ಜಲ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವಿವರಣೆ: ವಾಕ್ಯಗಳ ಸಂಪಾದನೆ
೭ ನೇ ಸಾಲು:
ಜಲಚಕ್ರದ ಬಾಷ್ಪೀಕರಣ (ಆವಿಯಾಗುವಿಕೆ) ಹಂತದಲ್ಲಿ ಆವಿಯಾಗುವ ನೀರು ಶುಧ್ಧ ರೂಪವನ್ನು ಹೊಂದಿ ತದನಂತರ ಭೂಮಿಗೆ ಮರಳಿ ಬರುತ್ತದೆ. ನೀರು (ಮತ್ತು ಹಿಮಪ್ರವಾಹ) ನೆಲದ ಮೇಲೆ ಹರಿದು ಹೋಗುವ ಹಂತದಲ್ಲಿ ಖನಿಜಗಳನ್ನು, ಮರಳು ಇತ್ಯಾದಿ ಶಿಲೆಗಳ ತುಣುಕುಗಳನ್ನು ತನ್ನೊಂದಿಗೆ ಜಲಮಾರ್ಗದಲ್ಲಿ ಸಾಗಿಸುತ್ತದೆ. ಈ ರೀತಿಯಾಗಿ ನೀರು ಹರಿಯುವ ಪ್ರಕ್ರಿಯೆಯಲ್ಲಿ ಭೂ ಭಾಗಗಳ ಸವಕಳಿಯಾಗುವುದರಿಂದ ಮತ್ತು ಜಲಜ ನಿಕ್ಷೇಪಗಳು ಉಂಟಾಗುವುದರಿಂದಾಗಿ ಮೂಲಕ ಕಾಲಾಂತರದಲ್ಲಿ ಭೂಸ್ವರೂಪಗಳ ಬದಲಾವಣೆಗೂ ಕಾರಣವಾಗುತ್ತವೆ.
 
==ಜಲಚಕ್ರದ ವಿವರ==
==ವಿವರಣೆ==
ಜಲಚಕ್ರದಲ್ಲಿ ನೀರಿನ ಚಲನೆಗೆ ಮೂಲಕಾರಣವಾದ ಸೂರ್ಯನ ಶಾಖದಿಂದ ಸಾಗರ ಮತ್ತು ಸಮುದ್ರಗಳ ನೀರು ಕಾದು ಬಿಸಿಯಾಗಿ '''ಆವಿ'''ಯಾಗುತ್ತದೆ. ಆವಿಯಾದ ನೀರು ವಾತಾವರಣದ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಹಿಮಗಡ್ಡೆ ಮತ್ತು ಮಂಜು ರೂಪದ ನೀರು ಕೂಡಾ ಕರಗಿ ನೇರವಾಗಿ ನೀರಾವಿಯಾಗುತ್ತದೆ. ಸಸ್ಯಗಳಿಂದ ನೀರು '''ಬಾಷ್ಪವಿಸರ್ಜನೆ'''ಯಾಗುತ್ತದೆ ಹಾಗೂ ಮಣ್ಣಿನಿಂದಲೂ ಆವಿಯಾಗುತ್ತದೆ. ನೀರಾವಿಯ ಕಣಗಳ ( H<small>2</small>O) ಸಾಂದ್ರತೆಯು, ವಾತಾವರಣದಲ್ಲಿರುವ ಆಮ್ಲಜನಕ (O) ಸಾರಜನಕ(N) ಮತ್ತಿತರ ಘಟಕಗಳ ಸಾಂದ್ರತೆಗಿಂತ ಕಡಿಮೆಯಾಗಿರುವ ಕಾರಣ ಹಗುರವಾದ ಅನಿಲರೂಪದ ನೀರಾವಿಯ ಕಣಗಳು ತೇಲುತ್ತಾ ಮೇಲೆ ಮೇಲಕ್ಕೆ ಚಲಿಸುತ್ತವೆ. ಗಾಳಿಯ ಪ್ರವಾಹದೊಂದಿಗೆ ನೀರಾವಿಯ ಕಣಗಳು ಸೇರಿಕೊಂಡು ಗಾಳಿಯೊಂದಿಗೆ ಭೂಮಂಡಲದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸುತ್ತಾ ಇರುತ್ತವೆ. ಹಾಗೆಯೆ, ವಾತಾವರಣದಲ್ಲಿ ತೇಲುವ ನೀರಾವಿಯ ಕಣಗಳು ಮೇಲೆ ಮೇಲಕ್ಕೆ ಹೋಗುತ್ತಾ ಎತ್ತರಗುಣ (altitude) ಹೆಚ್ಚಿದಂತೆ ಗಾಳಿಯ ಒತ್ತಡ (pressure) ಹಾಗೂ ಉಷ್ಣಮಾನ (temperature) ಕಡಿಮೆಯಾಗುತ್ತದೆ. ಉಷ್ಣಮಾನ ಕಡಿಮೆಯಾದ ಕಾರಣ ನೀರಾವಿಯ ಕಣಗಳು ಅನಿಲ ಸ್ಥಿತಿಯಿಂದ ತಣಿದು ದ್ರವರೂಪದ ನೀರಿನ ಸಣ್ಣ ಸಣ್ಣ ಕಣಗಳಾಗಿ ಪರಿವರ್ತನೆ ಹೊಂದುತ್ತವೆ. ದ್ರವರೂಪದ ನೀರಿನ ಕಣಗಳು ಗಾಳಿಗಿಂತ ಭಾರವಾಗಿದ್ದು ಹೆಚ್ಚುಹೆಚ್ಚು ದಟ್ಟವಾಗಿ ಒಟ್ಟು ಸೇರಿದಂತೆ ಸಾಂದ್ರವಾಗಿ '''ಮೋಡ'''ಗಳ ರೂಪ ಪಡೆದು ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗೆ ನೀರಿನ ಕಣಗಳು ತಣಿದು ಅನಿಲರೂಪದಿಂದ ದ್ರವರೂಪಕ್ಕೆ ಬದಲಾಗುವ ಪರಿಸ್ಥಿತಿ ಭೂಮಿಯ ನೆಲಮಟ್ಟದಲ್ಲಿ ಒಮ್ಮಿಂದೊಮ್ಮಿಗೆ ಒತ್ತಡ ಕಡಿಮೆಯಾಗಿ ಸಂಭವಿಸಿದಾಗ '''ಮಂಜು''' (fog) ಆವರಿಸಿದಂತೆ ಕಂಡುಬರುತ್ತದೆ. ವಾತಾವರಣದಲ್ಲಿ ಮೋಡದನೀರಿನ ಕಣಗಳು ಪರಸ್ಪರ ಘರ್ಷಿಸಿ, ಅಥವಾ ಪರಸ್ಪರ ಕೂಡಿಕೊಂಡು ಬೆಳೆದು ಭಾರ ಹೆಚ್ಚಾಗಿ ಭೂಮಿಗೆ ಮಳೆಯಾಗಿ (ಕೆಲವೊಮ್ಮೆ ಹಿಮವಾಗಿ) ಬೀಳುವ ಪ್ರಕ್ರಿಯೆಯನ್ನು '''ವರ್ಷಾವತರಣ''' (precipitation) ಎನ್ನುತ್ತಾರೆ. ಹಿಮವಾಗಿ ಭೂಮಿಗೆ ಬಿದ್ದ ನೀರು ಹಿಮಗೆಡ್ಡೆ (ice caps) ಯಾಗಿ ಹಿಮಚ್ಚಾದಿತ ಪರ್ವತಗಳಲ್ಲಿ ಶೇಖರವಾಗಿ ಅನೇಕ ವರ್ಷಗಳ ವರೆಗೆ ಉಳಿದುಕೊಳ್ಳಬಹುದು ಇಲ್ಲವೆ ಹಿಮನದಿ (glacier) ಗಳಾಗಿ ಪರ್ವತಗಳಿಂದ ಕೆಳಗೆ ಹರಿದುಹೋಗಬಹುದು. ನೀರಾಗಿ ಭೂಮಿಯ ಮೇಲೆ ಬಿದ್ದ ಮಳೆ ನೆಲದ ಮೇಲೆ ಹರಿದು (run off) ತೋಡು ಹೊಳೆ ನದಿಕಣಿವೆಗಳನ್ನು ಸೇರಿಕೊಂಡು ಹರಿಯುತ್ತಾ ಕೊನೆಗೆ ಕಡಲನ್ನು ಸೇರಬಹುದು. ಕೆಲವೊಂದು ಭಾಗ ಕೆರೆ ಜಲಾಶಯಗಳಲ್ಲಿ ತುಂಬಿಕೊಳ್ಳಬಹುದು. ಭೂಮಿಯ ಮೇಲೆ ಹರಿದು ಹೋಗುವ ನೀರಿನ ಒಂದು ಭಾಗ ನೆಲದೊಳಗೆ ಇಂಗಿ ಕ್ರಮೇಣ ಒಳಗೆ ಹರಿದು ಶಿಲೆಗಳ ಬಿರುಕು ಸೆಲೆಗಳ ನಡುವೆ ಗಳನ್ನು ತುಂಬಿಕೊಂಡು '''ಅಂತರ್ಜಲ'''ವಾಗುತ್ತದೆ. ಅಂತರ್ಜಲದ ಸಂಗ್ರಹಗಳನ್ನು ಜಲಭರ (aquifer)ಗಳು ಎನ್ನುತ್ತಾರೆ.ಅಂತರ್ಜಲ ಸಂಗ್ರಹದ ಒಂದು ಭಾಗ ಭೂಮಿಯ ಒಳಗಿನಿಂದ ಸ್ತರ ಭಂಗಿತ ಪ್ರದೇಶಗಳಲ್ಲಿ '''ಚಿಲುಮೆ'''(spring)ಯಾಗಿ ಅಥವಾ ಇತರ ಸೂಕ್ತ ಸಂದರ್ಭಗಳಲ್ಲಿ ಒಸರಾಗಿ (seepage) ಹೊರಹರಿದು ನದಿಗಳ ಮೂಲಕ ಕಡಲು ಸೇರುತ್ತದೆ.
ಜಲಚಕ್ರವನ್ನು ನಡೆಸುವ ಸೂರ್ಯ ಸಾಗರ ಮತ್ತು ಸಮುದ್ರಗಳಲ್ಲಿನ ನೀರನ್ನು ಬಿಸಿಯಾಗಿಸುತ್ತಾನೆ. ನೀರು ಬಾಷ್ಪೀರಣಗೊಂಡು ನೀರಾವಿಯಾಗಿ ಗಾಳಿಯಲ್ಲಿ ಸೇರಿಕೊಳ್ಳುತ್ತದೆ. ಹಿಮಗಡ್ಡೆ ಮತ್ತು ಮಂಜು ಉತ್ಪನನಗೊಂಡು ನೇರವಾಗಿ ನೀರಾವಿಯಾಗಿ ಪರಿವರ್ತನೆಗೊಳ್ಳುತ್ತದೆ. ಬಾಷ್ಪವಿಸರ್ಜನೆಯು ಸಸ್ಯಗಳಿಂದ ವಿಸರ್ಜಿಸಲ್ಪಟ್ಟು ಮತ್ತು ಮಣ್ಣಿನಿಂದ ಬಾಷ್ಪೀಕರಣಗೊಂಡ ನೀರು. ಗಾಳಿಯ ಪ್ರವಾಹಗಳಲ್ಲಿನ ವೇಗವು ಆವಿಯನ್ನು ಕಡಿಮೆ ಉಷ್ಣತೆಯಿರುವ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಅದು ಘನೀಕರಿಸಲ್ಪಟ್ಟು ಮೋಡವಾಗಿ ಪರಿವರ್ತನೆ ಹೊಂದುತ್ತದೆ. ಗಾಳಿಯ ಪ್ರವಾಹಗಳು ನೀರಾವಿಯನ್ನು ಭೂಮಂಡಲದುದ್ದಕ್ಕೂ ಸಾಗಿಸುತ್ತವೆ, ಮೋಡದ ಕಣಗಳು ಘರ್ಷಿಸಲ್ಪಡುತ್ತವೆ, ಬೆಳೆಯುತ್ತವೆ ಮತ್ತು ಅವಕ್ಷೇಪನಗೊಂಡು ಆಕಾಶದಿಂದ ಕೆಳಕ್ಕೆ ಬೀಳುತ್ತದೆ. ಕೆಲವು ಅವಕ್ಷೇಪನಗಳು ಮಂಜು ಅಥವಾ ಆಲಿಕಲ್ಲಿನ ರೂಪದಲ್ಲಿ ಬೀಳುತ್ತವೆ ಮತ್ತು ಸಾವಿರಾರು ವರ್ಷಗಳವರೆಗೆ ಗೆಡ್ಡೆ ಕಟ್ಟಿದ ನೀರನ್ನು ಸಂಗ್ರಹಿಸುವ ಹಿಮಶಿಖರವಾಗಿ ಮತ್ತು ಹಿಮನದಿಯಾಗಿ ಶೇಖರಿಸಲ್ಪಡುತ್ತವೆ. ಹೆಚ್ಚಿನ ಜಲಪಾತಗಳು ಮತ್ತೆ ಸಾಗರವನ್ನು ಸೇರುತ್ತವೆ ಅಥವಾ ಭೂಮಿಯ ಹೊರಮೈ ಮೇಲೆ ನೀರಾಗಿ ಹರಿದು ಹೋಗುವಂತಹ ಮಳೆಯಾಗಿ ಭೂಮಿಗೆ ಬೀಳುತ್ತವೆ. ಹೆಚ್ಚಿನ ನೀರು ಸಮುದ್ರಕ್ಕೆ ಅಥವಾ ಭೂಭಾಗಕ್ಕೆ ಮಳೆಯಾಗಿ ಸುರಿಯುತ್ತದೆ, ಮತ್ತು ಭೂಮಿಯ ಮೇಲೆ ಹರಿದು ಹೋಗುತ್ತದೆ. ಹೆಚ್ಚುವರಿ ನೀರಿನ ಪ್ರಮಾಣದ ಒಂದು ಭಾಗವು ಭೂಪ್ರದೇಶದಲ್ಲಿರುವ ಕಣಿವೆಗಳಲ್ಲಿ ಹರಿಯುವ ನದಿಗಳನ್ನು ಸೇರುತ್ತವೆ, ಈ ಹರಿವು ನೀರನ್ನು ಸಾಗರದತ್ತ ಕೊಂಡೊಯ್ಯುತ್ತದೆ. ಹೆಚ್ಚುವರಿ ನೀರು ಮತ್ತು ಅಂತರ್ಜಲವು ಕೆರೆಗಳಲ್ಲಿನ ಸಿಹಿನೀರಿನಂತೆ ಸಂಗ್ರಹಿಸಲ್ಪಡುತ್ತದೆ. ಎಲ್ಲ ಹೆಚ್ಚುವರಿ ನೀರಿನ ಪ್ರಮಾಣವು ನದಿಗಳನ್ನು ಸೇರುವುದಿಲ್ಲ. ಹೆಚ್ಚಿನ ಪ್ರಮಾಣವು ನೀರಿನ ಒಳಹರಡುವಿಕೆಯ ಮೂಲಕ ಮಣ್ಣಿನೊಳಗೆ ಹೀರಿಕೊಳ್ಳಲ್ಪಡುತ್ತದೆ. ಸ್ವಲ್ಪ ಪ್ರಮಾಣದ ನೀರು ಭೂಮಿಯ ಆಳಕ್ಕೆ ಇಳಿದು ದೀರ್ಘಕಾಲದವರೆಗೆ ಸಿಹಿನೀರನ್ನು ಸಂಗ್ರಹಿಸಿಡಬಲ್ಲ ಜಲಕುಹರಗಳನ್ನು ಪುನಃ ಭರ್ತಿಮಾಡುತ್ತದೆ. ಇನ್ನು ಕೆಲವು ಪ್ರಮಾಣದ ನೀರು ಭೂಮಿಯ ಮೇಲ್ಪದರದ ಸಮೀಪದಲ್ಲೇ ಸಂಗ್ರಹಗೊಂಡು ಅಂತರ್ಜಲ ಹೊರಸೂಸಿದ ನೀರಿನಂತೆ ಬಾಹ್ಯಜಲವಾಗಿ (ಮತ್ತು ಸಾಗರದ) ಜಿನುಗುತ್ತಿರುತ್ತದೆ. ಕೆಲವು ಅಂತರ್ಜಲವು ಭೂಮಿಯ ಮೇಲ್ಮೈ ಮೇಲೆ ಬಿರುಕುಗಳನ್ನು ಕಂಡು ಅದರ ಮೂಲಕ ಸಿಹಿನೀರಿನ ಬುಗ್ಗೆಗಳಂತೆ ಹೊರಹೊಮ್ಮುತ್ತದೆ. ಸಮಯಾನಂತರ, ನೀರು ಮತ್ತೆ ಜಲಚಕ್ರ ಆರಂಭಗೊಳ್ಳುವ ಸಾಗರಕ್ಕೇ ಮರಳುತ್ತದೆ.
 
.
 
===ವಿಭಿನ್ನ ಪ್ರಕ್ರಿಯೆಗಳು===
 
;ವರ್ಷಾವತರಣ (Precipitation)
:ಭೂಮಿಯ ಮೇಲೆ ಸಾಂದ್ರವಾದ ನೀರಿನ ಆವಿಯು ಬಹುತೇಕ [[ಮಳೆ|ಮಳೆಯಾಗಿ]] ಬೀಳುತ್ತದೆ, ಇದಲ್ಲದೆ ಹಲವು ಹವಾಗುಣಗಳಲ್ಲಿ ವಿವಿಧ ಬಗೆಯ ಹಿಮ, ಆಲಿಕಲ್ಲು, ಮಂಜು, ಹಿಮ ಹರಳು (''graupel''), ಹಾಗೂ ಹಿಮಮಿಶ್ರಿತ ಳೆ (sleet) ಯಾಗಿ ಕೂಡಾ ಬೀಳಬಹುದು.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/precipitation.html ತಳ ಸೇರುವಿಕೆ] ೨೦೦೬-೧೦-೨೪ರಂದು ಮರುಪಡೆಯಲಾಗಿದೆ</ref> ಪ್ರತಿ ವರ್ಷ ಸರಿಸಮಾರು ೫೦೫,೦೦೦ ಘನ ಕಿ.ಮಿ ಯಷ್ಟು ನೀರು ಮಳೆಹಿಮರೂಪಗಳಲ್ಲಿ ಭೂಮಿಗೆ ಬೀಳುತ್ತದೆ, ಇದರಲ್ಲಿ ೩೯೮,೦೦೦ ಘನಕಿಮಿಯಷ್ಟು ಮಳೆ-ಹಿಮಪಾತಗಳು ಸಮುದ್ರಗಳ ಮೇಲಾಗುತ್ತದೆ.<ref name="The Water Cycle">ಡಾ. ಆರ್ಟ್ಸ್ ಗೈಡ್ ಟು ಪ್ಲಾನೆಟ್ ಅರ್ಥ್. [http://www.planetguide.net/book/chapter_2/water_cycle.html ಜಲ ಚಕ್ರ.] ೨೦೦೬-೧೦-೨೪ ರಂದು ಮರುಪಡೆಯಲಾಗಿದೆ</ref>
;ಸಸ್ಯ ಪ್ರತಿಬಂಧನ (Canopy interception)
:ಆಕಾಶದಿಂದ ಉದುರುವ ಮಳೆ ನೀರು ಮರಗಿಡ(ಸಸ್ಯ)ಗಳ ಎಲೆಗೊಂಚಲುಗಳ ಹೊದಿಕೆಗಳಿಂದ ತಡೆಯಲ್ಪಟ್ಟತಡೆಯಲ್ಪಟ್ಟು (ಪ್ರತಿಬಂಧಿತಪ್ರತಿಬಂಧಿತವಾಗಿ) ಆಕಾಶದಿಂದ ಉದುರುವ ಮಳೆ ನೀರು ಭೂಮಿಗೆ ಬೀಳುವ ಬದಲು ಬಾಷ್ಪೀಕರಣಗೊಂಡು ವಾಯುಮಂಡಲಕ್ಕೆನೀರಾವಿಯಾಗಿ ಮರಳಿವಾಯುಮಂಡಲಕ್ಕೆ ಆವಿಯಾಗುತ್ತದೆಮರಳುತ್ತದೆ.
;ಹಿಮ ಕರಗುವುದು
 
"https://kn.wikipedia.org/wiki/ಜಲ_ಚಕ್ರ" ಇಂದ ಪಡೆಯಲ್ಪಟ್ಟಿದೆ