ಚಿಕ್ಕಬಳ್ಳಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Adding {{ಕರ್ನಾಟಕದ_ಜಿಲ್ಲೆಗಳು}} using AWB
೩೭ ನೇ ಸಾಲು:
 
# [[ಬಾಗೇಪಲ್ಲಿ]]
# [[ಚಿಕ್ಕಬಳ್ಳಾಪುರ]]
# [[ಚಿಂತಾಮಣಿ]]
# [[ ಗೌರಿಬಿದನೂರು]]
# [[ಗುಡಿಬಂಡೆ.]]
# [[ಶಿಡ್ಲಘಟ್ಟ.]]
 
ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. [[ಕೈವಾರ]], ಮುರುಗಮಲ್ಲ, ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ. ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ. ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ [[ಬಿ.ಆರ್​. ಲಕ್ಷ್ಮಣರಾವ್​ ಲಕ್ಷ್ಮಣರಾವ್]] ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ. ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ. ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು. ಆಗಿನ ರಾಜ ಚಿಂತಾಮಣಿರಾವ್​ ಪಟ್ಟಣವನ್ನು ನಿರ್ಮಿಸಿದ. ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ. ಈ ಅಂಬಾಜಿ ರಾವ್​ ಸಹ ಮರಾಠ ರಾಜನಾಗಿದ್ದ. ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ.
"ಚಿಕ್ಕಬಳಾಪುರ ಜಿಲ್ಲೆಯ ಕನ್ನಡ ಕವಿಗಳು" ಯಾದವ ಕವಿ, ಕುಮುದೇಂದು ಮುನಿ, ಡಾ!! ಎಚ್.ನರಸಿಂಹಯ್ಯ, ಹಂಪನಾಗರಾಜಯ್ಯ, ಚಿ.ಶ್ರೀನಿವಾಸರಾಜು,ತಿರುಮಲೆ ತಾತಾಚಾರ್ಯ ಶರ್ಮ, ಕೆ.ನರಸಿಂಹ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್,ಎಲ್.ಬಸವರಾಜು,ಗುಡಿಬಂಡೆ ಪೂರ್ಣಿಮ, ಗುಡಿಬಂಡೆ ಎ,ಕೇಶವಯ್ಯ.
 
೨೦೯ ನೇ ಸಾಲು:
==ಉಲ್ಲೇಖಗಳು==
{{reflist}}
<br {{clear="all">}}
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ:ಚಿಕ್ಕಬಳ್ಳಾಪುರ ಜಿಲ್ಲೆ|*]]
 
{{ಕರ್ನಾಟಕದ_ಜಿಲ್ಲೆಗಳು}}
"https://kn.wikipedia.org/wiki/ಚಿಕ್ಕಬಳ್ಳಾಪುರ" ಇಂದ ಪಡೆಯಲ್ಪಟ್ಟಿದೆ