ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
ವೈಷ್ಣವ ವೀರೋಚಿತ ಕೃಷ್ಣ ವಾಸುದೇವ, "ದೈವಿಕ ಮಗು" ಮತ್ತು ಮಹಾಭಾರತ ಕ್ಯಾನನ್ ಈ ಅಲ್ಲದ ವೈದಿಕ ಸಂಪ್ರದಾಯಗಳ ಸಮನ್ವಯದಿಂದ ಒಂದು ಮಿಶ್ರಣವಾಗಿದ್ದ, ಇತ್ತೀಚಿನ ಶತಮಾನಗಳು ಮತ್ತು ಕ್ರೈಸ್ತಶಕದ ಮೊದಲಿನ ಶತಮಾನಗಳ ಹುಟ್ಟುತ್ತದೆ ಹೀಗೆ ಸ್ವತಃ ತಾನೂ ಸಲುವಾಗಿ ಸಾಂಪ್ರದಾಯಿಕ ಸ್ಥಾಪನೆಗೆ ಸ್ವೀಕಾರಾರ್ಹ ಆಗಲು. ಕೃಷ್ಣ ಮಧ್ಯಯುಗದ ಅವಧಿಯಲ್ಲಿ ಭಕ್ತಿ ಯೋಗಕ್ಕೆ ಸಂಬಂಧಿಸಿದ ಆಗುತ್ತದೆ.
 
ವೈಷ್ಣವ ಪಂಧವೂ ಕರ್ನಾಟಕದ ಪ್ರಾಚೀನ ಸಂಪ್ರದಾಯ.ಕದಂಬರ ಹಲ್ಯಿಡಿ[[ಹಲ್ಮಿಡಿ]] ,[[ಗುಡ್ನಾಪುರ]] ಶಾಸನಗಳು ವಿಷ್ಣು ಸ್ತುತಿಯಿಂದ ಆರಂಭವಾಗುತ್ತವೆ.ಆರಂಭದಲ್ಲಿ ಬಾದಾಮಿ ಚಾಳುಕ್ಯರೂ,ರಾಷ್ಟ್ರಕೂಟರೂ ವೈಷ್ಣವರಗಿದ್ದು ಬಾದಾಮಿಯ ವೈಷ್ಣವ ಗುಹೆಯೂ ಪ್ರಾಚೀನ ವೈಷ್ಣವಾಲಯ(ಕ್ರಿ.ಶ್.೫೭೮).ಕರ್ನಟಕದಲ್ಲಿ ರಾಮಾನುಜ ಮತ್ತು ಮಡಟಧ್ವರ ಬೋಧನೆಗಳಿಂದ ವೈಷ್ಣವ ಸಂಪ್ರದಾಯಕ್ಕೆ ವಿಶೇಷ ಚಾಲನೆ ಸಿಕ್ಕಿತು.
 
[[ರಾಮಾನುಜ]]ರು(೧೦೧೭-೧೧೩೭) ದಲ್ಲಿ ಒಂದೆರಡು ದಶಕ ನೆಲೆನಿತರು.ವಿಷ್ಣವಿಗೆ ಭಕ್ತಿ ಮತ್ತು ಶರಣಾಗತಿ(ಪ್ರಪತಿ) ಅವರ ಮುಖ್ಯ ಬೋಧನೆ. ವಿಷ್ಣುವಿನ ಪತ್ನಿ ಲಕ್ಷ್ಮಿ ದೈವಾನುಗ್ರಹದ ಸಂಕೇತ. ಹೀಗಾಗಿ ಅವರ ಪಂಥಕ್ಕೆ ಶ್ರೀವೈಷ್ಣವ ಪಂಥ ಎನ್ನುತ್ತಾರೆ. ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ ವಿಷ್ಣುವಿನ ಅನುಗ್ರಹ ಪಡೆಯಬೇಕು ಎಂಬುದು ರಾಮಾನುಜರ ತತ್ತ್ವ. ಅವರ ತತ್ತ್ವಜ್ಞಾನವು ಶಕ್ತಿವಿಶಿಷ್ಟಾದ್ವೈ ತವೆಂದು ಪ್ರಸಿದ್ಧವಾಯಿತು. [[ಹೊಯ್ಸಳ]] ವಿಷ್ಣುವರ್ಧನನ ಮೇಲೆ ರಾಮಾನುಜರ ವಿಶೇಷ ಪ್ರಭಾವವಿದೆ.ಅವರು ದಲಿತರನ್ನು 'ತಿರುಕುಳತ್ತರ್' ಎಂದು ಕರೆದು ತಮ್ಮ ಸಂಪ್ರದಾಯದಲಿ ಸೇರಿಸಿಕೊಂಡರು. [[ಮೇಲುಕೋಟೆ]] ದೇವಾಲಯವನ್ನು ಅರಸರೂ ಮೈಸೂರಿನ ಚಿಕ್ಕದೇವರಾಯರೂ ಶ್ರಿವೈಷ್ಣವರು. ಕನ್ನಡ ಕವಿಗಳಾದ [[ತಿರುಮಲಾರ್ಯ]] ಸಂಚಿಯ ಹೊನ್ನಮ್ಮಶ್ರಿವೈಷ್ಣವರು.
"https://kn.wikipedia.org/wiki/ವೈಷ್ಣವ_ಪಂಥ" ಇಂದ ಪಡೆಯಲ್ಪಟ್ಟಿದೆ