ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
ಪಾಶಗಳಿಂದ ಬಿಡುಗಡೆಯಾದ ಮೇಲೆ ಜೀವನು ಶಿವನೊಂದಿಗೆ ಸೇರುತ್ತಾನೆ ಸೃಷ್ಟಿ, ಸ್ಥಿತಿ ಲಯ , ತಿರೋಧಾನ ಅನುಗ್ರಹವುಳ್ಳ ಶಿವನಲ್ಲಿ ಸೇರಿದರೂ ,ಅದೈತವಿಲ್ಲ. ಬಂಧಗಳಿಂದ ಬಿಡುಗಡೆಯಾಗಿ ಶಿವಾನುಭವಾಗುವುದು. ಜೀವಂತವಿರುವಾಗಲೂ , ಮುಕ್ತಿಯನ್ನು ಪಡೆಯಬಹುದು. ಶಿವನನ್ನು ಪ್ರೀತಿಸಿದಂತೆ ಈ ಲೋಕವನ್ನೂ ಪ್ರೀತಿಸುವುದು ಅಗತ್ಯ ಮತ್ತು ಅವಶ್ಯ. .
== ಪ್ರತ್ಯಭಿಜ್ಞಾ ದರ್ಶನ ಅಥವಾ ಅಭಾಸ ವಾದ ==
;ಇದು ಕಾಶ್ಮೀರ ಶೈವ , ಶಿವಾದ್ವೈತ , ಎಂಬ ಹಸರುಗಳುಳ್ಳಹೆಸರುಗಳುಳ್ಳ, ಉತ್ತರದ ದರ್ಶನ .
:'''ವಸುಗುಪ್ತನ ಶಿವ ಸೂತ್ರ''' (೮ನೇ ಶತಮಾನ) ಮೊದಲಾದ ಗ್ರಂಥಗಳು ಆಧಾರ . ಅದಕ್ಕೆ ಆಗಮವೇ ಆಧಾರವೆಂಬ ಮತ. ಇದು ಅದ್ವತವನ್ನು ಪ್ರತಿಪಾದಿಸುತ್ತದೆ. '''ಇಲ್ಲಿ ಪರಮ ತತ್ವ ಶಿವ''' . ಶಿವ -ಶಕ್ತಿಯರ ಸಾಮರಸ್ಯ. ಶಿವನನ್ನು ಹೊರತುಪಡಿಸಿ ಮತ್ತಾವ ತತ್ವವೂ ಇಲ್ಲ. ವಿಶ್ವ ಅವನ ಅಭಾಸ. ಅವನ ವಿಶ್ವಾತ್ಮಕ ರೂಪದಲ್ಲಿ ಸರ್ವಾಂತರ್ಯಾಮಿ . ವಿಶ್ರ್ವೇತ್ತೀರ್ಣ ರೂಪದಲ್ಲಿ ವಿಶ್ವವನ್ನು ಮ್ಭಿರಿದ್ದಾನೆ. ಅವನೇ ವಿಶ್ವವಾಗಿ ಸ್ಪುರಿಸುತ್ತಾನೆ. ಅದು ತನ್ನ ಇಚ್ಛಾಶಕ್ತಿಯಿಂದ. ಅವನೇ ಕತೃ . ಶಂಕರರ ಅದ್ವೈತದಲ್ಲಿ ಬ್ರಹ್ಮನಿಗೆ ಕತೃತ್ವವಿಲ್ಲ - ನಿರ್ಗುಣ. '''ಶಿವಾದ್ವೈತದಲ್ಲಿ ಜಗತ್ತು ಸತ್ಯ''' - ಶಿವನ ಅವಿಭಾವ - ಆದರೆ ಕನ್ನಡಿಯಲ್ಲಿ ಬಿಂಬದಂತೆ ಶಿವನಲ್ಲಿ ಅಭಾಸದಿಂದ (ವಸ್ತುವಿಲ್ಲದಿದ್ದರೂ) ಜಗತ್ತು ಕಾಣಿಸಿಕೊಳ್ಳುವುದು. ಇದಕ್ಕೆ '''ಅಭಾಸವಾದ''' ವೆಂದೂ ಹೆಸರಿದೆ.
 
== ಶಿವ -ಶಕ್ತಿ ==
:ಶಿವನಲ್ಲಿ ಇಚ್ಛೆಯಾದಾಗ '''ಸ್ಪಂದನ'''ವುಂಟಾಗುವುದು. ಅದೇ ಶಕ್ತಿ . ಹಾಗೆ '''ಶಿವ- ಶಕ್ತಿ''' ಎಂದು ಎರಡು ರೂಪ ಹೊಂದುವುದು. ಶಕ್ತಿ ವಿಮರ್ಶರೂಪದ್ದು - ಅಹಂ ಭಾವನೆಯದು ; ಸೃಷ್ಟಿಯಲ್ಲಿ ಅದು ವಿಶ್ವಾಕಾರ ; ಸ್ಥಿತಿಯಲ್ಲಿ ವಿಶ್ವಪ್ರಕಾರ ; ಸಂಹಾರದಲ್ಲಿ ವಿಶ್ವ ಸಂಹರಣ ರೂಪ ತಾಳುವುದು. ಈ ಶಕ್ತಿಯ ಸ್ಪುರಣವಿಲ್ಲದಿದ್ದರೆ , ಶಿವನಲ್ಲಿ ತನ್ನ ಪ್ರಕಾಶದ ಅರಿವಾಗದು ಅದು ಶಾಂತ ರೂಪ ತಾಳುವುದು. ಆದರೂ ಶಿವ ಶಕ್ತಿಯರು ಒಂದೇ -ಚಂದ್ರ -ಚಂದ್ರಿಕೆಯಂತೆ ;. ಶಿವ ಶಕ್ತಿಯರ ಅಂತರ ನಿವೇಶಕ್ಕೆ (ಒಂದುಗೂಡುವಿಕೆಗೆ ) ಸದಾಶಿವವೆಂದೂ, ಬಾಹ್ಯನಿವೇಶಕ್ಕೆ ಈಶ್ವರನೆಂದೂ ಹೆಸರು. ಇವರಿಂದ ಐದು ಶಕ್ತಿ ತತ್ವಗಳು ಉಂಟಾಗುತ್ತವೆ ; ಅವು '''ಚಿತ್ , ಆನಂದ , ಇಚ್ಛಾ , ಜ್ಞಾನ , ಕ್ರಿಯಾ .''' ಇದಕ್ಕೆ ತತ್ವಗಳು (ಹೆಸರು) ಶಿವ , ಶಕ್ತಿ , ಸದಾಶಿವ , ಈಶ್ವರ , ಶುದ್ಧವಿದ್ಯಾ (ಐದು) .
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ