ಚಿತ್ರದುರ್ಗ ಜಿಲ್ಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Adding {{ಕರ್ನಾಟಕದ_ಜಿಲ್ಲೆಗಳು}} using AWB
೬೮ ನೇ ಸಾಲು:
 
==ಇತಿಹಾಸ==
[[ಇತಿಹಾಸ|ಇತಿಹಾಸದಲ್ಲಿ]] ಮಹತ್ತರ ಮೌಲ್ಯವಿರುವ ಈ ಜಿಲ್ಲೆ, ಶೌರ್ಯ, ತ್ಯಾಗ, ಹಾಗೂ ಸಂಪ್ರದಾಯವನ್ನು ಮೆರೆದಿದೆ. ಇಲ್ಲಿನ ಕಲ್ಲಿನ ಕೋಟೆ ಅಥವಾ ಏಳು ಸುತ್ತಿನ ಕೋಟೆ ಇತಿಹಾಸದ ಪುಟಗಳನ್ನು ಪ್ರವಾಸಿಗರ ಮನದಲ್ಲಿ ಮರುಕಳಿಸುತ್ತದೆ.
 
[[ವಿಜಯನಗರ | ವಿಜಯನಗರದ]] ಕಾಲದಲ್ಲಿ ತಿಮ್ಮಣ್ಣ ನಾಯಕನೆಂಬ ಸೇನಾಪತಿಗೆ ತನ್ನ ಪರಾಕ್ರಮಕ್ಕೆ ಮೆಚ್ಚಿದ ವಿಜಯನಗರದ ಚಕ್ರಾಧಿಪತ್ಯದಿಂದ ಚಿತ್ರದುರ್ಗಕ್ಕೆ ರಾಜ್ಯಪಾಲನಾಗಿ ಬಳುವಳಿ ದೊರೆಯಿತಂತೆ. ಇವನ ಮಗ ಓಬಣ್ಣ ಅಥವಾ [[ಮದಕರಿ ನಾಯಕ]]. ಮದಕರಿ ನಾಯಕನ ಮಗ ಕಸ್ತೂರಿ ರಂಗಪ್ಪ ಇವನ ಆಳ್ವಿಕೆಯನ್ನು ಶಾಂತಿಯಿಂದ ಮುಂದುವರೆಸಿದನು. ಇವನಿಗೆ ಮಕ್ಕಳಿರಲಿಲ್ಲವಾದ್ದರಿಂದ ದತ್ತು ತೆಗೆದುಕೊಂಡನಂತೆ. ಆದರೆ ದಳವಾಯಿಗಳು ಮಗುವನ್ನು ಕೊಲ್ಲಿಸಿದರಂತೆ. ಚಿಕ್ಕಣ್ಣ ನಾಯಕ - ಮದಕರಿ ನಾಯಕನ ತಮ್ಮ ೧೬೭೬ರಲ್ಲಿ ಗದ್ದುಗೆ ಏರಿದನಂತೆ. ಇದರ ಬಳಿಕ ಬಹಳಷ್ಟು ಮಂದಿ ಗದ್ದುಗೆ ಏರಿ ಇಳಿದರಾದರೂ ಹೇಳಿಕೊಳ್ಳುವಂತಹ ರಾಜ್ಯಭಾರ ಯಾವುದೂ ಇರಲಿಲ್ಲವೆಂದು ಸಾಧಾರಣ ಅಭಿಪ್ರಾಯ.
೧೨೦ ನೇ ಸಾಲು:
* [[ಶಿವಮೂರ್ತಿ ಶರಣರು]]
* [[ಡಾ.ಶಿವಮೂರ್ತಿ ಸ್ವಾಮಿಜಿ.ಸಿರಿಗೆರೆ]]
*[[ BALAKRISHNA RAO D R]]
*[[ ಡಾ.ಎಸ್. ಮಾರುತಿ ]]
*[[ ಬಿ.ರೇವಣ್ಣ ]]
*[[ಡಾ. ಬಿ.ಎಂ. ಗುರುನಾಥ ]]
*[[ಜಿ.ಎಸ್. ತಿಪ್ಪೇಸ್ವಾಮಿ ]]
[[ಬಂಜಗೆರೆ ತಿಪ್ಪೇಶ್]]
ಶ್ರೀ ಹರತಿ ವೀರನಾಯಕರು
೧೫೯ ನೇ ಸಾಲು:
*[http://prabhu.50g.com/vijayngr/chitra_nayakas.html ಚಿತ್ರದುರ್ಗದ ನಾಯಕರ ಬಗೆಗೆ ಇನ್ನಷ್ಟು ವಿವರಗಳು]
 
[[Category: ಕರ್ನಾಟಕದ ಜಿಲ್ಲೆಗಳು]]
[[Category:ಐತಿಹಾಸಿಕ ಸ್ಥಳಗಳು]]
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[Categoryವರ್ಗ: ಕರ್ನಾಟಕದ ಜಿಲ್ಲೆಗಳು]]
[[ವರ್ಗ: ಚಿತ್ರದುರ್ಗ ಜಿಲ್ಲೆ]]
[[Categoryವರ್ಗ:ಐತಿಹಾಸಿಕ ಸ್ಥಳಗಳು]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ಚಿತ್ರದುರ್ಗ ಜಿಲ್ಲೆ]]
 
{{ಕರ್ನಾಟಕದ_ಜಿಲ್ಲೆಗಳು}}