ಶಿಗ್ಗಾಂವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox settlement | name =ಶಿಗ್ಗಾಂವಿ | native_name = | native_name_lang = | other_name = | nickname...
( ಯಾವುದೇ ವ್ಯತ್ಯಾಸವಿಲ್ಲ )

೦೯:೩೬, ೨೯ ಸೆಪ್ಟೆಂಬರ್ ೨೦೧೭ ನಂತೆ ಪರಿಷ್ಕರಣೆ


ಇದು ಹಾವೇರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಶಿಗ್ಗಾಂವ ತಾಲೂಕಿನಲ್ಲಿರುವ ವಿಶೇಷವೆಂದರೆ ಮೊದಲ ಮಹಮ್ಮದಿಯ ಕವಿ ಶಿಶುವಿನಹಾಳ ಶರೀಫಶಿವಯೊಗಿಗಳು ಜನಿಸಿದ ಸ್ಥಳ ಹಾಗೂ ಕನಕದಾಸರು ಜನಿಸಿದ ಬಾಡ ಗ್ರಾಮವು ಈ ತಾಲೂಕಿನಲ್ಲಿದೆ. ಜೊತೆಗೆ ಕ್ರೀಯಾಶೀಲ ಕನ್ನಡ ಸಾಹಿತ್ಯ ಪರಿ‍‍‍‌‍‍‍‍‍ಷತ್ತು ವಿವಿದ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಸದ್ಯ ಅದರ ಻ಅಧ್ಯಕ್ಷರಾಗಿ ಬಸವರಾಜ ಬಸರೀಕಟ್ಟಿಯವರು ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ವಿವಿದ ಸಂಘಟನೆಗಳು ಕ್ರೀಯಾಶೀಲವ಻ಗಿವೆ. ಮತ್ತು ಗೋಟಗೋಡಿಯ ಕಲಾವೈಭವ ಶಿಲ್ಪಗ್ರಾಮ ರಾಕಗಾರ್ಡನ ವಿಶಿಷ್ಠವಾಗಿದೆ.

ಶಿಗ್ಗಾಂವಿ
ಪಟ್ಟಣ
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆಹಾವೇರಿ
Government
 • ಎಂಎಲ್ಎಬಸವರಾಜ ಬೊಮ್ಮಾಯಿ
Elevation
೬೦೧ m (೧,೯೭೨ ft)
Population
 (೨೦೦೧)
 • Total೨೪೩೧೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30
ಪಿನ್ ಕೋಡ್
೫೮೧೨೦೫
Area code೦೮೩೭೮
Vehicle registrationಕೆಎ೨೭
Websitewww.shiggaontown.gov.in