ಕಥಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ಪ್ರಯೋಗ==
ಭರತನಾಟ್ಯದಲ್ಲಿದ್ದಂತೆ ಕಥಕ್ನಲ್ಲಿಯೂ ನೃತ್ತ, ನೃತ್ಯ ಮತ್ತು [[ನಾಟ್ಯ ಶಾಸ್ತ್ರ|ನಾಟ್ಯಗಳೆಂಬ]] ವಿಭಾಗಗಳಿವೆ.
 
==ನೃತ್ತ==
ಕಥಕ್ಕಾರ್ಯಕ್ರಮದಲ್ಲಿ ಮೊಟ್ಟ ಮೊದಲು ನೃತ್ತ ಬರುತ್ತದೆ. ನೃತ್ತವೆಂದರೆ ಭಾವರಹಿತವಾದ, ತಾಳಲಯ ವೈಚಿತ್ರ್ಯವನ್ನು ತೋರ್ಪಡಿಸುವ ಕ್ರಮ. ಭರತನಾಟ್ಯದ ಜತಿಗಳಂತೆ ಕಥಕ್ನಲ್ಲಿ ಬೋಲ್ಗಳೆಂಬ ನೃತ್ಯ ಕೃತಿಗಳಿವೆ. ಈ ಬೋಲುಗಳನ್ನು ಅವುಗಳ ರೂಪ ವೈಶಿಷ್ಟ್ಯಗಳ ಪ್ರಕಾರ ಹೀಗೆ ವಿಂಗಡಿಸಬಹುದು.
"https://kn.wikipedia.org/wiki/ಕಥಕ್" ಇಂದ ಪಡೆಯಲ್ಪಟ್ಟಿದೆ