ಮಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೭ ನೇ ಸಾಲು:
*ರಿಲೀಫ್ ಮಳೆಯೆಂದೂ ಸಹ ಕರೆಸಿಕೊಳ್ಳುವ ಈ ಬಗೆಯ ಮಳೆಯು ಹೆಚ್ಚಿನ ಪ್ರಮಾಣದ ತೇವಾಂಶವುಳ್ಳ ಮಾರುತಗಳು ಘಟ್ಟಗಳ ಸಾಲಿನಂತಹ ಪ್ರಾಕೃತಿಕ ಅಡೆತಡೆಯನ್ನು ಎದುರಿಸಿದಾಗ ಉಂಟಾಗುತ್ತದೆ. ಹೀಗೆ ತಡೆಯುಂಟಾದಾಗ ಮಾರುತಗಳು ಇನ್ನೂ ಎತ್ತರಕ್ಕೆ ಚಲಿಸುತ್ತವೆ. ಎತ್ತರ ಹೆಚ್ಚಿದಂತೆಲ್ಲಾ [[ಗಾಳಿಯ ಒತ್ತಡ]] ಕಡಿಮೆಯಾಗುತ್ತಾ ಹೋಗುತ್ತದೆ ಮತ್ತದರ ಪರಿಣಾಮವಾಗಿ ಉಷ್ಣತೆಯು ಕುಸಿಯತೊಡಗುವುದು.
*ಉಷ್ಣತೆಯು ಕಡಿಮೆಯಾದಾಗ ತೇವಾಂಶದಲ್ಲಿ ಹೆಚ್ಚಳವುಂಟಾಗಿ ಸೂಕ್ಷ್ಮಗಾತ್ರದ ನೀರಹನಿಗಳುಳ್ಳ [[ಮೋಡ]]ಗಳ ಉತ್ಪತ್ತಿಯಾಗುವುದು. ಆದರೆ ತೇವಾಂಶ ಮತ್ತೂ ಹೆಚ್ಚತೊಡಗಿದಾಗ ಮೋಡಗಳಲ್ಲಿನ ನೀರಿನಂಶವು ಹನಿಗೂಡತೊಡಗುತ್ತದೆ. ಇಂತಹ ಹನಿಗಳು ಭಾರದ ಕಾರಣದಿಂದಾಗಿ ಮೋಡಗಳಿಂದ ಕೆಳಬಿದ್ದು ಮಳೆಯ ರೂಪದಲ್ಲಿ ನೆಲವನ್ನು ಸೇರುತ್ತವೆ. ಪರ್ವತದ ಹೊರಮುಖದಿಂದ ಮೇಲೆ ಸಾಗಿ ಮುಂದುವರಿದ ಮಳೆಯ ಮಾರುತವು ಪರ್ವತಸಾಲಿನ ಹಿಂಭಾಗ ತಲುಪಿ ಕೆಳಗಿಳಿಯತೊಡಗುವುದು.
*ಹೀಗೆ ಇಳಿಯುವ ಕಾರಣದಿಂದಾಗಿ ಗಾಳಿಗಳಲ್ಲಿ ತೇವಾಂಶ ಕಡಿಮೆಯಿರುವುದು. ಅಲ್ಲದೆ ಪರ್ವತದ ಮುಂಭಾಗದ ಪ್ರದೇಶದಲ್ಲಿ ತನ್ನಲ್ಲಿದ್ದ ಹೆಚ್ಚಿನ ತೇವಾಂಶವನ್ನು ಮಳೆಯ ರೂಪದಲ್ಲಿ ಮಾರುತವುಮರುತವು ಹೊರ ಹಾಕಿರುತ್ತದೆ. ಆದ್ದರಿಂದಲೇ ಪರ್ವತದ ಹಿಂಭಾಗದ ಪ್ರದೇಶವು ಇಂತಹ ಮಾರುತಗಳಿಂದ ಅತ್ಯಲ್ಪ ಪ್ರಮಾಣದ ಮಳೆಯನ್ನು ಮಾತ್ರ ಪಡೆಯುವುದು.
*ಇಂತಹ ಪ್ರದೇಶವನ್ನು [[ಪರ್ವತದ ಮಳೆಯ ನೆರಳಿನ ಪ್ರದೇಶ]] ಎಂದು ಕರೆಯಲಾಗುತ್ತದೆ. [[ಹಿಂದೂ ಮಹಾಸಾಗರ]]ದ ಮಳೆಯ ಮಾರುತಗಳು ಓರೋಗ್ರಾಫಿಕ್ ಮಳೆಗೊಂದು ಒಳ್ಳೆಯ ಉದಾಹರಣೆ. [[ಭಾರತ]]ದಲ್ಲಿ ಬೀಳುವ ಒಟ್ಟು ಮಳೆಯ ೮೦% ಪ್ರಮಾಣ ಈ ರೀತಿಯದೆಂದು ಹೇಳಲಾಗುತ್ತದೆ.
 
"https://kn.wikipedia.org/wiki/ಮಳೆ" ಇಂದ ಪಡೆಯಲ್ಪಟ್ಟಿದೆ