ಅವ್ಯಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೫ ನೇ ಸಾಲು:
ಅರ್ಥವಿಲ್ಲದ ಧ್ವನಿವಿಶೇಷಗಳನ್ನು ಕೇಳಿದಂತೆ, ಪುನ: ಉಚ್ಚರಣೆ ಮಾಡಿ ಹೇಳುವ ಶಬ್ದಗಳು. ಉದಾಹರಣೆಗೆ, ದಬದಬ, ಪಟಪಟ,ಕರಕರ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು.
 
=== ೩.ಭಾವಸೂಚಕಾವ್ಯಯ ===
ಮನೋಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ. ಇವುಗಳನ್ನು ಭಾವಬೋಧಕಾವ್ಯಯ, ನಿಪಾತಾವ್ಯಯ ಎನ್ನವರು. ಉದಾಹರಣೆಗೆ, ಅಯ್ಯೋ ! ಎಲಾ ! ಆಹಾ ! ಭಲೇ ! ಅಕಟಕಟಾ !
 
=== ಕ್ರಿಯಾರ್ಥಕಾವ್ಯಯ ===
ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲದ್ದೂ ಕ್ರಿಯೆಯ ಅರ್ಥವನ್ನು ಹೇಳುವ ಶಬ್ದಗಳು. ಉದಾಹರಣೆಗೆ, ಉಂಟು, ಬೇಕು, ಬೇಡ, ಅಲ್ಲ, ಹೌದು, ಸಾಕು.
"https://kn.wikipedia.org/wiki/ಅವ್ಯಯ" ಇಂದ ಪಡೆಯಲ್ಪಟ್ಟಿದೆ