"ಹರಿಯಾಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಹರ್ಯಾಣದ ಮುನ್ನುಡಿ
(ಹರ್ಯಾಣದ ಮುನ್ನುಡಿ)
footnotes = |
}}
'''ಹರಿಯಾಣ''' ({{lang|hi|हरियाणा}},{{lang|pa|ਹਰਿਆਣਾ}}), ಉತ್ತರದಲ್ಲಿರುವ [[ಭಾರತದ ರಾಜ್ಯ]]. ಇದನ್ನು ಹಿಂದಿನ ಪಂಜಾಬ್ ರಾಜ್ಯದಿಂದ 1 ನವೆಂಬರ್ 1966 ರಂದು ಭಾಷೆಯ ಆಧಾರದ ಮೇಲೆ ವಿಭಾಗಿಸಿ ಹೊಸ ರಾಜ್ಯವನ್ನಾಗಿ ಮಾಡಲಾಯಿತು. ಸುಮಾರು 44,212 ಕಿಮಿ<sup>2</sup> (17,070 ಚದರ ಮೈಲಿ)ಯಷ್ಟು ಹರಡಿರುವ ಈ ರಾಜ್ಯ ವಿಸ್ತೀರ್ಣದಲ್ಲಿ 21 ನೇ ಸ್ಥಾನದಲ್ಲಿದೆ. ಭಾರತದ 2011ರ ಜನಗಣತಿಯ ಪ್ರಕಾರ, ಜನಸಂಖ್ಯೆಯು ಹದಿನೆಂಟನೇ ಅತಿಹೆಚ್ಚು (25,353,081) ನಿವಾಸಿಗಳನ್ನು ಹೊಂದಿದೆ.
'''ಹರಿಯಾಣ''' ({{lang|hi|हरियाणा}},{{lang|pa|ਹਰਿਆਣਾ}}), ಉತ್ತರದಲ್ಲಿರುವ [[ಭಾರತದ ರಾಜ್ಯ]].
 
ಚಂಡೀಘಢ ನಗರವು ಹರಿಯಾಣದ ರಾಜಧಾನಿಯಾಗಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶ (ಏನ್. ಸಿ. ಆರ್.) ದ ಫರಿದಾಬಾದ್ ನಗರವು ರಾಜ್ಯದ ಅತ್ಯಂತ ಜನನಿಬಿಡ ನಗರವಾಗಿದೆ. ಗುರಗ್ರಾಮ್ ನಗರವು ಹಣಕಾಸು ಕೇಂದ್ರವಾಗಿದ್ದು, ಇಲ್ಲಿ ಪ್ರಮುಖ ಫಾರ್ಚ್ಯೂನ್ 500 (ಫಾರ್ಚೂನ್ ನಿಯತಕಾಲಿಕೆ ಪ್ರಕಟಿಸಿದ ಜಗತ್ತಿನ 500 ಪ್ರಮುಖ ಕಂಪನಿಗಳ ಪಟ್ಟಿ) ಕಂಪೆನಿಗಳಿವೆ. ಹರಿಯಾಣ ಭಾರತದ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. 2012-13ನೇ ಸಾಲಿನಲ್ಲಿ ದೇಶದಲ್ಲಿ ಮೂರನೇ ಅತಿದೊಡ್ಡ ತಲಾ ಆದಾಯವನ್ನು ₹119,158 (US $1,900) ಮತ್ತು ₹132,089 (US $ 2,100) 2013-14ನೇ ಸಾಲಿನಲ್ಲಿ ಹೊಂದಿದೆ. ರಾಜ್ಯವು ದಕ್ಷಿಣ ಏಷ್ಯಾದಲ್ಲಿನ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಅದರ ಕೃಷಿ ಮತ್ತು ಉತ್ಪಾದನಾ ಕೈಗಾರಿಕೆಗಳು 1970 ರ ದಶಕದಿಂದ ನಿರಂತರ ಬೆಳವಣಿಗೆಯನ್ನು ಅನುಭವಿಸಿವೆ. 2000ರಿಂದೀಚೆಗೆ, ಭಾರತದಲ್ಲೇ ಅತಿಹೆಚ್ಚು ತಲಾ ಬಂಡವಾಳವನ್ನು ಸ್ವೀಕರಿಸಿದ ಹೆಮ್ಮೆ ಈ ರಾಜ್ಯದ್ದು.
 
ಹರ್ಯಾಣದ ಉತ್ತರಕ್ಕೆ [[ಪಂಜಾಬ್]] ಮತ್ತು [[ಹಿಮಾಚಲ ಪ್ರದೇಶ]]ವಿವೆ. [[ರಾಜಸ್ಥಾನ]] ಪಶ್ಚಿಮಕ್ಕೆ ಮತ್ತು ದಕ್ಷಿಣಕ್ಕೆ ಗಡಿಯಾಗಿದೆ. ಯಮುನಾ ನದಿ ಉತ್ತರ ಪ್ರದೇಶದ ಪೂರ್ವದ ಗಡಿಯನ್ನು ನಿರ್ಮಿಸಿದೆ. ದೆಹಲಿಯ ಉತ್ತರದ, ಪಶ್ಚಿಮ ಮತ್ತು ದಕ್ಷಿಣದ ಗಡಿಗಳನ್ನು ರೂಪಿಸುವ ಮೂಲಕ ದೇಶದ ರಾಜಧಾನಿ ದೆಹಲಿಯನ್ನು ಮೂರು ಕಡೆಗಳಲ್ಲಿ ಸುತ್ತುವರಿದಿದೆ. ಈ ಪರಿಣಾಮವಾಗಿ, ಯೋಜನಾ ಮತ್ತು ಅಭಿವೃದ್ಧಿ ಉದ್ದೇಶಗಳಿಗಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ದಕ್ಷಿಣ ಹರಿಯಾಣದ ದೊಡ್ಡ ಪ್ರದೇಶವನ್ನು ಸೇರಿಸಲಾಗಿದೆ.
 
== ಹರಿಯಾಣ ರಾಜ್ಯ ಉದಯ ==
*ಪಂಜಾಬಿನ ಭಾಗವಾಗಿದ್ದ ಹರಿಯಾಣವು ೧೯೬೬/1966 ರಲ್ಲಿ (the Punjab Reorganisation Act, 1966) ಪ್ರತ್ಯೇಕ ರಾಜ್ಯವಾಯಿತು. ಹರಿಯಾಣದ ವಿಧಾನ ಸಭೆಯು ಪ್ರಾರಂಭದಲ್ಲಿ ೫೪/54 ಸದಸ್ಯರನ್ನು ಹೊಂದಿತ್ತು. ಹತ್ತು ಸ್ಥಾನಗಳು ಅನುಸೂಚತ ವರ್ಗಕ್ಕೆ ಮೀಸಲಾಗಿತ್ತು. ೧೯೬೭/1967 ರಲ್ಲಿ ಸದಸ್ಯತ್ವ ವನ್ನು ೮೧ಕ್ಕೆ ಏರಿಸಲಾಯಿತು. ನಂತರ ೧೯೭೭/1977 ರಲ್ಲಿ ೧೭/17 ಮೀಸಲು ಸ್ಥಾನ ಸೇರಿ ವಿಧಾನ ಸಭೆಯಲ್ಲಿ ೯೦/90 ಸ್ಥಾನಗಳಿಗೆ ಹೆಚ್ಚಿಸಲಾಯಿತು.
೬೦೧

edits

"https://kn.wikipedia.org/wiki/ವಿಶೇಷ:MobileDiff/798709" ಇಂದ ಪಡೆಯಲ್ಪಟ್ಟಿದೆ