ಕೊಪ್ಪಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
English name added
ಚು Adding {{ಕರ್ನಾಟಕದ_ಜಿಲ್ಲೆಗಳು}} using AWB
೭೦ ನೇ ಸಾಲು:
== ಪ್ರಾಮುಖ್ಯತೆ ==
 
ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, [[ವಿಜಯನಗರ ಸಾಮ್ರಾಜ್ಯ]]ದ ಪ್ರಥಮ ರಾಜಧಾನಿ [[ಆನೆಗುಂದಿ]], ಫ್ರೆಂಚರ ಸಹಾಯ ಪಡೆದು [[ಟಿಪ್ಪು ಸುಲ್ತಾನ್|ಟಿಪ್ಪು ಸುಲ್ತಾನ]] ನಿರ್ಮಿಸಿದ [[ಕೊಪ್ಪಳ]]ಕೋಟೆಕೊಪ್ಪಳಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ [[ಕಿನ್ನಾಳ ಆಟಿಕೆ]], ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ.
 
== ಇತಿಹಾಸ ==
 
[[ತುಂಗಭದ್ರಾ ನದಿ]]ಯ ತೀರದಲ್ಲಿರುವ ಆನೆಗುಂದಿ [[ರಾಮಾಯಣ]] ಕಾಲದ [[ವಾಲಿ]], [[ಸುಗ್ರೀವ]]ರಿದ್ದ ಕಿಷ್ಕಿಂಧೆಯ ಭಾಗವಾಗಿತ್ತೆಂದು ಹೇಳಲಾಗುತ್ತದೆ.[[ವಿಜಯನಗರ ಸಾಮ್ರಾಜ್ಯ]]ದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ [[ಆನೆಗುಂದಿ]]ಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ೧೫೬೫ ವರ್ಷದಲ್ಲಿ [[ರಕ್ಕಸ-ತಂಗಡಿ ಯುದ್ದ]]ದಲ್ಲಿ ಸೋಲಾಗಿ [[ವಿಜಯನಗರ ಸಾಮ್ರಾಜ್ಯ]]ದ ಪತನದ ನಂತರ [[ಹಂಪಿ]] ಮತ್ತು [[ಆನೆಗುಂದಿ]]ಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು.೧೭೭೬ ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗುಂದಿಯನ್ನು ಹಾಳುಗೆಡವಿತು.
 
== ಪ್ರೇಕ್ಷಣೀಯ ಸ್ಥಳಗಳು ==
೮೦ ನೇ ಸಾಲು:
 
*[[ಗಂಗಾವತಿ]] ತಾಲೂಕಿನಲ್ಲಿ, ಗಂಗಾವತಿಯಿಂದ ೧೩ ಮೈಲು ದೂರದಲ್ಲಿರುವ [[ಕನಕಗಿರಿ]]ಯನ್ನು ಮೊದಲು ಸ್ವರ್ಣಗಿರಿಯಂದು ಕರೆಯಲಾಗುತ್ತಿತು.'''" ಕಾಲಿದ್ದವರು [[ಹಂಪಿ]] ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು"''' ಎಂಬ ನಾಣ್ಣುಡಿ ಇಲ್ಲಿ ಪ್ರಚಲಿತದಲ್ಲಿದೆ. ಶ್ರೀ ಕನಕಾಚಲಪತಿ ದೇವಸ್ಥಾನವು [[ವಿಜಯನಗರ]] ಕಾಲದ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆಯಾಗಿದೆ.ಕನಕಗಿರಿಯ ಹೊರವಲಯದಲ್ಲಿ [[ರಾಜಾ ವೆಂಕಟಪ್ಪ ನಾಯಕ]] ನಿರ್ಮಿಸಿರುವ ರಾಜನ ಸ್ನಾನದ ಕೊಳವಿದೆ.
 
*[[ಕುಷ್ಟಗಿ]] ತಾಲೂಕಿನಲ್ಲಿ [[ತಾವರಗೇರಾ]]ದಿಂದ ೫ ಮೈಲಿ ದೂರದಲ್ಲಿರುವ ಊರು [[ಪುರ]]ಇಲ್ಲಿ ೧ ಕೋಟಿ ಲಿಂಗಗಳಿವೆ. ಇಲ್ಲಿ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಕೋಟಿ ಲಿಂಗಗಳಿದ್ದು, [[ಶ್ರಾವಣ ಮಾಸ]]ದಲ್ಲಿ ಜಾತ್ರೆ ನೆಡೆಯುತ್ತದೆ.
 
*[[ಕುಕನೂರು]], ಇದು ಪ್ರಸಿದ್ಧ ಗ್ರಾನೈಟ್ ಉದ್ಯಮ ಕೇಂದ್ರವಾಗಿದೆ. ಸ್ವಾತಂತ್ರ್ಯಪೂರ್ವದಿಂದ ನೆಡೆಯುತ್ತಿರುವ ಪ್ರಸಿದ್ಧ [[vidayananda gurukul. ಕರ್ನಾಟಕದಲ್ಲಿ ನೆಡೆದ [[ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ]]ದಲ್ಲಿ ಕುಕನೂರು ಪೋಲಿಸ್ ಠಾಣೆಯ ಮೇಲೆ ಅನ್ನದಾನಯ್ಯ ಪುರಾಣಿಕ ನೇತ್ರತ್ವದಲ್ಲಿ ಮುಂಡರಗಿ ಶಿಬಿರದ ಯುವಕರು, ಯಶಸ್ಡಿ ದಾಳಿ ನೆಡೆಸಿ ನಿಜಾಂ ಪೋಲಿಸರು ಮತ್ತು ರಜಾಕಾರರನ್ನು ಸೋಲಿಸಿದ ಘಟನೆ, ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ ಹೊಸ ತಿರುವನ್ನು ನೀಡಿತು. ಕುಕನೂರಿನಲ್ಲಿರುವ ಮಹಾಮಾಯಾ ದೇವಸ್ಥಾನವು, ಈ ಭಾಗದ ಜನರ ನಂಬಿಕೆಯಂತೆ ಕೊಲ್ಹಾಪುರದ ಮಹಾಲಕ್ಷ್ಮಿಯ ವಾಸಸ್ಥಾನವಾಗಿದೆ.
 
* [[ಭಾಗ್ಯನಗರ]], ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು [[ತಿರುಪತಿ]] ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ
* [[ಇಟಗಿ]] ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲುಕಿನ ಇಟಗಿಯಲ್ಲಿ "ದೇವಾಲಯಗಳ ಚರ್ಕವರ್ತಿ" ಎಂಬ ಬಿರುದಾಂಕಿತ ಶ್ರೀ ಮಹಾದೇವ ದೇವಾಲಯವಿದೆ .ಇದು ಕೊಪ್ಪಳದಿಂದ ೨೦ ಕಿ.ಮೀ. ದೂರದಲ್ಲಿದೆ . ಕುಕನೂರಿನಿಂದ ೭ ಕಿ.ಮೀ, ದೂರದಲ್ಲಿದೆ.ಈ ದೇವಾಲಯವನ್ನು ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದ "ಮಹಾದೇವ ದಂಡನಾಯಕ " ಈ ದೇವಾಲಯವನ್ನು ಕಟ್ಟಿಸಿದ್ದಾನೆ.ಯಲಬುಗ್ರಾ ತಾಲುಕಿನ ಕಲ್ಲುರಲ್ಲಿ ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಕಟ್ಟಿಸಿದ ಪ್ರಸಿದ್ಧ ಕಲ್ಲಿನಾಥೆಶ್ವರ ದೇವಸ್ತಾನವು ಇಲ್ಲಿದೆ.
Line ೯೦ ⟶ ೮೭:
==ಇದನ್ನೂ ನೋಡಿ==
*[[ಕೊಪ್ಪಳ (ಲೋಕ ಸಭೆ ಚುನಾವಣಾ ಕ್ಷೇತ್ರ)]]
 
 
{{commons category|Koppal district}}
Line ೯೯ ⟶ ೯೫:
[[ವರ್ಗ:ಕೊಪ್ಪಳ ಜಿಲ್ಲೆ]]
[[ವರ್ಗ:ಕರ್ನಾಟಕ]]
 
{{ಕರ್ನಾಟಕದ_ಜಿಲ್ಲೆಗಳು}}
"https://kn.wikipedia.org/wiki/ಕೊಪ್ಪಳ" ಇಂದ ಪಡೆಯಲ್ಪಟ್ಟಿದೆ