ಬರ್ಮೀ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಸೇರ್ಪಡೆ ಮತ್ತು ಪರಿವಿಡಿ ತಯಾರಿ
ಚು ಕೊಂಡಿ ಸೇರ್ಪಡೆ
 
೧ ನೇ ಸಾಲು:
[[:en:Regalia|ಬರ್ಮೀ ಭಾಷೆ]] - ಬರ್ಮ ಒಕ್ಕೂಟದ ಅಧಿಕೃತ [[ಭಾಷೆ]]. ಆ ನಾಡಿನ 23 ದಶಲಕ್ಷ ಪ್ರಜೆಗಳ ಪೈಕಿ 2/3 ರಷ್ಟು ಜನರ [[ಮಾತೃಭಾಷೆ]]. ಲಿಖಿತ [[ಸಾಹಿತ್ಯ]] ಹದಿನೈದನೆಯ ಶತಮಾನದಿಂದ ದೊರೆಯುತ್ತದೆಯಾದರೂ ಹನ್ನೊಂದನೆಯ ಶತಮಾನದಷ್ಟು ಹಿಂದಕ್ಕೆ ಹೋಗುವ ಶಿಲಾಶಾಸನಗಳೂ[[ಶಿಲಾಶಾಸನ |ಶಿಲಾಶಾಸನ]]ಗಳೂ ದೊರೆತಿವೆ. ಈ ಭಾಷೆಯಲ್ಲಿ ಮೂರು ಬಗೆಯ ಶೈಲಿಗಳನ್ನು[[ಶೈಲಿ]]ಗಳನ್ನು ಸ್ಪಷ್ಟವಾಗಿ ಗುರುತಿಸಬಹುದು; ಅಭಿಜಾತ ಶೈಲಿ, ಬರವಣಿಗೆಯಲ್ಲಿರುವ ಗದ್ಯ ([[ಪಾಳಿ ಭಾಷೆ|ಪಾಲಿ]] [[ವ್ಯಾಕರಣ]] ಮತ್ತು ವಾಕ್ಯರಚನೆಯಿಂದ ಬಹಳವಾಗಿ ಪ್ರಭಾವಗೊಂಡಿದೆ) ಮತ್ತು ಆಡುಭಾಷೆ. ಇವುಗಳಲ್ಲಿ ಪದಕೋಶದ ದೃಷ್ಟಿಗಿಂತಲೂ ವಾಕ್ಯರಚನೆ ಮತ್ತು ವ್ಯಾಕರಣಾಂಶಗಳ ದೃಷ್ಟಿಯಿಂದ ಭಿನ್ನತೆ ಕಂಡುಬರುತ್ತದೆ.<ref>http://www.thefreedictionary.com/Barmi</ref>
 
== ಬರ್ಮೀ ಲಿಪಿ ಉಗಮ ==
ಬರ್ಮೀ ಲಿಪಿ ಉಗಮಿಸಿದ್ದು ದಕ್ಷಿಣ ಭಾರತೀಯ ಮೂಲದಿಂದ. ಬಹಳವಾಗಿ ವೃತ್ತಗಳು ಮತ್ತು ವೃತ್ತಭಾಗಗಳು ಕಂಡುಬರುವ ಈ ಲಿಪಿಯನ್ನು ಎಡದಿಂದ ಬಲಕ್ಕೆ ಬರೆಯುತ್ತಾರೆ. ಇದರ ಸಾಂಪ್ರದಾಯಿಕ ಕಾಗುಣಿತ ಪದ್ಧತಿ ತೌಲನಿಕ ಭಾಷಾಶಾಸ್ತ್ರೀಯ ಅಧ್ಯಯನಕ್ಕೆ ದಾರಿಮಾಡಿಕೊಡುತ್ತದೆ. ಬರ್ಮೀ ಭಾಷೆ ಸೈನೋಟೆಬೆಟನ್ ಭಾಷಾವರ್ಗಕ್ಕೆ ಸೇರಿದ [[ಟೆಬೆಟೊ]]-ಬರ್ಮೀ ಉಪವರ್ಗದ ಒಂದು ಭಾಷೆ. ಮೂಲಭೂತವಾಗಿ ಇದು [[ಏಕಾಕ್ಷರ]] ಭಾಷೆ. ಅಂದರೆ ನಿರ್ದಿಷ್ಟವಾಗಿ ಒಂದು ಅಕ್ಷರದ ಆಕೃತಿಮಾನಗಳು ಇದರಲ್ಲುಂಟು. ಇದು ಒಂದು ತಾನಭಾಷೆ (ಟೋನ್ ಲ್ಯಾಂಗ್ವೇಜ್) ಸಹ ಹೌದು. ಒಂದು ನಿಮ್ನ-ಸ್ವರಾಘಾತ ಮತ್ತು ಮೂರು ಉಚ್ಚ-ಸ್ವರಾಘಾತ ಮಾದರಿಯ ಅಕ್ಷರಗಳು[[ಅಕ್ಷರ]]ಗಳು ಇದರಲ್ಲಿ ಕಂಡುಬರುತ್ತವೆ.
 
== ಬರ್ಮೀ ಭಾಷೆ ಕ್ರಿಯಾಪದ ==
ಅಂತಿಮ ಕ್ರಿಯಾಪದಕ್ಕೆ[[ಕ್ರಿಯಾಪದ]]ಕ್ಕೆ ಮೊದಲು ಬರುವ ಪದಗಳ ಕ್ರಮ ಈ ಭಾಷೆಯಲ್ಲಿ ಸಾಪೇಕ್ಷವಾಗಿ ನಿರ್ಬಂಧಕ್ಕೆ ಒಳಗಾಗಿರುವುದಿಲ್ಲ. ಅದರಲ್ಲೂ ಅನೇಕ ವೇಳೆ ವಾಕ್ಯ ರಚನೆಯ ಸಂಬಂಧಗಳನ್ನು ತೋರಿಸಬೇಕಾದರೆ ಅಂತ್ಯಪ್ರತ್ಯಯಗಳನ್ನು ಬಳಸಲಾಗುತ್ತದೆ. ಆದರೆ ಪ್ರಧಾನ ಕ್ರಿಯಾಪದದೊಡನೆಯೆ ವಾಕ್ಯ ಕೊನೆಗೊಳ್ಳುತ್ತದೆ. ಬರ್ಮೀ ಆಡು ಭಾಷೆಯ ಸಮೀಕರಣಾತ್ಮಕ ವಾಕ್ಯಗಳಲ್ಲಿ ಸಂಯೋಜಕ ಕ್ರಿಯಾ ಪದಗಳನ್ನು ಬಳಸುವುದಿಲ್ಲ. ಎಣಿಕೆ ಮಾಡಬೇಕಾದರೆ ಸಂಖ್ಯಾವಾಚಕಗಳ[[ಸಂಖ್ಯಾವಾಚ]]ಕಗಳ ಪ್ರಯೋಗ ಉಂಟು.
 
== ಬರ್ಮೀ ಭಾಷೆ ಪದಸಂಪತ್ತು ==
ಬರ್ಮೀ ಭಾಷೆ ಅನೇಕ ಧಾರ್ಮಿಕ ಮತ್ತು ದಾರ್ಶನಿಕ ಪದಗಳನ್ನು ಪಾಳಿ ಮತ್ತು ಸಂಸ್ಕøತ[[ಸಂಸ್ಕೃತ]] ಭಾಷೆಗಳಿಂದ ಎರವಲಾಗಿ ಪಡೆದುಕೊಂಡು ತನ್ನದಾಗಿಸಿಕೊಂಡಿದೆ. ಅನೇಕ ಬಗೆಯ ಮೀನುಗಳ[[ಮೀನು]]ಗಳ ಮತ್ತು ಮರಗಿಡಗಳ ಹೆಸರುಗಳನ್ನು [[ಮಾನ್ ಭಾಷೆಯಿಂದಭಾಷೆ]]ಯಿಂದ ಪಡೆದುಕೊಂಡಿದೆ. ಹಾಗೆಯೇ ವೈಜ್ಞಾನಿಕ ಮತ್ತು ರಾಜಕೀಯ ಪದಗಳನ್ನು ಇಂಗ್ಲಿಷಿನಿಂದ[[ಇಂಗ್ಲಿಷ್|ಇಂಗ್ಲಿಷಿ]]ನಿಂದ ತೆಗೆದುಕೊಂಡಿದೆ. [[ಅರಬ್ಬಿ]], [[ಬಂಗಾಳಿ]], [[ಮಲಯ]] ಮತ್ತು [[ಪೋರ್ಚುಗೀಸ್ ಭಾಷೆಗಳಿಂದಲೂಭಾಷೆ]]ಗಳಿಂದಲೂ ಹಲವಾರು ಪದಗಳು ಬರ್ಮೀ ಭಾಷೆಯಲ್ಲಿ ಸೇರಿಹೋಗಿವೆ.
 
== ಬರ್ಮಾದಲ್ಲಿ ಮಾತನಾಡುವ ಇತರ ಭಾಷೆ ==
ಬರ್ಮ ಒಕ್ಕೊಟದಲ್ಲಿ ಮಾತನಾಡುವ ಇತರ ಭಾಷೆಗಳೆಂದರೆ [[ಶಾನ್ ಭಾಷೆ]](7%), [[ಕಾರೆನ್ ಭಾ]]ಷೆ(8%) [[ಮಾನ್ ಭಾಷೆ]](2%) [[ಚಿನ್ ಭಾಷೆ]] ಮತ್ತು [[ಜಿಂಗ್‍ಪಾ ಭಾಷೆ]].
 
== ಉಲ್ಲೇಖ ==
"https://kn.wikipedia.org/wiki/ಬರ್ಮೀ_ಭಾಷೆ" ಇಂದ ಪಡೆಯಲ್ಪಟ್ಟಿದೆ