"ಮೆಕ್ಸಿಕೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೆಚ್ಚಿನ ಮಾಹಿತಿ ಸೇರಿಸಿದ್ದು)
 
}}
 
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ [[ಉತ್ತರ ಅಮೆರಿಕಾ]]ದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ [[ಯು.ಎಸ್.ಎ]], ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ [[ಮೆಕ್ಸಿಕೋ ಕೊಲ್ಲಿ]], ಆಗ್ನೇಯಕ್ಕೆ [[ಗ್ವಾಟೆಮಾಲಾ]], [[ಬೆಲಿಝ್]] ಮತ್ತು [[ಕೆರಿಬ್ಬಿಯನ್ ಸಮುದ್ರ]]ಗಳಿವೆ. ಮೆಕ್ಸಿಕೋ ರಾಷ್ಟ್ರವು [[ಮೆಕ್ಸಿಕೋ ನಗರ]]ವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ [[ಒಕ್ಕೂಟ ಗಣರಾಜ್ಯ]]ವಾಗಿದೆ. ಮೆಕ್ಸಿಕೋದ ರಾಜಧಾನಿಯಾಗಿರುವ ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು. ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಆರನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ [https://en.wikipedia.org/wiki/List_of_countries_and_dependencies_by_area ೧೩]ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು [[ಸ್ಪಾನಿಷ್]] ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ. ಮೆಕ್ಸಿಕನ್ ಕರೆನ್ಸಿಯ ಹೆಸರು ಪಿಸೋ. ಮೆಕ್ಸಿಕೋದ ಇತರ ಪ್ರಮುಖ ನಗರಗಳೆಂದರೆ ಗ್ವಾದಲಹರ(Guadalajara), ನಿಯೋ ಲಿಯೋನ್(Neo León), ನಿಯೋ ಲಿಯೋನ್ ಜಿಲ್ಲೆಯಲ್ಲಿ ಬರುವ ಮಾಂಟೆರರಿ, ಪ್ಯುಬ್ಲೋ(Puebla), ಟೊಲುಕ(Toluca), ತುಜಾನ(Tijuana) . </br>
೧ ಅಮೇರಿಕನ್ ಡಾಲರ್ = ೧೮.೧೯ ಮೆಕ್ಸಿಕನ್ ಪಿಸೋ. </br>
೧ ಮೆಕ್ಸಿಕನ್ ಪಿಸೋ =[https://themoneyconverter.com/MXN/INR.aspx ೩.೬ ಭಾರತೀಯ ರೂಪಾಯಿ] </br>
 
==ಇತಿಹಾಸ==
"https://kn.wikipedia.org/wiki/ವಿಶೇಷ:MobileDiff/799313" ಇಂದ ಪಡೆಯಲ್ಪಟ್ಟಿದೆ