ಗೊನೊರಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
+image
ಟ್ಯಾಗ್: 2017 source edit
೧ ನೇ ಸಾಲು:
[[file:PHIL 4065 lores.jpg|thumb|ಗೊನೊರಿಯಾ]]
'''ಗೊನೊರಿಯಾ''' ಎಂಬುದು ನಿಸ್ಸೀರಿಯ [[ಬ್ಯಾಕ್ಟೀರಿಯ]] ದಿಂದ ಲೈಂಗಿಕವಾಗಿ ಹರಡುವ ವೊಂದು [[ಸೋಂಕು]]. ಪುರುಷರಲ್ಲಿ ಸಾಮಾನ್ಯವಾಗಿ ಮೂತ್ರವಿಸರ್ಜನೆಯಾ ವೇಳೆ ಉರಿತ ಹಾಗು ಶಿಶ್ನ ಸ್ರಾವ ಉಂಟಾಗುತ್ತದೆ<<ref>>{{cite_web|url==http://www.cdc.gov/std/gonorrhea/stdfact-gonorrhea.htm|title==gonorrhea}}</ref> ಮಹಿಳೆಯರಿಗೆ ಸುಮಾರು ಅರ್ಧ ಸಮಯ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ ಅಥವಾ ಯೋನಿ ಸ್ರಾವ ಮತ್ತು ಅಸ್ಥಿ ಕುಹರ ಉಂಟಾಗಬಹುದು. ಗೊನೊರಿಯಾ ಹೊಂದಿರುವ ಪುರುಷರು ಮತ್ತು ಮಹಿಳೆಯರನ್ನು ಚಿಕಿತ್ಸೆ ಮಾಡದಿದ್ದಲ್ಲಿ, ಇದು ಸ್ಥಳೀಯವಾಗಿ ಹರಡಿ ಕೀಲುಗಳು ಮತ್ತು ಹೃದಯ ಕವಾಟಗಳ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚುತ್ತದೆ<<ref>>{{cite_web|url==http://www.webmd.com/sexual-conditions/guide/gonorrhea|title==gonorrhea}}</ref>
ಕಾಂಡೊಮ್ ಬಳಕೆಯಿಂದ ಗೊನೊರಿಯಾ ಸೋಂಕನ್ನು ತಡೆಗಟ್ಟಬಹುದು. ಪ್ರತಿಜೀವಕಗಳ ಬಳಕೆಯಿಂದ ಪ್ರತಿರೋಧದ ಅಭಿವೃದ್ಧಿಯು ಹೆಚ್ಚಾಗಿರುವುದರಿಂದ ಸೆಫಟ್ರಿಯಾ‍‍‍ಕ್ಸೋನ್ ಬಳಸಿ ಚಿಕಿತ್ಸೆಯನ್ನು ಕೊಡಲಾಗುತ್ತದೆ. ಯಾವುದೇ ಸೋಂಕನ್ನು ಹೊಂದಿರುವ ಪುರುಷ ಸಂಗಾತಿಯೊಂದಿಗೆ ಮೌಖಿಕ ಸಂಭೋಗ ಪ್ರದರ್ಶಿಸುವುದರಿಂದ ಗಂಟಲಿನ ಗೊನೊರಿಯಾ ಹೊಂದಬಹುದು. ಇಂತಹ ಸೋಂಕು ಪ್ರಕರಣಗಳು ೯೦ ರಷ್ಟು ಲಕ್ಷಣಗಳನ್ನು ಉಂಟುಮಾಡುವುದಿಲ್ಲ ಆದರೆ ಉಳಿದ ೧೦ ರಷ್ಟು ಗಂಟಲು ನೋವುಂಟು ಮಾಡುತ್ತದೆ.ಹೊಮ್ಮುವ ಕಾಲವು ಸಾಮಾನ್ಯವಾಗಿ ೨ ರಿಂದ ೧೪ ದಿನದೊಳಗೆ ಮತ್ತು ಸೊಂಕಾಗಿ ೪ ರಿಂದ ೬ ದಿನದೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
"https://kn.wikipedia.org/wiki/ಗೊನೊರಿಯಾ" ಇಂದ ಪಡೆಯಲ್ಪಟ್ಟಿದೆ