚಲಮಿ]], [[ಚವನಭಾವಿ]], [[ಚಿರ್ಚನಕಲ್]], [[ಚೋಕಾವಿ]], [[ಚೊಂಡಿ]], [[ದೇವರಹುಲಗಬಾಳ]], [[ದೇವೂರ]], [[ಢವಳಗಿ]], [[ಡೊಂಕಮಡು]], [[ಫತ್ತೇಪೂರ]], [[ಗಡಿಸೋಮನಾಳ]], [[ಗಂಗೂರ]], [[ಗರಸಂಗಿ]], [[ಗೆದ್ದಲಮರಿ]], [[ಗಾಳಿಪೂಜಿ]], [[ಗೋನಾಳ ಪಿ.ಎನ್.]], [[ಗೋನಾಳ ಎಸ್.ಎಚ್.]], [[ಗೊಟಖಂಡಕಿ]], [[ಗುಡದಿನ್ನಿ]], [[ಗೂಡಿಹಾಳ]], [[ಗುಡ್ನಾಳ]], [[ಗುಂಡಕನಾಳ]], [[ಗುಂಡಕರಜಗಿ]], [[ಗುಟ್ಟಿಹಾಳ]], [[ಹಡಗಲಿ]], [[ಹಡಗಿನಾಳ]], [[ಹಡಲಗೇರಿ]], [[ಹಗರಗೊಂಡ]], [[ಹಳ್ಳೂರ]], [[ಹಂಡರಗಲ್ಲ]], [[ಹಂದ್ರಾಳ]], [[ಹರಿಂದ್ರಾಳ]], [[ಹರನಾಳ]], [[ಹೀರೇಮುರಾಳ]], [[ಹಿರೂರ]], [[ಹೊಕ್ರಾಣಿ]], [[ಹೊಸಹಳ್ಳಿ]], [[ಹುಲ್ಲೂರ]], [[ಹುನಕುಂತಿ]], [[ಹೂವಿನಹಳ್ಳಿ]], [[ಇಣಚಗಲ್]], [[ಇಂಗಳಗೇರಿ]], [[ಜೈನಾಪೂರ]], [[ಜಕ್ಕೇರಾಳ]], [[ಜಲಪೂರ]], [[ಜಂಬಲದಿನ್ನಿ]], [[ಜಂಗಮುರಾಳ]], [[ಜಟ್ಟಗಿ]], [[ಕಲದೇವನಹಳ್ಳಿ]], [[ಕಾಳಗಿ]], [[ಕಮಲದಿನ್ನಿ]], [[ಕಂದಗನೂರ]], [[ಕಾರಗನೂರ]], [[ಕಾಶಿನಕುಂಟೆ]], [[ಕವಡಿಮಟ್ಟಿ]], [[ಕೇಸಾಪೂರ]], [[ಖಾನಾಪೂರ]], [[ಕಿಲಾರಹಟ್ಟಿ]], [[ಕೊಡಗಾನೂರ]], [[ಕೋಳೂರ]], [[ಕೊಣ್ಣೂರ]], [[ಕೊಪ್ಪ]], [[ಕುಚಬಾಳ]], [[ಕುಂಚಗನೂರ]], [[ಕುಂಟೋಜಿ]], [[ಕ್ಯಾತನಡೋಣಿ]], [[ಕ್ಯಾತನಾಳ]], [[ಲಕ್ಕುಂಡಿ]], [[ಲಿಂಗದಳ್ಳಿ]], [[ಲೋಟಗೇರಿ]], [[ಮದರಿ]], [[ಮಡಿಕೇಶ್ವರ]], [[ಮಾದಿನಾಳ]], [[ಮೈಲೇಶ್ವರ]], [[ಮಲಗಲದಿನ್ನಿ]], [[ಮಸ್ಕನಾಳ]], [[ಮಸೂತಿ]], [[ಮಟಕದೇವನಹಳ್ಳಿ]], [[ಮಾವಿನಭಾವಿ]], [[ಮಿಣಜಗಿ]], [[ಮುದ್ನಾಳ]], [[ಮುದೂರ]], [[ಮುಕಿಹಾಳ]], [[ನಡಹಳ್ಳಿ]], [[ನಾಗಬೇನಾಳ]], [[ನಾಗರಬೆಟ್ಟ]], [[ನಾಗರಾಳ]], [[ನಾಗೂರ]], [[ನಾಲತವಾಡ]], [[ನಾವದಗಿ]], [[ನೇಬಗೇರಿ]], [[ನೆರಬೆಂಚಿ]], [[ಪಡೆಕನೂರ]], [[ಪೀರಾಪೂರ]], [[ರಕ್ಕಸಗಿ]], [[ರೂಡಗಿ]], [[ಸಾಲವಾಡಗಿ]], [[ಸರೂರ]], [[ಶಳ್ಳಗಿ]], [[ಶಿರೋಳ]], [[ಶಿವಾಪೂರ]], [[ಸಿದ್ದಾಪುರ ಪಿ.ಟಿ.]], [[ಸುಲ್ತಾನಪುರ]], [[ಟಕ್ಕಲಕಿ]], [[ತಮದಡ್ಡಿ]], [[ತಂಗಡಗಿ]], [[ತಪಲಕಟ್ಟಿ]], [[ತಾರನಾಳ]], [[ತುಂಬಗಿ]], [[ವನಹಳ್ಳಿ]], [[ವಡವಡಗಿ]], [[ವಣಕಿಹಾಳ]], [[ಯಲಗೂರ]], [[ಯರಗಲ್ಲ]], [[ಯರಝರಿ]].ತಾಂಡಾಗಳು ಇವೆ.
 
=='''ಮುದ್ದೇಬಿಹಾಳ ತಾಲ್ಲೂಕಿನ ಗ್ರಾಮ ಪಂಚಾಯತಿಗಳು'''==
 
[[ಅಡವಿ ಸೋಮನಾಳ]], [[ಆಲೂರ]], [[ಬಿ.ಸಾಲವಾಡಗಿ]], [[ಬಂಟನೂರ]], [[ಬಸರಕೋಡ]], [[ಬಾವೂರ]], [[ಬಿದರಕುಂದಿ]], [[ಬಿಜ್ಜೂರ]], [[ಢವಳಗಿ]], [[ಹಡಲಗೇರಿ]], [[ಹಿರೇಮುರಾಳ]], [[ಹಿರೂರ]], [[ಹುಲ್ಲೂರ]], [[ಇಂಗಳಗೇರಿ]], [[ಕಾಳಗಿ]], [[ಕವಡಿಮಟ್ಟಿ]], [[ಕೊಡಗಾನೂರ]], [[ಕೋಳೂರ]], [[ಕೊಣ್ಣೂರ]], [[ಕುಂಟೋಜಿ]], [[ಮಡಿಕೇಶ್ವರ]], [[ಮಿಣಜಗಿ]], [[ಮೊಕಿಹಾಳ]], [[ಗಬೇನಾಳ]], [[ನಾಲತವಾಡ]], [[ರಕ್ಕಸಗಿ]], [[ರೂಡಗಿ]], [[ತಂಗಡಗಿ]], [[ತುಂಬಗಿ]], [[ಯರಝರಿ]], [[ಯಲಗೂರ]].
 
=='''ಮುದ್ದೇಬಿಹಾಳ ತಾಲ್ಲೂಕಿನ ಪಿನಕೋಡ್ ಸಂಕೇತಗಳು'''==
 
[[ಢವಳಗಿ]] - ೫೮೬೧೧೬, [[ನಾಲತವಾಡ]] - ೫೮೬೧೨೪, [[ತಂಗಡಗಿ]] - ೫೮೬೧೨೯,[[ಮುದ್ದೇಬಿಹಾಳ]] - ೫೮೬೨೧೨, [[ತಾಳಿಕೋಟಿ]] - ೫೮೬೨೧೪,
 
=='''ಮುದ್ದೇಬಿಹಾಳ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು'''==
 
[[ಢವಳಗಿ]], [[ತಾಳಿಕೋಟಿ]], [[ಮುದ್ದೇಬಿಹಾಳ]], [[ನಾಲತವಾಡ]].
 
=='''ಪಟ್ಟಣ ಪಂಚಾಯತಿಗಳು'''==
 
* [[ಮುದ್ದೇಬಿಹಾಳ]]
೨೬೯ ನೇ ಸಾಲು:
* [[ನಾಲತವಾಡ]]
 
=='''ಆರಕ್ಷಕ (ಪೋಲಿಸ್) ಠಾಣೆ'''==
 
[[ಮುದ್ದೇಬಿಹಾಳ]] ನಗರದ '''ಪೋಲಿಸ್ ಠಾಣೆ'''ಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿ ಹೊಂದಿದೆ.
 
=='''ಮುದ್ದೇಬಿಹಾಳ ತಾಲ್ಲೂಕಿನ ಪೋಲಿಸ್ ಠಾಣೆಗಳು'''==
 
* ಪೋಲಿಸ್ ಠಾಣೆ, [[ಮುದ್ದೇಬಿಹಾಳ]]
೨೭೯ ನೇ ಸಾಲು:
# ಹೊರ ಪೋಲಿಸ್ ಠಾಣೆ, [[ನಾಲತವಾಡ]]
 
=='''ಸಕ್ಕರೆ ಕಾರ್ಖಾನೆಗಳು'''==
 
* ಬಾಲಾಜಿ ಸಕ್ಕರೆ ಕಾರ್ಖಾನೆ, [[ಯರಗಲ್ಲ]], ತಾ|| [[ಮುದ್ದೇಬಿಹಾಳ]], ಜಿ|| [[ಬಿಜಾಪೂರ]].
 
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
 
'''ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು'''
೨೮೯ ನೇ ಸಾಲು:
[[ನಾಲತವಾಡ]], [[ಕಾಳಗಿ]], [[ಕೊಣ್ಣೂರ]], [[ಮಡಿಕೇಶ್ವರ]], [[ಕಾರಗನೂರ]], [[ತಮದಡ್ಡಿ]], [[ತಂಗಡಗಿ]], [[ಢವಳಗಿ]], [[ಅಡವಿ ಸೋಮನಾಳ]], [[ಬಂಟನೂರ]]
 
=='''ಪಶು ಆಸ್ಪತ್ರೆಗಳು'''==
 
* '''ಪಶು ಆಸ್ಪತ್ರೆ, [[ಮುದ್ದೇಬಿಹಾಳ]]'''
೩೦೧ ನೇ ಸಾಲು:
[[ಬಸರಕೋಡ]], [[ಅಡವಿ ಸೋಮನಾಳ]], [[ಇಂಗಳಗೇರಿ]], [[ಹಿರೇಮುರಾಳ]], [[ಬಿ.ಸಾಲವಾಡಗಿ]], [[ಕೊಣ್ಣೂರ]], [[ದೇವರ ಹುಲಗಬಾಳ]], [[ತಮದಡ್ಡಿ]] .
 
=='''ಆಕರ್ಷಣೆಗಳು'''==
 
ಈ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳೂ ಇವೆ.
೩೦೯ ನೇ ಸಾಲು:
* '''[[ತಂಗಡಗಿ]]'''
 
=='''ತಾಲ್ಲೂಕು ಪಂಚಾಯತಿಗಳು'''==
 
* <big>'''ತಾಲ್ಲೂಕು ಪಂಚಾಯತ, ಮುದ್ದೇಬಿಹಾಳ'''</big>
೩೪೪ ನೇ ಸಾಲು:
{{col-end}}
 
=='''ಜಿಲ್ಲಾ ಪಂಚಾಯತ'''==
 
<big>'''ಮುದ್ದೇಬಿಹಾಳ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
೩೫೯ ನೇ ಸಾಲು:
{{col-end}}
 
=='''ಉಚಿತ ಪ್ರಸಾದನಿಲಯಗಳು'''==
 
[[ಮುದ್ದೇಬಿಹಾಳ ]],[[ತಾಳಿಕೋಟೆ]], [[ಢವಳಗಿ]], [[ಕೊಡಗಾನೂರ]], [[ಕೊಣ್ಣೂರ]], [[ರಕ್ಕಸಗಿ]].
 
=='''ಗ್ರಂಥಾಲಯಗಳು (ವಾಚನಾಲಯಗಳು)'''==
 
* ನಗರ ಕೇಂದ್ರ ಗ್ರಂಥಾಲಯ, [[ಮುದ್ದೇಬಿಹಾಳ ]]
 
=='''ದೂರವಾಣಿ ಸಂಕೇತಗಳು ಹಾಗೂ ವಿನಿಮಯ ಕೇಂದ್ರಗಳು'''==
 
* [[ಮುದ್ದೇಬಿಹಾಳ]] - 08356
೩೭೫ ನೇ ಸಾಲು:
[[ಬಿ.ಸಾಲವಾಡಗಿ]], [[ಬಸರಕೋಡ]], [[ಢವಳಗಿ]], [[ಹಿರೇಮುರಾಳ]], [[ಹಿರೂರ]], [[ಹುಲ್ಲೂರ]], [[ಗುಂಡಕನಾಳ]], [[ಇಂಗಳಗೇರಿ]], [[ಕೊಣ್ಣೂರ]], [[ಮಡಿಕೇಶ್ವರ]], , [[ಮುದ್ದೇಬಿಹಾಳ ]], [[ನಾಲತವಾಡ]], [[ತಂಗಡಗಿ]], [[ತಾಳಿಕೋಟಿ]].
 
=='''ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು'''==
 
* [[ತಾಳಿಕೋಟಿ]] - 586214 ([[ಬಿ.ಸಾಲವಾಡಗಿ]], [[ಬಳಗಾನೂರ]], [[ಬಂಟನೂರ]], [[ಬಿಳೇಭಾವಿ]], [[ಬೊಮ್ಮನಹಳ್ಳಿ]], [[ಚಬನೂರ]], [[ಗಡಿಸೋಮನಾಳ]], [[ಹಿರೂರ]], [[ಕೊಡಗಾನೂರ]], [[ಮೈಲೇಶ್ವರ]], [[ಮಿಣಜಗಿ]], [[ನಾವದಗಿ]], [[ಪೀರಾಪುರ]], [[ಫತ್ತೇಪುರ]], [[ಸಾಸನೂರ]], ತಾಳಿಕೋಟಿ ಬಜಾರ, [[ತಮದಡ್ಡಿ]], [[ತುಂಬಗಿ]]).
೩೮೭ ನೇ ಸಾಲು:
* [[ನಾಲತವಾಡ]] - 586124 ([[ಬಿಜ್ಜೂರ]], [[ಹೀರೇಮುರಾಳ]], [[ಅಡವಿಹುಲಗಬಾಳ]], [[ನಾಗಬೇನಾಳ]], [[ನಾಗರಬೆಟ್ಟ]], [[ಸಿದ್ದಾಪುರ ಪಿ.ಎನ್.]])
 
=='''ದೂರವಾಣಿ ಕೈಪಿಡಿ'''==
 
<big>'''ಮುದ್ದೇಬಿಹಾಳ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು'''</big>
೩೯೭ ನೇ ಸಾಲು:
* ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 220297
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''==
 
<big>'''ಮುದ್ದೇಬಿಹಾಳ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''</big>
೪೦೩ ನೇ ಸಾಲು:
[[ಬಳಬಟ್ಟಿ]], [[ಬಳಗಾನೂರ]], [[ಬಸರಕೋಡ]], [[ಬಂಟನೂರ]], [[ಬಿದರಕುಂದಿ]], [[ಬೊಮ್ಮನಹಳ್ಳಿ]], [[ಢವಳಗಿ]], [[ಗಾಳಿಪೂಜಿ]], [[ಗರಸಂಗಿ]], [[ಗುಂಡಕನಾಳ]], [[ಹಗರಗೊಂಡ]], [[ಹಿರೂರ]], [[ಹಿರೇಮುರಾಳ]], [[ಹುಲ್ಲೂರ]], [[ಜಂಬಲದಿನ್ನಿ]], [[ಕಂದಗನೂರ]], [[ಕವಡಿಮಟ್ಟಿ]], [[ಕೇಸಾಪುರ]], [[ಕೊಡಗಾನೂರ]], [[ಕೋಳೂರ]], [[ಕೊಣ್ಣೂರ]], [[ಕುಚಬಾಳ]], [[ಲಿಂಗದಳ್ಳಿ]], [[ಮಡಿಕೇಶ್ವರ]], [[ಮಲಗಲದಿನ್ನಿ]], [[ಮಿಣಜಗಿ]], [[ಮುದ್ದೇಬಿಹಾಳ]], [[ಮುಕಿಹಾಳ]], [[ನಾಗಬೇನಾಳ]], [[ನಾಲತವಾಡ]], [[ನಾವದಗಿ]], [[ರಕ್ಕಸಗಿ]], [[ಸರೂರ]], [[ಟಕ್ಕಲಕಿ]], [[ತಮದಡ್ಡಿ]], [[ತಂಗಡಗಿ]], [[ತಾರನಾಳ]], [[ತುಂಬಗಿ]], [[ಯಲಗೂರ]], [[ಯರಝರಿ]].
 
=='''ಕೆರೆಗಳು'''==
<big>'''ಮುದ್ದೇಬಿಹಾಳ ತಾಲ್ಲೂಕಿನ ಕೆರೆಗಳು'''</big>
 
೪೧೨ ನೇ ಸಾಲು:
[[ಜಲಪುರ]], [[ವನಹಳ್ಳಿ]], [[ಬಳಗಾನೂರ]], [[ಕೋಳೂರ]], [[ಮಲಗಾಲದಿನ್ನಿ]].
 
=='''ಆಣೆಕಟ್ಟುಗಳು'''==
* ನಾರಾಯಣಪುರ ಆಣೆಕಟ್ಟು(ಬಸವ ಸಾಗರ) - ಈ ಆಣೆಕಟ್ಟನ್ನು ಕೃಷ್ಣ ನದಿಗೆ ಅಡ್ಡಲಾಗಿ [[ವಿಜಯಪುರ]] ಜಿಲ್ಲೆಯ [[ಮುದ್ದೇಬಿಹಾಳ]] ತಾಲ್ಲೂಕಿನ [[ಸಿದ್ದಾಪುರ]] ಗ್ರಾಮದ ಬಳಿ ಕಟ್ಟಲಾಗಿದೆ.
 
=='''ಕೃಷಿ ಮಾರುಕಟ್ಟೆಗಳು'''==
 
<big>'''ಮುದ್ದೇಬಿಹಾಳ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು'''</big>
೪೨೨ ನೇ ಸಾಲು:
* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, [[ನಾಲತವಾಡ]]
 
=='''ರೈತ ಸಂಪರ್ಕ ಕೇಂದ್ರಗಳು'''==
 
* <big>ಮುದ್ದೇಬಿಹಾಳ</big> - ತಾಳಿಕೋಟ, ನಾಲತವಾಡ, ಢವಳಗಿ.
 
=='''ಹಾಲು ಉತ್ಪಾದಕ ಘಟಕಗಳು'''==
 
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ [[ಭೂತನಾಳ]] ಗ್ರಾಮದಲ್ಲಿ '''ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ'''ವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, [[ಭೂತನಾಳ]], [[ವಿಜಯಪುರ]]. ಇದನ್ನು '''ವಿಜಯಪುರ ಡೈರಿ'''ಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
೪೩೪ ನೇ ಸಾಲು:
[[ಹಂಡರಗಲ್ಲ]], [[ಹುಲ್ಲೂರ]], [[ಕಂದಗನೂರ]], [[ನಾಗರಾಳ]], [[ರೊಡಗಿ]], [[ಯರಝರಿ]].
 
=='''ಬೆಳೆಗಳು'''==
 
<big>'''ಆಹಾರ ಬೆಳೆಗಳು'''</big>
೪೪೮ ನೇ ಸಾಲು:
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
 
=='''ಸಸ್ಯಗಳು'''==
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
 
=='''ಪ್ರಾಣಿಗಳು'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
 
=='''ಅಗ್ನಿಶಾಮಕ ಠಾಣೆಗಳು'''==
 
* ಅಗ್ನಿಶಾಮಕ ಠಾಣೆ, [[ಮುದ್ದೇಬಿಹಾಳ]]
೪೭೦ ನೇ ಸಾಲು:
<big>ರಾಜ್ಯ ಹೆದ್ದಾರಿ - 124</big> => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
 
=='''ಚಿತ್ರ ಮಂದಿರಗಳು'''==
 
<big>ಮುದ್ದೇಬಿಹಾಳ</big>
೪೮೧ ನೇ ಸಾಲು:
* 2. ಮಹಾವೀರ ಚಿತ್ರ ಮಂದಿರ
 
=='''ಉಲ್ಲೇಖಗಳು'''==
 
<References/>
"https://kn.wikipedia.org/wiki/ಮುದ್ದೇಬಿಹಾಳ" ಇಂದ ಪಡೆಯಲ್ಪಟ್ಟಿದೆ