ಅವ್ಯಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೪ ನೇ ಸಾಲು:
ಹಲವು ಪದಗಳ, ಹಲವು ವಾಕ್ಯಗಳ ಸಂಬಂಧವನ್ನು ತೋರಿಸುವ ಶಬ್ದಗಳು. ಉದಾಹರಣೆಗೆ, ಊ, ಉಂ, ಆದ್ದರಿಂದ, ಮತ್ತು, ಅಥವಾ, ರಾಮನು, ಹಾಗಾದರೆ, ಆದುದರಿಂದ, ಸಂಗಡ, ಹೊರತು.
 
=== ೬.[[ಕೃದಂತಾವ್ಯಯ]] ===
ಅವ್ಯಯದಂತೆ ರೂಪಭೇದವಿಲ್ಲದೆ ಕೃತ್ ಪ್ರತ್ಯಯಗಳು ದಾತುಗಳ ಮುಂದೆ ಸೇರಿದಾಗ. ಐದು ವಿಧ.
#ವರ್ತಮಾನ ಕೃದಂತಾವ್ಯಯ - ಧಾತುಗಳ ಮುಂದೆ ಅವ್ಯಯದಂತೆ ವರ್ತಮಾನ ಕಾಲದ ಉತ್ತ/ಉತ್ತಾ ಪ್ರತ್ಯಯಗಳು ಸೇರಿದಾಗ ಆಗುತ್ತದೆ. ಉದಾಹರಣೆಗೆ, ಹೋಗು + ಉತ್ತ., ನಗುತ್ತ, ಹಾಡುತ್ತ, ನೋಡುತ್ತ, ಆಡುತ್ತ.
"https://kn.wikipedia.org/wiki/ಅವ್ಯಯ" ಇಂದ ಪಡೆಯಲ್ಪಟ್ಟಿದೆ