ಇಂಡಿ ತಾಲ್ಲೂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Bbl1.JPG ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
No edit summary
೨೬ ನೇ ಸಾಲು:
[[File:Indi bijapur.JPG|thumb|ಇಂಡಿ]]
'''ಇಂಡಿ''' ನಗರ, ಪುಣ್ಯಕ್ಷೇತ್ರ ಹಾಗೂ ತಾಲ್ಲೂಕು ಕೇಂದ್ರ .ಇದು [[ಕರ್ನಾಟಕ]] ರಾಜ್ಯದ [[ವಿಜಯಪುರ]] ಜಿಲ್ಲೆಯಲ್ಲಿದೆ. ಇಂಡಿ ಪಟ್ಟಣವು ರಾಜ್ಯ ಹೆದ್ದಾರಿ - 41 ರಲ್ಲಿದೆ. ಜಿಲ್ಲಾ ಕೇಂದ್ರ [[ವಿಜಯಪುರ]]ದಿಂದ ಸುಮಾರು 60 ಕಿ. ಮಿ. ದೂರ ಇದೆ.
=='''ಚರಿತ್ರೆ'''==
ನಗರವು '''ಶ್ರೀ ಶಾಂತೇಶ್ವರ ಸ್ವಾಮಿಜಿ'''ಗಳ ತಪೋಭೂಮಿಯಾಗಿತ್ತು. ಇಂಡಿಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಬ್ಯಾಂಕಗಳು ಹಾಗೂ ಇತರೆ ಕಚೇರಿಗಳಿವೆ.
=='''ಭೌಗೋಳಿಕ'''==
[[ಕರ್ನಾಟಕ]]ದ ಉತ್ತರದ ಗಡಿಯಲ್ಲಿರುವ [[ಇಂಡಿ]] ತಾಲ್ಲೂಕದ ಉತ್ತರಕ್ಕೆ ಮಹಾರಾಷ್ಟ್ರದ [[ಸೊಲ್ಲಾಪುರ]] ಜಿಲ್ಲೆ, ಪಶ್ಚಿಮಕ್ಕೆ ಮಹಾರಾಷ್ಟ್ರದ [[ಸಾಂಗಲಿ]] ಜಿಲ್ಲೆ , ದಕ್ಷಿಣಕ್ಕೆ [[ವಿಜಯಪುರ]] ತಾಲ್ಲೂಕು ಮತ್ತು ಪೂರ್ವಕ್ಕೆ [[ಸಿಂದಗಿ]] ತಾಲ್ಲೂಕುಗಳಿವೆ. ಈ ತಾಲ್ಲೂಕದ ವಿಸ್ತೀರ್ಣ 2225 ಚ.ಕಿಮೀ ಮತ್ತು ವಾರ್ಷಿಕ ಮಳೆ 59 ಸೆ.ಮೀ. [[ಇಂಡಿ]] ತಾಲ್ಲೂಕವು 122 ಹಳ್ಳಿಗಳು, 44 ಗ್ರಾಮ ಪಂಚಾಯತಗಳು, ಮತ್ತು 3 ಹೊಬಳಗಳನ್ನೊಳಗೊಂಡಿದೆ.
[[ಕರ್ನಾಟಕ]] ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ [[ವಿಜಯಪುರ]] ಜಿಲ್ಲೆಯ [[ಇಂಡಿ]] ತಾಲ್ಲೂಕಿನಲ್ಲಿ [[ಚಡಚಣ]] ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
=='''ಹವಾಮಾನ'''==
* <big>ಬೆಸಿಗೆ-ಚಳಿಗಾಲ</big>ದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ '''42 ಡಿಗ್ರಿ'''ವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ '''9 ಡಿಗ್ರಿ''' ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
* <big>ಬೇಸಿಗೆಕಾಲ</big> - '''35°C-42°C ಡಿಗ್ರಿ''' ಸೆಲ್ಸಿಯಸ್
೩೮ ನೇ ಸಾಲು:
* ಮಳೆ - ಪ್ರತಿ ವರ್ಷ ಮಳೆ '''300 - 600ಮಿಮಿ''' ಗಳಸ್ಟು ಆಗಿರುತ್ತದೆ.
* ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.
=='''ಜನಸಂಖ್ಯೆ'''==
ನಗರದಲ್ಲಿ ಜನಸಂಖ್ಯೆ ಸುಮಾರು '''50000''' ಇದೆ. ಅದರಲ್ಲಿ 27000 ಪುರುಷರು ಮತ್ತು 23000 ಮಹಿಳೆಯರು ಇದ್ದಾರೆ.
=='''ಆಹಾರ (ಖಾದ್ಯ)'''==
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]], [[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ವಿಜಯಪುರ ದ ಜೋಳದ ರೊಟ್ಟಿ ''', ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
=='''ಕಲೆ ಮತ್ತು ಸಂಸ್ಕೃತಿ'''==
[[File:Uttar Karnataka food.JPG|thumb|ಉತ್ತರ ಕರ್ನಾಟಕದ ಊಟ]]
ಅಪ್ಪಟ <big>'''ಉತ್ತರ ಕರ್ನಾಟಕ'''</big> ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು '''ದೋತ್ರ''', '''ನೆಹರು ಅಂಗಿ''' ಮತ್ತು '''ರೇಷ್ಮೆ ರುಮಾಲು'''(ಪಟಕ) ಧರಿಸುತ್ತಾರೆ.ಮಹಿಳೆಯರು '''ಇಲಕಲ್ಲ ಸೀರೆ''' ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
=='''ಧರ್ಮಗಳು'''==
ನಗರದಲ್ಲಿ '''[[ಹಿಂದೂ]]''' ಮತ್ತು '''[[ಮುಸ್ಲಿಂ]]''' ಧರ್ಮದ ಜನರಿದ್ದಾರೆ.
=='''ಭಾಷೆಗಳು'''==
ನಗರದ ಪ್ರಮುಖ ಭಾಷೆ '''[[ಕನ್ನಡ]]'''. ಇದರೊಂದಿಗೆ [[ಹಿಂದಿ]], [[ಮರಾಠಿ]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ.
=='''ದೇವಾಲಯಗಳು'''==
 
* ಶ್ರೀ ಮಹಾಲಕ್ಷ್ಮಿ ದೇವಾಲಯ
೫೮ ನೇ ಸಾಲು:
* ಶ್ರೀ ಪಾಂಡುರಂಗ ದೇವಾಲಯ
* ಶ್ರೀ ಹಣಮಂತ ದೇವಾಲಯ
=='''ಮಸೀದಿಗಳು'''==
ನಗರದಲ್ಲಿ ಮುಸ್ಲಿಂ ಸಮುದಾಯದ '''ದರ್ಗಾ''' ಹಾಗೂ '''ಮಸೀದಿ''' ಇದೆ.
=='''ಹಬ್ಬಗಳು'''==
ಪ್ರತಿವರ್ಷ '''ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವ''', ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
=='''ಮಳೆ ಮಾಪನ ಕೇಂದ್ರಗಳು'''==
*<big>ಇಂಡಿ</big> - ಝಳಕಿ, ಹೊರ್ತಿ, ಚಡಚಣ, ನಾದ ಕೆ.ಡಿ., ಅಗರಖೇಡ.
=='''ನೀರಾವರಿ'''==
ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ '''ಕಬ್ಬು''' , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
=='''ಕಾಲುವೆಗಳು'''==
'''[[ಕೃಷ್ಣಾ]]''' ನದಿಯ '''ನಾರಾಯಣಪುರ ಆಣೆಕಟ್ಟು'''ಯಿಂದ ಮತ್ತು ಆಲಮಟ್ಟಿ ಆಣೆಕಟ್ಟೆಯಿಂದ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
 
<big>'''ನಿಷ್ಕ್ರಿಯಗೊಂಡ ನೀರಾವರಿ ಯೋಜನೆಗಳು'''</big>
{{col-begin}}
{{col-break}}
೮೧ ನೇ ಸಾಲು:
* ಅಣಬಿ ಏತ ನೀರಾವರಿ ಯೋಜನೆ, ಇಂಡಿ, ವಿಜಯಪುರ.
{{col-end}}
 
=='''ಕೃಷಿ'''==
ಪ್ರಮುಖ ಉದ್ಯೋಗವೇ '''ಕೃಷಿ''' ಮತ್ತು '''ತೋಟಗಾರಿಕೆ'''ಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು '''೭೫%''' ಜನರು ಕೆಲಸ ಮಾಡುತ್ತಾರೆ. ಕೇವಲ '''೧೫%''' ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ '''85%''' ಭೂಮಿ ಮಳೆಯನ್ನೇ ಅವಲಂಭಿಸಿದೆ.
=='''ಆರ್ಥಿಕತೆ'''==
ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ '''ಮಧ್ಯಮ ತರಗತಿ'''ಯಲ್ಲಿದೆ.
=='''ಉದ್ಯೋಗ'''==
ಫಲವತ್ತಾದ ಭೂಮಿ ಇದುವುದರಿಂದ '''70%''' ಜನಸಂಖ್ಯೆ '''ಕೃಷಿ'''ಯಲ್ಲಿ ನಿರತರಾಗಿದ್ದಾರೆ. '''ಕೃಷಿ'''ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
=='''ಬೆಳೆಗಳು'''==
 
<big>'''ಆಹಾರ ಬೆಳೆಗಳು'''</big>
 
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
 
<big>'''ವಾಣಿಜ್ಯ ಬೆಳೆಗಳು'''</big>
 
'''ದ್ರಾಕ್ಷಿ''', '''ಕಬ್ಬು''', ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
 
<big>'''ತರಕಾರಿ ಬೆಳೆಗಳು'''</big>
 
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ(ಕ್ಯಾರೆಟ) ಮೆಣಸಿನಕಾಯಿ, ಸೌತೆಕಾಯಿ, ಮೂಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತ್ತಂಬರಿ ಇತ್ಯಾದಿ.
 
=='''ಸಸ್ಯ ವರ್ಗ'''==
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
=='''ಪ್ರಾಣಿ ವರ್ಗ'''==
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
=='''ಸಾಕ್ಷರತೆ'''==
2011 ವರ್ಷದ ಪ್ರಕಾರ ಸಾಕ್ಷರತೆಯು '''67%'''. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ. ಪುರುಷರು 2 ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಒಟ್ಟಾರೆಯಾಗಿ 2 ಲಕ್ಷಕ್ಕೂ ಹೆಚ್ಚು ಸಾಕ್ಷರರಾಗಿದ್ದಾರೆ.
=='''ಶಿಕ್ಷಣ'''==
'''ಪ್ರಮುಖ ಶಿಕ್ಷಣ ಸಂಸ್ಥೆಗಳು'''
* '''ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಇಂಡಿ'''
Line ೧೨೭ ⟶ ೧೩೫:
* '''ಶ್ರೀ ವೀರಭದ್ರೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಇಂಡಿ'''
* '''ಕರ್ನಾಟಕ ಶಿಕ್ಷಣ ಮಹಾವಿದ್ಯಾಲಯ, ಇಂಡಿ'''
=='''ಪ್ರಮುಖ ವ್ಯಕ್ತಿಗಳು'''==
* ಶ್ರೀ ಬಂಥನಾಳ ಶಿವಯೋಗಿಗಳು ಮಹಾಸ್ವಾಮಿಜಿಗಳು
* [[ಶಿಂಪಿ ಲಿಂಗಣ್ಣ]]
* [[ಶಂಕರ ಮಹಾದೇವ ಬಿದರಿ]]
* [[ಪಂಚಪ್ಪ.ಸಿ.ಕಲಬುಗಿ೯]]
=='''ಆರೋಗ್ಯ'''==
[[ಇಂಡಿ]] ನಗರದಲ್ಲಿ '''ಸರಕಾರಿ ತಾಲ್ಲೂಕು ಆಸ್ಪತ್ರೆ'''ಯಿದೆ.
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
'''ಇಂಡಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು'''
* '''220 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಇಂಡಿ'''
Line ೧೪೯ ⟶ ೧೫೭:
* '''33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ,ತಾಂಬಾ'''
* '''33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ನಿವರಗಿ'''
=='''ಬ್ಯಾಂಕಗಳು '''==
* <big>ಎಸ್.ಬಿ.ಐ.ಬ್ಯಾಂಕ್</big> - ಇಂಡಿ, ಚಡಚಣ,
* <big>ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್</big> - ಭತಗುಣಕಿ, ಧೂಳಖೇಡ, ಇಂಡಿ, ಜಿಗಜಿವಣಿ, ಲೋಣಿ ಬಿ.ಕೆ., ನಾದ ಬಿ.ಕೆ., ಚಡಚಣ
Line ೧೬೧ ⟶ ೧೬೯:
* ಇಂಡಿ ಪಟ್ಟಣ ಸಹಕಾರಿ ಬ್ಯಾಂಕ್, ಚಡಚಣ , ಇಂಡಿ
* ಶ್ರೀ ರೇವಣಸಿದ್ದೇಶ್ವರ ಸಹಕಾರಿ ಬ್ಯಾಂಕ್, ಇಂಡಿ
 
<big>* ಡಿ.ಸಿ.ಸಿ.ಬ್ಯಾಂಕ, ವಿಜಯಪುರ .(ಮುಖ್ಯ ಕಚೇರಿ)</big>
 
[[ಚಡಚಣ]], [[ಇಂಡಿ]], [[ಝಳಕಿ]], [[ತಾಂಬಾ]], [[ಹೊರ್ತಿ]]
 
<big>'''ಖಜಾನೆ ಕಚೇರಿಗಳು'''</big>
 
* [[ಇಂಡಿ]]
* [[ಚಡಚಣ]]
 
=='''ಇಂಡಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು'''==
[[ಅಗರಖೇಡ]], [[ಅಗಸನಾಳ]], [[ಅಹಿರಸಂಗ]], [[ಆಲೂರ]], [[ಅಣಚಿ]], [[ಅಂಜುಟಗಿ]], [[ಅರ್ಜನಾಳ]], [[ಅರ್ಜುನಗಿ ಬಿ.ಕೆ.]], [[ಅರ್ಜುನಗಿ ಕೆ.ಡಿ.]], [[ಅಥರ್ಗಾ]], [[ಬಬಲಾದ]], [[ಬಳ್ಳೊಳ್ಳಿ]], [[ಬನ್ನಟ್ಟಿ]], [[ಬರಗುಡಿ]], [[ಬರಡೋಲ]], [[ಬಸನಾಳ]], [[ಬೆನಕನಹಳ್ಳಿ]] , [[ಬೈರುಣಗಿ]], [[ಬಂಥನಾಳ]], [[ಭತಗುಣಕಿ]], [[ಭೂಯ್ಯಾರ]], [[ಬೋಳೆಗಾಂವ]], [[ಬೂದಿಹಾಳ]], [[ಚಡಚಣ]], [[ಚಣೇಗಾಂವ]], [[ಚಾವಡಿಹಾಳ]], [[ಚಿಕ್ಕಬೇವನೂರ]], [[ಚಿಕ್ಕ ಮಸಳಿ]], [[ಚೋರಗಿ]], [[ದಾಸೂರ]], [[ದೇಗಿನಾಳ]], [[ದೇವರ ನಿಂಬರಗಿ]], [[ಧೂಳಖೇಡ]], [[ಢುಮಕನಾಳ]], [[ಗಣವಲಗಾ]], [[ಗೋಡಿಹಾಳ]], [[ಗುಗಿಹಾಳ]], [[ಗೋಳಸಾರ]], [[ಗೊರನಾಳ]], [[ಗೋಟ್ಯಾಳ]], [[ಗೋವಿಂದಪೂರ]], [[ಗುಬ್ಬೇವಾಡ]], [[ಗುಂದವಾನ]], [[ಗಿನಿಯಾನಪುರ]], [[ಹಡಲಸಂಗ]], [[ಹರಳಯ್ಯನಹಟ್ಟಿ]], [[ಹಾಲಳ್ಳಿ]], [[ಹಲಗುಣಕಿ]], [[ಹಲಸಂಗಿ]], [[ಹಂಚಿನಾಳ]], [[ಹಂಜಗಿ]], [[ಹನುಮನಗರ]], [[ಹತ್ತಳ್ಳಿ]], [[ಹಾವಿನಾಳ]], [[ಹಿಂಗಣಿ]], [[ಹಿರೇಬೇವನೂರ]], [[ಹೊರ್ತಿ]], [[ಇಂಚಗೇರಿ]], [[ಇಂಗಳಗಿ]], [[ಜೀರಂಕಲಗಿ]], [[ಜೇವೂರ]], [[ಜಿಗಜಿವಣಿ]], [[ಕನಕನಾಳ]], [[ಕಂಚನಾಳ]], [[ಕಪನಿಂಬರಗಿ]], [[ಕೆರೂರ]], [[ಕತ್ರಾಳ]], [[ಕೆಂಗನಾಳ]], [[ಖ್ಯಾಡಗಿ]], [[ಕೊಳುರಗಿ]], [[ಕೊಂಕಣಗಾಂವ]], [[ಕೊಟ್ನಾಳ]], [[ಕೂಡಗಿ]], [[ಕ್ಯಾತನಕೇರಿ]], [[ಲಚ್ಯಾಣ]], [[ಲಾಳಸಂಗಿ]], [[ಲಿಂಗದಳ್ಳಿ]] , [[ಲೋಣಿ ಕೆ.ಡಿ.]], [[ಲೋಣಿ ಬಿ.ಕೆ.]] , [[ಮೈಲಾರ]], [[ಮಣಂಕಲಗಿ]], [[ಮಣ್ಣೂರ]], [[ಮರಗೂರ]], [[ಮರಸನಹಳ್ಳಿ]], [[ಮಸಳಿ ಬಿ.ಕೆ.]], [[ಮಸಳಿ ಕೆ.ಡಿ.]], [[ಮಾವಿನಹಳ್ಳಿ]], [[ಮಿರಗಿ]], [[ನಾದ ಬಿ.ಕೆ.]], [[ನಾದ ಕೆ. ಡಿ.]], [[ನಾಗರಹಳ್ಳಿ]], [[ನಂದರಗಿ]], [[ನಂದ್ರಾಳ]], [[ನಿಂಬಾಳ ಬಿ.ಕೆ.]], [[ನಿಂಬಾಳ ಕೆ.ಡಿ.]], [[ನಿವರಗಿ]], [[ಪಡನೂರ]],[[ಪ್ರಭುದೇವರ ಬೆಟ್ಟ]], [[ರಾಜನಾಳ]], [[ರಾಮನಗರ]], [[ರೇವತಗಾಂವ]], [[ರೋಡಗಿ]], [[ರೂಗಿ]], [[ಸಾಲೋಟಗಿ]], [[ಸಾಲೋಟಗಿ ಹೆಚ್.ಕೆ.]], [[ಸಂಗೋಗಿ]], [[ಸಂಖ]], [[ಸಾತಲಗಾಂವ ಪಿ.ಐ.]], [[ಸಾತಲಗಾಂವ ಪಿ.ಬಿ.]], [[ಸಾವಳಸಂಗ]], [[ಶಿಗಣಾಪುರ]], [[ಶಿರಾಡೋಣ]], [[ಶಿರಗೂರ ಇನಾಂ]], [[ಶಿರಗೂರ ಕಳಸ]] , [[ಶಿರಕನಹಳ್ಳಿ]] , [[ಶಿರನಾಳ]], [[ಶಿರಶ್ಯಾಡ]], [[ಶಿವಪೂರ ಬಿ.ಕೆ.]], [[ಶಿವಪೂರ ಕೆ.ಎಚ್.]], [[ಸೋನಕನಹಳ್ಳಿ]], [[ತಡವಲಗಾ]], [[ತದ್ದೇವಾಡಿ]], [[ಟಾಕಳಿ]], [[ತಾಂಬಾ]], [[ತೆಗ್ಗಿಹಳ್ಳಿ]], [[ತೆನಹಳ್ಳಿ]] , [[ಉಮರಜ]], [[ಉಮರಾಣಿ]], [[ವಾಡೆ]], [[ಯಾಳಗಿ ಪಿ.ಎಚ್.]], [[ಝಳಕಿ]].
=='''ಇಂಡಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು'''==
[[ಅಗರಖೇಡ]], [[ಅಹಿರಸಂಗ]], [[ಆಲೂರ]], [[ಅಂಜುಟಗಿ]], [[ಅಥರ್ಗಾ]], [[ಬಬಲಾದ ಕುಂತಿದೇವಿ]], [[ಬಳ್ಳೊಳ್ಳಿ]], [[ಬರಡೋಲ]], [[ಬಸನಾಳ]], [[ಬೆನಕನಹಳ್ಳಿ]], [[ಭತಗುಣಕಿ]], [[ಚಡಚಣ]], [[ಚಿಕ್ಕಬೇನೂರ]], [[ದೇವರ ನಿಂಬರಗಿ]], [[ಧೂಳಖೇಡ]], [[ಹಡಲಸಂಗ]], [[ಹಲಸಂಗಿ]], [[ಹಂಜಗಿ]], [[ಹತ್ತಳ್ಳಿ]], [[ಹಿಂಗಣಿ]], [[ಹಿರೇಬೇವನೂರ]], [[ಹೊರ್ತಿ]], [[ಇಂಚಗೇರಿ]], [[ಜಿಗಜೇವಣಿ]], [[ಖ್ಯಾಡಗಿ]], [[ಕೊಳುರಗಿ]], [[ಲಚ್ಯಾಣ]], [[ಲಾಳಸಂಗಿ]], [[ಲೋಣಿ ಬಿ.ಕೆ.]], [[ಮಸಳಿ ಬಿ.ಕೆ.]], [[ಮಿರಗಿ]], [[ನಾದ ಕೆ. ಡಿ.]], [[ನಂದರಗಿ]], [[ನಿಂಬಾಳ ಕೆ.ಡಿ.]], [[ನಿವರಗಿ]], [[ಪಡನೂರ]], [[ರೇವತಗಾಂವ]], [[ರೂಗಿ]], [[ಸಾಲೋಟಗಿ]], [[ಶಿರಶ್ಯಾಡ]], [[ತಡವಲಗಾ]], [[ತಾಂಬಾ]], [[ತೆನಹಳ್ಳಿ]], [[ಉಮರಾಣಿ]], [[ಝಳಕಿ]],[[ಚವಡಿಹಾಳ]]
=='''ಇಂಡಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು'''==
* [[ಬಳ್ಳೊಳ್ಳಿ]]
* [[ಚಡಚಣ]]
Line ೧೭೬ ⟶ ೧೮೯:
* [[ಅಥರ್ಗಾ]]
* [[ಹೊರ್ತಿ]]
=='''ನಾಡ ಕಚೇರಿಗಳು'''==
<big>'''ಇಂಡಿ ತಾಲ್ಲೂಕಿನ ನಾಡ ಕಚೇರಿಗಳು'''</big>
 
[[ಬಳ್ಳೊಳ್ಳಿ]]
 
=='''ಕಂದಾಯ ಕಚೇರಿಗಳು'''==
<big>'''ಇಂಡಿ ತಾಲ್ಲೂಕಿನ ಕಂದಾಯ ಕಚೇರಿಗಳು'''</big>
 
[[ಬಳ್ಳೊಳ್ಳಿ]], [[ಚಡಚಣ]], [[ಇಂಡಿ]].
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''==
<big>'''ಇಂಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''</big>
 
[[ಅಗರಖೇಡ]], [[ಅಹಿರಸಂಗ]], [[ಅರ್ಜನಾಳ]], [[ಅಂಜುಟಗಿ]], [[ಅಥರ್ಗಾ]], [[ಬರಡೋಲ]], [[ಬಸನಾಳ]], [[ಬೆನಕನಹಳ್ಳಿ]], [[ಭತಗುಣಕಿ]], [[ಚಡಚಣ]], [[ಭೂಯ್ಯಾರ]], [[ಚಿಕ್ಕಬೇನೂರ]], [[ದೇವರ ನಿಂಬರಗಿ]], [[ಧೂಳಖೇಡ]], [[ಗೊರನಾಳ]], [[ಗೋಡಿಹಾಳ]], [[ಗೊಳಸಾರ]], [[ಹಲಗುಣಕಿ]], [[ಹಲಸಂಗಿ]], [[ಹಂಜಗಿ]], [[ಹತ್ತಳ್ಳಿ]], [[ಹಿರೇಬೇವನೂರ]], [[ಹೊರ್ತಿ]], [[ಹಾವಿನಾಳ]], [[ಇಂಚಗೇರಿ]], [[ಇಂಡಿ]], [[ಜಿಗಜೇವಣಿ]], [[ಖ್ಯಾಡಗಿ]], [[ಲಚ್ಯಾಣ]], [[ಲೋಣಿ ಬಿ.ಕೆ.]], [[ಮರಸನಹಳ್ಳಿ]], [[ಮಿರಗಿ]], [[ನಾದ ಬಿ.ಕೆ.]], [[ನಂದರಗಿ]], [[ನಿಂಬಾಳ ಕೆ.ಡಿ.]], [[ನಿವರಗಿ]], [[ಪಡನೂರ]], [[ರೇವತಗಾಂವ]], [[ಸಾಲೋಟಗಿ]], [[ಸಾತಲಗಾಂವ]], [[ಸಾವಳಸಂಗ]], [[ಶಿರಶ್ಯಾಡ]], [[ಶಿರಾಡೋಣ]], [[ಸೋನಕನಹಳ್ಳಿ]], [[ತಡವಲಗಾ]], [[ತಾಂಬಾ]], [[ಉಮರಜ]], [[ಉಮರಾಣಿ]], [[ಝಳಕಿ]].
=='''ಕೆರೆಗಳು'''==
<big>'''ಇಂಡಿ ತಾಲ್ಲೂಕಿನ ಕೆರೆಗಳು'''</big>
 
[[ಕೂಡಗಿ]], [[ಚಡಚಣ]], [[ಹಡಲಸಂಗ]], [[ಕೊಳುರಗಿ]], [[ಕೊಟ್ನಾಳ]], [[ರಾಜನಾಳ]], [[ಹಂಜಗಿ]], [[ನಿಂಬಾಳ ಬಿ.ಕೆ.]], [[ಇಂಚಗೇರಿ]], [[ತಡವಲಗಾ]], [[ಲೋಣಿ ಕೆ.ಡಿ.]], [[ನಂದರಗಿ]], [[ಜಿಗಜಿವಣಿ]], [[ಜಿಗಜಿವಣಿ]] ಸಣ್ಣ ಕೆರೆ, [[ಗುಂದವಾನ]]-1, [[ಗುಂದವಾನ]]-2, [[ಹೊರ್ತಿ]], [[ಹಳಗುಣಕಿ]], [[ಗೋಡಿಹಾಳ]].
 
<big>'''ಇಂಡಿ ತಾಲ್ಲೂಕಿನ ಜಿನುಗು ಕೆರೆಗಳು'''</big>
 
[[ಅಗಸನಾಳ]], [[ಇಂಚಗೇರಿ]], [[ಸಾತಲಗಾಂವ ಪಿ.ಐ.]], [[ಬಬಲಾದ]], [[ಇಂಡಿ]]-1, [[ಇಂಡಿ]]-2, [[ಜಿಗಜಿವಣಿ]], [[ಸಾವಳಸಂಗ]], [[ಹಿರೇಬೇವನೂರ]], [[ಹಿರೇರೂಗಿ]], [[ಹಾಲಳ್ಳಿ]], [[ದೇಗಿನಾಳ]]-2, ಚಂದು ತಾಂಡಾ, [[ಶಿರಾಡೋಣ]], [[ಹಡಲಸಂಗ]], [[ಗೋಡಿಹಾಳ]], [[ಶಿರಕನಹಳ್ಳಿ]].
 
=='''ಆರಕ್ಷಕ (ಪೋಲಿಸ್) ಠಾಣೆ'''==
ಇಂಡಿ ನಗರದ '''ಪೋಲಿಸ್ ಠಾಣೆ'''ಯು ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
=='''ಇಂಡಿ ತಾಲ್ಲೂಕಿನ ಪೋಲಿಸ್ ಠಾಣೆಗಳು'''==
* ಪೋಲಿಸ್ ಠಾಣೆ, [[ಇಂಡಿ]]
* ಪೋಲಿಸ್ ಠಾಣೆ, [[ಹೊರ್ತಿ]]
* ಪೋಲಿಸ್ ಠಾಣೆ, [[ಚಡಚಣ]]
* ಪೋಲಿಸ್ ಠಾಣೆ, [[ಝಳಕಿ]]
=='''ಸಕ್ಕರೆ ಕಾರ್ಖಾನೆಗಳು'''==
* ಜ್ಞಾನಯೋಗಿ ಶಿವಕುಮಾರ ಸ್ವಾಮಿಜಿ ಸಕ್ಕರೆ ಕಾರ್ಖಾನೆ, [[ಹಿರೇ ಬೇವನೂರ]], ತಾ|| [[ಇಂಡಿ]], ಜಿ|| [[ಬಿಜಾಪೂರ]].
* ಇಂಡಿಯನ್ ಸಕ್ಕರೆ ಕಾರ್ಖಾನೆ, [[ಹಾವಿನಾಳ]], ತಾ|| [[ಇಂಡಿ]], ಜಿ|| [[ಬಿಜಾಪೂರ]].
Line ೨೦೩ ⟶ ೨೨೫:
* ಎಮ್.ಎಸ್.ಪಾಟೀಲ ಸಕ್ಕರೆ ಕಾರ್ಖಾನೆ, [[ನಿಂಬಾಳ]], ತಾ|| [[ಇಂಡಿ]], ಜಿ|| [[ಬಿಜಾಪೂರ]].
* ಜಮಖಂಡಿ ಸಕ್ಕರೆ ಕಾರ್ಖಾನೆ, [[ನಾದ ಕೆ ಡಿ]],, ತಾ|| [[ಇಂಡಿ]], ಜಿ|| [[ಬಿಜಾಪೂರ]].
=='''ಪ್ರಾಥಮಿಕ ಆರೋಗ್ಯ ಕೇಂದ್ರಗಳು'''==
'''ಇಂಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು'''
 
[[ಚಡಚಣ]], [[ಇಂಡಿ]], [[ಹೊರ್ತಿ]], [[ಇಂಚಗೇರಿ]], [[ಅಗರಖೇಡ]], [[ತಡವಲಗಾ]], [[ತಾಂಬಾ]], [[ಅಥರ್ಗಾ]],
[[ಹಲಸಂಗಿ]], [[ಬರಡೋಲ]], [[ಲೋಣಿ ಬಿ.ಕೆ.]], [[ಜಿಗಜೇವಣಿ]], [[ಲಚ್ಯಾಣ]], [[ಝಳಕಿ]], [[ಚಿಕ್ಕಬೇವನೂರ]].
 
=='''ಪಶು ಆಸ್ಪತ್ರೆಗಳು'''==
'''ಪಶು ಆಸ್ಪ ತ್ರೆ, [[ಇಂಡಿ]]'''
 
'''ಪಶು ಚಿಕಿತ್ಸಾಲಯಗಳು'''
 
[[ತಡವಲಗಾ]], [[ಅಥರ್ಗಾ]], [[ಹೊರ್ತಿ]], [[ಚಡಚಣ]], [[ತಾಂಬಾ]], [[ಹಲಸಂಗಿ]], [[ಝಳಕಿ]], [[ಧೂಳಖೇಡ]], [[ಹಿರೇಬೇವನೂರ]], [[ಜಿಗಜೇವಣಿ]], [[ಅಂಜುಟಗಿ]], [[ಬಳ್ಳೊಳ್ಳಿ]] , [[ಬರಡೋಲ]], [[ನಿಂಬಾಳ]], [[ಸಾಲೋಟಗಿ]], [[ನಾದ ಕೆ. ಡಿ.]]
 
'''ಪ್ರಾಥಮಿಕ ಪಶು ಚಿಕಿತ್ಸಾಲಯಗಳು'''
 
[[ಅಗರಖೇಡ]], [[ಲಚ್ಯಾಣ]], [[ಭತಗುಣಕಿ]], [[ಅಹಿರಸಂಗ]], [[ಖೇಡಗಿ]], [[ಹಿರೇಮಸಳಿ]], [[ನಿವರಗಿ]], [[ರೇವತಗಾಂವ]], [[ಲೋಣಿ ಬಿ.ಕೆ.]], [[ಇಂಚಗೇರಿ]], [[ಸಾತಲಗಾಂವ]].
=='''ಹಾಲು ಉತ್ಪಾದಕ ಘಟಕಗಳು'''==
<big>'''ಇಂಡಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು'''</big>
 
[[ಅಂಜುಟಗಿ]], [[ಅಥರ್ಗಾ]], [[ಆಲೂರ]], [[ಅಣಚಿ]], [[ಬರಡೋಲ]], [[ಭತಗುಣಕಿ]], [[ಕಪನಿಂಬರಗಿ]], [[ಹಲಸಂಗಿ]], [[ಹಿಂಗಣಿ]], [[ಹಂಜಗಿ]], [[ಹತ್ತಳ್ಳಿ]], [[ಹೊಳಿಸಂಖ]], [[ಹೊರ್ತಿ]], [[ಇಂಚಗೇರಿ]], [[ಜಿಗಜೇವಣಿ]], [[ಕಾತ್ರಾಳ]], [[ಕೆರೂರ]], [[ಮರಗೂರ]], [[ರೇವತಗಾಂವ]], [[ಸಾಲೋಟಗಿ]], [[ಸಾತಲಗಾಂವ]], [[ಸಾವಳಸಂಗ]], [[ಉಮರಜ]], [[ಉಮರಾಣಿ]], [[ಪಡನೂರ]], [[ನಿಂಬಾಳ ಕೆ.ಡಿ.]], [[ಕೊಳುರಗಿ]], [[ಗೋವಿಂದಪುರ]], [[ಗೋಟ್ಯಾಳ]], [[ಧೂಳಖೇಡ]], [[ದೇಗಿನಾಳ]], [[ಚನೇಗಾಂವ]], [[ಬಳ್ಳೊಳ್ಳಿ]], [[ಬಬಲೇಶ್ವರ]], [[ಅಣಚಿ]], [[ಅಹಿರಸಂಗ]], [[ಅಗರಖೇಡ]].
 
=='''ತಾಲ್ಲೂಕು ಪಂಚಾಯತಿಗಳು'''==
* <big>'''ತಾಲ್ಲೂಕು ಪಂಚಾಯತ, ಇಂಡಿ'''</big>
ಇಂಡಿ ತಾಲ್ಲೂಕಿನಲ್ಲಿ ಒಟ್ಟು 33 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
 
<big>'''ಇಂಡಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
{{col-begin}}
Line ೨೫೯ ⟶ ೨೯೦:
* [[ಉಮರಾಣಿ]]
{{col-end}}
 
=='''ಜಿಲ್ಲಾ ಪಂಚಾಯತ'''==
<big>'''ಇಂಡಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು'''</big>
{{col-begin}}
Line ೨೭೮ ⟶ ೩೧೦:
* [[ಹೊರ್ತಿ]]
{{col-end}}
=='''ಸರಕಾರಿ ವಾಹನ ನಿಲ್ದಾಣಗಳು'''==
* ಇಂಡಿ - ಝಳಕಿ, ಚಡಚಣ
=='''ರಾಜಕೀಯ'''==
[[ಇಂಡಿ]] ನಗರವು [[ಬಿಜಾಪುರ]] ಜಿಲ್ಲೆಯ '''ವಿಧಾನ ಸಭಾ ಕ್ಷೇತ್ರ'''ವಾಗಿದೆ ಮತ್ತು '''ವಿಜಯಪುರ ಲೋಕ ಸಭಾ ಕ್ಷೇತ್ರ'''ದ ವ್ಯಾಪ್ತಿಯಲ್ಲಿದೆ.
[http://www.inditown.mrc.gov.in/ ಇಂಡಿ ಪುರಸಭೆ]
=='''ಸಾಹಿತ್ಯ'''==
* ಶ್ರೀ ಬಂಥನಾಳ ಶಿವಯೋಗಿಗಳು ಮಹಾಸ್ವಾಮಿಜಿಗಳು
* [[ಶಿಂಪಿ ಲಿಂಗಣ್ಣ]]
* [[ಮಧುರಚೆನ್ನ]]
=='''ಕೃಷಿ ಮಾರುಕಟ್ಟೆ'''==
* '''ಕೃಷಿ ಮಾರುಕಟ್ಟೆ , ಇಂಡಿ'''
* '''ಕೃಷಿ ಮಾರುಕಟ್ಟೆ , ಚಡಚಣ'''
=='''ಹೆದ್ದಾರಿಗಳು'''==
*'''ರಾಜ್ಯ ಹೆದ್ದಾರಿ - 41 ''' => ಶಿರಾಡೋಣ - ಝಳಕಿ -ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪೂರ.
*'''ರಾಷ್ಟ್ರೀಯ ಹೆದ್ದಾರಿ - 13''' => ಸೋಲಾಪೂರ - ವಿಜಯಪುರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.
=='''ದೂರವಾಣಿ ಸಂಕೇತಗಳು'''==
* [[ಇಂಡಿ]] - 08359
* [[ಚಡಚಣ]] - 08422
Line ೨೯೯ ⟶ ೩೩೧:
<big>'''ಇಂಡಿ ತಾಲ್ಲೂಕಿನಲ್ಲಿರುವ ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರಗಳು'''</big>
[[ಅಗರಖೇಡ]], [[ಅಥರ್ಗಾ]], [[ಬಳ್ಳೊಳ್ಳಿ]], [[ಬರಡೋಲ]], [[ಭತಗುಣಕಿ]], [[ಚಡಚಣ]], [[ದೇವರ ನಿಂಬರಗಿ]], [[ಧೂಳಖೇಡ]], [[ಹಲಸಂಗಿ]], [[ಇಂಡಿ]], [[ಗೊಳಸಾರ]], [[ಹಿರೇಬೇವನೂರ]], [[ಹೊರ್ತಿ]], [[ಇಂಚಗೇರಿ]], [[ಖೇಡಗಿ]], [[ಲೋಣಿ ಬಿ.ಕೆ.]], [[ಲಚ್ಯಾಣ]], [[ಮಸಳಿ ಬಿ.ಕೆ.]], [[ರೇವತಗಾಂವ]], [[ಹಿರೇರೂಗಿ]], [[ಸಾಲೋಟಗಿ]], [[ತಡವಲಗಾ]], [[ತಾಂಬಾ]].
=='''ಇಂಡಿ ತಾಲ್ಲೂಕಿನ ಪಿನಕೋಡ್ ಸಂಕೇತಗಳು'''==
* [[ಇಂಡಿ]] - 586209 ([[ಇಂಡಿ]], ಇಂಡಿ ಬಜಾರ).
* [[ಅಗರಖೇಡ]] - 586111 ([[ಆಲೂರ]], [[ಇಂಗಳಗಿ]], [[ಗುಬ್ಬೇವಾಡ]], [[ಹಿರೇಬೇವನೂರ]], [[ಇಂಗಳಗಿ]], [[ಮನೂರ]], [[ಭೂಯ್ಯಾರ]]).
Line ೩೦೯ ⟶ ೩೪೧:
* [[ತಾಂಬಾ]] - 586215 ([[ಬಂಥನಾಳ]], [[ಚಟ್ಟರಕಿ]], [[ಚಿಕ್ಕರೂಗಿ]], [[ಗೊರನಾಳ]], [[ಹಚ್ಯಾಳ]], [[ಹಿರೇಮಸಳಿ]], [[ಹಿರೇರೂಗಿ]], [[ಹಿಟ್ಟಿನಹಳ್ಳಿ ಎಲ್.ಟಿ]], [[ಸುರಗಿಹಳ್ಳಿ]], [[ತೆನ್ನಿಹಳ್ಳಿ]]).
* [[ಸಾಲೋಟಗಿ]] - 586217 ([[ಅರ್ಜುಣಗಿ]], [[ಗೋಳಸಾರ]], [[ಖೇಡಗಿ]], [[ಮಿರಗಿ]], [[ನಾದ ಕೆ. ಡಿ.]], [[ರೋಡಗಿ]], [[ಸಾತಲಗಾಂವ ಪಿ.ಬಿ.]], [[ಶಿರಶ್ಯಾಡ]], [[ತೆಗ್ಗಿಹಳ್ಳಿ]], [[ವಿಭೂತಿಹಳ್ಳಿ]]).
=='''ಗ್ರಂಥಾಲಯಗಳು / ವಾಚನಾಲಯಗಳು'''==
* ಗ್ರಂಥಾಲಯ, [[ಇಂಡಿ]].
* ಗ್ರಾ.ಪಂ. ಗ್ರಂಥಾಲಯ, [[ಚಡಚಣ]].
=='''ದೂರವಾಣಿ ಕೈಪಿಡಿ'''==
<big>'''ಇಂಡಿ ತಾಲ್ಲೂಕು ಸರ್ಕಾರಿ ಕಾರ್ಯಾಲಯಗಳು'''</big>
* ತಹಸಿಲ್ದಾರರ ಕಾರ್ಯಾಲಯ - 322750
"https://kn.wikipedia.org/wiki/ಇಂಡಿ_ತಾಲ್ಲೂಕು" ಇಂದ ಪಡೆಯಲ್ಪಟ್ಟಿದೆ