ಸದಸ್ಯ:Anoosha k/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
೧ ನೇ ಸಾಲು:
ರಿಗೆ,
ಪ್ರಾದೇಶಿಕ ಆಯುಕ್ತರು
ಮೈಸೂರು ವಿಭಾಗ
ಮೈಸೂರು.
 
ರಿಂದ,
ಸುಧಾ ಕುಮಾರಿ. ಕೆ.
ಕೋಂ/ದಿ. ಎಂ.ಪಿ.ಗಣೇಶ್
ದೇವಿಪ್ರಸಾದ
ಹಳೆ ಕೃಷ್ಣಾ ಟಾಕೀಸಿನ ಬಳಿ
ಪೆರ್ಮನ್ನೂರು,
ತೊಕ್ಕೊಟ್ಟು, ಮಂಗಳೂರು.
 
ಮಾನ್ಯರೇ,
ವಿಷಯ: ವಿದ್ಯಾರ್ಹತೆಗೆ ಅನುಗುಣವಾಗಿ ಅನುಕಂಪದ ಆಧಾರದಲ್ಲಿ ನೇಮಕಾತಿಯನ್ನು ನೀಡುವ ಬಗ್ಗೆ.
 
ಸುಧಾ ಕುಮಾರಿ.ಕೆ. ಕೋ. ದಿ. ಎಂ.ಪ್.ಗಣೇಶ್ ಸಿ.ಹೆಚ್.ಸಿ೧೭೦೬ ಇವರು ೧೮-೦೮-೨೦೧೫ರಂದು ಮರಣ ಹೊಂದಿರುತ್ತಾರೆ. ಆ ಕಾರಣದಿಂದಾಗಿ ಅನುಕ್ಂಪದ ಆಧಾಹರದಲ್ಲಿ ನೀಡುವ ನೇಮಕಾತಿಯ ಬಗ್ಗೆ ಈಗಾಗಲೇ ನಾನು ಸಂಬಂಧಿತ ಇಲಾಖೆಯನ್ನು ಹೊರತು ಪಡಿಸಿ ಕರ್ತವ್ಯ ನಿರ್ವಹಿಸಲು ಅನುಮತಿಯನ್ನು ಕೋರಿರುವೆನು. ಸದರಿ ನನ್ನ ಅಪೇಕ್ಷೆಯು ಘನ ಸನ್ನಿಧಾನದಲ್ಲಿದ್ದು ತಾವುಗಳು ಅಪೇಕ್ಷೆಯನ್ನು ಪರಿಗಣಿಸಿ ನನ್ನ ವಿದ್ಯಾರ್ಹತೆಗೆ ಅನುಗುಣವಾಗಿ ಎಂ.ಎ.(ಕನ್ನಡ), ಬಿ.ಎಡ್, ಎನ್.ಇ.ಟಿ(ಯು.ಜಿ.ಸಿ.), ಎಸ್.ಇ.ಟಿ, ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಪದವಿಯ ಕೊನೆಯ ಹಂತದಲ್ಲಿ ಅಧ್ಯಯನ ಮಾಡುತ್ತಿರುವೆನು. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಕಳೆದ ಆರು ವರ್ಷಗಳಿಂದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಳಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವೆನು.
ಸದರಿ ಸನ್ನಿಧಾನವು ನನ್ನ ಈ ಅಪೇಕ್ಷೆಯನ್ನು ಪರಿಗಣಿಸಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ವಿದ್ಯಾರ್ಹಗೆ ಹೊಂದಿಕೊಂಡು ಉಪನ್ಯಾಸಕರ ಹುದ್ದೆಯನ್ನು ಕೊಡುವರೆ ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಇಲ್ಲವೇ ಉಳಿದ ಇಲಾಖೆಗಳಲ್ಲಿ ವಿದ್ಯಾರ್ಹತೆಗೆ ಹೊಂದಿಕೊಂದು ನೇಮಕಾತಿಯನ್ನು ಮಾಡಿ ಕರ್ತವ್ಯ ನಿರ್ವಹಿಸಲು ಅವಕಾಶವನ್ನು ನೀಡಬೇಕಾಗಿ ವಿನಮ್ರತೆಯಿಂದ ವಿನಯಪೂರ್ವಕವಾಗಿ ವಿನಂತಿಸುತ್ತಿದ್ದೇನೆ.
 
ಇತೀ ತಮ್ಮ ವಿಶ್ವಾಸದೊಂದಿಗೆ
(ಸುಧಾ ಕುಮಾರಿ)
 
 
 
 
 
 
 
ಸುಧಾ ಕುಮಾರಿ.ಕೆ. ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸಂತ ಅಲೋಸಿಯಸ್ ಕಾಲೇಜು, ಮಂಗಳೂರು. ಪ್ರಸ್ತುತ ಸಂಸ್ಥೆಯಲ್ಲಿ ೨೦೧೧ ರಿಂದ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ.
 
ಡಾ.ಕೆ.ಸರಸ್ವತಿ
ವಿಭಾಗ ಮುಖ್ಯಸ್ಥರು,
ಕನ್ನಡ ವಿಭಾಗ