ವಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೫ ನೇ ಸಾಲು:
ಕೆಲವೊಮ್ಮೆ ಏಳಕ್ಕಿಂತ ಹೆಚ್ಛು ಅಥವಾ ಕಡಿಮೆ ದಿನಗಳ ಅವಧಿಯನ್ನೂ ವಾರ ಎಂದು ಕರೆದಿರುವುದು ಉಂಟು.
 
ಸಾಮಾನ್ಯವಾಗಿ ನಾಲ್ಕರಿಂದ ಹತ್ತುದಿನಗಳ ಅವಧಿಯನ್ನು ವಾರ ಎಂದು ಬಳಸುವುದುಂಟು. ಹತ್ತಕ್ಕಿಂತ ಹೆಚ್ಚು ದಿನಗಳ ಅವಧಿಯು ಪಕ್ಷ ಅಥವಾ ತಿಂಗಳ ಅವಧಿಗೆ ಸಮೀಪವಾಗಿರುವುದು ಇದಕ್ಕೆ ಕಾರಣ . ಜಗತ್ತಿನ ಕೆಲ ಭಾಗಳಲ್ಲಿಭಾಗಗಳಲ್ಲಿ ಚಾಲ್ತಿಯಾಗಿದ್ದ ಕೆಲವು ಪಂಚಾಂಗಗಳಲ್ಲಿ ಏಳಕ್ಕಿಂತ ಹೆಚ್ಚು ಅಥವಾ ಕಡಿಮೆ ದಿನಗಳ ವಾರ ಬಳಕೆಯಲ್ಲಿತ್ತು.
[[ವರ್ಗ:ಕಾಲದ ಏಕಮಾನಗಳು]]
 
"https://kn.wikipedia.org/wiki/ವಾರ" ಇಂದ ಪಡೆಯಲ್ಪಟ್ಟಿದೆ