ಭಾರತದ ಜನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Adding {{ಕರ್ನಾಟಕದ_ಜಿಲ್ಲೆಗಳು}} using AWB
೬ ನೇ ಸಾಲು:
'''[[ಭಾರತ]]ದ [[ಜನಸಂಖ್ಯೆ]]''' ಸುಮಾರು ೧.೨೧ [[ಬಿಲಿಯನ್]](೨೦೧೧ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ [[ಬುಡಕಟ್ಟು]]ಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ [[ಧರ್ಮ]]ಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ [[ಭಾಷಾ ಕುಟುಂಬ]]ಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು [[ಇಂಡೋ-ಯುರೋಪಿಯನ್ ಭಾಷೆಗಳು]], [[ದ್ರಾವಿಡ ಭಾಷೆಗಳು]], [[ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು]] ಮತ್ತು [[ಟಿಬೆಟೊ-ಬರ್ಮನ್ ಭಾಷೆಗಳು]]. [[ಆಫ್ರಿಕಾ]] ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು [[ವಂಶವಾಹಿ]]ಗಳ ವೈವಿದ್ಯತೆ ಇರುವುದು.
 
ಭಾರತದ ಅವಲಂಬಿತ ಅನುಪಾತ ಕೇವಲ 0.4; ಇದು 2020 ರಲ್ಲಿ, ಪ್ರತೀ ಭಾರತೀಯನ ಸರಾಸರಿ ವಯಸ್ಸು 29 ವರ್ಷಗಳು ಹಾಗೂ ಚೀನಾ 37, ಮತ್ತು ಜಪಾನ್ 48. <ref>[http://web.archive.org/web/20050226190554/http://lcweb2.loc.gov/frd/cs/profiles/India.pdf India, a Country Study] ''United States Library of Congress, Note on Ethnic groups''</ref>
 
 
=== ಭಾರತದ ಜನಸಂಖ್ಯೆಯ ಬೆಳವಣಿಗೆ ===
----
-------------------------------------------
{|class="wikitable"
|-style="background:orange; color:blue" align="center"
Line ೪೧ ⟶ ೪೦:
 
=== ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ ===
----
-----------------------------------
*'''ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ :'''
*೧೯೪೭ ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ ೩೫೦ ಮಿಲಿಯನ್. (೩೫ ಕೋಟಿ) ೧೯೪೭ ಪೂರ್ವ ಪಾಕಿಸ್ತಾನ ೪೨೬ ಮಿಲಿಯನ್ +೩೪೦ಮಿ ಪಶ್ಚಿಮ ಪಾಕಿಸ್ತಾನ =(೭ಕೋಟಿ ೬೬ ಲಕ್ಷ)
Line ೫೩ ⟶ ೫೨:
 
=== ನೋಡಿ ===
---------------
*[[ಭಾರತ]]
*[[ಭಾರತದ ಜನಸಂಖ್ಯೆಯ ಬೆಳವಣಿಗೆ]]
[[ವರ್ಗ:ಭಾರತ]]
 
==References==
Line ೬೪ ⟶ ೬೨:
*http://en.wikipedia.org/wiki/1871_India_Census
 
[[ವರ್ಗ:ಭಾರತ]]
[[ವರ್ಗ:ಭಾರತ|ಜನತೆ]]
[[ವರ್ಗ:ಜನ]]
 
{{ಕರ್ನಾಟಕದ_ಜಿಲ್ಲೆಗಳು}}
"https://kn.wikipedia.org/wiki/ಭಾರತದ_ಜನತೆ" ಇಂದ ಪಡೆಯಲ್ಪಟ್ಟಿದೆ