"ಮೆಕ್ಸಿಕೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ವಿಕಿಯಲ್ಲಿರುವ ಮಾಹಿತಿಯನ್ನು ಸರಿಪಡಿಸಿದ್ದು
ಚು (Bot: Migrating 214 interwiki links, now provided by Wikidata on d:q96 (translate me))
(ವಿಕಿಯಲ್ಲಿರುವ ಮಾಹಿತಿಯನ್ನು ಸರಿಪಡಿಸಿದ್ದು)
 
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ [[ಉತ್ತರ ಅಮೆರಿಕಾ]]ದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ [[ಯು.ಎಸ್.ಎ]], ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ [[ಮೆಕ್ಸಿಕೋ ಕೊಲ್ಲಿ]], ಆಗ್ನೇಯಕ್ಕೆ [[ಗ್ವಾಟೆಮಾಲಾ]], [[ಬೆಲಿಝ್]] ಮತ್ತು [[ಕೆರಿಬ್ಬಿಯನ್ ಸಮುದ್ರ]]ಗಳಿವೆ. ಮೆಕ್ಸಿಕೋ ರಾಷ್ಟ್ರವು [[ಮೆಕ್ಸಿಕೋ ನಗರ]]ವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ [[ಒಕ್ಕೂಟ ಗಣರಾಜ್ಯ]]ವಾಗಿದೆ. ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು.
ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಐದನೆಯಆರನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೪ನೆಯದು[https://en.wikipedia.org/wiki/List_of_countries_and_dependencies_by_area ೧೩]ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು [[ಸ್ಪಾನಿಷ್]] ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ.
 
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
"https://kn.wikipedia.org/wiki/ವಿಶೇಷ:MobileDiff/799309" ಇಂದ ಪಡೆಯಲ್ಪಟ್ಟಿದೆ