ಜಲ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಆರಂಭದ ಭಾಗದ ವಾಕ್ಯಗಳ ಸಂಪಾದನೆ
೧೧ ನೇ ಸಾಲು:
===ವಿಭಿನ್ನ ಪ್ರಕ್ರಿಯೆಗಳು===
 
;ವರ್ಷಾವತರಣ (Precipitation)
;ಮಳೆ-ಹಿಮ ಸುರಿತ
:ಭೂಮಿಯ ಮೇಲೆ ಸಾಂದ್ರವಾದ ನೀರಿನ ಆವಿಯು ಬಹುತೇಕ [[ಮಳೆ|ಮಳೆಯಾಗಿ]] ಬೀಳುತ್ತದೆ, ಇದಲ್ಲದೆ ಹಲವು ಹವಾಗುಣಗಳಲ್ಲಿ ವಿವಿಧ ಬಗೆಯ ಹಿಮ, ಆಲಿಕಲ್ಲು, ಮಂಜು, ಹಿಮ ಹರಳು(''graupel''), ಹಾಗೂ ಹಿಮಮಿಶ್ರಿತ ಳೆ (sleet) ಯಾಗಿ ಕೂಡಾ ಬೀಳಬಹುದು.<ref>ಆರ್ಕಟಿಕ್‌ ವಾಯುಗುಣ ಶಾಸ್ತ್ರ ಮತ್ತು ಪವನಶಾಸ್ತ್ರ. [http://nsidc.org/arcticmet/glossary/precipitation.html ತಳ ಸೇರುವಿಕೆ] ೨೦೦೬-೧೦-೨೪ರಂದು ಮರುಪಡೆಯಲಾಗಿದೆ</ref> ಪ್ರತಿ ವರ್ಷ ಸರಿಸಮಾರು ೫೦೫,೦೦೦ ಘನ ಕಿ.ಮಿ ಯಷ್ಟು ನೀರು ಮಳೆಹಿಮರೂಪಗಳಲ್ಲಿ ಭೂಮಿಗೆ ಬೀಳುತ್ತದೆ, ಇದರಲ್ಲಿ ೩೯೮,೦೦೦ ಘನಕಿಮಿಯಷ್ಟು ಮಳೆ-ಹಿಮಪಾತಗಳು ಸಮುದ್ರಗಳ ಮೇಲಾಗುತ್ತದೆ.<ref name="The Water Cycle">ಡಾ. ಆರ್ಟ್ಸ್ ಗೈಡ್ ಟು ಪ್ಲಾನೆಟ್ ಅರ್ಥ್. [http://www.planetguide.net/book/chapter_2/water_cycle.html ಜಲ ಚಕ್ರ.] ೨೦೦೬-೧೦-೨೪ ರಂದು ಮರುಪಡೆಯಲಾಗಿದೆ</ref>
;ಸಸ್ಯ ಪ್ರತಿಬಂಧನ (Canopy interception)
:ಮರಗಿಡ(ಸಸ್ಯ)ಗಳ ಎಲೆಗೊಂಚಲುಗಳ ಹೊದಿಕೆಗಳಿಂದ ತಡೆಯಲ್ಪಟ್ಟ (ಪ್ರತಿಬಂಧಿತ) ಆಕಾಶದಿಂದ ಉದುರುವ ಮಳೆ ನೀರು ಭೂಮಿಗೆ ಬೀಳುವ ಬದಲು ಬಾಷ್ಪೀಕರಣಗೊಂಡು ವಾಯುಮಂಡಲಕ್ಕೆ ಮರಳಿ ಆವಿಯಾಗುತ್ತದೆ.
;ಹಿಮ ಕರಗುವುದು
"https://kn.wikipedia.org/wiki/ಜಲ_ಚಕ್ರ" ಇಂದ ಪಡೆಯಲ್ಪಟ್ಟಿದೆ